Tuesday , November 13 2018
ಕೇಳ್ರಪ್ಪೋ ಕೇಳಿ
Home / Sudina Special (page 4)

Sudina Special

9ನೇ ಕ್ಲಾಸ್ ವಿದ್ಯಾರ್ಥಿಯಾಗಿದ್ದಾಗ ಮದುವೆಯಾಗಿದ್ದ ರಾಮ್​ ರಹೀಮ್​ ಸಿಂಗ್​​​…!

ನವದೆಹಲಿ : ಡೇರಾ ಸಜ್ಜಾ ಸೌದದ ಮುಖ್ಯಸ್ಥ ಗುರ್ಮೀತ್ ರಾಮ್​ ರಹೀಂ ಸಿಂಗ್ ಈಗ ಬಂಧಿ. ಅನುಯಾಯಿಯೊಬ್ಬರ ಅತ್ಯಾಚಾರ ಕೇಸ್​​ನಲ್ಲಿ ಸಿಕ್ಕಿಬಿದ್ದ ಗುರ್ಮೀತ್​ಗೆ 20 ವರ್ಷಗಳ ಸಜೆ ಆಗಿದೆ. ಆದರೆ, ಈ ಇಡೀ ಸೀನ್​​ ನಲ್ಲಿ ಬಾಬಾ ಜೊತೆ ಕಾಣಿಸಿಕೊಳ್ಳುತ್ತಿರುವವಳು ದತ್ತು ಪುತ್ರಿ ಹನಿಪ್ರೀತ್ ಕೌರ್ ಮಾತ್ರ. ಆದರೆ, ಈತನ ಇಬ್ಬರು ಹೆಣ್ಣುಮಕ್ಕಳು, ಅಳಿಯಂದಿರುವ ಹೆಂಡತಿ ಇದುವರೆಗೆ ಎಲ್ಲಿಯೂ ಕಾಣಿಸಿಕೊಂಡಿದ್ದೇ ಇಲ್ಲ. ಬಾಬಾನ ಸಾಮಾಜ್ಯದಲ್ಲಿ ಪಾಪ ಇವರು ಅಷ್ಟಾಗಿ ಎಲ್ಲಿಯೂ …

Read More »

Vedio : ಬುಗರಿಯಂತೆ ತಿರುಗಿತ್ತು ಹೆಲಿಕಾಪ್ಟರ್​​​…! ರಕ್ಷಣೆಗೆ ಹೋದ ಹೆಲಿಕಾಪ್ಟರ್ ಪತನ..! ಒಬ್ಬ ಬಚಾವ್ ಆಗಿದ್ದೇ ಹೆಚ್ಚು…!

ಇದು ಆಸ್ಪ್ರೇಲಿಯಾದ ಪರ್ವತನ ಶ್ರೇಣಿಗಳ ಮೇಲೆ ನಡೆದ ಭೀಕರ ದುರಂತ. ಈ ದುರಂತ ಏನು ಎಂಬುದು ಗೊತ್ತಾಗಲು ಈ ವೀಡಿಯೋವನ್ನು ಕೊನೆಯ ಕ್ಷಣದ ವರೆಗೆ ನೋಡಬೇಕು… ಎದೆಯೇ ನಡುಗಿ ಹೋಗುವಂತಹ ವೀಡಿಯೋ ಇದು… ಆಸ್ಟ್ರೇಲಿಯಾದ ಪರ್ವತದಲ್ಲಿ ಸಂಕಷ್ಟದಲ್ಲಿದ್ದ ವ್ಯಕ್ತಿಯನ್ನು ರಕ್ಷಣೆಗೆ ಹೋಗಿತ್ತು. ಆದರೆ, ಈ ವೇಳೆ ದುರಂತ ಸಂಭವಿಸಿದೆ. ಹೆಲಿಕಾಪ್ಟರ್ ಮೇಲೆ ಹೋಗುವಾಗ ಒಬ್ಬ ಆಯತಪ್ಪಿ ಕೆಳಗೆ ಬಿದ್ದ. ಇದಾದ ತಕ್ಷಣ ಹೇಗೋ ಹೆಲಿಕಾಪ್ಟರ್​ಗಳ ರೆಕ್ಕೆಯಿಂದ ಈತ ಬಚಾವ್ ಆಗಿದ್ದ. …

Read More »

ಗರ್ಭಿಣಿಯ ಹೊಟ್ಟೆಗೆ ಹೊಡೆದ ಪಾಪಿ…!

