Saturday , December 15 2018
ಕೇಳ್ರಪ್ಪೋ ಕೇಳಿ
Home / Tag Archives: bollywood

Tag Archives: bollywood

20 ವರ್ಷದ ಬಳಿಕ ಒಂದಾಗುತ್ತಿದ್ದಾರೆ ಮಾಧುರಿ, ಸಂಜಯ್ ದತ್…! : ಮಾಜಿ ಪ್ರೇಮಿಗಳನ್ನು ಒಂದಾಗಿಸುತ್ತಿದೆ `ಕಳಂಕ್’…!

ಮುಂಬೈ : ಬಾಲಿವುಡ್ ಲೋಕದ ಬಗ್ಗೆ ಗೊತ್ತಿರುವವರಿಗೆ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಮತ್ತು ಸಂಜಯ್ ದತ್ ನಡುವಣ ಸಂಬಂಧದ ಬಗೆಗೂ ಗೊತ್ತಿರುತ್ತದೆ. ಒಂದು ಕಾಲದಲ್ಲಿ ಈ ಜೋಡಿ ಆನ್‍ಸ್ಕ್ರೀನ್ ಮತ್ತು ಆಫ್‍ಸ್ಕ್ರೀನ್ ಎರಡರಲ್ಲೂ ಸುದ್ದಿ ಮಾಡಿತ್ತು. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದ ಈ ಜೋಡಿ ಹಲವು ಕಡೆ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಗಾಸಿಪ್ ಕಾಲಂಗೆ ಆಹಾರವಾಗಿದ್ದರು. ಅದರಲ್ಲೂ ಇವರಿಬ್ಬರು ಪ್ರೀತಿಗೆ ಬಿದ್ದಿದ್ದು, ಇನ್ನೇನು ಮದ್ವೆ ಆಗಿಯೇ ಬಿಡುತ್ತಾರೆ …

Read More »

ಬಾಲಿವುಡ್‍ಗೆ ಹಾರುತ್ತಿದ್ದಾರೆ ಶೃದ್ಧಾ ಶ್ರೀನಾಥ್…

ಬೆಂಗಳೂರು : ಯು ಟರ್ನ್ ಮೂಲಕ ಬೆಳಕಿಗೆ ಬಂದಿದ್ದ ಶೃದ್ಧಾ ಶ್ರೀನಾಥ್ ಈಗ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಸ್ಟಾರ್ ನಟರೊಂದಿಗೆಲ್ಲಾ ಶೃದ್ಧಾ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ತೆಲುಗು, ತಮಿಳಿನಲ್ಲೂ ತನ್ನ ಪ್ರತಿಭೆಯನ್ನು ಪ್ರದರ್ಶಿಸಿರುವ ಶೃದ್ಧಾ ಬಾಲಿವುಡ್‍ಗೆ ಹಾರಲು ಸಿದ್ಧರಾಗಿದ್ದಾರೆ. ತಮಿಳಿನಲ್ಲಿ ಮಾಧವನ್ ಜೊತೆಗಿನ ವಿಕ್ರಮ್ ವೇದಾ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶೃದ್ಧಾಗೆ ಈಗ ಬಾಲಿವುಡ್ ಭಾಗ್ಯದ ಬಾಗಿಲು ತೆರೆದಿದೆ. ಟಿಗ್ಮಾನ್ಶು ದುಲಿಯಾ ಅವರ `ಮಿಲನ್ ಟಾಕೀಸ್’ ಚಿತ್ರಕ್ಕೆ ಶೃದ್ಧಾ …

Read More »

ಬಿ ಟೌನ್​ನಲ್ಲಿ ಸುನಿಲ್ ಶೆಟ್ಟಿ ‘ಅಣ್ಣ’ ಆಗಿದ್ದು ಹೇಗೆ ಗೊತ್ತಾ…?

