Wednesday , January 24 2018
Home / Tag Archives: Amitabh Bachchan

Tag Archives: Amitabh Bachchan

ಶ್ರಮಕ್ಕೆ ಇನ್ನೊಂದು ಹೆಸರೇ ಅಮಿತಾಭ್…! : ಇದಕ್ಕೇ ಬಿಗ್ ಬಿ ಇಷ್ಟವಾಗೋದು…

ಮುಂಬೈ : ಟಿ ಟೌನ್‍ನಲ್ಲಿ ಅಮಿತಾಭ್ ಬಚ್ಚನ್ ಅನಭಿಷಿಕ್ತ ದೊರೆ. ಶ್ರಮಕ್ಕೆ ಮತ್ತೊಂದು ಹೆಸರು ಅಮಿತಾಭ್. ಈ ಇಳಿ ವಯಸ್ಸಿನಲ್ಲೂ ಇವರ ಪುಟಿಯುವ ಉತ್ಸಾಹ ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಅವರೊಬ್ಬ ಜೀವಂತ ದಂತಕತೆ… ಅಮಿತಾಭ್ ಅವರೆಷ್ಟು ಶ್ರಮಜೀವಿ ಅನ್ನೋದಕ್ಕೆ ಇದೇ ಸಾಕ್ಷಿ ನೋಡಿ… ಮದುವೆ ರಿಸೆಪ್ಶನ್ ಒಂದಕ್ಕೆ ಹೋಗಿದ್ದ ಅಮಿತಾಭ್ ಅವರು ರಾತ್ರಿ ಮನೆಗೆ ಹೋಗಿ ಮಲಗಲಿಲ್ಲ. ಬದಲಾಗಿ ತಾನು ಮಾಡಬೇಕಾದ ಕೆಲಸವನ್ನು ಮುಗಿಸಿದ್ದಾರೆ. ಅದೂ ಬೆಳಗ್ಗಿನ ಜಾವ 4 ಗಂಟೆಯ …

Read More »

ಒಂದೇ ಫೋಟೋದಲ್ಲಿ ಮಾಜಿ ಪ್ರೇಮಿಗಳಾದ ಐಶ್ವರ್ಯ, ವಿವೇಕ್! : ಸೆಲ್ಫಿ ಕ್ಲಿಕ್ಕಿಸಿದ್ದು ಮಾವ ಅಮಿತಾಭ್…!

ಮುಂಬೈ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಭಾರತ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಬಾಲಿವುಡ್ ನಟರನ್ನೂ ಭೇಟಿಯಾಗಿದ್ದರು. ಈ ವೇಳೆ, ಬಾಲಿವುಡ್ ದಿಗ್ಗಜ ಅಮಿತಾಭ್ ಸೆಲ್ಫಿ ಕ್ಲಿಕ್ಕಿಸಿ ಈ ನೆನಪನ್ನು ಇನ್ನಷ್ಟು ಶಾಶ್ವತವನ್ನಾಗಿಸಿದ್ದಾರೆ. ಇದರ ಜೊತೆಗೆ ಇಲ್ಲಿ ಇನ್ನೊಂದು ವಿಶೇಷತೆಯೂ ಇದೆ. ಅದೇನೆಂದರೆ, ಬಹಳ ವರ್ಷದ ಬಳಿಕ ಈ ಫೋಟೋದಲ್ಲಿ ಮಾಜಿ ಪ್ರೇಮಿಗಳು ಕಾಣಿಸಿಕೊಂಡಿದ್ದಾರೆ…! ಅದು ಬೇರೆ ಯಾರೂ ಅಲ್ಲ. ಅಮಿತಾಭ್ ಸೊಸೆ ಐಶ್ವರ್ಯ ಹಾಗೂ ಅವರ ಮಾಜಿ ಪ್ರಿಯಕರ …

Read More »

