Wednesday , March 20 2019
ಕೇಳ್ರಪ್ಪೋ ಕೇಳಿ
Home / Tag Archives: Anushka Sharma

Tag Archives: Anushka Sharma

ಅನುಷ್ಕಾ ಬೈದಿದ್ದ ಯುವಕ ಕೂಡಾ ನಟ…! : ಸಿನೆಮಾದಿಂದ ಸಿಗದ `ಹೆಸರು’ ಈ ವೀಡಿಯೋದಿಂದ ಸಿಕ್ತು…!

ಮುಂಬೈ : ಮೊನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸೌಂಡ್ ಮಾಡುತ್ತಿದ್ದಾರೆ. ಐಷಾರಾಮಿ ಕಾರಿನಲ್ಲಿ ಬಂದ ಯುವಕನೊಬ್ಬ ರಸ್ತೆಯಲ್ಲಿ ಕಸ ಎಸೆದಿದ್ದನ್ನು ಕಂಡಿದ್ದ ಅನುಷ್ಕಾ ಅಲ್ಲಿಯೇ ಆತನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಈ ವೀಡಿಯೋವನ್ನು ಅನುಷ್ಕಾ ಪತಿ ವಿರಾಟ್ ಸಾಮಾಜಿಕ ಜಾಲತಾಣಕ್ಕೆ ಅಪ್‍ಲೋಡ್ ಮಾಡಿದ್ದರು. ಕ್ಷಣಾರ್ಧದಲ್ಲಿ ಈ ವೀಡಿಯೋ ವೈರಲ್ ಆಗಿತ್ತು. Saw these people throwing garbage on the road & pulled them …

Read More »

ಅನುಷ್ಕಾ ಶರ್ಮಾ ಕ್ಲಾಸ್ ತಗೊಂಡ ಯುವಕ ಯಾರು…? ಆ ಯುವಕ, ಅವನ ತಾಯಿ ಕೊಟ್ಟ ತಿರುಗೇಟು ಏನು ಗೊತ್ತಾ…?

ಮುಂಬೈ : ಲಕ್ಷುರಿ ಕಾರಿನಲ್ಲಿ ಬಂದು ರೋಡ್‍ನಲ್ಲಿ ಕಸ ಎಸೆದಿದ್ದ ಯುವಕನಿಗೆ ಬಾಲಿವುಡ್ ನಟಿ ಮೊನ್ನೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಈ ವೀಡಿಯೋವನ್ನು ಕ್ರಿಕೆಟಿಗ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಪೋಸ್ಟ್‍ಗೆ ಕೆಲವರು ಖುಷಿ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಟೀಕಿಸಿದ್ದರು. Saw these people throwing garbage on the road & pulled them up rightfully. Travelling in a luxury car …

Read More »

ಅನುಷ್ಕಾ, ಕತ್ರಿನಾ ಜೊತೆ ಶಾರೂಖ್ ಕ್ರೇಝಿ ರೈಡ್

ಮುಂಬೈ : ಕಿಂಗ್ ಖಾನ್ ಶಾರೂಖ್ ಸದ್ಯ ತಮ್ಮ ಬಹುನಿರೀಕ್ಷಿತ `ಝೀರೋ’ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿ ಇದ್ದಾರೆ. ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್ ಈ ಚಿತ್ರದ ನಾಯಕಿಯರು. ಬರೋಬ್ಬರಿ ಆರು ವರ್ಷಗಳ ಬಳಿಕ ಈ ಮೂವರು ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. `ಜಬ್ ತಕ್ ಹೇ ಜಾನ್’ ಚಿತ್ರದಲ್ಲಿ ಈ ಮೂವರು ಒಂದಾಗಿದ್ದರು. ಇದೀಗ ಝೀರೋ ಚಿತ್ರದದಲ್ಲಿ ಈ ಮೂವರು ಒಂದಾಗಿ ಅಭಿನಯಿಸುತ್ತಿದ್ದಾರೆ. ಶೂಟಿಂಗ್ ಕೂಡಾ ಭರದಿಂದ ಸಾಗಿದೆ. ಈ …

Read More »

ಪ್ರಿಯತಮೆ ಅನುಷ್ಕಾರನ್ನು ವಿರಾಟ್ ಕರೆಯುವುದು ಹೇಗೆ…? : ಹೆಸರೇ ಸಖತ್​ ಇಂಟ್ರೆಸ್ಟಿಂಗ್ ಆಗಿದೆ…!