ಸುನಿಲ್ ಶೆಟ್ಟಿ ಬಾಲಿವುಡ್​ನ ಕಟ್​ಮಸ್ತ್​ ಹೀರೋ. ಕರುನಾಡ ಕುವರ ಇವರು. ಸುನಿಲ್ ಶೆಟ್ಟಿ ಮೂಲ ಕರ್ನಾಟಕದ ದಕ್ಷಿಣ ಕನ್ನಡ. ಇಂತಹ ಹುಡುಗ ಒಂದು ಕಾಲದಲ್ಲಿ ಬಾಲಿವುಡ್​ನಲ್ಲಿ ಆಳಿದ್ದ ಹೀರೋ. ಈಗಲೂ ಸುನಿಲ್ ಶೆಟ್ಟಿಗೆ ಬಿ ಟೌನ್​ನಲ್ಲಿ ತನ್ನದೇ ಆದ ಸ್ಥಾನಮಾನ ಇದೆ. ಸಿನಿಲೋಕ ಕಂಡ ಸಚ್ಚಾರಿತ್ರ ಹೀರೋಗಳಲ್ಲಿ ಸುನಿಲ್ ಶೆಟ್ಟಿ ಕೂಡಾ ಒಬ್ಬರು. ಇಂತಹ ಸುನಿಲ್ ಬಾಲಿವುಡ್​ಗೆ ‘ಅಣ್ಣ’ ಎಂಬುದು ಬಹುಶಃ ಬಹುತೇಕರಿಗೆ ಗೊತ್ತಿಲ್ಲ. ಸಂಜಯ್​ ದತ್​ರಿಂದ ಅಣ್ಣ ಆದ …

Read More »

ಕನಸಿನ ಕನ್ಯೆಗೆ ಈಗ 69 ವರ್ಷ

ಮುಂಬೈ : ಬಾಲಿವುಡ್​ನ ಕನಸಿನ ಕನ್ಯೆ ಹೇಮಾಮಾಲಿನಿ ಈಗ ಹುಟ್ಟುಹಬ್ಬದ ಖುಷಿಯಲ್ಲಿ ಇದ್ದಾರೆ. ಡ್ರೀಮ್​ಗರ್ಲ್​ 69ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹೇಮಾಮಾಲಿನಿ ವಯಸ್ಸಿನ ಅಂಕಿ ಅಂಶ ಬರೀ ಲೆಕ್ಕಕ್ಕೆ ಮಾತ್ರ. ಸೌಂದರ್ಯ, ಮಾಡಿರುವ ಸಿನೆಮಾಗಳು, ಈಗಲೂ ಬಣ್ಣದ ಲೋಕದಲ್ಲಿ ಮಿಂಚುವ ಪರಿ ಇವೆಲ್ಲಾ ಹೇಮಾ ಮಾಲಿನಿ ಖ್ಯಾತಿ ಮತ್ತು ಶ್ರಮಕ್ಕೆ ಸಾಕ್ಷಿ. 69ನೇ ಹರೆಯದಲ್ಲೂ ಹೇಮಾ ಸಖತ್ ಬ್ಯುಸಿ. ಈಗಲೂ ಇವರು ಸಿನಿಲೋಕ ಮತ್ತು ನಾಟ್ಯ ಕ್ಷೇತ್ರದಲ್ಲಿ ಸಕ್ರಿಯೆ. ರಾಜಕೀಯದಲ್ಲೂ ಇವರ …

Read More »

ಪ್ರಿಯತಮೆ ಅನುಷ್ಕಾರನ್ನು ವಿರಾಟ್ ಕರೆಯುವುದು ಹೇಗೆ…? : ಹೆಸರೇ ಸಖತ್​ ಇಂಟ್ರೆಸ್ಟಿಂಗ್ ಆಗಿದೆ…!

ನವದೆಹಲಿ : ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟ ಅಮೀರ್ ಖಾನ್ ಅವರ ದೀಪಾವಳಿ ಸ್ಪೆಷಲ್​ ಚಾಟ್​ ಶೋ ಈಗ ಅಭಿಮಾನಿಗಳು ಮತ್ತು ಬಾಲಿವುಡ್​​ ಮಂದಿಯಲ್ಲಿ ಸಖತ್ ಕುತೂಹಲ ಸೃಷ್ಟಿಸಿದೆ. ವಿರಾಟ್ ತನ್ನ ಬ್ಯಾಟಿಂಗ್ ಮೂಲಕವೇ ಜನರ ಗಮನ ಸೆಳೆದರೆ, ಅಮೀರ್ ಅಭಿನಯದ ಮೂಲಕ ಹವಾ ಸೃಷ್ಟಿಸಿದವರು. ಈ ಇಬ್ಬರನ್ನು ಝಿ ವಾಹಿನಿ ದೀಪಾವಳಿ ವಿಶೇಷಕ್ಕೆ ಒಂದಾಗಿಸಿದೆ. ಜನರ ಈ ಕುತೂಹಲವನ್ನು ಹೆಚ್ಚಿಸುವಂತೆ ಟೀಸರ್ ಅನ್ನು ಝಿ ವಾಹಿನಿ …

Read More »