ಚಿಲಿ : ಇದೊಂದು ಶಾಕಿಂಗ್ ವೀಡಿಯೋ. ಆಸ್ಪತ್ರೆಯಲ್ಲೊಬ್ಬ ಸಿಬ್ಬಂದಿ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಗೆ ಥಳಿಸಿದ್ದಾನೆ. ಸಿಕ್ಕಿರುವ ಮಾಹಿತಿ ಪ್ರಕಾರ ಆಕೆ ಗರ್ಭಿಣಿ. ಈ ಗರ್ಭಿಣಿಯ ಹೊಟ್ಟೆಗೆ ಹೊಡೆಯುವ ದೃಶ್ಯ ಆಸ್ಪತ್ರೆಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.

Read More »

ಡ್ರೈವಿಂಗ್​ ಮಾಡುವಾಗ ಮೊಬೈಲ್​ ಬಳಸಬೇಡಿ : ಯಾಕೆ ಗೊತ್ತಾ..? ಈ VIDEO ನೋಡಿ..!

ವಾಹನ ಚಲಾಯಿಸುವಾಗ ಮೊಬೈಲ್ ನತ್ತ ಮುಖಮಾಡಿ ರಸ್ತೆಯ ಮೇಲಿನ ಗಮನವನ್ನು ಒಂದು ಕ್ಷಣ ಕಳೆದುಕೊಂಡರೆ ನಿಮ್ಮ ಜೀವಕ್ಕೆ ತೊಂದರೆ ಆಗಬಹುದು. ಯಾಕೆಂದರೆ ಈ ವೀಡಿಯೊ ನೋಡಿದ್ರೆ ನಿಮಗೇ ಗೊತ್ತಾಗುತ್ತದೆ ವಾಹನ ಚಲಾಯಿಸುವಾಗ ಮೊಬೈಲ್​ನಲ್ಲಿ ಮಾತನಾಡುವುದು ಎಷ್ಟು ಅಪಾಯಕಾರಿ ಅಂತ. ಚೀನಾದ ಗೌಂಝಿ ನಗರದಲ್ಲಿ ನಡೆದ ಈ ಅಪಘಾತವೇ ಇದಕ್ಕೆ ಸಾಕ್ಷಿ. ಇಲ್ಲಿನ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ದೊಡ್ಡ ಕಂದಕ ನಿರ್ಮಾಣವಾಯಿತು. ಈ ಕಂದಕ 6 ಅಡಿ ಆಳ 32 ಅಡಿ ಅಗಲವಿತ್ತು. …

Read More »

ಡೆಡ್ಲಿ ಬ್ಲೂವೇಲ್ ಗೇಮ್ ಗೆ ಬಾಲಕಿಯರಿಬ್ಬರು ಬಲಿ : ಇಲ್ಲಿದೆ ಭಯಾನಕ ವೀಡಿಯೋ

ಮುಂಬೈ : ಬ್ಲೂವೇಲ್ ಚಾಲೆಂಜ್ ಎಂಬ ಡೆಡ್ಲಿಗೇಮ್ ಗೆ ಇತ್ತೀಚೆಗೆ ಮುಂಬೈಯಲ್ಲೊಬ್ಬ ಬಾಲಕ ಬಲಿಯಾಗಿದ್ದ. ವಿದೇಶದಲ್ಲಿದ್ದ ಈ ವೀಡಿಯೋ ಗೇಮ್ ಈಗ ಭಾರತಕ್ಕೂ ಕಾಲಿಟ್ಟು ಮಕ್ಕಳ ಜೀವ ಹಿಂಡುತ್ತಿದೆ. ಈ ನಡುವೆ, ಬಹುಮಹಡಿ ಕಟ್ಟಡದಿಂದ ಬಾಲಕಿಯರಿಬ್ಬರು ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ವೀಡಿಯೋ ವೈರಲ್ ಆಗುತ್ತಿದೆ. ಈ ಬಾಲಕಿಯರು ಕೂಡಾ ಬ್ಲೂವೆಲ್ ಗೇಮ್ ಗೇ ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದು ಭಾರತದಲ್ಲಿ ಆದ ಘಟನೆ ಅಲ್ಲ. ಆದರೂ ಇತ್ತೀಚೆಗೆ ಇಂತಹ …

