Tuesday , February 19 2019
ಕೇಳ್ರಪ್ಪೋ ಕೇಳಿ
Home / Interval (page 5)

Interval

ರಜನಿಕಾಂತ್ ಮೊದಲ ಚಿತ್ರಕ್ಕೆ ಈಗ 43 ವರ್ಷ

ಶಿವಾಜಿರಾವ್​ ಗಾಯಕ್​ವಾಡ್​​… ಅಂದಿನ ಬೆಂಗಳೂರಿನ ಪ್ರಮುಖ ಸಂಚಾರ ಸಾರಿಗೆ ಬಿಟಿಎಸ್​​ ಬಸ್​ನ ಕಂಡೆಕ್ಟರ್​… ಆದರೆ, ಚಿಕ್ಕಂದಿನಿಂದಲೇ ನಟನೆಯ ಬಗ್ಗೆ ಆಸಕ್ತಿ ಇದ್ದ ಶಿವಾಜಿರಾವ್​ ತನ್ನ ಸ್ಟೈಲ್​ಗಳಿಂದಲೇ ಬಸ್​ನಲ್ಲಿ ಗಮನ ಸೆಳೆಯುತ್ತಿದ್ದರು… ಸಿಗರೇಟನ್ನು ಮೇಲಕ್ಕೆ ಚಿಮ್ಮಿಸಿ ಬಾಯಿಗೆ ಹಾಕುವುದು ಸೇರಿದಂತೆ ಹಲವು ಸ್ಟೈಲ್​ಗಳಿಗೆ ಅಂದು ಈ ಕಂಡೆಕ್ಟರ್​ ಫೇಮಸ್​​.. ಕಂಡೆಕ್ಟರ್ ಆಗಿದ್ದರೂ ಬಣ್ಣದ ಲೋಕದ ಮೇಲಿನ ಪ್ರೀತಿ ಶಿವಾಜಿರಾವ್​ಗೆ ಕಡಿಮೆ ಆಗಿರಲಿಲ್ಲ. ಹೀಗಾಗಿ, ಗೆಳೆಯ ಆಸೆಗೆ ಇನ್ನಷ್ಟು ಪ್ರೋತ್ಸಾಹ ನೀಡಿದವರು ಅದೇ …

Read More »

ಯೌವನದಲ್ಲಿ ಎದುರಾಳಿಗಳು… ಈಗ ಸ್ನೇಹಿತರು…

ಒಬ್ಬರು ಉರಿಗಣ್ಣ ಸುಂದರ… ಇನ್ನೊಬ್ಬರು ಆರಡಿಯ ಸುರಸುಂದರಾಂಗ… ಒಂದು ಕಾಲದಲ್ಲಿ ಇವರಿಬ್ಬರಿದ್ದರೆಂದರೆ ಬಾಲಿವುಡ್‍ನಲ್ಲಿ ಆ ಚಿತ್ರ ಹಿಟ್ ಎಂದೇ ಲೆಕ್ಕ… ಅಲ್ಲಿ ತನಕ ಒಟ್ಟಾಗಿದ್ದ ಈ ಜೋಡಿ ಒಂದು ಹಂತದಲ್ಲಿ ದೂರವಾಯಿತು… ಅಲ್ಲಿಂದ ಇಬ್ಬರನ್ನು ಜೊತೆಯಾಗಿ ತೆರೆಯಲ್ಲಿ ನೋಡುವ ಭಾಗ ಅಭಿಮಾನಿಗಳಿಗೆ ಸಿಗಲೇ ಇಲ್ಲ… ಬರೀ ಇಷ್ಟೇ ಅಲ್ಲ. ಈ ಇಬ್ಬರು ಪಕ್ಕಾ ಎದುರಾಳಿಗಳಾಗಿದ್ದರು. ಅಷ್ಟೇ ಅಲ್ಲ ಹಾವು ಮುಗುಸಿಯ ಪ್ರತಿರೂಪದಂತಿದ್ದರು…! ಅಷ್ಟರ ಮಟ್ಟಿಗೆ ಇವರಿಬ್ಬರ ನಡುವೆ ವೈರತ್ವವಿತ್ತು…! ಯಾರವರು? …

Read More »

ರೆಡ್​ಲೈಡ್​ ಏರಿಯಾಕ್ಕೆ ಹೋಗಿ ಪೇಚಿಗೆ ಸಿಲುಕಿದ್ದರು ಕಾಜೋಲ್​​…!

