Thursday , December 14 2017
Home / Tag Archives: Darshan

Tag Archives: Darshan

ಎಲ್ಲೆಲ್ಲೂ ತಾರಕ್ ಹವಾ : ಕ್ರೇಜ್​ ಸೃಷ್ಟಿಸಿದೆ ಮತ್ತೊಂದು ಹಾಡು

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರ ಬಿಡುಗಡೆಗೆ ಇನ್ನು ಕೆಲವೇ ಗಂಟೆಗಳು ಬಾಕಿ. ಶುಕ್ರವಾರ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ತಾರಕ್ ದರ್ಶನವಾಗಲಿದೆ. ಅಭಿಮಾನಿಗಳ ಈ ಕಾತರಕ್ಕೆ ಸರಿಯಾಗಿ ಮತ್ತೊಂದು ಹಾಡು ರಿಲೀಸ್ ಆಗಿದ್ದು, ಅದು ಕೂಡಾ ಕ್ರೇಜ್​ ಸೃಷ್ಟಿಸಿದೆ.

Read More »

ಲುಕ್​ ಟೆಸ್ಟ್​ ಬಳಿಕವೇ 80 ರ ಅಜ್ಜನ ಪಾತ್ರ ಮಾಡಲು ಒಪ್ಪಿದ್ದರಂತೆ ದೇವರಾಜ್​..

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಈ ಚಿತ್ರ ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ದರ್ಶನ್ ಮತ್ತು ದೇವರಾಜ್​ ಇಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅಜ್ಜ ಮೊಮ್ಮಗನ ಸೆಂಟಿಮೆಂಟ್ ಕತೆ. ದೇವರಾಜ್​ ಈ ಚಿತ್ರದಲ್ಲಿ 80ರ ಅಜ್ಜನ ಗೆಟಪ್​ನಲ್ಲಿ ಮಿಂಚಿದ್ದಾರೆ. ಈ ಪಾತ್ರಕ್ಕೆ ಸ್ವತಃ ದರ್ಶನ್ ಅವರೂ ಫಿದಾ ಆಗಿದ್ದು, ನಾನಲ್ಲ ದೇವರಾಜ್ ಅವರೇ ಈ ಚಿತ್ರದ …

Read More »

ತಾರಕ್​ ಹಾಡಿಗೆ ಡಿಫ್ರೆಂಟ್ ಸ್ಟೆಪ್ಸ್ ಹಾಕಿ, ಬಹುಮಾನ ನಿಮ್ಮದಾಗಿಸಿಕೊಳ್ಳಿ : ಅಭಿಮಾನಿಗಳಿಗೆ ಆಫರ್

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ದರ್ಶನ್ ಈ ಚಿತ್ರದಲ್ಲಿ ಡಿಫ್ರೆಂಟ್​ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ, ಅಭಿಮಾನಿಗಳೂ ಈ ಚಿತ್ರವನ್ನು ಕುತೂಹಲದಿಂದಲೇ ಕಾಯುತ್ತಿದ್ದಾರೆ. ಅಭಿಮಾನಿಗಳ ಈ ಕುತೂಹಲಕ್ಕೆ ಸರಿಯಾಗಿ ತಾರಕ್​ ಚಿತ್ರತಂಡ ಒಂದು ಆಫರ್ ಕೊಟ್ಟಿದೆ. ತಾರಕ್ ಚಿತ್ರದ ಯಾವುದಾದರೊಂದು ಹಾಡಿಗೆ ಡಿಫ್ರೆಂಟ್ ಸ್ಟೆಪ್ಸ್ ಹಾಕಿ ಅದನ್ನು ಚಿತ್ರತಂಡಕ್ಕೆ ಕಳುಹಿಸುವಂತೆ ಕೋರಿದೆ. ಹೀಗೆ ಕಳುಹಿಸಿದ ನೃತ್ಯದಲ್ಲಿ ಆಯ್ಕೆಯಾದ ನೃತ್ಯಕ್ಕೆ ಬಹುಮಾನ …

Read More »

