Sunday , December 16 2018
ಕೇಳ್ರಪ್ಪೋ ಕೇಳಿ
Home / Tag Archives: Aamir Khan

Tag Archives: Aamir Khan

ರಜನಿ, ಅಕ್ಷಯ್ ಅಭಿನಯದ 2.0 ಚಿತ್ರ ದೀಪಾವಳಿಗೆ ತೆರೆಗೆ? : ಆದ್ರೆ, ಅಮೀರ್ ಖಾನ್ ಒಪ್ತಿಲ್ಲ…!

ಚೆನ್ನೈ : ಸೂಪರ್‍ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ 2.0 ಚಿತ್ರ ಅದ್ಯಾಕೋ ಬಿಡುಗಡೆ ಆಗುವುದಕ್ಕೆ ತುಂಬಾ ಅಡೆತಡೆಗಳಾಗ್ತಿವೆ. ರಜನಿಕಾಂತ್ ಅಭಿನಯದ ಇನ್ನೊಂದು ಚಿತ್ರ `ಕಾಲ ಕರಿಕಾಲನ್’ ಏಪ್ರಿಲ್ 27ಕ್ಕೆ ರಿಲೀಸ್ ಆಗುತ್ತದೆ. ಇದಾದ ಬಳಿಕವೇ 2.0 ಚಿತ್ರ ರಿಲೀಸ್ ಆಗುತ್ತದೆ ಎಂದು ಪಕ್ಕಾ ಆಗಿತ್ತು. ನಿರ್ದೇಶಕ ಶಂಕರ್ ಕೂಡಾ ರಾತ್ರಿ ಹಗಲು ಎನ್ನದೆ ಚಿತ್ರ ಫೈನಲ್ ಎಡಿಟಿಂಗ್‍ನಲ್ಲಿ ಬ್ಯುಸಿ ಆಗಿದ್ದಾರೆ. ಆದರೆ, ಚಿತ್ರ ನಿರ್ಮಿಸಿದ್ದ ಲೈಕಾ …

Read More »

ಪ್ಯಾಡ್‍ಮ್ಯಾನ್ ಚಾಲೆಂಜ್ : ಸ್ಯಾನಿಟರಿ ಪ್ಯಾಡ್‍ನೊಂದಿಗೆ ಅಮೀರ್, ಟ್ವಿಂಕಲ್, ಅಲಿಯಾ ಭಟ್, ಅಕ್ಷಯ್ ಕುಮಾರ್ ಪೋಸ್

ಮುಂಬೈ : ಬಾಲಿವುಡ್‍ನಲ್ಲಿ ಈಗ ಹೊಸದೊಂದು ಚಾಲೆಂಜ್ ಆರಂಭವಾಗಿದೆ. ಅದು ಪ್ಯಾಡ್‍ಮ್ಯಾನ್ ಚಾಲೆಂಜ್. ಪ್ಯಾಡ್‍ಮ್ಯಾನ್ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ. ಈ ಚಿತ್ರದ ಸಲುವಾಗಿ ಹಲವರು ನಾಯಕ, ನಾಯಕಿಯರು ಪ್ರಚಾರ ಕೈಗೊಂಡಿದ್ದಾರೆ. ಇದು ಋತುಮತಿ ಮಹಿಳೆಯರ ಸಮಸ್ಯೆಯ ಬಗ್ಗೆ ಸುತ್ತುವ ಕತೆ. ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸ್ಯಾನಿಟರಿ ಪ್ಯಾಡ್ ತಯಾರಿಸುವ ಯಂತ್ರ ಕಂಡು ಹಿಡಿದು ಗ್ರಾಮವೊಂದರಲ್ಲಿ ಜಾಗೃತಿ ಮೂಡಿಸಿದ್ದ ಅರುಣಾಚಲಂ ಮುರುಘನಾಥಮ್ ಅವರ ಕತೆಯೇ ಈ ಚಿತ್ರಕ್ಕೆ ಸ್ಫೂರ್ತಿ… …

Read More »

`ಪರ್ದೇಸಿ, ಪರ್ದೇಸಿ ಜಾನಾ ನಹೀ’ ಅಂದವರು ಈಗ ಹೇಗಿದ್ದಾರೆ ಗೊತ್ತಾ…?

