Sunday , July 22 2018
ಕೇಳ್ರಪ್ಪೋ ಕೇಳಿ
Home / Sandalwood (page 44)

Sandalwood

`ಸೈರಾಟ್’ ಚಿತ್ರದ ರಿಮೇಕ್ ಹಕ್ಕು ಪಡೆದ ರಾಕ್‍ಲೈನ್

ಬೆಂಗಳೂರು : ಮರಾಠಿ ಚಿತ್ರ ಸೈರಾಟ್ ಭಾರತ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿತ್ತು. ಈ ಒಂದೇ ಚಿತ್ರ 60 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಲೋ ಬಜೆಟ್‍ನಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ ಗಳಿಕೆಯಲ್ಲಿ ಎಲ್ಲರ ಹುಬ್ಬೇರಿಸಿತ್ತು. ಇದೀಗ ಇದೇ ಚಿತ್ರ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಸಿದ್ಧವಾಗುತ್ತಿದೆ. ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಈ ಚಿತ್ರದ ನಿರ್ಮಾಣದ ಹಕ್ಕನ್ನು ಪಡೆದಿದ್ದಾರೆ. ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಯಲ್ಲಿ ಈ ಚಿತ್ರ ಈಗ …

Read More »

`ತಿಥಿ’ನಕಲಿ ಆವೃತ್ತಿ : ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಚಿತ್ರ ಪ್ರದರ್ಶನ

ಬೆಂಗಳೂರು : ಸಿನಿಮಾ ಮಂದಿರಗಳಲ್ಲಿ ಈಗಲೂ ತಿಥಿ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಅಷ್ಟರಲ್ಲೇ ಸಿನಿಮಾ ನಕಲಿ ಅವೃತ್ತಿ ಹರಿದಾಡುತ್ತಿದೆ. ಕೆಎಸ್‍ಆರ್‍ಟಿಸಿ ಬಸ್ ಒಂದರಲ್ಲಿ ಈ ಸಿನಿಮಾವನ್ನು ಹಾಕಲಾಗಿದ್ದು ಇದನ್ನು ಕಂಡ ನಟಿ, ಮಾಡೆಲ್ ವಿಸ್ಮಯ ಗೌಡ ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. `ಮಾರ್ಚ್ 31ರಂದು ನಾನು ಬೆಂಗಳೂರಿನಿಂದ ಮೈಸೂರಿಗೆ ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ ಹೋಗುತ್ತಿದ್ದೆ. ಈ ವೇಳೆ ಬಸ್‍ನಲ್ಲಿ ತಿಥಿ ಸಿನಿಮಾ ಹಾಕಿರೋದು ನೋಡಿ ಆಶ್ಚರ್ಯವಾಯಿತು. ಕೂಡಲೇ ನಾನು …

Read More »

ಆಪ್ತಮಿತ್ರರ ನಡುವೆ ಈಗ `ಆಲ್ ಈಸ್ ವೆಲ್’

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಪ್ತಮಿತ್ರರು. ಇವರಿಬ್ಬರ ಗೆಳೆತನ ಬಲುಗಟ್ಟಿಯಾಗಿತ್ತು. ಆದರೆ, ಇತ್ತೀಚೆಗೆ ಅದೇನಾಯ್ತೋ ಏನೋ ಈ ಇಬ್ಬರ ಸಂಬಂಧ ಹಳಸಿತ್ತು ಎಂಬ ಮಾತುಗಳು ಗಾಂಧೀನಗರದಲ್ಲಿ ಹರಿದಾಡುತ್ತಿತ್ತು. ಇವರಿಬ್ಬರ ಆಪ್ತರು ಈ ಸುದ್ದಿಯನ್ನು ಅಲ್ಲಗಳೆದಿದ್ದರೂ ಎಲ್ಲೋ ಒಂದು ಮೂಲೆಯಲ್ಲಿ ಈ ಸುದ್ದಿ ಸತ್ಯವೇನೋ ಎಂಬಷ್ಟರ ಮಟ್ಟಿಗೆ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಈಗ ಈ ಸುದ್ದಿಗೆ ಉತ್ತರ ಸಿಕ್ಕಿದೆ. ದರ್ಶನ್ ಮತ್ತು ಸುದೀಪ್ ಎಂದಿನಂತೆ …

Read More »

ಶಕೀಲಾ ಪಾತ್ರದಲ್ಲಿ ಹುಮಾ ಖುರೇಶಿ…?

