Monday , October 22 2018
ಕೇಳ್ರಪ್ಪೋ ಕೇಳಿ
Home / Tag Archives: Arvind Kejriwal

Tag Archives: Arvind Kejriwal

ಕಳುವಾಗಿದ್ದ ಅರವಿಂದ ಕೇಜ್ರಿವಾಲ್ ಕಾರು ಕೊನೆಗೂ ಪತ್ತೆ

ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ವ್ಯಾಗನಾರ್ ಕಾರು ಮೊನ್ನೆ ಕಳವಾಗಿತ್ತು. ಸಚಿವಾಲಯದ ಸಮೀಪದ ನಿಲ್ಲಿಸಿದ್ದ ಕಾರನ್ನು ವ್ಯಕ್ತಿಯೊಬ್ಬ ಕೊಂಡು ಹೋಗಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿತ್ತು. ಈ ಕಾರು ಶನಿವಾರ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಪತ್ತೆ ಆಗಿದೆ. ಕೇಜ್ರಿವಾಲ್ ಅವರ ರಾಜಕೀಯ ಜೀವನದಲ್ಲಿ ಈ ಕಾರಿಗೆ ದೊಡ್ಡ ಪಾತ್ರವಿದೆ. ಇದನ್ನು ಆಮ್ ಆದ್ಮಿ ಕಾರು ಎಂದೇ ಕರೆಯಲಾಗುತ್ತದೆ. ಚುನಾವಣೆಯ ಸಂದರ್ಭದಲ್ಲೂ ಕೇಜ್ರಿವಾಲ್ ಇದೇ ಕಾರಿನಲ್ಲಿ ಪ್ರಚಾರಕ್ಕೆ …

Read More »

ಕಮಲ್ ಹಾಸನ್ ಭೇಟಿಯಾದ ಕೇಜ್ರಿವಾಲ್ : ಉಲಗನಾಯಕನ ರಾಜಕೀಯ ಪ್ರವೇಶ ನಿಶ್ಚಿತ

ಚೆನ್ನೈ : ಮೊನ್ನೆಯಷ್ಟೇ ರಾಜಕೀಯ ಪ್ರವೇಶದ ಇಂಗಿತ ವ್ಯಕ್ತಪಡಿಸಿರುವ ಸೂಪರ್ಸ್ಟಾರ್ ಕಮಲ್ ಹಾಸನ್ರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭೇಟಿಯಾಗಿದ್ದಾರೆ. ಚೆನ್ನೈನ ಕಮಲ್ ನಿವಾಸದಲ್ಲಿ ಇವರಿಬ್ಬರು ಭೇಟಿಯಾಗಿ ತುಂಬಾ ಹೊತ್ತು ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ ಮಾತನಾಡಿರುವ ಕಮಲ್ ಹಾಸನ್, ನಾನು ತಮಿಳುನಾಡು ಮುಖ್ಯಮಂತ್ರಿಯಾಗಲು ಬಯಸುತ್ತೇನೆ ಎಂದೂ ಹೇಳಿದ್ದಾರೆ. ಇನ್ನು, ಸಕ್ರಿಯ ರಾಜಕಾರಣಕ್ಕೆ ಬರುವಂತೆ ಕಮಲ್ಗೆ ಕೇಜ್ರಿವಾಲ್ ಕೂಡಾ ಸಲಹೆ ನೀಡಿದ್ದಾರೆ. ಹಲವು ದಿನಗಳಿಂದ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಪ್ರಹಾರ …

Read More »
error: Content is protected !!