Sunday , February 17 2019
ಕೇಳ್ರಪ್ಪೋ ಕೇಳಿ
Home / Tag Archives: Baahubali

Tag Archives: Baahubali

ಬಾಹುಬಲಿ ರಾಣಾರಿಗೆ ಒಂದು ಕಣ್ಣು ಕಾಣಿಸೋದೇ ಇಲ್ಲ…!!!

ರಾಣಾ ದಗ್ಗುಬ್ಬಾಟಿ… ಎಲ್ಲರಿಗೂ ಚಿರಪರಿಚಿತ ನಟ… ಅದರಲ್ಲೂ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದ ಮೂಲಕ ರಾಣಾ ವಿಶ್ವದಾದ್ಯಂತ ಖ್ಯಾತಿ ಗಳಿಸಿದ್ದರು. ಚಿತ್ರದ ನಾಯಕ ಪ್ರಭಾಸ್‍ಗೆ ಸರಿಸಾಟಿಯಾದ ಬಲ್ಲಾಳದೇವ ಪಾತ್ರದ ಮೂಲಕ ರಾಣಾ ಪ್ರಭಾಸ್‍ರಷ್ಟೇ ಜನಮನ್ನಣೆಗೆ ಪಾತ್ರರಾದವರು. ಆದರೆ, ಇಂತಹ ರಾಣಾ ಪ್ರಮುಖ ದೃಷ್ಟಿ ದೋಷವೊಂದರಿಂದ ಬಳಲುತ್ತಿದ್ದಾರೆ. ಬಹುಶಃ ಎಲ್ಲರಿಗೂ ಗೊತ್ತಿರಲಿಕ್ಕಿಲ್ಲ. ರಾಣಾರ ಒಂದು ಕಣ್ಣು ಕಾಣುವುದೇ ಇಲ್ಲ! ಸ್ವತಃ ರಾಣಾ ಅವರೇ ಹೇಳಿರೋ ಸತ್ಯ ಇದು…! ಈ ಹಿಂದೆ ಟಿವಿ …

Read More »

ಬಾಹುಬಲಿ ಬಳಿಕ ಅನುಷ್ಕಾ ಶೆಟ್ಟಿ ಅಭಿನಯಿಸುತ್ತಿರುವ ಚಿತ್ರ ಇದು

ಹೈದರಾಬಾದ್ : ಬಾಹುಬಲಿ ಸರಣಿಯ ಬಳಿಕ ನಟಿ ಅನುಷ್ಕಾ ಶೆಟ್ಟಿ ಏನು ಮಾಡುತ್ತಿದ್ದಾರೆ…? ಇಂತಹದ್ದೊಂದು ಪ್ರಶ್ನೆ ಹಲವರನ್ನು ಕಾಡಿತ್ತು. ಇದಕ್ಕೆ ಸರಿಯಾಗಿ ಬಾಹುಬಲಿ ಬಳಿಕ ಅನುಷ್ಕಾ ಯಾವೊಂದು ಹೊಸ ಚಿತ್ರಗಳನ್ನೂ ಒಪ್ಪಿಕೊಂಡಿರಲಿಲ್ಲ. ಆದರೆ, ಅನುಷ್ಕಾ ಸದ್ದಿಲ್ಲದೆ ಈಗ ಒಂದು ಚಿತ್ರವನ್ನು ಮುಗಿಸಿದ್ದಾರೆ. ಭಾಗಮತಿ ಎಂಬ ಟೈಟಲ್ನ ಚಿತ್ರ ಅದು. ಬಹಳ ಹಿಂದೆಯೇ ಶುರು ಮಾಡಿದ್ದ ಈ ಚಿತ್ರ ಈಗ ಪೂರ್ಣಗೊಂಡಿದೆ. ಭಾಗಮತಿ ಚಿತ್ರದ ಶೂಟಿಂಗ್ ಮುಗಿಸಿರುವ ಅನುಷ್ಕಾ ಈಗ ಹೊಸ …

Read More »

ರಾಜಮೌಳಿ ಮುಂದಿನ ಪ್ರಾಜೆಕ್ಟ್​ ತುಂಬಾ ಸಿಂಪಲ್​…!