ಅದು ಬಾಜಿಗರ್ ಚಿತ್ರ ರಿಲೀಸ್ ಆಗಿದ್ದಂತಹ ಸಂದರ್ಭ. ನಟಿ ಕಾಜೋಲ್​ಗೆ ನೇಮು ಫೇಮು ಬಂದಿತ್ತು. ಆದರೂ ನನಗೆ ಸಾಕಷ್ಟು ಹೆಸರು ಬಂದಿಲ್ಲವಲ್ಲಾ ಎಂಬ ಕೊರಗು ಕಾಜೋಲ್​ಗೆ ಇತ್ತು. ಇದೇ ನೋವನ್ನು ಕಾಜೋಲ್ ತನ್ನ ಸ್ನೇಹಿತರೊಂದಿಗೆ ಹೇಳಿಕೊಂಡಿದ್ದರು. ಈ ವಿಷಯ ಸ್ನೇಹಿತರ ಮೂಲಕ ಪತ್ರಕರ್ತರೊಬ್ಬರಿಗೆ ಮುಟ್ಟಿತ್ತು. ಆ ಪತ್ರಕರ್ತ ಕಾಜೋಲ್ ಸ್ನೇಹಿತೆಯ ಸ್ನೇಹಿತರೂ ಹೌದು. ಒಂದು ದಿನ ಆ ಪತ್ರಕರ್ತರು ಕಾಜೋಲ್​ಗೆ ಒಂದು ಸಲಹೆ ನೀಡಿದರು. ನೀವು ವೇಷ ಮರೆಸಿಕೊಂಡು ಪತ್ರಕರ್ತರ …

Read More »

ಸಲ್ಮಾನ್ – ಅಕ್ಷಯ್ ಕುಮಾರ್ ಸ್ನೇಹ ಮುರಿದಳಂತೆ ಆಕೆ…!

ಬಾಲಿವುಡ್‍ನಲ್ಲಿ ಜಗಳ ಹೇಗೆಯೋ ಸ್ನೇಹಗಳೂ ದೊಡ್ಡ ಮಟ್ಟದಲ್ಲೇ ಇದೆ. ಹಲವು ಸ್ಟಾರ್‍ಗಳು ಬೇರ್ಪಡಿಸಲಾರದ ಮಟ್ಟಕ್ಕೆ ಸ್ನೇಹಿತರಾಗಿ ಇರುವುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಒಂದು ಕಾಲದಲ್ಲಿ ಸಲ್ಮಾನ್ ಖಾನ್ ಮತ್ತು ಅಕ್ಷಯ್ ಕುಮಾರ್ ದೊಡ್ಡ ಸ್ನೇಹಿತರು. ಆದರೆ, ಒಂದು ಹಂತದಲ್ಲಿ ಈ ಸ್ನೇಹಿತರು ದೂರವೇ ಆಗಿ ಹೋದರು. ಅದಕ್ಕೆ ಕಾರಣ ರೇಶ್ಮಾ ಶೆಟ್ಟಿ ಎಂಬ ಯುವತಿ… ಆಗ ಸಲ್ಮಾನ್‍ನ ಚಿತ್ರ ಜೀವನದ ಬಗ್ಗೆ ನೋಡಿಕೊಳ್ಳುತ್ತಿದ್ದು ಇದೇ ರೇಶ್ಮಾ. ಅಂದರೆ ರೇಶ್ಮಾ ಸಲ್ಮಾನ್​ನ …

Read More »

ಬಾಲಿವುಡ್​ನಲ್ಲಿ ತೋಪಾಗುತ್ತಿದೆ ಸ್ಟಾರ್​ಗಳ ಚಿತ್ರ…! ವಿತರಕರಿಗೂ ನಷ್ಟ…!

