Thursday , December 14 2017
Home / Tag Archives: film

Tag Archives: film

ಈ ಚಿತ್ರಕ್ಕೆ ರಜನಿಕಾಂತ್ ಪಡೆದದ್ದು ಕೇವಲ 2 ರೂಪಾಯಿ ಸಂಭಾವನೆ…!

ಚೆನ್ನೈ : ಸೂಪರ್​ ಸ್ಟಾರ್​ ರಜನಿಕಾಂತ್​​ ಸಿಂಪ್ಲಿ ಸಿಟಿಗೆ ಫೇಮಸ್. ಸರಳತೆಯೇ ರಜನಿಗೆ ಇರುವ ಭೂಷಣ. ಖ್ಯಾತಿಯ ಉತ್ತುಂಗಕ್ಕೇರಿದರೂ ನಡೆದು ಬಂದ ಹಾದಿಯನ್ನು ಎಂದೂ ಮರೆತವರಲ್ಲ ರಜನಿಕಾಂತ್​. ಇಂತಹ ರಜನಿಕಾಂತ್ ಅವರ ಬಗೆಗಿನ ಅಪರೂಪದ ಮಾಹಿತಿಯನ್ನು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಭಾರತಿರಾಜ ಅವರು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಭಾರತೀರಾಜ ದಕ್ಷಿಣ ಭಾರತದ ಸ್ಟಾರ್ ಡೈರೆಕ್ಟರ್. ಇವರ ‘ಪದಿನಾರ್ ವಯದಿನೆಲೆ’ ಸಿನೆಮಾದಲ್ಲಿ ರಜನಿಕಾಂತ್ ಅಭಿನಯಿಸಿದ್ದರು. ಈ ಚಿತ್ರ ರಜನಿಗೆ ದೊಡ್ಡ ಬ್ರೇಕ್ …

Read More »

ಬಾಹುಬಲಿ ಬಳಿಕ ಅನುಷ್ಕಾ ಶೆಟ್ಟಿ ಅಭಿನಯಿಸುತ್ತಿರುವ ಚಿತ್ರ ಇದು

ಹೈದರಾಬಾದ್ : ಬಾಹುಬಲಿ ಸರಣಿಯ ಬಳಿಕ ನಟಿ ಅನುಷ್ಕಾ ಶೆಟ್ಟಿ ಏನು ಮಾಡುತ್ತಿದ್ದಾರೆ…? ಇಂತಹದ್ದೊಂದು ಪ್ರಶ್ನೆ ಹಲವರನ್ನು ಕಾಡಿತ್ತು. ಇದಕ್ಕೆ ಸರಿಯಾಗಿ ಬಾಹುಬಲಿ ಬಳಿಕ ಅನುಷ್ಕಾ ಯಾವೊಂದು ಹೊಸ ಚಿತ್ರಗಳನ್ನೂ ಒಪ್ಪಿಕೊಂಡಿರಲಿಲ್ಲ. ಆದರೆ, ಅನುಷ್ಕಾ ಸದ್ದಿಲ್ಲದೆ ಈಗ ಒಂದು ಚಿತ್ರವನ್ನು ಮುಗಿಸಿದ್ದಾರೆ. ಭಾಗಮತಿ ಎಂಬ ಟೈಟಲ್ನ ಚಿತ್ರ ಅದು. ಬಹಳ ಹಿಂದೆಯೇ ಶುರು ಮಾಡಿದ್ದ ಈ ಚಿತ್ರ ಈಗ ಪೂರ್ಣಗೊಂಡಿದೆ. ಭಾಗಮತಿ ಚಿತ್ರದ ಶೂಟಿಂಗ್ ಮುಗಿಸಿರುವ ಅನುಷ್ಕಾ ಈಗ ಹೊಸ …

Read More »

ಎನ್​ಟಿಆರ್​ ಚಿತ್ರ ಮಾಡುತ್ತಾರಂತೆ ರಾಮ್​ಗೋಪಾಲ್​ ವರ್ಮಾ : ವಿವಾದಿತ ಅಂಶಗಳನ್ನೇ ತೆರೆಗೆ ತರುತ್ತೇನೆ ಅಂತಿದ್ದಾರೆ ಆರ್​ಜಿವಿ

