Sunday , February 17 2019
ಕೇಳ್ರಪ್ಪೋ ಕೇಳಿ
Home / Tag Archives: Akshay Kumar

Tag Archives: Akshay Kumar

ರಜನಿ, ಅಕ್ಷಯ್ ಅಭಿನಯದ 2.0 ಚಿತ್ರ ದೀಪಾವಳಿಗೆ ತೆರೆಗೆ? : ಆದ್ರೆ, ಅಮೀರ್ ಖಾನ್ ಒಪ್ತಿಲ್ಲ…!

ಚೆನ್ನೈ : ಸೂಪರ್‍ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ 2.0 ಚಿತ್ರ ಅದ್ಯಾಕೋ ಬಿಡುಗಡೆ ಆಗುವುದಕ್ಕೆ ತುಂಬಾ ಅಡೆತಡೆಗಳಾಗ್ತಿವೆ. ರಜನಿಕಾಂತ್ ಅಭಿನಯದ ಇನ್ನೊಂದು ಚಿತ್ರ `ಕಾಲ ಕರಿಕಾಲನ್’ ಏಪ್ರಿಲ್ 27ಕ್ಕೆ ರಿಲೀಸ್ ಆಗುತ್ತದೆ. ಇದಾದ ಬಳಿಕವೇ 2.0 ಚಿತ್ರ ರಿಲೀಸ್ ಆಗುತ್ತದೆ ಎಂದು ಪಕ್ಕಾ ಆಗಿತ್ತು. ನಿರ್ದೇಶಕ ಶಂಕರ್ ಕೂಡಾ ರಾತ್ರಿ ಹಗಲು ಎನ್ನದೆ ಚಿತ್ರ ಫೈನಲ್ ಎಡಿಟಿಂಗ್‍ನಲ್ಲಿ ಬ್ಯುಸಿ ಆಗಿದ್ದಾರೆ. ಆದರೆ, ಚಿತ್ರ ನಿರ್ಮಿಸಿದ್ದ ಲೈಕಾ …

Read More »

ಪ್ಯಾಡ್‍ಮ್ಯಾನ್ ಚಾಲೆಂಜ್ : ಸ್ಯಾನಿಟರಿ ಪ್ಯಾಡ್‍ನೊಂದಿಗೆ ಅಮೀರ್, ಟ್ವಿಂಕಲ್, ಅಲಿಯಾ ಭಟ್, ಅಕ್ಷಯ್ ಕುಮಾರ್ ಪೋಸ್

ಮುಂಬೈ : ಬಾಲಿವುಡ್‍ನಲ್ಲಿ ಈಗ ಹೊಸದೊಂದು ಚಾಲೆಂಜ್ ಆರಂಭವಾಗಿದೆ. ಅದು ಪ್ಯಾಡ್‍ಮ್ಯಾನ್ ಚಾಲೆಂಜ್. ಪ್ಯಾಡ್‍ಮ್ಯಾನ್ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ. ಈ ಚಿತ್ರದ ಸಲುವಾಗಿ ಹಲವರು ನಾಯಕ, ನಾಯಕಿಯರು ಪ್ರಚಾರ ಕೈಗೊಂಡಿದ್ದಾರೆ. ಇದು ಋತುಮತಿ ಮಹಿಳೆಯರ ಸಮಸ್ಯೆಯ ಬಗ್ಗೆ ಸುತ್ತುವ ಕತೆ. ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸ್ಯಾನಿಟರಿ ಪ್ಯಾಡ್ ತಯಾರಿಸುವ ಯಂತ್ರ ಕಂಡು ಹಿಡಿದು ಗ್ರಾಮವೊಂದರಲ್ಲಿ ಜಾಗೃತಿ ಮೂಡಿಸಿದ್ದ ಅರುಣಾಚಲಂ ಮುರುಘನಾಥಮ್ ಅವರ ಕತೆಯೇ ಈ ಚಿತ್ರಕ್ಕೆ ಸ್ಫೂರ್ತಿ… …

Read More »