ಮುಂಬೈ : ಬಾಲಿವುಡ್​​​​​​​​ ಬದಲಾಗುತ್ತಿದೆ.. ಜೊತೆಗೆ ಬೋರಲು ಬೀಳುತ್ತಿದೆ… ಇದಕ್ಕೆ ಕಾರಣ ಸಾಲು ಸಾಲು ಸೋಲುಗಳು… ಹೊಸಬರ ಚಿತ್ರಗಳು ಇಲ್ಲಿ ಸೋಲುತ್ತಿಲ್ಲ. ಸ್ಟಾರ್​ ನಟರ ಚಿತ್ರಗಳೇ ಇಲ್ಲಿ ಬೋರಲು ಬೀಳುತ್ತಿದೆ…! ಬಾಲಿವುಡ್​ನಲ್ಲಿ ಈಗ ಹೊಸದೊಂದು ಚರ್ಚೆ ಶುರುವಾಗಿದೆ… ಬದಲಾಗುತ್ತಿರುವ ಟ್ರೆಂಡ್​ ಈ ಚರ್ಚೆಗೆ ಕಾರಣ… ಅಂದರೆ, ಪ್ರೇಕ್ಷಕರು ಈಗ ಬದಲಾವಣೆ ಬಯಸುತ್ತಿದ್ದಾರೆ… ಒಂದೇ ಮಾದರಿಯ ಚಿತ್ರಗಳನ್ನು ಸಾರಾಗಟಾಗಿ ತಿರಸ್ಕರಿಸುತ್ತಿದ್ದಾರೆ ಪ್ರೇಕ್ಷಕರು. ಸ್ವತ್ವ ಇಲ್ಲದ ಸಿನೆಮಾದಲ್ಲಿ ಸ್ಟಾರ್​ಗಳು ಇದ್ದರೂ ಮುಲಾಜಿಲ್ಲದೆ ಸೋಲಿಸುವ …

Read More »

ಅಜಯ್ ದೇವಗನ್ ಲವರ್ ರವೀನಾ ಟಂಡನ್ ಅಕ್ಷಯ್ ಕುಮಾರ್ ಪ್ರೇಯಸಿಯಾಗಿದ್ದೇಗೆ…?

ಬಾಲಿವುಡ್‍ನಲ್ಲಿ ರಿಯಲ್ ಲೈಫ್ ಪ್ರೇಮಕತೆಗಳಿಗೇನು ಕಮ್ಮಿ ಇಲ್ಲ. ಆನ್‍ಸ್ಕ್ರೀನ್‍ನಲ್ಲಿ ಮರಸುತ್ತುವ ಜೋಡಿ ಆಫ್‍ಸ್ಕ್ರೀನ್‍ನಲ್ಲೂ ಮಿಂಚುವುದು ಹೊಸದೇನು ಅಲ್ಲ. ಇದರಲ್ಲಿ ಅಜಯ್ ದೇವಗನ್ ಮತ್ತು ರವೀನಾ ಟಂಡನ್ ಪ್ರೇಮಕತೆಯೂ ಒಂದು. ಒಂದು ಕಾಲದಲ್ಲಿ ಇವರಿಬ್ಬರ ಪ್ರೇಮಕತೆ ಗಾಸಿಪ್ ಕಾಲಂನಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿತ್ತು. 90ರ ಮಧ್ಯಭಾಗದಲ್ಲಿ ಇವರ ಪ್ರೇಮಕತೆ ದೊಡ್ಡ ಸುದ್ದಿ. ಆದರೆ, ನಂತರ ಏನಾಯ್ತು ಎಂದು ಗೊತ್ತಿಲ್ಲ. ಈ ಜೋಡಿ ದೂರವಾಗಿ ಹೋಗಿತ್ತು. ಒಂದು ಮೂಲದ ಪ್ರಕಾರ ಇವರಿಬ್ಬರು ದೂರವಾಗುವುದಕ್ಕೆ …

Read More »

ಮಂಜು ವಾರಿಯರ್​​ ದಿಲೀಪ್ ಮೊದಲ ಪತ್ನಿ ಅಲ್ಲ…! : ಪೊಲೀಸರು ಬಿಚ್ಚಿಟ್ಟರು ಸ್ಫೋಟಕ ಮಾಹಿತಿ

ಮಲಯಾಳಂನ ಖ್ಯಾತ ನಟ ದಿಲೀಪ್​ಗೆ ಈಗ ಸಂಕಷ್ಟದ ಕಾಲ… ತಾನೇ ತೋಡಿಕೊಂಡಿದ್ದ ಗುಂಡಿಗೆ ಬಿದ್ದು ಒದ್ದಾಡುತ್ತಿರುವ ದಿಲೀಪ್​ಗೆ ಕಷ್ಟಗಳು ಒಂದರ ಮೇಲೊಂದರಂತೆ ಕಾಡುತ್ತಲೇ ಇದೆ… ಈಗಾಗಲೇ ಬಹುಭಾಷಾ ನಟಿಗೆ ಲೈಂಗಿಕ ದೌರ್ಜನ್ಯ ನೀಡಿದ ಕೇಸ್​ನಲ್ಲಿ ಷಡ್ಯಂತ್ರ ರೂಪಿಸಿದ್ದ ಆರೋಪದಲ್ಲಿ ದಿಲೀಪ್​ ಜೈಲು ಸೇರಿ ಆಗಿದೆ… ಇನ್ನು, ಬಹುಭಾಷಾ ನಟ ಕಲಾಭವನ್ ಮಣಿ ಸಾವಿನ ಹಿಂದೆಯೂ ದಿಲೀಪ್​ ಕೈವಾಡ ಇದೆ ಎಂಬ ಮಾತುಗಳೂ ಬಲವಾಗಿ ಕೇಳಿ ಬರುತ್ತಲೇ ಇತ್ತು… ಈ ನಡುವೆ, …

