Wednesday , March 20 2019
ಕೇಳ್ರಪ್ಪೋ ಕೇಳಿ
Home / Sandalwood

Sandalwood

ಅಬ್ಬರಿಸುತ್ತಿರುವ ಟಗರು

ಟಗರು, ಮೈಯೆಲ್ಲಾ ಪೊಗರು, ಶೀರ್ಷಿಕೆ ಅಂತೆ ಚಿತ್ರ ಟಗರು ಬಿಡುಗಡೆಗೂ ಮುನ್ನ ಭರ್ಜರಿಯಾಗಿ ಕಂಡು ಬಂದಿದೆ, ಎಲ್ಲಿ ಅಂತಿದೀರಾ? ಈ ಟೀಸರ್ ವಿಡಿಯೋ ನೋಡಿ. ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಅಭಿನಯದ ದುನಿಯಾ ಸೂರಿ ನಿರ್ದೇಶನದ ಚಿತ್ರ ಟಗರು ಮೊನ್ನೆಯಷ್ಟೇ ಚಿತ್ರದ ಟೀಸರ್ ಬಿಡುಗಡೆ ಮಾಡಿದೆ. ವಿಶೇಷವೆಂದರೆ ಇದೆ ಮೊದಲ ಬಾರಿಗೆ ಒಬ್ಬ ನಾಯಕನ ಅಭಿಮಾನಿ ಬಳಗ ಪೂರ್ತಿ ಕಾರ್ಯಕ್ರಮ ಅಯೋಚಿಸಿತ್ತು. ಬಿಡುಗಡೆ ಆಗಿ 24ಗಂಟೆ ಮೊದಲೇ ಒಂದು …

Read More »

ಕೆಜಿಎಫ್​ ಪಾರ್ಟು 2 ಸಿದ್ಧತೆ…?

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್​​ ಅಭಿನಯದ ಕೆಜಿಎಫ್​ ಈ ವರ್ಷ ಸಖತ್​ ನಿರೀಕ್ಷೆ ಮೂಡಿಸಿರುವ ಚಿತ್ರಗಳಲ್ಲಿ ಒಂದು. ಹೊಂಬಾಳೆ ಫಿಲ್ಮ್ಸ್​​ ಅಡಿಯಲ್ಲಿ ವಿಜಯ್​ ಕಿರಂಗದೂರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಪ್ರಶಾಂತ್ ನೀಲ್ ಆಕ್ಷನ್ ಕಟ್​ ಹೇಳುತ್ತಿದ್ದಾರೆ. ಐದು ಭಾಷೆಯಲ್ಲಿ ಭರ್ಜರಿಯಾಗಿಯೇ ಈ ಚಿತ್ರ ಸಿದ್ಧವಾಗುತ್ತಿದೆ. ಈಗ ಈ ಕೆಜಿಎಫ್ ಚಿತ್ರದ ಬಗ್ಗೆ ಮತ್ತೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಕೆಜಿಎಫ್​ ಪಾರ್ಟು 2ಗೂ ಚಿತ್ರ ನಿರ್ಮಾತೃಗಳು ಮನಸ್ಸು ಮಾಡಿದ್ದಾರಂತೆ. …

Read More »

ಬೇಡ ಬೇಡ ಪಟಾಕಿ ಬೇಡ : ನಟಿ ಸಂಯುಕ್ತಾ ಹೊರನಾಡು ಮನವಿ

ಬೆಂಗಳೂರು : ಪಟಾಕಿ ಇಲ್ಲದ ದೀಪಾವಳಿಯನ್ನು ಆಚರಿಸಿ ಎಂದು ಕೆಲವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ಮನೆಯ ಮುದ್ದಿನ ಶ್ವಾನಗಳೊಂದಿಗೆ ಜಾಗೃತಿ ಮೂಡಿಸಿದ ಕೆಲವರು ಬೇಡ ಬೇಡ ಪಟಾಕಿ ಬೇಡ ಎಂದು ಹೇಳಿದ್ದಾರೆ. ಈ ಜಾಗೃತಿ ಜಾಥಾದಲ್ಲಿ ನಟಿ ಸಂಯುಕ್ತ ಹೊರನಾಡು ಕೂಡಾ ಪಾಲ್ಗೊಂಡಿದ್ದರು. Beda beda pataki beda 🙂 pic.twitter.com/5QrvFZqvfe — Samyukta Hornad (@samyuktahornad) October 15, 2017 ಪಟಾಕಿ ಸಿಡಿಸುವುದರಿಂದ ಮನೆಯುಲ್ಲಿರುವ ಮೂಖ …

Read More »

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ನಿರ್ಮಾಪಕ ಕೆ.ಸಿ.ಎನ್​.ಮೋಹನ್ ಅವರ ಪತ್ನಿಯಾದ ಪೂರ್ಣಿಮಾ, ಮಾಜಿ ಸಂಸದೆ, ಕಾಂಗ್ರೆಸ್​ ನಾಯಕಿ ರಮ್ಯಾ ಅಭಿನಯದ ಜೂಲಿ ಚಿತ್ರವನ್ನು ನಿರ್ದೇಶನ ಮಾಡಿದ್ದರು.