ಹೈದರಾಬಾದ್​ : ಬಾಹುಬಲಿ ನಿರ್ದೇಶಕ ರಾಜಮೌಳಿ ಈಗ ತಮ್ಮ ಮುಂದಿನ ಪ್ರಾಜೆಕ್ಟ್​ನಲ್ಲಿ ತೊಡಗಿದ್ದಾರೆ. ರಾಜಮೌಳಿ ನೆಕ್ಸ್ಟ್​ ಪ್ರಾಜೆಕ್ಟ್​ ಒಂದು ಸೋಷಿಯಲ್ ಡ್ರಾಮಾವಂತೆ. ಈ ಚಿತ್ರಕ್ಕೆ ಇನ್ನೂ ಹೆಸರಿಡಲಾಗಿಲ್ಲ. ಚಿತ್ರದಲ್ಲಿ ಯಾರೆಲ್ಲಾ ಇರುತ್ತಾರೆ ಎಂಬುದಿನ್ನೂ ಅಂತಿಮವಾಗಿಲ್ಲ. ಆದರೆ. ತುಂಬಾ ವಿಭಿನ್ನ ಚಿತ್ರವೊಂದನ್ನು ಮಾಡುವುದಕ್ಕೆ ರಾಜಮೌಳಿ ಈಗ ಮನಸ್ಸು ಮಾಡಿದ್ದಾರೆ. ಸ್ಟಾರ್​ ಡೈರೆಕ್ಟರ್​ ತಲೆಯಲ್ಲಿ ಈ ಕುರಿತ ಹಲವು ಯೋಚನೆಗಳು ಸುಳಿದಾಡುತ್ತಿವೆ… ಎಸ್​.ಎಸ್​.ರಾಜಮೌಳಿ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ… ಬಾಹುಬಲಿ ಚಿತ್ರದ ಮೂಲಕ …

Read More »

ಅಮರಾವತಿ ನಿರ್ಮಾಣಕ್ಕೆ ರಾಜಮೌಳಿ ಸಲಹೆ ಕೇಳಿದ ಆಂಧ್ರ ಪ್ರದೇಶ ಸಿಎಂ

ಹೈದರಾಬಾದ್ : ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ಕನಸಿನ ರಾಜಧಾನಿ ಅಮರಾವತಿ ನಿರ್ಮಾಣಕ್ಕೆ ಖ್ಯಾತ ನಿರ್ದೇಶಕ ರಾಜಮೌಳಿ ಸಲಹೆಯನ್ನು ಕೇಳಿದ್ದಾರೆ, ಈಗಾಗಲೇ ಅಮರಾವತಿ ನಿರ್ಮಾಣದ ಜವಾಬ್ದಾರಿಯನ್ನು ಬ್ರಿಟಿಷ್​​ ಆರ್ಕಿಟೆಕ್ಚರಲ್​ ಸಂಸ್ಥೆಗೆ ವಹಿಸಲಾಗಿದ್ದು, ಚಂದ್ರಬಾಬು ನಾಯ್ಡು ಮುಂದಿನ ತಿಂಗಳು 25 ರಂದು ಲಂಡನ್ ಪ್ರಯಾಣ ಕೈಗೊಳ್ಳಲಿದ್ದಾರೆ. ಹೀಗಾಗಿ ಈ ಸಂದರ್ಭದಲ್ಲಿ ತನ್ನ ಜೊತೆಗಿದ್ದು ಅಮರಾವತಿ ನಿರ್ಮಾಣದ ವಿನ್ಯಾಸ ಅಂತಿಮ ಮಾಡಲು ಸಲಹೆ ನೀಡಬೇಕು ಎಂದು ಸಿಎಂ ರಾಜಮೌಳಿ ಅವರಿಗೆ …

Read More »

ಬಾಹುಬಲಿ ನಿರ್ಮಾಪಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ…!

ಹೈದರಾಬಾದ್ : ಬ್ಲಾಕ್ ಬ್ಲಾಸ್ಟರ್ ಚಿತ್ರ ಬಾಹುಬಲಿಯ ನಿರ್ಮಾಪಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಐತಿಹಾಸಿಕ ಫಿಕ್ಷನ್ ಚಿತ್ರ ಕಳೆದ ವರ್ಷ ತೆಲುಗು ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರ ಹಿಂದಿಗೂ ಡಬ್ ಆಗಿತ್ತು. ಈ ಚಿತ್ರ ವಿಶ್ವದಾದ್ಯಂತ ಸುಮಾರು 650 ಕೋಟಿ ರೂಪಾಯಿ ಸಂಪಾದಿಸಿತ್ತು. ಇದಾದ ಬಳಿಕ ಬಾಹುಬಲಿ 2 ಚಿತ್ರ ಕೂಡಾ ತಯಾರಾಗುತ್ತಿದ್ದು, ಏಪ್ರಿಲ್‍ನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ರೈಟ್ಸ್ …

Read More »
error: Content is protected !!