Sunday , February 17 2019
ಕೇಳ್ರಪ್ಪೋ ಕೇಳಿ
Home / Mumbai Mail

Mumbai Mail

ಮುಂಬೈ ಕಾಲ್ತುಳಿತಕ್ಕೆ ಭಾರೀ ಮಳೆಯೇ ಕಾರಣ : ಸುರಕ್ಷತಾ ಸಮಿತಿ

ಮುಂಬೈ : ಕಳೆದ ತಿಂಗಳು ಮುಂಬೈಯ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತ ಮತ್ತು 23 ಮಂದಿಯ ದಾರುಣ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯ ಸುರಕ್ಷಿತಾ ಸಮಿತಿ ತನ್ನ ವರದಿ ಸಲ್ಲಿಸಿದೆ. ಈ ದುರಂತಕ್ಕೆ ಭಾರೀ ಮಳೆಯೇ ಕಾರಣ ಎಂದು ಈ ಸಮಿತಿ ಹೇಳಿದೆ. ಐವರು ಅಧಿಕಾರಿಗಳ ತಂಡ ಈ ವರದಿ ನೀಡಿದ್ದು, ಮಳೆಯಿಂದಾಗಿಯೇ ಈ ದುರಂತ ಸಂಭವಿಸಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಲ್ಲ ಎಂದು ಈ ತಂಡ ತಿಳಿಸಿದೆ. ಸೆಪ್ಟೆಂಬರ್ …

Read More »

ಗ್ರಾಹಕರಿಗೆ ರಿಲೀಫ್​ : ಮಹಾರಾಷ್ಟ್ರದಲ್ಲಿ ಪೆಟ್ರೋಲ್​, ಡಿಸೇಲ್​ ಮೇಲಿನ ವ್ಯಾಟ್​ ಕಡಿತ

ಮುಂಬೈ : ಮಹಾರಾಷ್ಟ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್​ ಮೇಲಿನ ವ್ಯಾಟ್​ ಕಡಿತಗೊಳಿಸಿದೆ. ಪರಿಣಾಮ ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಇಳಿಕೆಯಾಗಿದೆ. ಮಂಗಳವಾರ ಮಧ್ಯರಾತ್ರಿಯಿಂದಲೇ ಈ ಹೊಸ ಆದೇಶ ಜಾರಿಗೆ ಬಂದಿದೆ. ವ್ಯಾಟ್ ಕಡಿತದಿಂದಾಗಿ ಮಹಾರಾಷ್ಟ್ರದಲ್ಲಿ ಪೆಟ್ರೋಲ್​ ಬೆಲೆಯಲ್ಲಿ 2.33 ರೂಪಾಯಿ ಮತ್ತು ಡಿಸೇಲ್​​ ಬೆಲೆಯಲ್ಲಿ 1.25 ರೂಪಾಯಿ ಇಳಿಮುಖವಾಗಿದೆ. ವ್ಯಾಟ್ ಇಳಿಕೆ ಕ್ರಮದಿಂದ ಮಹಾರಾಷ್ಟ್ರ ಸರ್ಕಾರಕ್ಕೆ ಸುಮಾರು 2,500 ಕೋಟಿ ರೂಪಾಯಿ ಹೊರೆ ಆಗಲಿದೆ ಎಂದು ಅಂದಾಜಿಸಲಾಗಿದೆ.

Read More »

ಮುಂಬೈ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ, 22 ಮಂದಿ ದುರ್ಮರಣ, ಹಲವರಿಗೆ ಗಾಯ