ಅಕ್ಷಯ್ ಕುಮಾರ್ ತಲೆ ಬೋಳಿಸಿಕೊಂಡಿದ್ದೇಕೆ…?  ಇಲ್ಲಿದೆ ಅಸಲಿ ಕಾರಣ…

ಮುಂಬೈ : ಇತ್ತೀಚೆಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ತಲೆ ಬೋಳಿಸಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅಕ್ಷಯ್ ಈ ಗೆಟಪ್ ನೋಡಿದ ಎಲ್ಲರೂ ಅರೇ ಅಕ್ಷಯ್​ಗೆ ಏನಾಯ್ತು ಅಂತ ಮಾತಾಡಿಕೊಳ್ಳಲು ಆರಂಭಿಸಿದ್ದರು. ಕೆಲವರು ಅಕ್ಷಯ್ ತಲೆ ಕೂದಲು ಉದುರುತ್ತಿದ್ದು, ಇದೇ ಕಾರಣಕ್ಕೆ ಚಿಕಿತ್ಸೆ ಪಡೆಯುವ ಸಲುವಾಗಿ ಕೂದಲು ತೆಗೆದಿದ್ದರು ಎಂದು ಮಾತನಾಡಿಕೊಳ್ಳುತ್ತಿದ್ದರು. ಇದಷ್ಟೇ ಅಲ್ಲದೆ ಇನ್ನೇನೋ ಕತೆಗಳೆಲ್ಲಾ ಹುಟ್ಟಿಕೊಂಡಿದ್ದವು. ಅಕ್ಷಯ್​ ಕೂಡಾ ತಮ್ಮ ಬೋಳು ತಲೆಯನ್ನು ಮುಚ್ಚಿಕೊಂಡು ಸುತ್ತಾಡುತ್ತಾ ಸುಸ್ತಾಗಿದ್ದರು. …

Read More »

ಈ ಏಪ್ರಿಲ್‍ಗೆ ಸೋನಂ ಕಪೂರ್ ಮದ್ವೆಯಾಗ್ತಾರಂತೆ… : ಅಕ್ಷಯ್ ಕೊಟ್ಟ ಸುಳಿವೇನು ಗೊತ್ತಾ…?

ಮುಂಬೈ : ನಾವಿಬ್ಬರು ಪ್ರೀತಿಸುತ್ತಿಲ್ಲ ಅಂತ ಹೇಳ್ತಾ ಹೇಳ್ತಾನೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಮದ್ವೆನೇ ಆಗಿ ಬಿಟ್ಟಿದ್ದಾರೆ. ಇದೀಗ ಇದೇ ರೀತಿ ನಾವಿಬ್ಬರು ಪ್ರೇಮಿಗಳಲ್ಲ ಎಂದು ಸುತ್ತಾಡುತ್ತಿರುವ ಮತ್ತೊಂದು ಜೋಡಿಯ ಮದ್ವೆಯ ವಿಚಾರ ಎದ್ದು ನಿಂತಿದೆ. ಬಾಲಿವುಡ್ ನಟಿ ಸೋನಂ ಕಪೂರ್ ಮತ್ತು ಅವರ ಬಹುಕಾಲದ ಗೆಳೆಯ ಆನಂದ್ ಅಹುಜಾ ಮದ್ವೆ ಸಿದ್ಧತೆಯಲ್ಲಿದ್ದಾರೆ ಎಂಬುದು ಸದ್ಯ ಹರಿದಾಡುತ್ತಿರುವ ಸುದ್ದಿ. ಬಹಳ ದಿನಗಳಿಂದ ಪ್ರೀತಿಯಲ್ಲಿ ಮುಳುಗಿರುವ ಈ ಜೋಡಿ ತಮ್ಮ …

Read More »

ಅಕ್ಷಯ್‍ಗಾಗಿ ಜೀವವನ್ನೇ ಕೊಡಲು ಸಿದ್ಧವಾಗಿದ್ದ ರವೀನಾ ಆ ಒಂದು ಕಾರಣಕ್ಕೆ ದೂರವಾಗಿದ್ದರು, ಅಕ್ಕಿ ವಿರುದ್ಧವೇ ಸಿಡಿದೆದ್ದರು…