ಕುರುಕ್ಷೇತ್ರಕ್ಕೆ ಭಾನುಮತಿ ಸಿಕ್ಕರು… : ಇವರೇ ದರ್ಶನ್​ಗೆ ನಾಯಕಿ…

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರದ ನಾಯಕಿ ಯಾರು ಎಂಬ ಕುತೂಹಲ ಈ ತನಕ ಇತ್ತು. ಆದರೆ, ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ದಕ್ಷಿಣ ಭಾರತದ ನಟಿ ರಮ್ಯಾ ನಂಬೀಸನ್​​ ದರ್ಶನ್​ಗೆ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಕುರುಕ್ಷೇತ್ರದ ಚಿತ್ರದಲ್ಲಿ ರಮ್ಯಾಗೆ ದುರ್ಯೋಧನನ ಪತ್ನಿ ಭಾನುಮತಿ ಪಾತ್ರ. ಆರಂಭದಲ್ಲಿ ಈ ಪಾತ್ರಕ್ಕೆ ರೆಜೀನಾ ಹೆಸರು ಕೇಳಿ ಬಂದಿತ್ತು. ಆದರೆ, ಈಗ ಈ ಜಾಗಕ್ಕೆ ನಂಬೀಸನ್​ ಬಂದಿದ್ದಾರೆ. ಹೈದರಾಬಾದ್​ನ …

Read More »

ದರ್ಶನ್ ಕುರುಕ್ಷೇತ್ರಕ್ಕೆ ಸುದೀಪ್​ ಶುಭಹಾರೈಕೆ

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರುಕ್ಷೇತ್ರ ಚಿತ್ರದ ಮೂಲಕ 50ನೇ ಸಿನೆಮಾವನ್ನು ಪೂರೈಸುತ್ತಿದ್ದಾರೆ. ಮಲ್ಟಿ ಸ್ಟಾರ್​ಗಳಿರುವ ಈ ಚಿತ್ರದ ಮುಹೂರ್ತ ಮೊನ್ನೆ ಭಾನುವಾರ ನಡೆದಿದೆ. ಇದೀಗ ಈ ಚಿತ್ರಕ್ಕೆ ದರ್ಶನ್​ ಗೆಳೆಯ ಕಿಚ್ಚ ಸುದೀಪ್​ ಶುಭಹಾರೈಸಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಒಂದು ಕಾಲದಲ್ಲಿ ಒಳ್ಳೆಯ ಸ್ನೇಹಿತರಾಗಿದ್ದ ಸುದೀಪ್ ಮತ್ತು ದರ್ಶನ್​ ಸಂಬಂಧ ಇತ್ತೀಚೆಗೆ ಹಳಸಿತ್ತು ಎಂದು ಸುದ್ದಿಯಾಗಿತ್ತು. ಆದರೆ, ಇದೀಗ, ಸುದೀಪ್​ ದರ್ಶನ್​ ಚಿತ್ರಕ್ಕೆ ಶುಭಕೋರಿದ್ದಾರೆ. ಟ್ವಿಟರ್​ನಲ್ಲಿ ದರ್ಶನ್ ಮತ್ತು …

Read More »

ನಾಳೆ ದರ್ಶನ್ 50ನೇ ಚಿತ್ರದ ಮುಹೂರ್ತ : ಗಮನ ಸೆಳೆದಿದೆ ಮಲ್ಟಿಸ್ಟಾರ್​ಗಳಿರುವ ಕುರುಕ್ಷೇತ್ರ

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್​​​ ದರ್ಶನ್​​ 50ನೇ ಚಿತ್ರದ ಸಿದ್ಧತೆಯಲ್ಲಿದ್ದಾರೆ. ಬಿಗ್​ಬಜೆಟ್​ ಚಿತ್ರದಲ್ಲಿ ದರ್ಶನ್​ ಕಾಣಿಸಿಕೊಳ್ಳಲಿದ್ದು, ಇದೊಂದು ಪೌರಾಣಿಕ ಚಿತ್ರವಾಗಲಿದೆ. ಇಷ್ಟು ದಿನ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕುರುಕ್ಷೇತ್ರ ಚಿತ್ರಕ್ಕೆ ಅಧಿಕೃತ ಚಾಲನೆ ದೊರೆಯುವ ಸಮಯ ಬಂದಿದೆ… ನಾಳೆ ಬೆಂಗಳೂರಿನ ಯಶವಂತಪುರ ಬಳಿ ಇರುವ ಪ್ರಭಾಕರ ಕೋರೆ ಕನ್ವೆಷನ್​ ಹಾಲ್​ನಲ್ಲಿ ಮುಹೂರ್ತ ನಡೆಯಲಿದೆ. ಈ ಹಿಂದೆ ಸ್ವಾತಂತ್ರ್ಯ ಸೇನಾನಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನಾಗಿ ದರ್ಶನ್​ ಮಿಂಚಿದ್ದರು… ಸಂಗೊಳ್ಳಿ ರಾಯಣ್ಣ …

Read More »
error: Content is protected !!