Saturday , February 16 2019
ಕೇಳ್ರಪ್ಪೋ ಕೇಳಿ
Home / Sudina Special (page 10)

Sudina Special

ಟೆಸ್ಟ್ ಡ್ರೈವ್‍ಗೆ ಹೋಗಿ ಎರಡೇ ನಿಮಿಷದಲ್ಲಿ ಕಾರು ಪಲ್ಟಿ ಮಾಡಿದ ಮಹಿಳೆ…!

ಅರ್ಲಿಂಗ್ಟನ್ : ಅಮೇರಿಕಾದ ಪ್ರಮುಖ ನಗರ ಅರ್ಲಿಂಗ್ಟನ್‍ನಲ್ಲಿ ಹೊಸ ಕಾರೊಂದು ಪಲ್ಟಿಯಾಗಿದೆ. ಹೊಸ ಮರ್ಸಿಡೀಸ್ ಬೆಂಝ್ ಕಾರಿನ ಟೆಸ್ಟ್ ಡ್ರೈವ್ ಮಾಡ್ತೀನಿ ಅಂತ ಹೋದ ಮಹಿಳೆಯೊಬ್ಬರು ಡ್ರೈವಿಂಗ್ ಸೀಟ್‍ನಲ್ಲಿ ಕುಳಿತ ಎರಡನೇ ನಿಮಿಷದಲ್ಲಿ ಕಾರನ್ನು ಪಲ್ಟಿ ಮಾಡಿದ್ದಾರೆ…! ಪಾರ್ಕಿಂಗ್‍ಲಾಟ್‍ನಲ್ಲೇ ಕಾರು ಮಗುಚಿ ಬಿದ್ದಿದೆ… ಇದಾದ ಬಳಿಕ ಈ ಕಾರಿನಿಂದ ಮಹಿಳೆಯನ್ನು ಹೊರತೆಗೆಯಲು ಸಿಬ್ಬಂದಿ ಸಾಕಷ್ಟು ಕಷ್ಟಪಟ್ಟಿದ್ದಾರೆ… Pics: Twitter

Read More »

ಫೇಸ್‍ಬುಕ್‍ನಲ್ಲಿ ಮನದ ನೋವು ಬರೆದುಕೊಂಡ ರವಿ ಬೆಳಗೆರೆ

ಬೆಂಗಳೂರು : ಹಿರಿಯ ಪತ್ರಕರ್ತ ರವಿ ಬೆಳಗೆರೆ ಫೇಸ್‍ಬುಕ್‍ನಲ್ಲಿ ಮನದ ನೋವು ಬರೆದುಕೊಂಡಿದ್ದಾರೆ… ಇಲ್ಲಿದೆ ನೋಡಿ ರವಿ ಬರವಣಿಗೆಯ ಪೂರ್ಣ ಪಾಠ.. ನನ್ನ ವ್ಯಕ್ತಿಗತ ಜೀವನ ಚಂದ ಮತ್ತು ಸ್ಟುಪಿಡ್. ಹೈವ್ ಪೀಡಿತೆ ವೀಣಾಧರಿಗೆ ಆಶ್ರಯಕೊಟ್ಟೆ . ಭೀಮ ತೀರದ ಹಂತಕರಿಗೆ ಬದುಕಿನ ದಾರಿ ತೋರಿಸಿದೆ. ಒಂದು ಆಸ್ಪತ್ರೆ ಕಟ್ಟಿಸೋ ಆಸೆ ಇದೆ. ನನ್ನ ಪ್ರಾರ್ಥನಾ ಸ್ಕೂಲ್ನಲ್ಲಿ ಜಾತಿ ಇಲ್ಲ. ಅದು ಅಡ್ಮಿಷನ್ ಫಾರ್ಮ್ನಲ್ಲೇ ಇಲ್ಲ. ಎಂಟು ಸಾವಿರ ಮಕ್ಕಳಿದ್ದಾರೆ. …

Read More »

ಚಿಲ್ಲಿಸಾಸ್‍ನಲ್ಲಿ ಸ್ನಾನ ಮಾಡಲು ಹೋದ…! : ಮುಂದೇನಾಯ್ತು ಎಂಬುದೇ ಕುತೂಹಲ…! : ಇಲ್ಲಿದೆ ವೀಡಿಯೋ

ಇದನ್ನು ಸಾಹಸ ಎನ್ನಬೇಕೋ…? ಹುಂಬ ಧೈರ್ಯ ಎನ್ನಬೇಕೋ ಗೊತ್ತಿಲ್ಲ… ಇಲ್ಲೊಬ್ಬ ಭೂಪ ಚಿಲ್ಲಿಸಾಸ್‍ನಲ್ಲಿ ಸ್ನಾನ ಮಾಡಲು ಹೋಗಿದ್ದಾನೆ… ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತವಾಗಿರುವ ಅಮೆರಿಕಾದ ಮಿಸ್ಟರ್ ಕ್ಯಾಂಡರ್ ಈ ದುಸ್ಸಾಹಸ ಮಾಡಿದವನು. ಈ ಹಿಂದೆ ಚಾಕಲೇಟ್ ಮತ್ತು ಒರಿಯೋ ಸ್ನಾನ ಮಾಡಿ ಈತ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದ. ಈ ಬಾರಿ ಸುಮಾರು 1,250 ಬಾಟಲಿ ಚಿಲ್ಲಿ ಸಾಸ್‍ನ್ನು ಬಾತ್ ಟಬ್‍ನಲ್ಲಿ ಹಾಕಿ ಸ್ನಾನಕ್ಕೆ ಇಳಿದಿದ್ದ… ಆದರೆ, ಎಷ್ಟಾದರೂ ಮೆಣಸಲ್ವಾ…? ಅದು …

Read More »

ಗಿರಕಿ ಹೊಡೆಯೋ ಸೂರ್ಯಪ್ಪ! : ಸೂರ್ಯನಿಗೆ ಚಲನೆ ಇದೆಯೋ? ಇಲ್ಲವೋ?

