Monday , October 22 2018
ಕೇಳ್ರಪ್ಪೋ ಕೇಳಿ
Home / Sandalwood (page 3)

Sandalwood

ಕ್ಯಾಬ್​ ಡೈವರ್​ ಆದ  ಡೈರೆಕ್ಟರ್​​ ರಾಜ್​ ಬಿ ಶೆಟ್ಟಿ

ಬೆಂಗಳೂರು : ಒಂದು ಮೊಟ್ಟೆಯ ಕತೆ ಚಿತ್ರದ ಮೂಲಕ ಜನರ ಮನಗೆದ್ದ ನಟ, ನಿರ್ದೇಶಕ ರಾಜ್​ ಬಿ ಶೆಟ್ಟಿ ಈಗ ಸಿನಿಲೋಕದಲ್ಲಿ ಮತ್ತಷ್ಟು ಸಕ್ರಿಯರಾಗುತ್ತಿದ್ದಾರೆ. ಹೇಮಂತ್ ಕುಮಾರ್​ ನಿರ್ದೇಶನದ ಚಿತ್ರದಲ್ಲಿ ರಾಜ್​ ಶೆಟ್ಟಿ ಅವರು ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಇವರದ್ದು ಕ್ಯಾಬ್​ ಡೈವರ್ ಪಾತ್ರವಂತೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ, ಸಿದ್ಧತೆಗಳು ತುಂಬಾ ಜೋರಾಗಿಯೇ ನಡೆಯುತ್ತಿದೆ. ರಾಜ್​ ಶೆಟ್ಟಿ ಅವರು ಕೂಡಾ ತುಂಬಾ ನಿರೀಕ್ಷೆ ಇಟ್ಟುಕೊಂಡೇ ಈ ಚಿತ್ರವನ್ನು …

Read More »

ಲುಕ್​ ಟೆಸ್ಟ್​ ಬಳಿಕವೇ 80 ರ ಅಜ್ಜನ ಪಾತ್ರ ಮಾಡಲು ಒಪ್ಪಿದ್ದರಂತೆ ದೇವರಾಜ್​..

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಈ ಚಿತ್ರ ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ದರ್ಶನ್ ಮತ್ತು ದೇವರಾಜ್​ ಇಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅಜ್ಜ ಮೊಮ್ಮಗನ ಸೆಂಟಿಮೆಂಟ್ ಕತೆ. ದೇವರಾಜ್​ ಈ ಚಿತ್ರದಲ್ಲಿ 80ರ ಅಜ್ಜನ ಗೆಟಪ್​ನಲ್ಲಿ ಮಿಂಚಿದ್ದಾರೆ. ಈ ಪಾತ್ರಕ್ಕೆ ಸ್ವತಃ ದರ್ಶನ್ ಅವರೂ ಫಿದಾ ಆಗಿದ್ದು, ನಾನಲ್ಲ ದೇವರಾಜ್ ಅವರೇ ಈ ಚಿತ್ರದ …

Read More »

ಆಮಿ ಈಗ ಹಾಲಿವುಡ್​ ಸೂಪರ್​ ಗರ್ಲ್​​​​…!

ಚೆನ್ನೈ : ಹಾಲ್ಬಣ್ಣದ ಚೆಲುವೆ ಆಮಿ ಜಾಕ್ಸನ್ ಈಗ ಬಣ್ಣದ ಲೋಕದಲ್ಲಿ ಸಖತ್ ಬ್ಯುಸಿ. ಈ ವಿದೇಶಿ ಚೆಲುವೆ ಈಗ ದಕ್ಷಿಣ ಭಾರತದಲ್ಲಿ ಮಿಂಚುತ್ತಿದ್ದಾರೆ. ಹಲವು ಪ್ರಾಜೆಕ್ಟ್​ಗಳಲ್ಲಿ ಆಮಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಈ ನಡುವೆ, ಹಾಲಿವುಡ್​ನಲ್ಲೂ ಮೋಡಿ ಮಾಡಲು ಹೊರಟಿದ್ದಾರೆ ಆಮಿ ಜಾಕ್ಸನ್​​… ಆಮಿ ಜಾಕ್ಸನ್​… ಬ್ರಿಟಿಷ್​ ಬೆಡಗಿ… ಮಾಡೆಲಿಂಗ್ ಲೋಕದಿಂದ ಬಣ್ಣದ ಲೋಕಕ್ಕೆ ಬಂದಿರುವ ಆಮಿ ಕಾಲಿವುಡ್​, ಟಾಲಿವುಡ್​​ನಲ್ಲಿ ಚಿರಪರಿಚಿತ ಹೆಸರು… ತಮಿಳು, ತೆಲುಗಿನ ಹಲವು ಸೂಪರ್​ಹಿಟ್​ …