Read More »

ಮಾನವೀಯತೆ ಮೀರಿದ ಧರ್ಮವಿಲ್ಲ

ಧರ್ಮ ಎಂದರೇನು? ಧಾರ್ಮಿಕ ಪದ್ಧತಿಗಳು ಎಂದರೇನು? ದೇವರಿಗೆ ಪೂಜೆ ಮಾಡುವುದು ಯಾಕೆ? ಎಂಬಂತೆ ಎಲ್ಲಾ ಸವಾಲುಗಳಿಗೂ ಒಂದೇ ಉತ್ತರ. ಉತ್ತಮ ಸಮಾಜಕ್ಕಾಗಿ, ಸಮಾಜದಲ್ಲಿರುವ ಎಲ್ಲಾ ಜನರು ಸುಖವಾಗಿ ಬಾಳುವುದಕ್ಕಾಗಿ ಇದರ ಅಗತ್ಯವಿದೆ. ಆದ್ದರಿಂದ ದೇವರಲ್ಲಿ ಪ್ರಾರ್ಥನೆ ಮಾಡುವಾಗ “ನನ್ನನ್ನು ಚೆನ್ನಾಗಿ ಇಟ್ಟಿರಪ್ಪ” ಅಥವಾ “ನನ್ನ ಸಮಸ್ಯೆಗಳನ್ನು ದೂರ ಮಾಡಪ್ಪಾ” ಎಂದು ಬೇಡಿಕೊಳ್ಳುತ್ತೇವೆ. ರಾಮ, ಕೃಷ್ಣ, ರಹೀಮ್ ಅಥವಾ ಜೀಸಸ್‍ನಲ್ಲೂ ಎಲ್ಲರೂ ವಿನಂತಿಸುವುದು ಇದನ್ನೇ. ಒಂದು ವೇಳೆ ಯಾರೇ ವ್ಯಕ್ತಿ “ಹೇ …

Read More »

ವೈರಲ್​ ಆಗಿದೆ ಇಸ್ರೋ ವಿಜ್ಞಾನಿಗಳ ದೇಶ ಭಕ್ತಿಯ ಹಾಡು

ನವದೆಹಲಿ : ಭಾರತ 70ನೇ ಸ್ವಾತಂತ್ರ್ಯ ದಿನಾಚರಣೆ ಖುಷಿಯಲ್ಲಿದೆ. ಇದೇ ಸಂದರ್ಭದಲ್ಲಿ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ 20 ಮಂದಿ ವಿಜ್ಞಾನಿಗಳ ಹಾಗೂ ಇಂಜಿನಿಯರ್ ಗಳ ರಾಕೆಟ್ ಬ್ಯಾಂಡ್ ತಂಡ ದೇಶ ಭಕ್ತಿಯ ಹಾಡಿನ ವೀಡಿಯೋ ಸಿದ್ಧ ಮಾಡಿದೆ. ಐ ಯಾಮ್​ ಆನ್​ ಇಂಡಿಯನ್​ ಎಂಬ ಈ ಹಾಡು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read More »

ಬೆಕ್ಕು ಕಚ್ಚಿ ಮಹಿಳೆ ಸಾವು…!

ಸಾವು ಹೇಗೆಲ್ಲಾ ಬರುತ್ತದೆ ಎಂದು ನಿರೀಕ್ಷಿಸುವುದಕ್ಕೆ ಸಾಧ್ಯ ಇಲ್ಲ. ಹುಲ್ಲು ಕಡ್ಡಿಯಿಂದಲೂ ಸಾವು ಬರಬಹುದು…! ಜಪಾನ್​ನಲ್ಲಿ ನಿರೀಕ್ಷೆಯೇ ಮಾಡದ ರೀತಿಯಲ್ಲಿ ಮಹಿಳೆಗೆ ಸಾವು ಬಂದಿದೆ… ಇದೇ ಕಾರಣದಿಂದ ಈ ಮಹಿಳೆ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದಾರೆ. ಕಳೆದ ವರ್ಷ ನಡೆದಿದ್ದ ಈ ಮಹಿಳೆಯ ಸಾವಿನ ಪ್ರಕರಣ ಈ ವರ್ಷದ ಜುಲೈನಲ್ಲಿ ಜಪಾನ್​ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ…! ಈ ಸಂಚಲನಕ್ಕೆ ಕಾರಣ ಈ ಮಹಿಳೆಯ ಸಾವಿಗೆ ಕಾರಣವಾದ ವಿಚಾರ…! ಯಾಕೆಂದರೆ, ಈ …

