Monday , September 24 2018
ಕೇಳ್ರಪ್ಪೋ ಕೇಳಿ
Home / Tag Archives: ರವಿಶಂಕರ್

Tag Archives: ರವಿಶಂಕರ್

`ಅಯ್ಯೋಗ್ಯ’ ಚಿತ್ರದಲ್ಲಿ ರವಿಶಂಕರ್ ಖಡಕ್ ಲುಕ್

ಬೆಂಗಳೂರು : ನಟ ರವಿಶಂಕರ್ ಇತ್ತೀಚಿನ ದಿನಗಳಲ್ಲಿ ಡಿಫ್ರೆಂಟ್ ಡಿಫ್ರೆಂಟ್ ರೋಲ್ ಮಾಡ್ತಿದ್ದಾರೆ. ಇತ್ತೀಚೆಗೆ ರಿಲೀಸ್ ಆಗಿದ್ದ ಕಾಲೇಜು ಕುಮಾರ ಚಿತ್ರದಲ್ಲಿ ರವಿಶಂಕರ್ ಅವರದ್ದು ವಿಭಿನ್ನ ಪಾತ್ರ. ಬಿಡುಗಡೆಗೆ ಸಿದ್ಧವಾಗುತ್ತಿರುವ ರಾಜರಥದಲ್ಲೂ ರವಿ ಅವರದ್ದು ಡಿಫ್ರೆಂಟ್ ರೋಲ್. ಇದೀಗ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ರವಿಶಂಕರ್ ಬರುತ್ತಿದ್ದಾರೆ. `ಅಯ್ಯೋಗ್ಯ’ ಚಿತ್ರದಲ್ಲಿ ಬಚ್ಚೇಗೌಡ ಪಾತ್ರವನ್ನು ರವಿ ನಿರ್ವಹಿಸುತ್ತಿದ್ದಾರೆ. ಇಲ್ಲಿ ರವಿ ಅವರದ್ದು ನೆಗೆಟಿವ್ ರೋಲ್. ನೀನಾಸಂ ಸತೀಶ್ ಮತ್ತು ರಚಿತಾ ರಾಮ್ …

Read More »

ಸಿದ್ದಗಂಗಾ ಮಠದಲ್ಲಿ `ದೊಡ್ಮನೆ ಹುಡುಗ’ನ ಆಡಿಯೋ ರಿಲೀಸ್

ತುಮಕೂರು : ಪುನೀತ್ ರಾಜ್‍ಕುಮಾರ್ ಮತ್ತು ಸೂರಿ ನಿರ್ದೇಶನದ ಬಹು ನಿರೀಕ್ಷಿತ `ದೊಡ್ಮನೆ ಹುಡುಗ’ ಚಿತ್ರದ ಆಡಿಯೋ ರಿಲೀಸ್ ಆಗಿದೆ. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಈ ಚಿತ್ರದ ಆಡಿಯೋ ಬಿಡುಗಡೆ ಮಾಡಲಾಯಿತು. ಸಿದ್ದಗಂಗಾ ಶ್ರೀಗಳು ಆಡಿಯೋ ರಿಲೀಸ್ ಮಾಡಿದರು. ಆಡಿಯೋ ಬಿಡುಗಡೆ ಹಿನ್ನೆಲೆಯಲ್ಲಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಸಿನಿಮಾ ತಾರೆಯರೆಲ್ಲಾ ಭೇಟಿ ನೀಡಿದ್ದರು. ಪುನೀತ್ ರಾಜ್‍ಕುಮಾರ್ ಶ್ರೀಗಳ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು. ಇನ್ನು, ಹಿರಿಯ ನಟ ಅಂಬರೀಶ್, ಭಾರತಿ …

Read More »
error: Content is protected !!