ಮುಂಬೈ : ಅಮೀರ್ ಖಾನ್ ಅಭಿನಯದ `ರಾಜಾ ಹಿಂದೂಸ್ಥಾನಿ’ ಚಿತ್ರವನ್ನು ನೋಡಿದವರಿಗೆ `ಪರ್ದೇಸಿ, ಪರ್ದೇಸಿ ಜಾನಾ ನಹೀ’ ಹಾಡು ಖಂಡಿತಾ ನೆನಪಿರುತ್ತದೆ. ಆ ಟೈಮ್‍ನಲ್ಲಿ ಸಖತ್ ಹಿಟ್ ಆದ ಹಾಡಿದು… ಆಗಿನವರು ಮಾತ್ರವಲ್ಲ. ಈಗೀನ ಜರ್ನೆಷನ್‍ನ ಹುಡುಗ ಹುಡುಗಿಯರಿಗೂ ಈ ಹಾಡು ಇಷ್ಟವಾಗುತ್ತದೆ. ಅಂದು ಅಮೀರ್ ಮತ್ತು ಶಾರೂಕ್‍ಗೆ ಪ್ರಸಿದ್ಧಿ ತಂದು ಕೊಟ್ಟಿದ್ದ ಈ ಚಿತ್ರ ಇದೇ ಹಾಡಿನಲ್ಲಿ ನಟಿಸಿದ್ದ ಡ್ಯಾನ್ಸರ್‍ಗೂ ಸಾಕಷ್ಟು ಹೆಸರು ತಂದು ಕೊಟ್ಟಿತ್ತು. ಹೌದು, ಅಂದು …

Read More »

‘ಥಗ್ಸ್ ಆಫ್​ ಹಿಂದೂಸ್ಥಾನ್‘ ಚಿತ್ರದಲ್ಲಿ ಅಮಿತಾಭ್​ ಲುಕ್​ ಹೇಗಿದೆ ಗೊತ್ತಾ…?

ಮುಂಬೈ : ಅಮೀರ್ ಖಾನ್ ಮತ್ತು ಅಮಿತಾಭ್​​ ಇದೇ ಮೊದಲ ಬಾರಿಗೆ ಜೊತೆಯಾಗಿರುವ ‘ಥಗ್ಸ್ ಆಫ್​ ಹಿಂದೂಸ್ಥಾನ್‘ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಅಮೀರ್​ ಲುಕ್ ಈಗಾಗಲೇ ರಿವೀಲ್ ಆಗಿತ್ತು. ಇದೀಗ ಚಿತ್ರದಲ್ಲಿ ಬಿಗ್​ ಬಿ ಗೆಟಪ್​​ ಹೇಗಿದೆ ಎಂಬುದು ಬಯಲಾಗಿದೆ. ಡಿಫ್ರೆಂಟ್​ ಲುಕ್​ನಲ್ಲಿ ಅಮಿತಾಭ್ ಇಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ ಕೃಷ್ಣ ಆಚಾರ್ಯ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಆದಿತ್ಯ ಚೋಪ್ರಾ ನಿರ್ಮಾಣ ಮಾಡುತ್ತಿದ್ದಾರೆ. OMG😎Something is going big😲😲1st look …

Read More »

ಬಾಲಿವುಡ್​ನ ಈ ಖ್ಯಾತ ನಟ ಯಾರು ಅಂತ ಗುರುತಿಸಬಲ್ಲಿರಾ…?

ಮುಂಬೈ : ಈ ಫೋಟೋದಲ್ಲಿ ಇರುವವರು ಬಾಲಿವುಡ್​​ನ ಖ್ಯಾತ ನಟ. ಈಗಲೂ ಸೂಪರ್​ಹಿಟ್​ ಚಿತ್ರಗಳನ್ನು ನೀಡುತ್ತಾ ಬಂದಿರುವ ಕಲಾವಿದ… ಯಾರು ಅಂತ ಗುರುತಿಸುತ್ತೀರಾ…? ಬಹುಶಃ ತಕ್ಷಣಕ್ಕೆ ಕಷ್ಟ ಆಗಬಹುದು. ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಅರೇ ಇವರು ಅಮೀರ್ ಖಾನ್ ತರ ಕಾಣ್ತಿದ್ದಾರಲ್ವಾ ಅಂತ ಅನಿಸಬಹುದು. ಹಾಗೊಂದು ವೇಳೆ ಅನಿಸಿದರೆ ನಿಮ್ಮ ಊಹೆ ಖಂಡಿತಾ ಸರಿ. ಇದು ಬಾಲಿವುಡ್​ನ ಫರ್ಫೆಕ್ಟನಿಷ್ಟ್​ ಅಮೀರ್ ಖಾನ್​​… Take a look #aamirKhan in all …

Read More »

ಒಂದು ನಾಯಿಯ ಹೆಸರು ಅಮೀರ್ ಮತ್ತು ಶಾರೂಖ್ ನಡುವೆ ಜಗಳಕ್ಕೆ ಕಾರಣವಾಗಿತ್ತು…!