ಬಾಲಿವುಡ್‍ನಲ್ಲಿ `ಮೊಹರ’ ಎಂಬುದು ಬಹಳ ಫೇಮಸ್ ಫಿಲಂ. ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಅಭಿನಯದ ಚಿತ್ರವಿದು. ಮೊದಲ ಬಾರಿಗೆ ಅಕ್ಷಯ್ ಮತ್ತು ರವೀನಾ ಈ ಚಿತ್ರದಲ್ಲಿ ಒಂದಾಗಿದ್ದರು. ಈ ರೊಮ್ಯಾಂಟಿಕ್ ಚಿತ್ರ ಸಖತ್ ಹಿಟ್ ಆಗಿತ್ತು. ಇದರ ಜೊತೆಜೊತೆಗೇ ರವೀನಾ ಮತ್ತು ಅಕ್ಷಯ್ ಕುಮಾರ್ ಬಗೆಗಿನ ರೊಮ್ಯಾಂಟಿಕ್ ಕತೆಯೂ ಜೋರಾಗಿಯೇ ಕೇಳು ಬರುತ್ತಿತ್ತು. ಇವರಿಬ್ಬರ ಪ್ರೇಮಕತೆಯೂ ಮಾಧ್ಯಮಗಳಲ್ಲಿ ಹೆಡ್‍ಲೈನ್ ಆಗಿತ್ತು. ಇದಾದ ಬಳಿಕ ಹಲವು ಚಿತ್ರಗಳಲ್ಲಿ ರವೀನಾ ಮತ್ತು …

Read More »

ಇದು ಅಕ್ಷಯ್ ಕುಮಾರ್ ಪುತ್ರನ ಗರ್ಲ್​ಫ್ರೆಂಡಾ? : ಕ್ಯಾಮೆರಾ ಕಂಡೊಡನೆ ಓಡಿದ್ದೇಗೆ ಅಕ್ಷಯ್ ಪುತ್ರ ಆರವ್​…?

ಮುಂಬೈ : ಬಾಲಿವುಡ್​​ನ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಪುತ್ರ ಮೊನ್ನೆ ರೆಸ್ಟೋರೆಂಟ್  ಬಳಿ ಕಾಣಿಸಿಕೊಂಡಿದ್ದರು. ಜೊತೆಗೆ ಒಂದಷ್ಟು ಫ್ರೆಂಡ್ಸ್​ ಕೂಡಾ ಇದ್ದರು. ಆದರೆ, ಇಷ್ಟು ದಿನ ಅಷ್ಟಾಗಿ ಬಹಿರಂಗವಾಗಿ ಕಾಣಿಸಿಕೊಳ್ಳದ ಅಕ್ಕಿ ಪುತ್ರನನ್ನು ಕಂಡ ಮಾಧ್ಯಮದವರು ಫೋಟೋ ಕ್ಲಿಕ್ಕಿಸಿದ್ದರು. ಕೆಲವರು ವೀಡಿಯೋ ಮಾಡಿದ್ರು. ಇದರಿಂದ ಟೆನ್ಶನ್ ಆದ ಆರವ್​ ತರಾತುರಿಯಲ್ಲಿ ಕಾರು ಸೇರಿಕೊಂಡಿದ್ದರು. ಇಷ್ಟು ಕಸರತ್ತು ಮಾಡಿದರೂ  ಮಾಧ್ಯಮಗಳಲ್ಲಿ ಹೆಡ್​ಲೈನ್​​ ಆಗುವುದನ್ನು ತಪ್ಪಿಸಿಕೊಳ್ಳಲಾಗಲಿಲ್ಲ… ಅಂದು ಸ್ನೇಹಿತರೊಂದಿಗೆ ಅರವ್ ಇಲ್ಲಿಗೆ …

Read More »