ಅಕ್ಷಯ್‍ಗಾಗಿ ಜೀವವನ್ನೇ ಕೊಡಲು ಸಿದ್ಧವಾಗಿದ್ದ ರವೀನಾ ಆ ಒಂದು ಕಾರಣಕ್ಕೆ ದೂರವಾಗಿದ್ದರು, ಅಕ್ಕಿ ವಿರುದ್ಧವೇ ಸಿಡಿದೆದ್ದರು…

ಬಾಲಿವುಡ್‍ನಲ್ಲಿ `ಮೊಹರ’ ಎಂಬುದು ಬಹಳ ಫೇಮಸ್ ಫಿಲಂ. ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಅಭಿನಯದ ಚಿತ್ರವಿದು. ಮೊದಲ ಬಾರಿಗೆ ಅಕ್ಷಯ್ ಮತ್ತು ರವೀನಾ ಈ ಚಿತ್ರದಲ್ಲಿ ಒಂದಾಗಿದ್ದರು. ಈ ರೊಮ್ಯಾಂಟಿಕ್ ಚಿತ್ರ ಸಖತ್ ಹಿಟ್ ಆಗಿತ್ತು. ಇದರ ಜೊತೆಜೊತೆಗೇ ರವೀನಾ ಮತ್ತು ಅಕ್ಷಯ್ ಕುಮಾರ್ ಬಗೆಗಿನ ರೊಮ್ಯಾಂಟಿಕ್ ಕತೆಯೂ ಜೋರಾಗಿಯೇ ಕೇಳು ಬರುತ್ತಿತ್ತು. ಇವರಿಬ್ಬರ ಪ್ರೇಮಕತೆಯೂ ಮಾಧ್ಯಮಗಳಲ್ಲಿ ಹೆಡ್‍ಲೈನ್ ಆಗಿತ್ತು. ಇದಾದ ಬಳಿಕ ಹಲವು ಚಿತ್ರಗಳಲ್ಲಿ ರವೀನಾ ಮತ್ತು …

Read More »

ಬಾಲಿವುಡ್​ಗೆ ಟಾಲಿವುಡ್ ಪ್ರಿನ್ಸ್ ಮಹೇಶ್​ ಬಾಬು…?

ಹೈದರಾಬಾದ್ : ಟಾಲಿವುಡ್ ಪ್ರಿನ್ಸ್​ ಮಹೇಶ್ ಬಾಬು ಸ್ಪೈಡರ್​ ಮೂಲಕ ಹವಾ ಕ್ರಿಯೇಟ್ ಮಾಡಿದ್ದಾರೆ. ಮೊನ್ನೆ ಬಿಡುಗಡೆಯಾದ ಚಿತ್ರಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾದ ಸ್ಪೈಡರ್​​​ ಬಾಕ್ಸ್ ಆಫೀಸ್​ನಲ್ಲೂ ಸೌಂಡ್ ಮಾಡುತ್ತಿದೆ. ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎ.ಆರ್.ಮುರುಘಾದಾಸ್​ ನಿರ್ದೇಶನದ ಚಿತ್ರ ಇದು. ಇದೀಗ ಈ ಸ್ಪೈಡರ್​​ ಬಾಲಿವುಡ್​ಗೆ ರಿಮೇಕ್ ಆಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮಹೇಶ್ ಬಾಬು ಅವರೇ ಬಾಲಿವುಡ್ ಸಿನೆಮಾದಲ್ಲೂ ಇರಲಿದ್ದಾರೆ …

Read More »

ಆಮಿ ಈಗ ಹಾಲಿವುಡ್​ ಸೂಪರ್​ ಗರ್ಲ್​​​​…!

ಚೆನ್ನೈ : ಹಾಲ್ಬಣ್ಣದ ಚೆಲುವೆ ಆಮಿ ಜಾಕ್ಸನ್ ಈಗ ಬಣ್ಣದ ಲೋಕದಲ್ಲಿ ಸಖತ್ ಬ್ಯುಸಿ. ಈ ವಿದೇಶಿ ಚೆಲುವೆ ಈಗ ದಕ್ಷಿಣ ಭಾರತದಲ್ಲಿ ಮಿಂಚುತ್ತಿದ್ದಾರೆ. ಹಲವು ಪ್ರಾಜೆಕ್ಟ್​ಗಳಲ್ಲಿ ಆಮಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಈ ನಡುವೆ, ಹಾಲಿವುಡ್​ನಲ್ಲೂ ಮೋಡಿ ಮಾಡಲು ಹೊರಟಿದ್ದಾರೆ ಆಮಿ ಜಾಕ್ಸನ್​​… ಆಮಿ ಜಾಕ್ಸನ್​… ಬ್ರಿಟಿಷ್​ ಬೆಡಗಿ… ಮಾಡೆಲಿಂಗ್ ಲೋಕದಿಂದ ಬಣ್ಣದ ಲೋಕಕ್ಕೆ ಬಂದಿರುವ ಆಮಿ ಕಾಲಿವುಡ್​, ಟಾಲಿವುಡ್​​ನಲ್ಲಿ ಚಿರಪರಿಚಿತ ಹೆಸರು… ತಮಿಳು, ತೆಲುಗಿನ ಹಲವು ಸೂಪರ್​ಹಿಟ್​ …