Read More »

ಸಾವಲ್ಲೂ ಪ್ರಶ್ನೆಯಾಗಿಯೇ ಉಳಿದ ಸಿಲ್ಕ್​ಸ್ಮಿತಾ…

ಚೆನ್ನೈ : ನಟಿ ಸಿಲ್ಕ್​ ಸ್ಮಿತಾ ಹೆಸರು ಕೇಳದವರೇ ಇಲ್ಲ… ಒಂದರ್ಧತದಲ್ಲಿ ಸಿಲ್ಕ್ ಸ್ಮಿತಾ ದುರಂತ ನಾಯಕಿ. ಸಿಲ್ಕ್ ಜೀವನ ಆಧರಿಸಿ ಡರ್ಟಿ ಫಿಕ್ಚರ್ಸ್​ ಎಂಬ ಚಿತ್ರವೂ ಬಂದು ಸಾಕಷ್ಟು ಹೆಸರು ಮಾಡಿತ್ತು… ಇಂತಹ ಸಿಲ್ಕ್​ ನಮ್ಮಿಂದ ದೂರವಾಗಿ ಈಗ ಬರೋಬ್ಬರಿ 21 ವರ್ಷ… 1960ರಲ್ಲಿ ತೆಲುಗು ಕುಟುಂಬದಲ್ಲಿ ಜನಿಸಿದ ಸಿಲ್ಕ್​ ಸ್ಮಿತಾ ಕುಟುಂಬದ ಆರ್ಥಿಕ ಸ್ಥಿತಿಯ ಕಾರಣದಿಂದ 4ನೇ ತರಗತಿಗೇ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದರು. ಬಲ್ಲ ಮೂಲಗಳ ಪ್ರಕಾರ ಇವರು …

Read More »

ಅರ್ಜುನ್​​ ಸರ್ಜಾರ ‘ಪ್ರೇಮಬರಹ’ : ಆಕ್ಷನ್ ಕಿಂಗ್​​ ಡೈರೆಕ್ಷನ್​ನ ಚಿತ್ರದ ಬಿಡುಗಡೆ ಸಿದ್ಧತೆ ಬಲು ಜೋರು

ಬೆಂಗಳೂರು : ಆಕ್ಷನ್ ಕಿಂಗ್​, ಕನ್ನಡದ ಕುವರ, ದಕ್ಷಿಣ ಭಾರತದಲ್ಲಿ ಮನೆಮಾತಾಗಿರುವ ಕಲಾವಿದ ಅರ್ಜುನ್ ಅರ್ಜಾ ಈಗ ನಿರ್ದೇಶಕರಾಗಿದ್ದಾರೆ. ತನ್ನ ಪುತ್ರಿ ಐಶ್ವರ್ಯ ಚಿತ್ರಕ್ಕೆ ಅರ್ಜುನ್ ಸರ್ಜಾ ಆಕ್ಷನ್ ಕಟ್ ಹೇಳಿದ್ದು, ಈ ಚಿತ್ರದ ಬಿಡುಗಡೆ ಸಿದ್ಧತೆ ಬಲು ಜೋರಾಗಿಯೇ ಇದೆ. ಈ ಚಿತ್ರಕ್ಕೆ ‘ಪ್ರೇಮಬರಹ’ ಎಂಬ ಟೈಟಲ್ ಇಟ್ಟಿದ್ದು, ಚಂದನ್​ ನಾಯಕರಾಗಿದ್ದಾರೆ. ದೀಪಾವಳಿ ವೇಳೆಗೆ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಚಿತ್ರದ ಹಾಡುಗಳು …

Read More »

ಸ್ಕ್ರೀನ್ ಶೇರ್​​ ಮಾಡಿಕೊಳ್ಳುತ್ತಾರಾ ಕಿಚ್ಚ ಸುದೀಪ್, ಪವರ್​ಸ್ಟಾರ್ ಪುನೀತ್​…?