Read More »

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ ‘ಮಿನುಗುದೀಪ’

ಬೆಂಗಳೂರು : ಉತ್ಸಾಹಿ ಯುವಕರ ತಂಡವೊಂದು ದೊಡ್ಡ ನಿರೀಕ್ಷೆ ಇಟ್ಟುಕೊಂಡು ನಿರ್ಮಿಸಿದ ಕಿರುಚಿತ್ರ ‘ಮಿನುಗುದೀಪ’ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.  `ಡೆಸ್ಟಿನಿ ಆಫ್ ಡ್ರೀಮ್ಸ್’ ಎಂಬ ಸಂಸ್ಥೆಯಡಿ ಈ ಉತ್ಸಾಹಿಗಳು ತಮ್ಮ ಕನಸಿಗೆ ರೆಕ್ಕೆ ಕಟ್ಟಿಕೊಂಡಿದ್ದಾರೆ. ಈ ಸಂಸ್ಥೆಯ ಮೊದಲ ಕಿರುಚಿತ್ರ `ಮಿನುಗು ದೀಪ’. ಈ ಚಿತ್ರ ಈಗಾಗಲೇ ಬಿಡುಗಡೆ ಆಗಿ ಹಲವರ ಮನಸೆಳೆದಿದೆ. ಇದೊಂದು ಹಾರರ್ ಚಿತ್ರ. ಯುಟ್ಯೂಬ್​ನಲ್ಲೂ ಈ ಚಿತ್ರದ ಸಾಧನೆ ಮಾಡುತ್ತಿದೆ. `ಮಿನುಗು ದೀಪ’ಕ್ಕೆ ಕತೆ, …

Read More »

`ಮಿನುಗು ದೀಪ’ದಲ್ಲಡಗಿದೆ ನಿಗೂಢ ರಹಸ್ಯ…! : ಇಲ್ಲಿದೆ ಬೆಚ್ಚಿ ಬೀಳಿಸುವ ಟ್ರೇಲರ್

ಬೆಂಗಳೂರು : ಉತ್ಸಾಹಿ ಯುವಕರ ತಂಡವೊಂದು ದೊಡ್ಡ ನಿರೀಕ್ಷೆ ಇಟ್ಟುಕೊಂಡು ಕಿರುಚಿತ್ರವೊಂದನ್ನು ನಿರ್ಮಿಸಿದೆ. `ಡೆಸ್ಟಿನಿ ಆಫ್ ಡ್ರೀಮ್ಸ್’ ಎಂಬ ಸಂಸ್ಥೆಯಡಿ ಈ ಉತ್ಸಾಹಿಗಳು ತಮ್ಮ ಕನಸಿಗೆ ರೆಕ್ಕೆ ಕಟ್ಟಿಕೊಂಡಿದ್ದಾರೆ. ಈ ಸಂಸ್ಥೆಯ ಮೊದಲ ಕಿರುಚಿತ್ರ `ಮಿನುಗು ದೀಪ’ ಈಗ ಸಿದ್ಧವಾಗಿದೆ. ಈ ಕಿರುಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಸಾಕಷ್ಟು ಜನ ಈಗಾಗಲೇ ಈ ಟ್ರೇಲರ್ ವೀಕ್ಷಿಸಿ ಈ ತಂಡದ ಪ್ರಯತ್ನಕ್ಕೆ ಬೆನ್ನುತಟ್ಟಿದ್ದಾರೆ. `ಮಿನುಗು ದೀಪ’ಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಬರೆದು …

Read More »
error: Content is protected !!