Wednesday , December 12 2018
ಕೇಳ್ರಪ್ಪೋ ಕೇಳಿ
Home / Tag Archives: Amy Jackson

Tag Archives: Amy Jackson

ಇದೇ ವರ್ಷ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ ಆ್ಯಮಿ ಜಾಕ್ಸನ್…?

2017ರಲ್ಲಿ ವಿರಾಟ್ ಮತ್ತು ಅನುಷ್ಕಾ ಶರ್ಮಾ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಇಟಲಿಯಲ್ಲಿ ಇವರಿಬ್ಬರ ಮದುವೆ ಅದ್ಧೂರಿಯಾಗಿ ನಡೆದಿತ್ತು. ಇದಾದ ಬಳಿಕ ಬಾಲಿವುಡ್‍ನ ಮೂವರು ದಾಂಪತ್ಯಕ್ಕೆ ಕಾಲಿಡಲು ಸಿದ್ಧತೆ ನಡೆಸಿದ್ದರು. ನಟಿ ಸೋನಂ ಕಪೂರ್ ತನ್ನ ಗೆಳೆಯ ಆನಂದ್ ಅಜುಜಾ ಜೊತೆ ಸಪ್ತಪದಿ ತುಳಿಯಲು ಸಿದ್ಧತೆ ನಡೆಸುತ್ತಿದ್ದಾರೆ. ಇನ್ನು ವರುಣ್ ದವನ್ ಕೂಡಾ ನತಾಶಾ ದಲಾಲ್‍ರನ್ನು ಬಾಳಸಂಗಾತಿಯಾಗಿ ಮಾಡಿಕೊಳ್ಳಲು ಸಜ್ಜಾಗಿದೆ. ಈ ನಡುವೆ, ಹಾಲ್ಬಣ್ಣದ ಚೆಲುವೆ ಆ್ಯಮಿ ಜಾಕ್ಸನ್ ಮದುವೆಯ ಸುದ್ದಿ ಕೂಡಾ …

Read More »

2.0 ಚಿತ್ರದಲ್ಲಿ ಆಮಿ ಜಾಕ್ಸನ್ ಪಾತ್ರ ರಿವೀಲ್​​…

ಚೆನ್ನೈ : ಸೂಪರ್​ ಸ್ಟಾರ್ ರಜನಿಕಾಂತ್ ಅಭಿನಯದ 2.0 ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ಆಮಿ ಜಾಕ್ಸನ್ ನಾಯಕಿಯಾಗಿದ್ದಾರೆ. ಆದರೆ, ಆಮಿಯ ಪಾತ್ರ ಯಾವುದು ಎಂಬ ಕುತೂಹಲ ಎಲ್ಲರಿಗೂ ಇತ್ತು. ಆದರೆ, ಈಗ ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ. #2point0 song shoot starts today pic.twitter.com/n2rT4WSh5q — Shankar Shanmugham (@shankarshanmugh) October 11, 2017 ಆಮಿ ಈ ಚಿತ್ರದಲ್ಲಿ ರೋಬೋಟ್ ಪಾತ್ರವನ್ನೇ ಮಾಡಲಿದ್ದಾರೆ. …

Read More »

ಆಮಿ ಈಗ ಹಾಲಿವುಡ್​ ಸೂಪರ್​ ಗರ್ಲ್​​​​…!

ಚೆನ್ನೈ : ಹಾಲ್ಬಣ್ಣದ ಚೆಲುವೆ ಆಮಿ ಜಾಕ್ಸನ್ ಈಗ ಬಣ್ಣದ ಲೋಕದಲ್ಲಿ ಸಖತ್ ಬ್ಯುಸಿ. ಈ ವಿದೇಶಿ ಚೆಲುವೆ ಈಗ ದಕ್ಷಿಣ ಭಾರತದಲ್ಲಿ ಮಿಂಚುತ್ತಿದ್ದಾರೆ. ಹಲವು ಪ್ರಾಜೆಕ್ಟ್​ಗಳಲ್ಲಿ ಆಮಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಈ ನಡುವೆ, ಹಾಲಿವುಡ್​ನಲ್ಲೂ ಮೋಡಿ ಮಾಡಲು ಹೊರಟಿದ್ದಾರೆ ಆಮಿ ಜಾಕ್ಸನ್​​… ಆಮಿ ಜಾಕ್ಸನ್​… ಬ್ರಿಟಿಷ್​ ಬೆಡಗಿ… ಮಾಡೆಲಿಂಗ್ ಲೋಕದಿಂದ ಬಣ್ಣದ ಲೋಕಕ್ಕೆ ಬಂದಿರುವ ಆಮಿ ಕಾಲಿವುಡ್​, ಟಾಲಿವುಡ್​​ನಲ್ಲಿ ಚಿರಪರಿಚಿತ ಹೆಸರು… ತಮಿಳು, ತೆಲುಗಿನ ಹಲವು ಸೂಪರ್​ಹಿಟ್​ …

Read More »

ಚಿಕ್ಕಮಗಳೂರಿನ ಹಸಿರ ತಾಣದಲ್ಲಿ ದಿ ವಿಲನ್​ ಶೂಟಿಂಗ್

ಚಿಕ್ಕಮಗಳೂರು : ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ ದಿ ವಿಲನ್ ಚಿತ್ರ ಈಗಾಗಲೇ ಕುತೂಹಲ ಮೂಡಿಸಿದೆ. ಜೋಗಿ ಪ್ರೇಮ್ ನಿರ್ದೇಶನದ ಈ ಚಿತ್ರದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ. ಸದ್ಯ ಚಿಕ್ಕಮಗಳೂರಿನಲ್ಲಿ ದಿ ವಿಲನ್ ತಂಡ ಬೀಡು ಬಿಟ್ಟಿದೆ. ಇಲ್ಲಿನ ಬಾಬಾ ಬುಡನ್​ ಗಿರಿ ಮತ್ತು ಮುಳ್ಳಯ್ಯನ ಗಿರಿಯಲ್ಲಿ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ. ಆಮಿ ಜಾಕ್ಸನ್​ ಜೊತೆಗಿನ ಕಿಚ್ಚ ಸುದೀಪ್ ಅವರ ರೊಮ್ಯಾಂಟಿಕ್ ಸೀಕ್ವೆನ್ಸ್​ ಅನ್ನೂ …

Read More »
error: Content is protected !!