ಮುಂಬೈ : ದಂಗಲ್ ಬೆಡಗಿ ಫಾತಿಮಾ ಸನಾ ಶೇಖ್ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗೆ ಗುರಿ ಆಗಿದ್ದಾರೆ. 25 ವರ್ಷದ ಈ ನಟಿ ಮೈ ಕಾಣುವಂತೆ ಸೀರೆ ತೊಟ್ಟಿದ್ದಾರೆ ಅಂತ ಕೆಲವರು ಕಿಡಿಕಾರಿದ್ದಾರೆ. ಹೀಗಾಗಿ, ಫಾತಿಮಾ ಸನಾ ವಿರುದ್ಧ ಭಾರೀ ಆಕ್ಷೇಪವನ್ನೇ ಕೆಲವರು ವ್ಯಕ್ತಪಡಿಸಿದ್ದಾರೆ. Shameless selfie😬📸 credit for Saree @swatimukund 😘😘 A post shared by Fatima Sana Shaikh (@fatimasanashaikh) on Oct 8, …
Read More »ಅಮೀರ್ ಖಾನ್ ದೇಹಸಿರಿ, ಮುಖದ ಕಾಂತಿಯನ್ನು ಕಸಿದುಕೊಂಡ ಸ್ವೈನ್ ಫ್ಲೂ…!
ಮುಂಬೈ : ಬಾಲಿವುಡ್ ಸೂಪರ್ಸ್ಟಾರ್ ಅಮೀರ್ ಖಾನ್ ಮತ್ತು ಕಿರಣ್ ರಾವ್ ದಂಪತಿ ಸ್ವೈನ್ ಫ್ಲೂ ನಿಂದ ಬಳಲುತ್ತಿರುವುದು ಹಳೇ ಸುದ್ದಿ (read also :ಅಮೀರ್ ಖಾನ್ ಮತ್ತು ಪತ್ನಿ ಕಿರಣ್ ರಾವ್ಗೆ ಎಚ್1ಎನ್1 ಜ್ವರ) ಈಗ ಈ ಜ್ವರದ ಕಾರಣ ಅಮೀರ್ ತನ್ನ ಮುಖದ ಕಾಂತಿ, ಚೈತನ್ಯವನ್ನೇ ಕಳೆದುಕೊಂಡಿದ್ದಾರೆ. ಅಲ್ಲದೆ, ಈ ಜ್ವರದಿಂದಾಗಿ ಅಮೀರ್ ದೇಹದ ತೂಕ ಕೂಡಾ ಇಳಿದಿದೆ. ಇದು ಬಾಲಿವುಡ್ ಫರೆಫಕ್ಷನಿಸ್ಟ್ ಗ್ಲಾಮರ್ಗೂ ಹೊಡೆತ ತಂದಿದೆ. …
Read More »ರಿಯಲ್ ಲೈಫ್ ದಂಗಲ್ : ಇಲ್ಲಿದೆ 2010ರ ಕಾಮನ್ವೆಲ್ತ್ ಗೇಮ್ಸ್ ನ ಚಿನ್ನದ ಸಾಧಕಿ ಗೀತಾ ಪೋಗಟ್ ವೀಡಿಯೋ
ನವದೆಹಲಿ : ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಈಗ ಬರೀ ಅಮೀರ್ನದ್ದೇ ಸದ್ದು. ಅರ್ಜುನ ಪ್ರಶಸ್ತಿ ವಿಜೇತ ಮಹಾವೀರ್ ಸಿಂಗ್ ಪೋಗಟ್, ಅವರ ಪುತ್ರಿಯರಾದ ಗೀತಾ ಪೋಗಟ್ ಮತ್ತು ಬಬಿತಾ ಕುಮಾರಿ ಸಾಧನೆಯ ಕತೆ ಇದು. ಈ ಸಹೋದರಿಯರ ಪಾತ್ರವನ್ನು ಫಾತಿಮಾ ಸನಾ ಶೇಖ್ ಮತ್ತು ಸಾನ್ಯ ಮಲ್ಹೋತ್ರಾ ನಿರ್ವಹಿಸಿದ್ದಾರೆ. ಅಲ್ಲದೆ, ಇವರಿಬ್ಬರ ಅಭಿನಯ ಚಾತುರ್ಯಕ್ಕೆ ಅಭಿಮಾನಿಗಳು ಫುಲ್ ಮಾಕ್ರ್ಸ್ …
Read More »