ಮುಂಬೈ : ದಸರಾ ಹಬ್ಬದ ವೇಳೆಯೇ ಮುಂಬೈಯಲ್ಲಿ ಸೂತಕದ ಛಾಯೆ. ಎಲ್ಫೀನ್​ಸ್ಟೋನ್​ ರೈಲ್ವೇ ನಿಲ್ದಾಣದಲ್ಲಿ ದುರಂತವೊಂದು ಸಂಭವಿಸಿದೆ. ಇವತ್ತು ಬೆಳಗ್ಗೆ ಇಲ್ಲಿ ಕಾಲ್ತುಳಿತ ಸಂಭವಿಸಿದ್ದು, 22 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಲ್ಲದೆ, ಈ ಕಾಲ್ತುಳಿತದಿಂದ ಹಲವರು ಗಾಯಗೊಂಡಿದ್ದಾರೆ. ಇಲ್ಲಿನ ಫೂಟ್​ಬ್ರಿಡ್ಜ್​ನಲ್ಲಿ ಈ ದುರಂತ ಸಂಭವಿಸಿದೆ. ಗಾಯಾಳುಗಳನ್ನು ಕೆಇಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರೀ ಮಳೆಯ ಕಾರಣದಿಂದ ಜನರು ಫೂಟ್​ಬ್ರಿಡ್ಜ್​ನತ್ತ ನುಗ್ಗಿದ ಕಾರಣ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇನ್ನು, ಈ …

Read More »

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ : ನಾಲ್ಕೈದು ವಿಳಾಸ ನೀಡಿದ್ದಾನೆ ಸಹೋದರ ಇಕ್ಬಾಲ್

ಮುಂಬೈ : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದಾನೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. ಹಲವು ವರ್ಷಗಳಿಂದ ಭಾರತ ಇದೇ ವಾದ ಮಾಡುತ್ತಿದೆ. ಆದರೆ, ಪಾಕಿಸ್ತಾನ ಮಾತ್ರ ದಾವೂದ್ ಪಾಕಿಸ್ತಾನದಲ್ಲಿ ಇಲ್ಲ ಎಂದು ಸುಳ್ಳು ಹೇಳುತ್ತಲೇ ಕಾಲ ಕಳೆಯುತ್ತಿದೆ. ಈಗ ಭಾರತದ ವಾದಕ್ಕೆ ಪುಷ್ಟಿ ನೀಡುವಂತಹ ಸುಳಿವನ್ನು ದಾವೂದ್ ಇಬ್ರಾಹಿಂ ಸಹೋದರ ಬಂಧಿತ ಇಕ್ಬಾಲ್ ಕಸ್ಕರ್ ನೀಡಿದ್ದಾರೆ. ಮೊನ್ನೆ ಮಹಾರಾಷ್ಟ್ರದ ಥಾಣೆ ಪೊಲೀಸರು ಬೆದರಿಕೆ …

Read More »

ಎಚ್​ಐವಿ ಪೀಡಿತ ತಾಯಿಯ ರಕ್ತವನ್ನು ಗರ್ಭಿಣಿ ಪತ್ನಿಗೆ ಇಂಜೆಕ್ಟ್ ಮಾಡಿದ ಪಾಪಿ ಪತಿ…!

ಮುಂಬೈ : ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ಪತಿಯೊಬ್ಬ ಪತ್ನಿಗೆ ಸಿರೀಂಜ್​ನಲ್ಲಿ ಚುಚ್ಚಿದ ಪ್ರಕರಣದ ತನಿಖೆ ಮಾಡುತ್ತಿರುವ ಪೊಲೀಸರಿಗೆ ಅಚ್ಚರಿಯ ವಿಷಯವೊಂದು ಗೊತ್ತಾಗಿದೆ. ಪಾಪಿ ಪತಿಯು ಎಚ್​ಐವಿ ಪೀಡಿತ ತನ್ನ ತಾಯಿಯ ರಕ್ತವನ್ನು ಸಿರೀಂಜ್ ಮೂಲಕ ಪತ್ನಿಯ ದೇಹಕ್ಕೆ ಇಂಜೆಕ್ಟ್ ಮಾಡಿದ್ದ ಎಂಬ ಅಂಶ ಬಯಲಾಗಿದೆ. ಅಲ್ಲದೆ, ಈತನಿಗೆ ಸಹಾಯ ಮಾಡಿದ ಆರೋಪದಲ್ಲಿ ಈತನ ಸಹೋದರಿಯ ಮೇಲೂ ಪ್ರಕರಣ ದಾಖಲಿಸಲಾಗಿದೆ, ಈ ಘಟನೆ ಬಳಿಕ ಈಕೆಗೆ ಗರ್ಭಪಾತವಾಗಿದೆ ಎಂದು ಗೊತ್ತಾಗಿದೆ. ಈ …

Read More »

