Thursday , February 22 2018
Home / Mumbai Mail (page 5)

Mumbai Mail

ಅಪಾರ್ಟ್​ಮೆಂಟ್​ನಲ್ಲಿ ಸಿಕ್ಕ ವೃದ್ಧೆಯ ಅಸ್ಥಿಪಂಜರ : ಡೆತ್​ನೋಟ್​ ಪತ್ತೆ

ಮುಂಬೈ : ಅಂಧೇರಿಯ ಲೋಖಂಡ್​ವಾಲಾದ ಬೆಲ್​ಸ್ಕಾಟ್​ ಟವರ್​ನಲ್ಲಿ ಭಾನುವಾರ ಮಹಿಳೆಯೊಬ್ಬರ ಅಸ್ಥಿಪಂಜರ ಪತ್ತೆ ಆಗಿತ್ತು. ಈ ಅಪಾರ್ಟ್​ಮೆಂಟ್​ನ 10ನೇ ಮಹಡಿಯಲ್ಲಿ ಆಶಾ ಸಹ್ನಿ ಎಂಬುವವರು ಅಸ್ಥಿ ಪಂಜರವಾಗಿ ಸಿಕ್ಕಿದ್ದರು. ಇವರಿಗೆ ಸುಮಾರು 63 ವರ್ಷ ವಯಸ್ಸಾಗಿತ್ತು. ಆಸಾ ಸೈನಿ ಅವರ ಮಗ ಋತುರಾಜ್​​ ಅಮೇರಿಕಾದಲ್ಲಿ ವಾಸವಾಗಿದ್ದು ಕಳೆದ ವರ್ಷದಿಂದ ತಾಯಿಯೊಂದಿಗೆ ಸಂಪರ್ಕದಲ್ಲಿ ಇಲ್ಲ. ಇದಾದ ಬಳಿಕ ಇವರು ಒಂಟಿಯಾಗಿಯೇ ಈ ಮನೆಯಲ್ಲಿ ವಾಸವಾಗಿದ್ದರು. ಆದರೆ, ಹಲವು ದಿನಗಳಿಂದ ಆಶಾ ಅವರು …

Read More »

ಡೊಂಬಿವಲಿಯಲ್ಲಿ ನಾಲ್ಕು ಎಟಿಎಂ ದೋಚಿದ್ದವರು ಬೆಂಗಳೂರಿನಲ್ಲಿ ಸೆರೆ…!

ಮುಂಬೈ : ಇದೇ ವರ್ಷದ ಮೇ ತಿಂಗಳಿನಲ್ಲಿ ಡೊಂಬಿವಲಿಯಲ್ಲಿ ನಾಲ್ಕು ಎಟಿಎಂ ದೋಚಿ ಮಜಾ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನ ಕಬ್ಬನ್​ ಪಾರ್ಕ್​ ಸಮೀಪ ಸೆರೆ ಹಿಡಿಯಲಾಗಿದೆ. ನಾಲ್ಕು ಎಟಿಎಂ ಕೇಂದ್ರಗಳಲ್ಲಿ ಸುಮಾರು 34 ಲಕ್ಷ ರೂಪಾಯಿ ದೋಚಿದ್ದ ಈ ಆರೋಪಿಗಳು ಮೂರು ತಿಂಗಳ ಕಾಲ ತಲೆಮರೆಸಿಕೊಂಡಿದ್ದರು. ದೋಚಿದ್ದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಆರೋಪಿಗಳು ದೇಶದ ವಿವಿಧ ಭಾಗಗಳಲ್ಲಿ ಸುತ್ತಾಡಿ ಕೊನೆಗೆ ಬೆಂಗಳೂರಿನ ಐಷಾರಾಮಿ ಹೊಟೇಲ್​ನಲ್ಲಿ ಒಂದು ತಿಂಗಳಿಂದ …

Read More »

ಮುಂಬೈ ಬಿಲ್ಲವ ಎಸೋಸಿಯೇಷನ್​​ನ ಯಕ್ಷಗಾನ ಕಲಾ ಪ್ರಶಸ್ತಿ : ಪ್ರಸಂಗ ಕರ್ತ ಎಂ.ಟಿ.ಪೂಜಾರಿ ಆಯ್ಕೆ

ಮುಂಬೈ : ಮುಂಬೈ ಬಿಲ್ಲವ ಎಸೋಸಿಯೇಷನ್ ಪ್ರತಿವರ್ಷ ಕೊಡಮಾಡುವ ಯಕ್ಷಗಾನ ಕಲಾ ಪ್ರಶಸ್ತಿಗೆ ಈ ಬಾರಿ ಖ್ಯಾತ ಪ್ರಸಂಗಕರ್ತ ಎಂ.ಬಿ.ಪೂಜಾರಿ ಆಯ್ಕೆಯಾಗಿದ್ದಾರೆ. ಆಗಸ್ಟ್​ 26 ರಂದು ಬಿಲ್ಲವ ಭವನದಲ್ಲಿ ನಡೆಯುವ ಸಮಾರಂಭದಲ್ಲಿ 25 ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕ, ಸನ್ಮಾನ ಪತ್ರಗಳೊಂದಿಗೆ ಎಂ.ಬಿ.ಪೂಜಾರಿ ಅವರನ್ನು ಗೌರವಿಸಲು ನಿರ್ಧರಿಸಲಾಗಿದೆ. ಮುಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಮತ್ತು ಭಾರತ್ ಬ್ಯಾಂಕ್​​​ನ ಕಾರ್ಯಾಧ್ಯಕ್ಷ ಜಯ ಸಿ ಸುವರ್ಣ ಅವರ ಮಾತೃಶ್ರೀ ದಿವಂಗತ …

Read More »
error: Content is protected !!