Read More »

ಸನ್ನಿ ಲಿಯೋನ್​ ಹೊಸ ಅವತಾರ ನೋಡಿ…!

ಮುಂಬೈ : ನೀಲಿ ಚಿತ್ರಗಳ ಮಾಜಿ ಚೆಲುವೆ, ಸದ್ಯ ಬಾಲಿವುಡ್​ನಲ್ಲಿ ಫುಲ್​ ಟೈಮ್​ ಕಲಾವಿದೆಯಾಗಿ ಬ್ಯುಸಿ ಇರುವ ಸನ್ನಿ ಲಿಯೋನ್​ ಕೈಯಲ್ಲಿ ಈಗ ಹಲವು ಪ್ರಾಜೆಕ್ಟ್​ಗಳಿವೆ. 36 ವರ್ಷದ ಈ ಸುಂದರಿ ತಮ್ಮ ಮುಂದಿನ ಪ್ರಾಜೆಕ್ಟ್​​​​ ಮೂಲಕ ಎಲ್ಲರಲ್ಲೂ ನಿರೀಕ್ಷೆ ಮೂಡಿಸಿದ್ದಾರೆ. ತನ್ನ ಇನ್ಸ್​​ಸ್ಟ್ರಾಗ್ರಾಮ್​ ನಲ್ಲಿ ತನ್ನ ಮುಂದಿನ ಚಿತ್ರದ ಒಂದಷ್ಟು ಫೋಟೋಗಳನ್ನು ಸನ್ನಿ ಹಾಕಿದ್ದೇ ಈ ನಿರೀಕ್ಷೆ ಹೆಚ್ಚಾಗಲು ಕಾರಣ. Something like you have never seen …

Read More »

ಪ್ರಭಾಸ್ ಬಳಿಕ ಈಗ ಸೈನಾ ಸರದಿ

ಹೈದರಾಬಾದ್ : ಬಾಲಿವುಡ್ ಬ್ಯೂಟಿ ಶೃದ್ಧಾ ಕಪೂರ್ ಈಗ ಹೈದರಾಬಾದ್​ನಲ್ಲಿ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಸಾಹೋ ಟೀಂ ಸೇರಿರುವ ಶೃದ್ಧಾ ಇತ್ತೀಚೆಗಷ್ಟೇ ಮುತ್ತಿನನಗರಿಗೆ ಬಂದಿದ್ದರು. ಹೀಗೆ ಬಂದ ಶೃದ್ಧಾಗೆ ಇಲ್ಲಿನವರು ಉತ್ತಮ ಆದರಾತಿಥ್ಯವನ್ನು ನೀಡುತ್ತಿದ್ದಾರೆ. ಇಲ್ಲಿನ ಆಹಾರ, ಆತಿಥ್ಯ, ಗೌರವಗಳ ಸವಿಯುಂಡಿರುವ ಶೃದ್ಧಾ ಕರಗಿ ನೀರಾಗಿ ಹೋಗಿದ್ದಾರೆ. ಇತ್ತೀಚೆಗಷ್ಟೇ ಟಾಲಿವುಡ್​ನ ರೆಬಲ್ ಸ್ಟಾರ್ ಪ್ರಭಾಸ್​ ಹೈದರಾಬಾದಿ ಖಾದ್ಯಗಳ ಮೂಲಕ ಶೃದ್ಧಾಗೆ ಸರ್ಪೈಸ್ ಕೊಟ್ಟಿದ್ದರು. ಇದನ್ನು ಶೃದ್ಧಾ ತಮ್ಮ ಇನ್ಸ್ಟಾಗ್ರಾಮ್​ನಲ್ಲೂ ಹಾಕಿಕೊಂಡಿದ್ದರು. …

Read More »
error: Content is protected !!