ನವದೆಹಲಿ : ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟ ಅಮೀರ್ ಖಾನ್ ಅವರ ದೀಪಾವಳಿ ಸ್ಪೆಷಲ್​ ಚಾಟ್​ ಶೋ ಈಗ ಅಭಿಮಾನಿಗಳು ಮತ್ತು ಬಾಲಿವುಡ್​​ ಮಂದಿಯಲ್ಲಿ ಸಖತ್ ಕುತೂಹಲ ಸೃಷ್ಟಿಸಿದೆ. ವಿರಾಟ್ ತನ್ನ ಬ್ಯಾಟಿಂಗ್ ಮೂಲಕವೇ ಜನರ ಗಮನ ಸೆಳೆದರೆ, ಅಮೀರ್ ಅಭಿನಯದ ಮೂಲಕ ಹವಾ ಸೃಷ್ಟಿಸಿದವರು. ಈ ಇಬ್ಬರನ್ನು ಝಿ ವಾಹಿನಿ ದೀಪಾವಳಿ ವಿಶೇಷಕ್ಕೆ ಒಂದಾಗಿಸಿದೆ. ಜನರ ಈ ಕುತೂಹಲವನ್ನು ಹೆಚ್ಚಿಸುವಂತೆ ಟೀಸರ್ ಅನ್ನು ಝಿ ವಾಹಿನಿ …

Read More »

ಬೀಚ್ ಕ್ಲೀನ್ ಮಾಡಿದ ಅನುಷ್ಕಾ ಶರ್ಮಾ

ಮುಂಬೈ : ಸ್ವಚ್ಛ ಭಾರತ ಅಭಿಯಾನದ ರಾಯಭಾರಿ ನಟಿ ಅನುಷ್ಕಾ ಶರ್ಮಾ ವರ್ಸೋವಾ ಬೀಚ್​​ನಲ್ಲಿ ಕಸ ಕ್ಲೀನ್​ ಮಾಡುವ ಮೂಲಕ ಸ್ವಚ್ಛತೆಯ ಜಾಗೃತಿ ಮೂಡಿಸಿದ್ದಾರೆ. ವರ್ಸೋವಾ ಬೀಚ್​ನಲ್ಲಿ ತಾನು ಕೈಗೊಂಡ ಸ್ವಚ್ಛತಾ ಅಭಿಯಾನವನ್ನು ಅನುಷ್ಕಾ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. “An ounce of practice is worth more than tons of preaching”- Mahatma Gandhi ji 🙏 #SwachhBharat #SwachhataHiSeva pic.twitter.com/UfhB3sfRpy — Anushka Sharma (@AnushkaSharma) …

Read More »

‘ವಿರಾಟ್ ಮತ್ತು ನಾನು ಯಾವುದೇ ಬ್ಯುಸಿನೆಸ್ ಮಾಡುವ ಯೋಚನೆಯಲ್ಲಿಲ್ಲ’

ಮುಂಬೈ : ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್​ ಕೊಹ್ಲಿ ಮುಂಬೈಯಲ್ಲಿ ಹೊಸ ರೆಸ್ಟೋರೆಂಟ್​ ತೆರೆಯುತ್ತಾರೆ ಎಂಬ ಸುದ್ದಿ ಮೊನ್ನೆ ಬಹಳ ಹಬ್ಬಿತ್ತು. ಪ್ರಮುಖ ಮಾಧ್ಯಮಗಳು ಈ ಬಗ್ಗೆ ವರದಿ ಪ್ರಕಟಿಸಿದ್ದವು. ಮುಂಬೈಯಲ್ಲಿ ಇವರಿಬ್ಬರು ಜೊತೆಯಾಗಿ ಖರೀದಿಸಿರುವ ಜಾಗದಲ್ಲೇ ಈ ರೆಸ್ಟೋರೆಂಟ್ ಕೂಡಾ ಕಾರ್ಯಾರಂಭ ನಡೆಸಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಈ ಸುದ್ದಿ ಸುಳ್ಳು ಎಂದು ಸ್ವತಃ ಅನುಷ್ಕಾ ಹೇಳಿದ್ದಾರೆ. ಸದ್ಯದ ವರೆಗೆ ಅಂತಹ ಯೋಚನೆ ಇಲ್ಲ. ಈ …

Read More »

ವಿರಾಟ್​ – ಅನುಷ್ಕಾ ನೆಕ್ಸ್ಟ್​ ಪ್ಲ್ಯಾನ್​ ಏನು ಗೊತ್ತಾ…?

ಮುಂಬೈ : ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಡುವಣ ಪ್ರೇಮ ಪ್ರಸಂಗ ತುಂಬಾ ಹಳೆಯದ್ದು. ಇವರಾಗಿ ಏನೂ ಹೇಳದಿದ್ದರೂ ಬಹುತೇಕ ಎಲ್ಲರಿಗೂ ಇವರಿಬ್ಬರ ಪ್ರೇಮ ಪ್ರಸಂಗದ ಬಗ್ಗೆ ಗೊತ್ತೇ ಇದೆ. ಜನರಿಗೆ ಗೊತ್ತಾದ ಮೇಲೆ ಈ ಜೋಡಿ ಕೂಡಾ ತುಂಬಾ ಕಮ್ಫರ್ಟ್​​​ ಝೋನ್​ನಲ್ಲಿ ಇದ್ದು, ಬಹಿರಂಗವಾಗಿಯೇ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂತಹ ಜೋಡಿ ತಮ್ಮ ಸಂಬಂಧವನ್ನು ನೆಕ್ಸ್ಟ್​ ಲೆವೆಲ್​ಗೆ ಕೊಂಡು ಹೋಗಲು ನಿರ್ಧರಿಸಿದ್ದಾರೆ. ಹಾಗಂತ, ಮದುವೆ ಆಗಲು ಇವರಿಬ್ಬರು …

Read More »
error: Content is protected !!