2.0 ಚಿತ್ರದಲ್ಲಿ ತ್ರಿಡಿ ಅನುಭವ : ಇಲ್ಲಿದೆ ಮೇಕಿಂಗ್ ದೃಶ್ಯ

ಚೆನ್ನೈ : ದಕ್ಷಿಣ ಭಾರತದ ಬಾಹುಬಲಿ ಚಿತ್ರ ವಿಶ್ವದಾದ್ಯಂತ ಕ್ರೇಜ್​ ಸೃಷ್ಟಿಸಿತ್ತು. ಈ ಬಾಹುಬಲಿಯಂತೆ ಎಲ್ಲೆಲ್ಲೂ ಹವಾ ಸೃಷ್ಟಿಸಿರುವ ಮತ್ತೊಂದು ಸಿನೆಮಾ ಅಂದರೆ ಅದು ರಜನಿಕಾಂತ್ ಅಭಿನಯದ 2.0. ಈ ಚಿತ್ರವನ್ನು ತಲೈವಾ ಅಭಿಮಾನಿಗಳು ಕಾತರದಿಂದಲೇ ಎದುರು ನೋಡುತ್ತಿದ್ದಾರೆ. ಈ ಕಾತರಕ್ಕೆ ಸರಿಯಾಗಿ ಚಿತ್ರದ ಮೇಕಿಂಗ್ ರಿಲೀಸ್ ಆಗಿದೆ. ಈ ಮೇಕಿಂಗ್​ ಮೈ ನವಿರೇಳಿಸುವಂತಿದೆ… ರಜನಿ ಅಂದರೇನೆ ಸ್ಟೈಲ್​​, ರಜನಿ ಅಂದರೇನೇ ಲುಕ್​​​.. ಮಾಸ್​ಗೂ ಕ್ಲಾಸ್​ಗೂ ಸಲ್ಲುವ ನಾಯಕ ಇವರು… …

Read More »

ಆಮಿ ಈಗ ಹಾಲಿವುಡ್​ ಸೂಪರ್​ ಗರ್ಲ್​​​​…!

ಚೆನ್ನೈ : ಹಾಲ್ಬಣ್ಣದ ಚೆಲುವೆ ಆಮಿ ಜಾಕ್ಸನ್ ಈಗ ಬಣ್ಣದ ಲೋಕದಲ್ಲಿ ಸಖತ್ ಬ್ಯುಸಿ. ಈ ವಿದೇಶಿ ಚೆಲುವೆ ಈಗ ದಕ್ಷಿಣ ಭಾರತದಲ್ಲಿ ಮಿಂಚುತ್ತಿದ್ದಾರೆ. ಹಲವು ಪ್ರಾಜೆಕ್ಟ್​ಗಳಲ್ಲಿ ಆಮಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಈ ನಡುವೆ, ಹಾಲಿವುಡ್​ನಲ್ಲೂ ಮೋಡಿ ಮಾಡಲು ಹೊರಟಿದ್ದಾರೆ ಆಮಿ ಜಾಕ್ಸನ್​​… ಆಮಿ ಜಾಕ್ಸನ್​… ಬ್ರಿಟಿಷ್​ ಬೆಡಗಿ… ಮಾಡೆಲಿಂಗ್ ಲೋಕದಿಂದ ಬಣ್ಣದ ಲೋಕಕ್ಕೆ ಬಂದಿರುವ ಆಮಿ ಕಾಲಿವುಡ್​, ಟಾಲಿವುಡ್​​ನಲ್ಲಿ ಚಿರಪರಿಚಿತ ಹೆಸರು… ತಮಿಳು, ತೆಲುಗಿನ ಹಲವು ಸೂಪರ್​ಹಿಟ್​ …

Read More »

ಬೆಂಗಳೂರಿನ ಯುವತಿಯ ದೌರ್ಜನ್ಯ ನೋಡಿದಾಗ ಅಪ್ಪನಾಗಿ ನನ್ನ ರಕ್ತ ಕುದಿಯುತ್ತಿದೆ : ಇಲ್ಲಿದೆ ಯುವತಿಯರಿಗೆ ಅಕ್ಷಯ್ ಸಂದೇಶ

ಬೆಂಗಳೂರು : ಹೊಸವರ್ಷಾಚರಣೆ ನೆಪದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಪ್ರದೇಶ ಎಂದೇ ಕರೆಸಿಕೊಳ್ಳುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ನಡೆದಿದ್ದ ಯುವತಿಯ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ನೋಡಿದಾಗ ಒಬ್ಬ ಅಪ್ಪನಾಗಿ ನನ್ನ ರಕ್ತ ಕುದಿಯುತ್ತಿದೆ ಎಂದು ಅಕ್ಕಿ ಸಿಟ್ಟು ಪ್ರದರ್ಶಿಸಿದ್ದಾರೆ. ಅಲ್ಲದೆ, ಯುವತಿಯರ ಸ್ವಾತಂತ್ರ್ಯದ ಬಗ್ಗೆ ಕೀಳಾಗಿ ಮಾತನಾಡುವವರ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿರುವ ಈ ಕರಾಟೆ ಕಿಂಗ್, ಯುವತಿಯರು ಆತ್ಮರಕ್ಷಣೆ …

Read More »
error: Content is protected !!