ಒಂದು ಕ್ಷಣ ಯೋಚಿಸಿ ಪ್ರತಿಯೊಬ್ಬರೂ ಕೊಡುವ ಉತ್ತರ… ಸೂರ್ಯ ನಕ್ಷತ್ರ. ನಕ್ಷತ್ರ ಚಲಿಸದು. ಹೀಗಾಗಿ ಸೂರ್ಯನೂ ಸ್ಥಿರ. ಆದರೆ ನಕ್ಷತ್ರ ಚಲಿಸದು ಎಂಬ ಮೊದಲ ಯೋಚನೆಯೇ ತಪ್ಪು. ಹೀಗಾಗಿ ಸೂರ್ಯನಿಗೆ ಚಲನೆ ಇದೆ! ವಿಜ್ಞಾನವನ್ನು ಅದರಲ್ಲೂ ಖಗೋಳ ವಿಜ್ಞಾನವನ್ನು ಅರಿತ ಮಂದಿಗೆ ಇದೇನೂ ಹೊಸ ವಿಚಾರವಾಗಿರುವುದಿಲ್ಲ. ಆದರೆ ಸುಮ್ಮನೆ ಹತ್ತು ಮಂದಿಯನ್ನು ಇದೇ ಪ್ರಶ್ನೆ ಕೇಳಿ ನೋಡಿ. ಕನಿಷ್ಟ ಏಳು ಮಂದಿ ನಕ್ಷತ್ರ ಚಲಿಸದು ಎಂದೇ ಉತ್ತರಿಸುತ್ತಾರೆ! ಇನ್ನುಳಿದ ಇಬ್ಬರು …

Read More »

ಡಿ.ಕೆ ಚೌಟರೆಂಬ ‘ಸೈಲೆಂಟ್ ಸಂತ’

ಹೊಳೆಯುವ ಕಂಗಳು, ತೇಜಸ್ವಿ ಮುಖ, ಇಳಿಬಿಟ್ಟ ದಾಡಿ, ಹೆಚ್ಚು ಮಾತಿಲ್ಲ…. ಡಿ.ಕೆ ಚೌಟರು ನಮ್ಮ ನಡುವಿನ ಸೈಲೆಂಟ್ ಸಂತ. ಅವರ ಬರವಣಿಗೆಯ ಧ್ಯಾನ ಕರಾವಳಿಯ ನೆಲದಲ್ಲಿ ಬೇರೂರಿ ವಿಶ್ವಕ್ಕೆ ನೆಗೆಯಬಲ್ಲುದು. ಆಫ್ರಿಕಾದ ನೆಲದಲ್ಲಿ 25 ಸಂವತ್ಸರಗಳನ್ನು ಕಳೆದರೂ ತುಳುನಾಡಿನ ಮಣ್ಣಿನ ಗಂಧ ಒಂದಿಷ್ಟೂ ಮಾಸಿಲ್ಲ. ಪ್ರಾದೇಶಿಕ ಸಂಸ್ಕøತಿಯ ಒಡಲಿನಿಂದ ಅರಳಿದ ಸಾಹಿತ್ಯ ಪುಷ್ಪಗಳು ಅವರ ಕೃತಿಗಳು. ಇಂದು ಕೇರಳದ ಭಾಗವಾಗಿರುವ ಆದರೆ, ತುಳು- ಕನ್ನಡದ ಕನ್ನೆನೆಲವಾದ ಕಾಸರಗೋಡು ಜಿಲ್ಲೆ ಇವರ …

Read More »

ಹೀಗೊಂದು ಸಮಾಜಸೇವೆ : ಶಾಸಕ, ಮಾಜಿ ಸಚಿವ ಸುರೇಶ್ ಕುಮಾರ್ ಬಿಚ್ಚಿಟ್ಟರು `ಅರ್ಪಣಾ’ಭಾವದ ಕತೆ

ಬೆಂಗಳೂರು : ಇದೊಂದು ಸಮಾಜಮುಖಿ ಸಂಸ್ಥೆಯ ಸೇವಾ ಮನೋಭಾವನೆಯ ಕತೆ… ಈ ಸಂಸ್ಥೆಯ ಬಗ್ಗೆ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ ಶಾಸಕ, ಮಾಜಿ ಸಚಿವ ಸುರೇಶ್ ಕುಮಾರ್… ಇಲ್ಲಿದೆ ಸುರೇಶ್ ಕುಮಾರ್ ಅವರ ಬರಹದ ಪೂರ್ಣಪಾಠ : ಈ ಬಾಲಕಿಯ ಹೆಸರು ಸಹನಾ. ಇಂದು ಇವಳ ಜನುಮದಿನ. ನಾನು ಹಾಸ್ಯ ಮಾಡಿದೆ. ಏನಮ್ಮ ನಿನ್ನ ಜನ್ಮದಿನವನ್ನು ಇಡೀ ದೇಶವೇ ಆಚರಿಸುತ್ತಿದೆಯಲ್ಲಾ ಎಂದು. ಇಂದು ತನ್ನ ಜನ್ಮದಿನದ ಆಚರಣೆಯನ್ನು ತನ್ನ ತಂದೆ-ತಾಯಿ ಜೊತೆಗೆ ನಮ್ಮ …

Read More »
error: Content is protected !!