ಮುಂಬೈಯಲ್ಲಿ ಮತ್ತೆ ಮಳೆಯ ಆರ್ಭಟ : ಶಾಲಾ ಕಾಲೇಜುಗಳಿಗೆ ರಜೆ, ಜನರಿಗೆ ನಡುಕ ಶುರು

ಮುಂಬೈ : ಇತ್ತೀಚೆಗಷ್ಟೇ ಮಹಾಮಳೆಗೆ ಸಾಕ್ಷಿಯಾದ ಮುಂಬೈಯಲ್ಲಿ ಮತ್ತೆ ಭಾರೀ ಮಳೆಯಾಗುತ್ತಿದೆ. ಕಳೆದೆರಡು ದಿನಗಳಿಂದ ಮುಂಬೈಯಲ್ಲಿ ಜೋರು ಮಳೆಯಾಗುತ್ತಿದ್ದು, ಮುಂದಿನ ಇಪತ್ತ ನಾಲ್ಕು ಗಂಟೆಗಳ ಕಾಲ ಪರಿಸ್ಥಿತಿ ಇದೇ ರೀತಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆಯ ಕಾರಣದಿಂದ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮುಂಜಾಗೃತಾ ಕ್ರಮವಾಗಿ ನಾಳೆ ಕೂಡಾ ಶಾಲೆಗಳಿಗೆ ರಜೆ ಇರಲಿದೆ. ಈ ಎರಡು ರಜೆಗಳ ಬದಲಾಗಿ ದೀಪಾವಳಿಯ ರಜೆಯ ಎರಡು ದಿನ ಶಾಲೆಗಳನ್ನು …

Read More »

ದಾವೂದ್ ಇಬ್ರಾಹಿಂ ಸಹೋದರ ಅರೆಸ್ಟ್

ಮುಂಬೈ: ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ನನ್ನು ಬಂಧಿಸಿದ್ದಾರೆ. ಕೇಂದ್ರ ಮುಂಬೈನ ನಾಗಪಾದ್ ಪ್ರದೇಶದಲ್ಲಿರುವ ನಿವಾಸದಲ್ಲೇ ಇಕ್ಬಾಲ್ ಕಸ್ಕರ್​ನನ್ನು ಬಂಧಿಸಲಾಗಿದೆ. ಮುಂಬೈನ ಥಾಣೆ ಮೂಲದ ಉದ್ಯಮಿಯೊಬ್ಬರಿಗೆ ಇಕ್ಬಾಲ್ ಕಸ್ಕರ್ ಹುಡುಗರು ಎಂದು ಹೇಳಿಕೊಂಡು ಕೆಲವರು ಕರೆ ಮಾಡುತ್ತಿದ್ದರು. ಈ ಬಗ್ಗೆ ಆ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿ ಕರೆ ಬಂದ ಜಾಡನ್ನು ಹಿಡಿದು ಹೊರಟ ಪೊಲೀಸರು …

Read More »

ಪೊಲೀಸ್​ ಕಾನ್​​ಸ್ಟೇಬಲ್ ತಲೆಗೆ ಬಾಟಲಿಯಲ್ಲಿ ಹೊಡೆದ ಇಬ್ಬರ ಬಂಧನ

ಥಾಣೆ : ಪೊಲೀಸ್​ ಕಾನ್​ಸ್ಟೇಬಲ್​ಗೆ ಬಿದಿರಿನಿಂದ ಥಳಿಸಿ ಮತ್ತು ತಲೆಗೆ ಬಾಟಲಿಯಿಂದ ಹೊಡೆದು ಪರಾರಿಯಾಗಿದ್ದ ಆರು ಮಂದಿಯಲ್ಲಿ ಇಬ್ಬರನ್ನು ಕಲ್ವ ಪೊಲೀಸರು ಬಂಧಿಸಿದ್ದಾರೆ. ಬುಧವಾರ ರಾತ್ರಿ ಸುಮಾರು 11 ಗಂಟೆಗೆ ಈ ಘಟನೆ ನಡೆದಿತ್ತು. ಥಾಣೆ ಪೊಲೀಸ್​ ಹೆಡ್​ಕ್ವಾರ್ಟರ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ಶ್ರೀಪತಿ ತಾಪ್ಪೆ ಮೇಲೆ ಹಲ್ಲೆ ಮಾಡಿ ಈ ಆರು ಮಂದಿ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಶ್ರೀಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೀಗ ಅಪಾಯದಿಂದ ಪಾರಾಗಿದ್ದಾರೆ. ವಿಟ್ವಾದ ಜೈ ಮಲ್ಹರ್​ …