Read More »

ಒಂದು ಮುತ್ತಿನ ಕತೆ : ಆ ‘ಕಿಸ್’ ಶ್ರೀದೇವಿಯನ್ನು ಪೇಚಿಗೆ ಸಿಲುಕಿಸಿತ್ತು…!

ಕಿಸ್ಸಿಂಗ್ ಸನ್ನಿವೇಶಗಳು ಬಾಲಿವುಡ್​ನಲ್ಲಿ ಹೊಸದಲ್ಲ. ಬಾಲಿವುಡ್​ ಚಿತ್ರರಂಗದಲ್ಲಿ ಕಿಸ್ ಒಂದು ಭಾಗವಾಗಿ ಹೋಗಿ ಒಂದೆರಡು ದಶಕಗಳೇ ಕಳೆದಿವೆ.​​ ಕಿಸ್ಸಿಂಗ್ ದೃಶ್ಯಗಳೆನ್ನುವುದು ಚಿತ್ರರಂಗದಲ್ಲಿ ಸಾಮಾನ್ಯದಲ್ಲಿ ಸಾಮಾನ್ಯವಾಗಿ ಹೋಗಿದೆ. ನಟ, ನಟಿಯರು ಸ್ಕ್ರೀನ್​ನಲ್ಲಿ ಬೋಲ್ಡ್​ ಆಗಿ ಕಾಣಿಸಿಕೊಳ್ಳುವುದು ಕೂಡಾ ನಮಗೆ ಹೊಸದು ಅಲ್ಲವೇ ಅಲ್ಲ. ಇದಕ್ಕೆ ಕಾರಣ, ಆಧುನೀಕರಣ, ಪ್ರಗತಿ…! ಆದರೆ, ಇಂತಹ ಸಂದರ್ಭದಲ್ಲೂ ಕೆಲವೊಂದು ಕಲಾವಿದರು ಲಿಪ್​ ಲಾಕ್​ನಿಂದ ಬಹುದೂರವೇ ಇದ್ದಾರೆ.. ಸಲ್ಮಾನ್​ ಖಾನ್​, ಶಿಲ್ಪಾ ಶೆಟ್ಟಿ, ಸೋನಾಕ್ಷಿ ಸಿನ್ಹಾ ಎಂತಹ …

Read More »

ರಾಜೇಶ್​ ಖನ್ನಾರ 100 ಕೋಟಿ ಆಸ್ತಿಗಾಗಿ ನಿಲ್ಲದ ಜಗಳ…!

ರಾಜೇಶ್​ ಖನ್ನಾ… ಬಾಲಿವುಡ್​ನ ಮೊದಲ ಸೂಪರ್​ಸ್ಟಾರ್​… ಚಿತ್ರರಂಗದ ಅನಭಿಷಿಕ್ತ ದೊರೆಯಾಗಿ ಆಳಿದ ಚೆಲುವ ಇವರು… ಚಿತ್ರರಂಗದಲ್ಲಿ ಮೇಲೆ ಬರಲು ಗಾಡ್​ ಫಾದರ್​ ಖಂಡಿತಾ ಬೇಕು. ಆದರೆ, ಖನ್ನಾ ಹಾಗಲ್ಲ. ಯಾವುದೇ ಗಾಡ್​ ಫಾದರ್​ ಇಲ್ಲದೆ ಮೇಲೆ ಬಂದ ಮೇರುಪ್ರತಿಭೆ ಇವರು… ಇದೇ ಖನ್ನಾ ಅಸಾಮಾನ್ಯ ಪ್ರತಿಭೆಗೆ ಸಾಕ್ಷಿ… 1942 ಡಿಸೆಂಬರ್​​​ 29ಕ್ಕೆ ಜನನ. ಜತಿನ್​ ಖನ್ನಾ ಎಂಬುದು ಇವರ ಮೊದಲ ಹೆಸರು. ಚಿತ್ರನಟ, ನಿರ್ಮಾಪಕ, ರಾಜಕಾರಣಿಯಾಗಿ ಗಮನ ಸೆಳೆದವರು ಖನ್ನಾ… …

Read More »
error: Content is protected !!