ಮಾಲ್ಡೀವ್ಸ್​​ನಲ್ಲಿ ಅಮಿತಾಭ್​ ಕುಟುಂಬದ ಖುಷಿ : ವೈರಲ್ ಆಗಿವೆ ಫೋಟೋಗಳು

ಮುಂಬೈ : ಇತ್ತೀಚೆಗಷ್ಟೇ 75ನೇ ವಸಂತಕ್ಕೆ ಕಾಲಿಟ್ಟ ಬಿಗ್​ ಬಿ ಅಮಿತಾಭ್​ ಕುಟುಂಬ ಮಾಲ್ಡೀವ್ಸ್​​ನಲ್ಲಿ ಒಂದಷ್ಟು ಖುಷಿಯ ಹೊತ್ತುಗಳನ್ನು ಕಳೆದಿದೆ. ಇವರ ಸಂತೋಷದ ಫೋಟೋಗಳು ಈಗ ವೈರಲ್ ಆಗಿವೆ. الصورة الاولي في ٢٠١٧ الصورة الثانية في ٢٠١٦ الباتشانز 😍 👑 ❤ First pic in 2017 Sec pic in 2016 The Bachchans 😍 👑 ❤ @amitabhbachchan @bachchan #2017#AmitabhBachchan #JayaBachchan …

Read More »

75ರ ಖುಷಿಯಲ್ಲಿ ಬಾಲಿವುಡ್​​​​​​​​​​ ಷೆಹನ್​ ಷಾ

ಮುಂಬೈ : ಅಮಿತಾಭ್​ ಬಚ್ಚನ್​​… ಈ ಹೆಸರು ಕೇಳಿದ ತಕ್ಷಣ ಅಗಾಧ ಪ್ರತಿಭೆಯೊಂದು ಕಣ್ಣ ಮುಂದೆ ಸುಳಿದು ಹೋಗುತ್ತದೆ… ನೀಳಕಾಯ, ಅಪೂರ್ವ ಧ್ವನಿ ಅದು ಅಮಿತಾಭ್​ ಸಂಪತ್ತು… ಈ ಸಂಪತ್ತಿಗೆ ಇನ್ನಷ್ಟು ಬೆಲೆ ತಂದು ಕೊಟ್ಟದ್ದು ಪ್ರತಿಭೆ ಮತ್ತು ಶೃದ್ಧೆ, ಸಾಧಿಸುವ ಛಲ… ಭಾರತೀಯ ಚಿತ್ರರಂಗ ಕಂಡ ಮಹಾನ್ ನಟ ಇವರು. ಇಂತಹ ಅಮಿತಾಭ್ ಈಗ 75ನೇ ವಸಂತದ ಖುಷಿಯಲ್ಲಿದ್ದಾರೆ. 1942 ರ ಅಕ್ಟೋಬರ್​ 11 ಅಮಿತಾಭ್​ ಜನ್ಮ ದಿನ. …

Read More »

‘ಥಗ್ಸ್ ಆಫ್​ ಹಿಂದೂಸ್ಥಾನ್‘ ಚಿತ್ರದಲ್ಲಿ ಅಮಿತಾಭ್​ ಲುಕ್​ ಹೇಗಿದೆ ಗೊತ್ತಾ…?

ಮುಂಬೈ : ಅಮೀರ್ ಖಾನ್ ಮತ್ತು ಅಮಿತಾಭ್​​ ಇದೇ ಮೊದಲ ಬಾರಿಗೆ ಜೊತೆಯಾಗಿರುವ ‘ಥಗ್ಸ್ ಆಫ್​ ಹಿಂದೂಸ್ಥಾನ್‘ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಅಮೀರ್​ ಲುಕ್ ಈಗಾಗಲೇ ರಿವೀಲ್ ಆಗಿತ್ತು. ಇದೀಗ ಚಿತ್ರದಲ್ಲಿ ಬಿಗ್​ ಬಿ ಗೆಟಪ್​​ ಹೇಗಿದೆ ಎಂಬುದು ಬಯಲಾಗಿದೆ. ಡಿಫ್ರೆಂಟ್​ ಲುಕ್​ನಲ್ಲಿ ಅಮಿತಾಭ್ ಇಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ ಕೃಷ್ಣ ಆಚಾರ್ಯ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಆದಿತ್ಯ ಚೋಪ್ರಾ ನಿರ್ಮಾಣ ಮಾಡುತ್ತಿದ್ದಾರೆ. OMG😎Something is going big😲😲1st look …

Read More »
error: Content is protected !!