ಬೆಂಗಳೂರು : ಬಾಲಿವುಡ್‍ನಲ್ಲಿ ಸಿಲ್ಕ್ ಸ್ಮಿತಾ ಜೀವನ ಕತೆ ಚಿತ್ರವಾಗಿ ಬಹಳ ಸುದ್ದಿಯಾಗಿತ್ತು. ಇದೀಗ ಶಕೀಲಾ ಜೀವನಾಧಾರಿತ ಚಿತ್ರವೊಂದು ಬರುತ್ತಿದೆ. ಇಂದ್ರಜಿತ್ ಲಂಕೇಶ್ ಇಂತಹದ್ದೊಂದು ಚಿಂತನೆಯನ್ನು ಹಿಂದಿದ್ದಾರೆ. ವಯಸ್ಕರು ನೋಡುವಂತಹ ಚಿತ್ರಗಳನ್ನು ಮಾಡಿ ಪಡ್ಡೆಗಳ ನಿದ್ದೆಗೆಡಿಸಿದ್ದ ಕೇರಳ ಮೂಲದ ನಟಿ ಶಕೀಲಾ ಜೀವನದ ಕತೆಯನ್ನು ಚಿತ್ರವಾಗಿಸುವ ಪ್ಲ್ಯಾನ್ ಇಂದ್ರಜಿತ್ ಅವರದ್ದು… ಶಕೀಲಾ ಅವರ ಪಾತ್ರಕ್ಕೆ ಹುಮಾ ಖುರೇಶಿ ಜೀವ ತುಂಬಲಿದ್ದಾರೆ ಅಂತ ಹೇಳಲಾಗುತ್ತಿದೆ. ಇಂದ್ರಜಿತ್ ಹಿಂದಿಯನ್ನು ಈ ಚಿತ್ರವನ್ನು ಮಾಡಲು …

Read More »

ಯಶ್ ಕೆಜಿಎಫ್ ಮುಹೂರ್ತ

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುಕೋಟಿ ವೆಚ್ಚದ ಕೆಜಿಎಫ್ ಚಿತ್ರದ ಮುಹೂರ್ತ ಬೆಂಗಳೂರಿನಲ್ಲಿ ನಡೆದಿದೆ. ಮಹಾಲಕ್ಷ್ಮಿ ಲೇಔಟ್‍ನ ಪಂಚಮುಖಿ ಗಣೇಶ್ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆಯಿತು. ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಯಶ್, ಚಿತ್ರದ ನಿರ್ದೇಶಕ ಪ್ರಶಾಂತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇನ್ನು, ಈ ತಿಂಗಳಾಂತ್ಯದಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಿದ್ದು, ನಾಯಕಿಯ ಹುಡುಕಾಟ ನಡೆಯುತ್ತಿದೆ.

Read More »

ತಿಥಿ ಚಿತ್ರಕ್ಕೆ ಆಮೀರ್ ಖಾನ್ ಫಿದಾ

ಮುಂಬೈ : ಸ್ಯಾಂಡಲ್‍ವುಡ್‍ನ ಚಿತ್ರವೊಂದು ಬಾಲಿವುಡ್ ಮಂದಿಯ ಮನ ಸೆಳೆದಿದೆ. ಕನ್ನಡದ ತಿಥಿ ಚಿತ್ರಕ್ಕೆ ಬಾಲಿವುಡ್ ಫರ್ಫೆಕ್ಷನಿಷ್ಟ್ ಆಮೀರ್ ಖಾನ್ ಫಿದಾ ಆಗಿದ್ದಾರೆ. ಟ್ವಿಟರ್‍ನಲ್ಲಿ ಆಮೀರ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಪ್ಪಟ ದೇಸಿ ಸೊಬಗಿನ ಈ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಸೆಳೆದಿತ್ತು. ಕನ್ನಡಿಗರಂತೂ ಈ ಚಿತ್ರವನ್ನು ಖುಷಿಯಿಂದ ನೋಡಿ ಮೆಚ್ಚಿದ್ದರು. ಇದೀಗ ಈ ಸಾಲಿಗೆ ಬಾಲಿವುಡ್ ಮಂದಿಯೂ ಸೇರಿದ್ದಾರೆ. ಇಂತಹ ಸದಭಿರುಚಿಯ ಚಿತ್ರಗಳು ಭಾರತೀಯ ಚಿತ್ರರಂಗಕ್ಕೆ ಅಗತ್ಯ ಎಂದು …

Read More »
error: Content is protected !!