ಬೆಂಗಳೂರು : ಸ್ಯಾಂಡಲ್​ವುಡ್ ಇತಿಹಾಸದಲ್ಲಿ ಮಲ್ಟಿಸ್ಟಾರ್​​​ಗಳಿರುವ ಸಿನೆಮಾಗಳು ಬಂದಿವೆ. ಆದರೆ, ಇವುಗಳ ಸಂಖ್ಯೆ ಕಡಿಮೆ. ಒಂದೇ ಚಿತ್ರಗಳಲ್ಲಿ ಹಲವು ಖ್ಯಾತ ಕಲಾವಿದರನ್ನು ನೋಡುವುದೆಂದರೆ ಅದು ಕಣ್ಣಿಗೆ ಹಬ್ಬ… ಈ ಹಿಂದೆ ರವಿಚಂದ್ರನ್​ ಸಿನೆಮಾಗಳಲ್ಲಿ ಇಂತಹ ಖುಷಿ ಸಿಗುತ್ತಿತ್ತು… ರವಿಚಂದ್ರನ್​​​​ ತಮ್ಮ ಸಿನೆಮಾದಲ್ಲಿ ಹಲವು ಕಲಾವಿದರನ್ನು ಹಾಕಿಕೊಂಡು ಗೆದ್ದಿದ್ದರು. ಇವಷ್ಟೇ ಅಲ್ಲದೆ, ಇನ್ನಿತರ ಒಂದಷ್ಟು ಸಿನೆಮಾಗಳಲ್ಲೂ ಬೇರೆ ಬೇರೆ ಕಲಾವಿದರು ಸ್ಕ್ರೀನ್ ಶೇರ್ ಮಾಡಿಕೊಳ್ಳುವ ಮೂಲಕ ತೆರೆಯನ್ನು ಜಗಮಗಿಸುತ್ತಿದ್ದರು. ಜೊತೆಗೆ ಸಿನಿಮಾ …

Read More »

ಕವಲುದಾರಿಯ ಮುಹೂರ್ತ : ಅಪ್ಪು ನಿರ್ಮಾಣದ ಚಿತ್ರಕ್ಕೆ ಹಲವರ ಶುಭಹಾರೈಕೆ

ಬೆಂಗಳೂರು : ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್​ ಈಗ ನಿರ್ಮಾಪಕ… ಕವಲುದಾರಿ ಎಂಬ ಚಿತ್ರಕ್ಕೆ ಅಪ್ಪು ದುಡ್ಡು ಹಾಕುತ್ತಿದ್ದಾರೆ. ಪುನೀತ್ ಅವರು ಹುಟ್ಟುಹಾಕಿರುವ ಪಿಆರ್​ಕೆ ಪ್ರೊಡಕ್ಷನ್ ನಡಿ ಈ ಸಿನೆಮಾ ನಿರ್ಮಾಣವಾಗುತ್ತಿದೆ… ಕವಲು ದಾರಿಯ ನಟ ರಿಷಿ. ಈ ರಿಷಿ ಆಪರೇಷನ್ ಅಲಮೇಲಮ್ಮ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದವರು. ರಿಷಿಗೆ ಇಲ್ಲಿ ಪೊಲೀಸ್ ಅಧಿಕಾರಿಯ ಗೆಟಪ್… ರಿಷಿ ಪಾತ್ರದ ಹೆಸರು ಕೆ.ಎಸ್.ಶ್ಯಾಮ್… ಈ ಚಿತ್ರಕ್ಕೆ ನಟ ಶಿವರಾಜ್​ಕುಮಾರ್ ಕ್ಲಾಪ್ ಮಾಡಿ ಸಹೋದರಿಗೆ ಶುಭಹಾರೈಸಿದರು. …

Read More »