ಬಾಲಿವುಡ್‍ನಲ್ಲಿ ಶಾರೂಖ್ ಮತ್ತು ಅಮೀರ್ ಖಾನ್ ತುಂಬಾ ಒಳ್ಳೆಯ ಸ್ನೇಹಿತರು. ಈಗಲೂ ಇವರಿಬ್ಬರ ಸ್ನೇಹ ಹಾಗೆಯೇ ಇದೆ. ಇಬ್ಬರ ನಡುವಣ ಬಾಂಧವ್ಯ ಎಲ್ಲರಿಗೂ ಮಾದರಿಯಾಗಿದೆ. ಆದರೆ, ನಡುವೆ ಒಂದು ಸಲ ಆಮೀರ್ ಮತ್ತು ಶಾರೂಖ್ ನಡುವೆ ಶೀತ ಸಂಘರ್ಷ ನಡೆಯುತ್ತಿತ್ತು. ಇದಕ್ಕೆ ಕಾರಣ ಒಂದು ನಾಯಿಯ ಹೆಸರು…!!! ಯಾಕೆಂದರೆ, ಆವಾಗ ಅಮೀರ್ ಮನೆಯಲ್ಲಿ ಇದ್ದ ನಾಯಿಯ ಹೆಸರು ಏನಿತ್ತು ಗೊತ್ತಾ…? ಶಾರೂಖ್ ಎಂದು…! ಪಂಚಗನಿಯಲ್ಲಿರುವ ದೊಡ್ಡ ಬಂಗಲೆಯಲ್ಲಿ ಶಾರೂಖ್ ಅಭಿನಯದ …

Read More »

ಅಮೀರ್ ಖಾನ್ ದೇಹಸಿರಿ, ಮುಖದ ಕಾಂತಿಯನ್ನು ಕಸಿದುಕೊಂಡ ಸ್ವೈನ್​ ಫ್ಲೂ…!

ಮುಂಬೈ : ಬಾಲಿವುಡ್​ ಸೂಪರ್​ಸ್ಟಾರ್ ಅಮೀರ್ ಖಾನ್​ ಮತ್ತು ಕಿರಣ್​ ರಾವ್ ದಂಪತಿ ಸ್ವೈನ್​ ಫ್ಲೂ ನಿಂದ ಬಳಲುತ್ತಿರುವುದು ಹಳೇ ಸುದ್ದಿ (read also :ಅಮೀರ್ ಖಾನ್ ಮತ್ತು ಪತ್ನಿ ಕಿರಣ್ ರಾವ್​​ಗೆ ಎಚ್​1ಎನ್​1 ಜ್ವರ) ಈಗ ಈ ಜ್ವರದ ಕಾರಣ ಅಮೀರ್ ತನ್ನ ಮುಖದ ಕಾಂತಿ, ಚೈತನ್ಯವನ್ನೇ ಕಳೆದುಕೊಂಡಿದ್ದಾರೆ. ಅಲ್ಲದೆ, ಈ ಜ್ವರದಿಂದಾಗಿ ಅಮೀರ್ ದೇಹದ ತೂಕ ಕೂಡಾ ಇಳಿದಿದೆ. ಇದು ಬಾಲಿವುಡ್ ಫರೆಫಕ್ಷನಿಸ್ಟ್​ ಗ್ಲಾಮರ್​ಗೂ ಹೊಡೆತ ತಂದಿದೆ. …

Read More »

ಅಮೀರ್ ಖಾನ್ ಮತ್ತು ಪತ್ನಿ ಕಿರಣ್​ ರಾವ್​ಗೆ ಎಚ್​1ಎನ್​1 ಜ್ವರ

ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಮತ್ತು ಅವರ ಪತ್ನಿ ಕಿರಣ್​ ರಾವ್​​ಗೆ ಎಚ್​1ಎನ್​1 ಕಾಡುತ್ತಿದೆ. ಹೀಗಾಗಿ, ಇವರಿಬ್ಬರಿಗೂ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಮೊದಲಿಗೆ ಅಮೀರ್​ಗೆ ಈ ಜ್ವರ ಕಾಣಿಸಿಕೊಂಡಿದ್ದು, ಬಳಿಕ ಪತ್ನಿ ಕಿರಣ್ ರಾವ್​ಗೂ ಹಬ್ಬಿದೆ. ಎಚ್​1ಎನ್​1 ನಿಂದ ಇವರಿಬ್ಬರು ಬಳಲುತ್ತಿರುವುದರಿಂದ ಪೂರ್ಣ ಪ್ರಮಾಣದಲ್ಲಿ ಗುಣಮುಖರಾಗುವ ವರೆಗೆ ಇವರು ಯಾವುದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ. ವೈದ್ಯರು ಒಂದು ವಾರಗಳ ಕಾಲ ಸಂಪೂರ್ಣ ವಿಶ್ರಾಂತಿಗೆ ದಂಪತಿಗೆ ಸೂಚನೆ ಕೊಟ್ಟಿದ್ದಾರೆ.

Read More »
error: Content is protected !!