Read More »

ಹೊಸ ಆಡಿಯೋ ಕಂಪೆನಿ ಹುಟ್ಟು ಹಾಕಲಿರುವ ಪವರ್ ಸ್ಟಾರ್

ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​​​ ಈಗ ನಟನೆಯ ಜೊತೆ ಜೊತೆ ಹೊಸ ಸಾಹಸಗಳಿಗೆ ಕೈ ಹಾಕುತ್ತಿದ್ದಾರೆ. ಇತ್ತೀಚೆಗಷ್ಟೇ ತಾಯಿ ಪಾರ್ವತಮ್ಮ ರಾಜ್​ಕುಮಾರ್​ ಅವರ ಹೆಸರಿನಲ್ಲಿ ಪಿಆರ್​​ಕೆ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿರುವ ಪುನೀತ್ ರಾಜ್​ಕುಮಾರ್​, ಈಗ ತಂದೆಯ ಹೆಸರಿನಲ್ಲಿ ಆಡಿಯೋ ಕಂಪೆನಿಯೊಂದನ್ನು ಆರಂಭಿಸಲು ಚಿಂತನೆ ನಡೆಸಿದ್ದಾರೆ. ಪಿಆರ್​​ಕೆ ನಿರ್ಮಾಣ ಸಂಸ್ಥೆಯಲ್ಲಿ ಈಗಾಗಲೇ ಎರಡು ಹೊಸ ಚಿತ್ರಗಳು ಸಿದ್ಧವಾಗುತ್ತಿದೆ. ಹೊಸಬರಿಗೆ ಅವಕಾಶ ನೀಡುವ ಸಲುವಾಗಿಯೇ ಈ ಸಂಸ್ಥೆ ಹುಟ್ಟಿಕೊಂಡಿದೆ. …

Read More »

ಬಿಗ್​ಬಾಸ್​ ಬಗ್ಗೆ ವೈರಲ್ ಆದ ವೀಡಿಯೋ : ಸ್ಪಷ್ಟನೆ ನೀಡಿದ್ದಾರೆ ಪರಮೇಶ್ವರ್ ಗುಂಡ್ಕಲ್​

ಬೆಂಗಳೂರು : ಕಲರ್ಸ್​ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಮತ್ತು ನಟಿ ಮಾಳವಿಕಾ ಅವರ ವೀಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಬಿಗ್​ಬಾಸ್​ ಸೀಸನ್​ 4 ರಲ್ಲಿ ನಟಿ ಮಾಳವಿಕಾ ಸೀಕ್ರೆಟ್​ ರೂಮ್​ಗೆ ಹೋಗುವ ಸಂದರ್ಭದ ಈ ವೀಡಿಯೋದಲ್ಲಿ ಪರಮೇಶ್ವರ್​ ಗುಂಡ್ಕಲ್​ ಕೂಡಾ ಕಾಣಿಸಿಕೊಂಡಿದ್ದರು. ಈ ವೀಡಿಯೋ ವೈರಲ್ ಆಗಿ ವಿವಾದದ ರೂಪ ತಾಳಿತ್ತು. ಆದರೆ, ಈಗ ಈ ವೀಡಿಯೋ ಬಗ್ಗೆ ಬಿಗ್​ಬಾಸ್​ ನಿರ್ದೇಶಕರೂ ಆದ ಪರಮೇಶ್ವರ್​ …

Read More »

ಮತ್ಸ್ಯಕನ್ಯೆಯಾದರು ಸೋನು ಗೌಡ… : ರಸ್ತೆ ಗುಂಡಿ ವಿರುದ್ಧ ಡಿಫ್ರೆಂಟ್ ಪ್ರೊಟೆಸ್ಟ್

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಈಗ ರಸ್ತೆ ಗುಂಡಿಗಳದ್ದೇ ಅಬ್ಬರ. ಈ ಗುಂಡಿಯಿಂದಾಗಿ ಹಲವರು ಬಲಿಯಾಗಿದ್ದಾರೆ. ರಸ್ತೆಗಳ ಗುಂಡಿಯನ್ನು ಸರಿಪಡಿಸದ ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಜನರಿಂದ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ. ಈ ನಡುವೆ, ಬೆಂಗಳೂರಿನ ಪ್ರಮುಖ ಪ್ರದೇಶ ಎಂ.ಜಿ.ರಸ್ತೆಯಲ್ಲಿ ವಿನೂತನ ಪ್ರತಿಭಟನೆಯೊಂದು ನಡೆದಿದೆ. ನಟಿ ಸೋನು ಗೌಡ ಇಲ್ಲಿ ಡಿಫ್ರೆಂಟ್ ಪ್ರೊಟೆಸ್ಟ್ ಮಾಡಿದ್ದಾರೆ. ಎಂ.ಜಿ.ರಸ್ತೆಯಲ್ಲಿನ ಗುಂಡಿಯನ್ನು ಸ್ವಿಮ್ಮಿಂಗ್ ಪೂಲ್ನಂತೆ ಮಾಡಲಾಗಿತ್ತು. ಇದರ ಪಕ್ಕದಲ್ಲಿ ಸೋನು ಗೌಡ ಮತ್ಸ್ಯಕನ್ಯೆಯ ವೇಷ …