ಹೈದರಾಬಾದ್​ : ಕಾಂಟ್ರವರ್ಸಿಯಲ್​ ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಮತ್ತೊಂದು ವಿವಾದಿತ ಸಬ್ಜೆಕ್ಟ್​ ಅನ್ನು ಹಿಡಿದುಕೊಂಡು ಚಿತ್ರ ಮಾಡಲು ಹೊರಟಿದ್ದಾರೆ. ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಟಾಲಿವುಡ್​ನ ಮೇರುನಟ ಎನ್​ಟಿಆರ್​​ ಜೀವನದ ವಿವಾದಿತ ಅಂಶಗಳನ್ನು ತೆರೆಗೆ ತರುವುದಾಗಿ ಆರ್​ವಿಜಿ ಅಬ್ಬರಿಸುತ್ತಿದ್ದಾರೆ. ಇದು ಈಗ ಟಾಲಿವುಡ್​ನಲ್ಲಿ ಸಖತ್​ ಸೌಂಡ್ ಮಾಡಲು ಆರಂಭಿಸಿದೆ… ರಾಮ್​ ಗೋಪಾಲ್​ ವರ್ಮಾ. ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ. ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ ನಿರ್ದೇಶಕ ಇತ್ತೀಚಿನ …

Read More »

ಬಾಲನಟನಾಗಿ ಮಿಂಚಿದ್ದ ಭಾರತದ ಈ ಖ್ಯಾತ ಕ್ರಿಕೆಟಿಗ ಯಾರು ಗೊತ್ತಾ…?

ಇಷ್ಟು ದಿನ ನೀವೆಲ್ಲಾ ಯುವಿ ಅವರನ್ನು ಕ್ರಿಕೆಟಿಗನಾಗಿ ನೋಡಿದ್ದೀರಿ. ಆದರೆ, ನಟನಾಗಿ ನೋಡಿದ್ದೀರಾ…? ಬಹುಶಃ ಇಲ್ಲ… ಕ್ರಿಕೆಟ್​ಗೆ ಬರುವುದಕ್ಕೆ ಮುಂಚೆಯೇ ಯುವಿ ನಟನಾಗಿದ್ದರು ಎಂಬ ವಿಷಯ ಹೆಚ್ಚಿನವರಿಗೆ ಗೊತ್ತೇ ಇರಲಿಕ್ಕಿಲ್ಲ… ಯುವರಾಜ್​ ಸಿಂಗ್ ಭಾರತದ ಕ್ರಿಕೆಟ್​ ಟೀಂ ಕಂಡಿದ್ದ ಅಪ್ರತಿಮ ಆಟಗಾರ.. ಒಂದು ಕಾಲದಲ್ಲಿ ಯುವಿ ಆಟ ಎಲ್ಲರನ್ನೂ ಸೆಳೆದಿತ್ತು… ಆದರೆ, ನಂತರ ಯುವಿ ಫಾರ್ಮ್​ ಕಳೆದುಕೊಂಡಿದ್ದರು… ಟೀಂ ಇಂಡಿಯಾಗೆ ಆಯ್ಕೆ ಆಗುವುದಕ್ಕೆ ಯುವಿ ಹೆಣಗಾಟ ನಡೆಸಿದ್ದೂ ನಿಜ… ಈ …

Read More »

ಮಾಸ್​ ಲೀಡರ್​ ಬಿಡುಗಡೆಗೆ ಇದ್ದ ಅಡ್ಡಿ ನಿವಾರಣೆ : ಆಗಸ್ಟ್​ 11ಕ್ಕೆ ಶಿವಣ್ಣನ ಚಿತ್ರ ರಿಲೀಸ್​

ಬೆಂಗಳೂರು : ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್​​ ಅಭಿನಯದ ಮಾಸ್ ಲೀಡರ್​ ಚಿತ್ರಕ್ಕೆ ಇದ್ದ ಅಡ್ಡಿ ನಿವಾರಣೆಯಾಗಿದೆ. ಟೈಟಲ್​​ಗೆ ಸಂಬಂಧಿಸಿದ ವಿವಾದ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ತರುವ ತನಕ ಬಂದಿತ್ತು. ಇದೀಗ ಈ ವಿವಾದ ಬಗೆಹರಿದಿದ್ದು, ನಿಗದಿಯಂತೆ ಆಗಸ್ಟ್​ 11 ರಂದು ಮಾಸ್​ ಲೀಡರ್​ ತೆರೆಗಪ್ಪಳಿಸಲಿದೆ. ಲೀಡರ್​ ಟೈಟಲ್​ ತನ್ನ ಬಳಿ ಇರುವುದರಿಂದ ಮಾಸ್​ ಲೀಡರ್​ ಚಿತ್ರ ರಿಲೀಸ್ ಮಾಡಬಾರದು ಎಂದು ನಿರ್ದೇಶಕ ಎಎಂಆರ್ ರಮೇಶ್​ ಆರಂಭದಿಂದಲೂ ಆಗ್ರಹಿಸುತ್ತಿದ್ದರು. ಮೊನ್ನೆ ರಮೇಶ್ …