Read More »

ಮಾಂಸದಂಗಡಿ ಮಾಲಿಕನ ಕೊಲೆ : ತಂದೆ ಮಗನಿಗೆ ಜೀವಾವಧಿ ಶಿಕ್ಷೆ

ಥಾಣೆ : ಮಹಾರಾಷ್ಟ್ರದ ಥಾಣೆಯಲ್ಲಿ ಮಾಂಸದಂಗಡಿ ಮಾಲಿಕರನ್ನು ಕೊಂದು ಅವರ ಸಹೋದರ ಹತ್ಯೆಗೆ ಯತ್ನಿಸಿದ ಪ್ರಕರಣದ ತೀರ್ಪು ಹೊರಬಿದ್ದಿದೆ. ಈ ಪ್ರಕರಣದ ಸಂಬಂಧ ಬಂಧನಕ್ಕೊಳಗಾಗಿದ್ದ ತಂದೆ ಮಗನಿಗೆ ಥಾಣೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 2010ರಲ್ಲಿ ಥಾಣೆಯಲ್ಲಿ ಈ ಘಟನೆ ನಡೆದಿತ್ತು. ಶಿಕ್ಷೆಗೊಳಗಾದವರನ್ನು ಮಹಮ್ಮದ್ ಹನೀಫ್ ಖುರೇಷಿ ಮತ್ತು ಮಗ ನದೀಮ್ ಎಂದು ಗುರುತಿಸಲಾಗಿದೆ. ಇವರು ಮಹಮ್ಮದ್ ಅಬ್ದುಲ್ ಎಂಬುವವರ ಹತ್ಯೆ ಮಾಡಿದ್ದರು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹೇಮಂತ್ ಎಂ …

Read More »

ಕರುಣೆಯೇ ಇಲ್ಲದ ಟ್ಯೂಷನ್ ಟೀಚರ್…!: ಅಯ್ಯೋ ಕಂದ…

ಪುಣೆ : ಮಕ್ಕಳ ಮೇಲೆ ಈಗೀಗ ದೌರ್ಜನ್ಯ ಹೆಚ್ಚಾಗುತ್ತಿದೆ. ಅದರಲ್ಲೂ ಶಾಲೆಗಳಲ್ಲಿಯೇ ಮಕ್ಕಳು ಕಷ್ಟ ಅನುಭವಿಸುತ್ತಿದ್ದಾರೆ. ಮೊನ್ನೆಯಷ್ಟೇ ಗುರುಗ್ರಾಮ್‍ನ ರ್ಯಾನ್ ಶಾಲೆಯಲ್ಲಿ ವಿದ್ಯಾರ್ಥಿಯ ಕೊಲೆ ನಡೆದಿತ್ತು. ಈ ಘಟನೆ ಹಸಿರಾಗಿರುವಾಗಲೇ ಮಗುವಿನ ಮೇಲಿನ ದೌರ್ಜನ್ಯದ ಇನ್ನೊಂದು ಪ್ರಕರಣ ಮಹಾರಾಷ್ಟ್ರದ ಪುಣೆಯಲ್ಲಿ ವರದಿಯಾಗಿದೆ. ಟ್ಯೂಷನ್ ಟೀಚರ್‍ವೊಬ್ಬರು ಚಿಕ್ಕ ಮಗುವಿನ ಮೇಲೆ ಕ್ರೌರ್ಯ ತೋರಿದ್ದಾರೆ. ಈ ಟೀಚರ್ ಅದೆಷ್ಟು ಜೋರಾಗಿ ಈ ಕಂದನಿಗೆ ಹೊಡೆದಿದ್ದಾರೆ ಎಂದರೆ ಮೂರು ದಿನವಾದರೂ ಮಗುವಿನ ಮುಖದ ಮೇಲಿನ …

Read More »
error: Content is protected !!