Read More »

ಕ್ರಿಸ್​ಮಸ್​ಗೆ ಗಣೇಶ್ ಚಮಕ್​​

ಬೆಂಗಳೂರು : ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ ಅಭಿನಯದ ಚಮಕ್ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಚಿತ್ರದ ಶೂಟಿಂಗ್ ಕೂಡಾ ಬಹುತೇಕ ಮುಗಿದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪೋಸ್ಟ್​ ಪ್ರೊಡಕ್ಷನ್ ಕೆಲಸ ಕೂಡಾ ಶುರುವಾಗಲಿದೆ. ಕ್ರಿಸ್​ಮಸ್​ ವೇಳೆಗೆ ಈ ಚಿತ್ರ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಸುನಿಲ್ ನಿರ್ದೇಶನದ ಈ ಚಿತ್ರವನ್ನು ಟಿ.ಆರ್, ಚಂದ್ರಶೇಖರ್ ನಿರ್ಮಿಸುತ್ತಿದ್ದಾರೆ.

Read More »

ಬ್ಯಾಂಕಾಕ್​ನಲ್ಲಿ ಉಪ್ಪಿ : ಪ್ರಜಾಕೀಯಕ್ಕಾಗಿ ಬೇಗ ಬೇಗ ಸಿನೆಮಾದ ಜವಾಬ್ದಾರಿ ಪೂರೈಸುತ್ತಿರುವ ಉಪೇಂದ್ರ

ಬೆಂಗಳೂರು : ರಿಯಲ್​ ಸ್ಟಾರ್ ಉಪೇಂದ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಉತ್ತಮ ಪ್ರಜಾ ಪಕ್ಷದ ಮೂಲಕ ಜನಸೇವೆಯ ಮನಸ್ಸು ಮಾಡಿದ್ದಾರೆ ಉಪೇಂದ್ರ. ಹೀಗಾಗಿ, ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ಉಪೇಂದ್ರ ತಮ್ಮ ಬಣ್ಣದ ಲೋಕದ ಜವಾಬ್ದಾರಿಯನ್ನು ಬೇಗೆ ಬೇಗ ಪೂರ್ಣಗೊಳಿಸುತ್ತಿದ್ದಾರೆ. ಈಗ ಉಪೇಂದ್ರ ಬ್ಯಾಂಕಾಕ್​ನಲ್ಲಿ ಚಿತ್ರವೊಂದರಲ್ಲಿ ಶೂಟಿಂಗ್​ನಲ್ಲಿ ತೊಡಗಿದ್ದಾರೆ. Completing both the movies as early as possible and be with you full fledged …

Read More »

ಶುಕ್ರವಾರ ಶಿವಣ್ಣನ ಮುತ್ತಣ್ಣ ಚಿತ್ರ ರೀರಿಲೀಸ್

ಬೆಂಗಳೂರು : ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​ ಚಿತ್ರಗಳು ಅಂದರೆ ಸದಾ ಕಾಲಕ್ಕೂ ಹಿಟ್​. ಶಿವಣ್ಣ ಅಭಿನಯದ ಚಿತ್ರಗಳು 20 ವರ್ಷಗಳ ಬಳಿಕ ರಿ ರಿಲೀಸ್​ ಆದರೂ ಸೂಪರ್​ ಡೂಪರ್​ ಹಿಟ್​ ಆಗುತ್ತವೆ. ಇದಕ್ಕೆ ಈ ಹಿಂದಿನ ಚಿತ್ರಗಳು ಸಾಕ್ಷಿಯಾಗಿವೆ. ಈಗ ಶಿವಣ್ಣ ಅಭಿನಯದ ಮತ್ತೊಂದು ಚಿತ್ರ ರಿ ರಿಲೀಸ್​ಗೆ ರೆಡಿ ಆಗುತ್ತಿದೆ… ಇದು ಶಿವರಾಜ್​ಕುಮಾರ್ ಅಭಿಮಾನಿಗಳಲ್ಲಿ ಸಂಭ್ರಮ ತಂದಿದೆ… ಮುತ್ತಣ್ಣ ಪಿಪಿ ಓದುವ ಮುತ್ತಣ್ಣ ಡೋಲು ಬಡಿಯುವ… ಮುತ್ತಣ್ಣ ಹಾಡು …

Read More »
error: Content is protected !!