Read More »

ಐಟಂ ಸಾಂಗ್​ಗೆ ಅನುಷ್ಕಾ ಕೇಳಿದ ಸಂಭಾವನೆ ಎಷ್ಟು ಗೊತ್ತಾ…?

ಚೆನ್ನೈ : ದಕ್ಷಿಣ ಭಾರತದ ಬೇಡಿಕೆಯ ನಟಿ ಅನುಷ್ಕಾ ಶೆಟ್ಟಿ ಸಂಭಾವನೆ ಎಷ್ಟು…? ಬಾಹುಬಲಿ ಸಕ್ಸಸ್​ ಬಳಿಕ ಅನುಷ್ಕಾ ತನ್ನ ಸಂಭಾವನೆ ಏರಿಸಿಕೊಂಡಿದ್ದಾರೆ ಎಂಬ ಮಾತಿತ್ತು. ಈ ಮಾತು ಎಷ್ಟು ನಿಜ ಎಷ್ಟು ಸುಳ್ಳು ಎಂದು ಗೊತ್ತಿಲ್ಲ. ಆದರೆ, ಸದ್ಯ ಅನುಷ್ಕಾ ಸಂಭಾವನೆಯ ಸುದ್ದಿ ಬಳಹ ಜೋರಾಗಿಯೇ ಹರಿದಾಡುತ್ತಿದೆ. ಅನುಷ್ಕಾ ಟಾಲಿವುಡ್​, ಕಾಲಿವುಡ್​ನಲ್ಲಿ ಬೇಡಿಕೆಯ ನಟಿ. ಅತಿರಥ ಮಹಾರಥ ನಾಯಕರಿಗೆ ನಾಯಕಿಯಾಗಿದ್ದ ಈ ನಟಿ ಹಲವು ಸೂಪರ್​ ಹಿಟ್​ ಚಿತ್ರಗಳನ್ನು …

Read More »

ಈ ಸಿರಿಕಂಠಕ್ಕೀಗ 50 ವರ್ಷ : ಎಸ್‍ಪಿಬಿ ಗಾನ ಪಯಣದ ಸುವರ್ಣ ಸಂಭ್ರಮ

ಬೆಂಗಳೂರು : ಎಸ್.ಪಿ.ಬಾಲಸುಬ್ರಹ್ಮಣ್ಯಂ… ಈ ಹೆಸರು ಕೇಳದವರಿಲ್ಲ. ಗಾನಲೋಕದಲ್ಲಿ ಎಸ್‍ಪಿ ದಂತಕತೆ. ತನ್ನ ಕಂಠಸಿರಿಯಿಂದಲೇ ಅಪಾರ ಜನರ ಮನಸು ಗೆದ್ದವರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಇಂತಹ ಮಹಾನ್ ಪ್ರತಿಭೆ ಸಿನಿಲೋಕಕ್ಕೆ ಬಂದು ಈಗ ಸುವರ್ಣ ಸಂಭ್ರಮ. ಸರಿಯಾಗಿ 50 ವರ್ಷಗಳ ಹಿಂದೆ ಎಸ್‍ಪಿ ಮೊದಲ ಚಿತ್ರಗೀತೆಯನ್ನು ಹಾಡಿದ್ದರು. 1966 ಡಿಸೆಂಬರ್ 15ರಂದು ಎಸ್‍ಪಿ ತೆಲುಗಿನ `ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ’ ಚಿತ್ರಕ್ಕೆ ಮೊದಲ ಗೀತೆ ಹಾಡಿದ್ದರು. ಇದಾದ ಬರೀ ಎಂಟು ದಿನಕ್ಕೆ …

Read More »
error: Content is protected !!