Wednesday , August 15 2018
ಕೇಳ್ರಪ್ಪೋ ಕೇಳಿ
Home / Tag Archives: ಬಾಲಿವುಡ್

Tag Archives: ಬಾಲಿವುಡ್

ಟ್ವಿಟರ್‍ನಲ್ಲಿ ಶಾರೂಖ್ ಮುನ್ನಡೆ… : ಅಮಿತಾಭ್‍ರಿಂದ ಟ್ವಿಟರ್‍ನಿಂದಲೇ ದೂರ ಆಗುವ ಬೆದರಿಕೆ…!

ಮುಂಬೈ : ಟ್ವಿಟರ್‍ನಲ್ಲಿ ಫಾಲೋವರ್‍ಗಳ ಸಂಖ್ಯೆ ಈಗ ಬಾಲಿವುಡ್‍ನ ಇಬ್ಬರು ದಿಗ್ಗಜರಾದ ಅಮಿತಾಭ್ ಮತ್ತು ಶಾರೂಖ್ ಖಾನ್ ನಡುವೆ ಸಣ್ಣದೊಂದು ಕಲಹಕ್ಕೆ ಕಾರಣವಾಗಿದೆಯಾ? ಅಥವಾ ಅಮಿತಾಭ್ ಬರೀ ಜೋಕ್ ಮಾಡಿದ್ದಾರಾ…? ಹೀಗೊಂದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು ಸ್ವತಃ ಅಮಿತಾಭ್ ಅವರ ಟ್ವಿಟ್. ತೆರೆ ಮಾತ್ರ ಅಲ್ಲ. ಟ್ವಿಟರ್‍ನಲ್ಲೂ ಯಾವತ್ತೂ ಅಮಿತಾಭ್ ಸ್ಟಾರ್ ಆಗಿದ್ದವರು. ಆದರೆ, ಈಗ ಶಾರೂಖ್ ಖಾನ್ ಟ್ವಿಟರ್‍ನಲ್ಲಿ ಮುನ್ನಡೆ ಸಾಧಿಸಿದ್ದಾರೆ. ಅಮಿತಾಭ್ ಅವರಿಗಿಂತ ಶಾರೂಖ್ ಫಾಲೋವರ್‍ಗಳ ಸಂಖ್ಯೆ ಜಾಸ್ತಿಯಾಗಿದೆ. …

Read More »

ಹಿರಿಯ ನಟಿ ಜೀನತ್ ಅಮಾನ್‍ಗೆ ಉದ್ಯಮಿಯ ಕಾಟ…

ಮುಂಬೈ : ಬಾಲಿವುಡ್‍ನಲ್ಲಿ ಒಂದು ಕಾಲದಲ್ಲಿ ಪಡ್ಡೆ ಹೈಕ್ಲ ನಿದ್ದೆ ಕದ್ದಿದ್ದ ಹಿರಿಯ ನಟಿ ಜೀನತ್ ಅಮಾನ್‍ಗೆ ಈಗ ಉದ್ಯಮಿಯೊಬ್ಬರಿಂದ ಕಾಟ ಶುರುವಾಗಿದೆಯಂತೆ. ಹೀಗಾಗಿ, ಮುಂಬೈಯ ಈ ಉದ್ಯಮಿ ವಿರುದ್ಧ ಜೀನತ್ ಅಮಾನ್ ದೌರ್ಜನ್ಯ ಹಾಗೂ ಹಿಂಬಾಲಿಸಿ ಹಿಂಸೆ ಕೊಡುವ ದೂರು ಕೊಟ್ಟಿದ್ದಾರೆ. ಸೋಮವಾರ ಈ ಬಗ್ಗೆ ದೂರು ದಾಖಲಾಗಿದೆ. ದೂರು ದಾಖಲಾದ ಬಳಿಕ ಈ ಉದ್ಯಮಿ ತಲೆಮರೆಸಿಕೊಂಡಿದ್ದಾಗಿ ಗೊತ್ತಾಗಿದೆ. ಜೀನತ್ ಮತ್ತು ಈ ಉದ್ಯಮಿ ತುಂಬಾ ದಿನಗಳಿಂದ ಪರಿಚಯಸ್ಥರೇ …

Read More »

