ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ಬಾಸ್ ರಿಯಾಲಿಟಿ ಶೋ ಈಗ ಸಖತ್ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ ಶೋ 10 ಸೀಸನ್ ಮುಗಿಸಿದ್ದು, 11ನೇ ಸೀಸನ್ ನಡೆಯುತ್ತಿದೆ. ತುಂಬಾ ಇಂಟ್ರಸ್ಟಿಂಗ್ ಆಗಿ ಸಾಗುತ್ತಿದ್ದ ಈ ರಿಯಾಲಿಟಿ ಶೋನಲ್ಲಿ ಈಗ ಮಾಟ ಮಂತ್ರದ ಮಾತುಗಳು ಕೇಳಿ ಬಂದಿವೆ. ಮೊನ್ನೆ ಬಿಗ್ಬಾಸ್ ಸ್ಪರ್ಧಿ, ಸ್ವಯಂ ಘೋಷಿತ ದೇವಮಹಿಳೆ ಶಿವಾನಿ ದುರ್ಗಾ ಮತ್ತೋರ್ವ ಸ್ಪರ್ಧಿ ಶಿಲ್ಪಾ ಶಿಂಧೆಗೆ ಮಾಟ ಮಂತ್ರ ಮಾಡಿದ್ದಾರೆ …
Read More »