ಚೆಕ್​ ಬೌನ್ಸ್​ : ಪೂಜಾ ಗಾಂಧಿ ತಂದೆಗಾಗಿ ಪೊಲೀಸರ ಹುಡುಕಾಟ

ಬೆಂಗಳೂರು : ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿಗೆ ಮತ್ತೊಂದು ಶಾಕ್ ಎದುರಾಗಿದೆ. ಪೂಜಾ ಗಾಂಧಿ ತಂದೆ ಪವನ್ ಗಾಂಧಿಗಾಗಿ ಬೆಂಗಳೂರು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಚೆಕ್​ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪವನ್​ ಗಾಂಧಿಯನ್ನು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ. ಏನಿದು ಘಟನೆ…? : ಜಯನಗರ ಮತ್ತು ಬನಶಂಕರಿಯಲ್ಲಿ ಆದೀಶ್ವರ್​ ಶೋರೂಂನಲ್ಲಿ 8 ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ ವಸ್ತು ಖರೀದಿಸಿದ್ದ ಪವನ್ ಗಾಂಧಿ ಚೆಕ್​ ನೀಡಿದ್ದರು. ಆದರೆ, ಪವನ್ ಗಾಂಧಿ …

Read More »

ಇಲ್ಲ, ಅದೆಲ್ಲಾ ಸುಳ್ಳು… : ರಮ್ಯಾ

ಬೆಂಗಳೂರು : ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ಈಗ ಫುಲ್​ ಟೈಮ್ ಪಾಲಿಟೀಷಿಯನ್​. ಚಿತ್ರರಂಗದಿಂದ ದೂರ ಆಗಿರುವ ರಮ್ಯಾ ಈಗ ಕಾಂಗ್ರೆಸ್ ಪಕ್ಷದ ನಾಯಕಿ. ಇಂತಹ ರಮ್ಯಾ ಮತ್ತೆ ಸ್ಯಾಂಡಲ್​ವುಡ್​ಗೆ ಬರುತ್ತಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹಬ್ಬಿತ್ತು. ‘ಮಹೇಂದರ್​ ಮನಸ್ಸಿನಲ್ಲಿ ಮುಮ್ತಾಜ್​‘ ಚಿತ್ರದ ಮೂಲಕ ರಮ್ಯಾ ಮತ್ತೆ ಬಣ್ಣದ ಲೋಕಕ್ಕೆ ರೀಎಂಟ್ರಿ ಪಡೆಯುತ್ತಿದ್ದಾರೆ ಎಂಬುದು ಬಹಳ ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿತ್ತು. ಆದರೆ, ಈ ಸುದ್ದಿಯನ್ನು ರಮ್ಯಾ ಅಲ್ಲಗಳೆದಿದ್ದಾರೆ. ಇವೆಲ್ಲಾ ಸುಳ್ಳು. ನಾನು …

Read More »

ಕನ್ನಡಕ್ಕೆ ವಿಕ್ರಂ ವೇದ… : ಮೂರು ಭಾಷೆಯ ರಿಮೇಕ್​​ನಲ್ಲಿ ಇರಲಿದ್ದಾರಾ ಕಿಚ್ಚ…?

ಬೆಂಗಳೂರು : ಕಾಲಿವುಡ್​​ನ ಸೂಪರ್​ಹಿಟ್​ ಚಿತ್ರ ವಿಕ್ರಂ ವೇದ ಈಗ ಕನ್ನಡ ಸೇರಿದಂತೆ ಬೇರೆ ಭಾಷೆಗೆ ರಿಮೇಕ್ ಆಗುತ್ತಿದೆ. ಈ ಬಗ್ಗೆ ಮಾತುಕತೆ  ನಡೆಯುತ್ತಿದೆ. ಮಾಧವನ್ ಮತ್ತು ವಿಜಯ್​ ಸೇತುಪತಿ ಅಭಿನಯದ ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಸಖತ್​ ಹೆಸರು ಮಾಡಿತ್ತು. ವಿಮರ್ಶಕರಿಂದಲೂ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಮಾಧವನ್​ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದರೆ, ವಿಜಯ್ ಸೇತುಪತಿ ಗ್ಯಾಂಗ್​ಸ್ಟರ್ ಪಾತ್ರ ಮಾಡಿದ್ದರು. ಕನ್ನಡತಿ ಶೃದ್ಧಾ ಶ್ರೀನಾಥ್​ ಅವರು ಕೂಡಾ ಮಾಧವನ್ …

Read More »
error: Content is protected !!