ಕಾಲಿವುಡ್​, ಬಾಲಿವುಡ್​ಗೆ ನೀನಾಸಂ ಸತೀಶ್​ ಎಂಟ್ರಿ

ಬೆಂಗಳೂರು : ಸ್ಯಾಂಡಲ್​ವುಡ್​ನ ಪ್ರತಿಭಾವಂತ ಕಲಾವಿದ ನೀನಾಸಂ ಸತೀಶ್ ಈಗ ಬೇರೆ ಚಿತ್ರರಂಗದ ಗಮನ ಸೆಳೆದಿದ್ದಾರೆ. ರಂಗಭೂಮಿಯಿಂದ ಬಂದು ಸಿನಿಲೋಕದಲ್ಲಿ ಮಿಂಚುತ್ತಿರುವ ಸತೀಶ್​ರನ್ನು ಈಗ ಕಾಲಿವುಡ್ ಮತ್ತು ಬಾಲಿವುಡ್​ ಕೈ ಬೀಸಿ ಕರೆದಿದೆ. ಸ್ವತಃ ಸತೀಶ್ ಅವರೇ ಈ ವಿಷಯ ತಿಳಿಸಿದ್ದಾರೆ. ಆದರೆ, ಸತೀಶ್​ ಅವರ ಕೈ ಹಿಡಿದಿರುವ ಆ ಪ್ರಾಜೆಕ್ಟ್ ಯಾವುದು ಎಂಬ ಗುಟ್ಟನ್ನು ಅವರು ಬಿಟ್ಟುಕೊಟ್ಟಿಲ್ಲ. ಆಲ್​ ದಿ ಬೆಸ್ಟ್​ ಸತೀಶ್​… ತಮಿಳು ಮತ್ತು ಹಿಂದಿ ಚಿತ್ರರಂಗಕ್ಕೆ …

Read More »

‘ನನ್ನ ಮಗ ನನ್ನಂತೆ ಆಗುವುದು ಬೇಡ. ಇದು ನನ್ನ ಪ್ರಾರ್ಥನೆ’

ಮುಂಬೈ : ಮಾದಕ ದ್ರವ್ಯ ವ್ಯಸನ, ಜೈಲು ಜೀವನ ಸೇರಿದಂತೆ ಹಲವು ಕಷ್ಟಗಳನ್ನು ಎದುರಿಸಿರುವ ಸಂಜಯ್​ ದತ್​ ಮನಸ್ಸು ಈಗ ಮಾಗಿದೆ. ಬಿಸಿರಕ್ತದ ಸಂದರ್ಭದಲ್ಲಿ ಮಾಡಿದ ಕೆಲವೊಂದು ತಪ್ಪುಗಳು ಈಗ ಕಾಡಲಾರಂಭಿಸಿದೆ. ಹೀಗಾಗಿ, ನನ್ನ ಮಗ ನನ್ನಂತೆ ಆಗುವುದು ಬೇಡ ಎಂದು ಬಾಲಿವುಡ್​​ ನಟ ಸಂಜಯ್​ ದತ್​ ದಿನ ಪ್ರಾರ್ಥಿಸುತ್ತಿದ್ದಾರಂತೆ. ಅದೂ ಅಲ್ಲದೆ, ನನ್ನಂತೆ ಯಾರೂ ಆಗುವುದು ಬೇಡ, ನನ್ನ ಜೀವನವನ್ನೇ ಉದಾಹರಣೆಯಾಗಿ ತೆಗೆದುಕೊಂಡು ಬದುಕು ಬದಲಾಯಿಸಿಕೊಳ್ಳಿ ಎಂದೂ ಸಂಜೂಬಾಬಾ …

Read More »

ಕಿಕ್​ 2 ಚಿತ್ರದಲ್ಲಿ ಸಲ್ಮಾನ್ ಜೊತೆ ದೀಪಿಕಾ ರೊಮ್ಯಾನ್ಸ್​…?

ಮುಂಬೈ : ಸಲ್ಮಾನ್ ಖಾನ್​ ಈಗ ತಮ್ಮ ಕಿಕ್​​ 2 ಚಿತ್ರದ ಸಿದ್ಧತೆಯಲ್ಲಿದ್ದಾರೆ. ಆದರೆ, ಕಿಕ್​​2 ಚಿತ್ರದಲ್ಲಿ ಸಲ್ಲೂ ಜೊತೆ ರೊಮ್ಯಾನ್ಸ್ ಮಾಡುವ ನಾಯಕಿ ಯಾರು? ಹೀಗಂತ ತುಂಬಾ ದಿನದಿಂದ ಪ್ರಶ್ನೆಗಳು ಎದ್ದಿದ್ದವು. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ… ದೀಪಿಕಾ ಪಡುಕೋಣೆ ಸಲ್ಮಾನ್​​​​ಗೆ ಕಿಕ್​2ನಲ್ಲಿ ಜೊತೆಯಾಗಿದ್ದಾರೆ.. ಕಿಕ್​… 2014ರಲ್ಲಿ ಬಾಲಿವುಡ್​ನಲ್ಲಿ ಸಾಕಷ್ಟು ಸಕ್ಸಸ್ ಗಳಿಸಿದ ಚಿತ್ರ. ಈ ಚಿತ್ರದ ಮೂಲಕ ಸಲ್ಮಾನ್ ಖಾನ್ ಮತ್ತು ಜಾಕ್ಲಿನ್ ಫರ್ನಾಂಡೀಸ್ ಸೂಪರ್​ …

Read More »
error: Content is protected !!