Friday , June 22 2018
ಕೇಳ್ರಪ್ಪೋ ಕೇಳಿ
Home / Psychology

Psychology

ಪ್ರಾಣಿಗಳೂ ಕನಸು ಕಾಣುತ್ತವೆ…!

ಕನಸು ಅನ್ನೋದು ಸಹಜ. ಮನುಷ್ಯನೊಬ್ಬ ಒಂದು ರಾತ್ರಿ 1 ರಿಂದ 7 ರಷ್ಟು ಕನಸು ಕಾಣುತ್ತಾನೆ. ಕನಿಷ್ಠ ಒಂದರಿಂದ ಎರಡು ಗಂಟೆಯಷ್ಟು ಕನಸು ಮನುಷ್ಯನಿಗೆ ಬೀಳುತ್ತದೆ. ಆದ್ರೆ, ಬರೀ ಮನುಷ್ಯರಷ್ಟೇ ಕನಸು ಕಾಣ್ತಾರಾ…? ಖಂಡಿತಾ ಇಲ್ಲ… ಪ್ರಾಣಿಗಳಿಗೂ ಕನಸು ಬೀಳುತ್ತವೆ…! ನೀವು ಇದನ್ನು ಮನೆಯನ್ನೇ ಕಾಣಬಹುದು. ಮನೆಯಲ್ಲಿರುವ ನಾಯಿ ಮತ್ತು ಬೆಕ್ಕು ಮಲಗಿದ್ದಾಗ ಅವುಗಳು ಕನಸು ಕಾಣುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಬಹುತೇಕ ಎಲ್ಲಾ ಪ್ರಾಣಿಗಳೂ ಮಲಗಿದಾಗಲೂ ಅವುಗಳ ಮೆದುಳಿನಲ್ಲಿ ಕನಸಿನ …

Read More »

ಲವ್ ಬಗ್ಗೆ ನಿಮಗೆಷ್ಟು ಗೊತ್ತು…? : ಪ್ರಾಣಿಗಳೂ ಪ್ರೀತಿಸುತ್ತವೆ…!

ಪ್ರೀತಿ ಒಂದು ಮಧುರ ಅನುಭವ… ಪದಗಳಲ್ಲಿ ಇದನ್ನು ಕಟ್ಟಿಕೊಡಲು ಸಾಧ್ಯವಿಲ್ಲ. ಭೂಮಿಯಲ್ಲಿ ಇರುವ ಪ್ರತಿಯೊಂದು ಜೀವವೂ ಪ್ರೀತಿಗಾಗಿ ಹಾತೊರೆಯುತ್ತಿರುತ್ತದೆ. ಇದು ಹೃದಯದ ಭಾಷೆ, ಕಣ್ಣಿನ ಮಾತು. ಪ್ರೀತಿ ಇಲ್ಲದೆ ಜಗತ್ತೇ ಇಲ್ಲ. ಇದೊಂದು ಸುಂದರ ಅನುಬಂಧ… ಪ್ರೀತಿಗೆ ಬೀಳುವುದು ಮತ್ತು ಒಂದು ಡೋಸ್ ಕೊಕೈನ್ ಅನ್ನು ಸೇವಿಸುವುದು ಒಂದೇಯಂತೆ. ಅಂದರೆ, ಎರಡೂ ನಮ್ಮ ಮೆದುಳಿನಲ್ಲಿ ಒಂದೇ ರೀತಿಯ ಪರಿಣಾಮವನ್ನು ಬೀರುತ್ತದೆ. ಪ್ರೀತಿಗೆ ಬಿದ್ದಾಗ ಮೆದುಳು ಸೇರಿದಂತೆ ದೇಹದ 12 ಭಾಗಳಲ್ಲಿ …

Read More »

ಅತಿಯಾದ ಸೆಲ್ಫಿ ಕ್ರೇಜ್‍ ಮಾನಸಿಕ ಸಮಸ್ಯೆ ತಂದೊಡ್ಡುತ್ತದೆ…!

ಈಗೇನಿದ್ದರೂ ಡಿಜಿಟಲ್ ಜಮಾನ… ಎಲ್ಲಾ ಅಂಗೈಯಲ್ಲೇ ಸಿಗುತ್ತದೆ… ಅದರಲ್ಲೂ ಮೊಬೈಲ್. ಈಗೀನ ಮೊಬೈಲ್‍ಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳೂ ಇರುತ್ತವೆ. ಇನ್ನು, ಈ ಮೊಬೈಲ್‍ನಲ್ಲಿ ಕ್ಯಾಮೆರಾ ಬಂದ ಮೇಲಂತೂ ಕೇಳೋದೇ ಬೇಡ. ನಮ್ಮ ಯುವ ಜನ್ರಿಗೆ ಫೋಟೋ ತೆಗೆಯೋದೇ ಒಂದು ಕೆಲಸ. ಅದರಲ್ಲೂ ಸೆಲ್ಫಿ ಕ್ರೇಜ್ ಈಗೀಗ ಹೆಚ್ಚು. ಆದ್ರೆ, ಒಂದು ಮಾತಿದೆ ಅತಿಯಾದರೆ ಅಮೃತವೂ ವಿಷ ಅಂತ. ಈಗ ಅದೇ ಆಗಿದೆ. ಅತಿಯಾದ ಸೆಲ್ಫಿ ಕ್ರೇಜ್ ಮಾನಸಿಕ ಸಮಸ್ಯೆಯನ್ನೂ ತಂದೊಡ್ಡುತ್ತದೆ …

Read More »

ಮೊಬೈಲ್ ಇಲ್ಲದೆ ಚಡಪಡಿಸುವುದು ಕೂಡಾ ಒಂದು ಫೋಬಿಯಾ…!

ಮೊಬೈಲ್ ನಮ್ಮ ಜೀವನದ ಅವಿಭಾಜ್ಯ ಅಂಗ. ಊಟವನ್ನಾದರೂ ಬಿಡುತ್ತಾರೆ. ಮೊಬೈಲ್ ಫೋನ್ ಇಲ್ಲದೆ ನಮ್ಮ ಯುವಕ ಯುವತಿಯರು ಬದುಕುವುದಿಲ್ಲ. ಕೆಲವೊಮ್ಮೆ ಮೊಬೈಲ್​ಗಾಗಿ ಚಡಪಡಿಕೆಯೇ ಶುರುವಾಗುತ್ತದೆ. ಹಾಗಂತ, ಈ ಚಡಪಡಿಕೆ ಒಂದು ಮಿತಿಯಲ್ಲಿ ಇದ್ದರೆ ಓಕೆ. ಅದೇ ಜಾಸ್ತಿ ಆದರೆ ಖಂಡಿತಾ ಒಳ್ಳೆಯದಲ್ಲ. ಅದನ್ನು ಸೈಕೋಲಾಜಿಯಲ್ಲಿ ‘ನೋಮೋ ಫೋಬಿಯಾ’ ಅಂತ ಕರೆಯುತ್ತಾರೆ. ಮೊಬೈಲ್ ಫೋನ್ ಸೆಟ್ ಇಲ್ಲದೆ ಅಥವಾ ಮೊಬೈಲ್ ಸಂಪರ್ಕವೇ ಇಲ್ಲದೆ ಯಮಯಾತನೆ ಅನುಭವಿಸುವ ಘಟ್ಟವೇ ಈ ನೋಮೋ ಫೋಬಿಯಾ. …

Read More »
error: Content is protected !!