Thursday , December 14 2017
Home / Tag Archives: India

Tag Archives: India

ಚಿತ್ರವಾಗುತ್ತಿದೆ ಕಪಿಲ್ ದೇವ್ ಜೀವನ

ಮುಂಬೈ : ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ 1983ರ ವಿಶ್ವಕಪ್ ಎಂಬುದು ಬಹುದೊಡ್ಡ ಅಧ್ಯಾಯ. ಅಂದು ವಿಶ್ವಕಪ್ ಗೆದ್ದು ಬೀಗಲು ಕಾರಣರಾದವರು ತಂಡದ ನಾಯಕ ಕಪಿಲ್ ದೇವ್. ಈಗ ಈ ಕ್ಷಣವನ್ನು ಮತ್ತೆ ತೆರೆ ಮೇಲೆ ಸಂಭ್ರಮಿಸುವ ಕಾಲ ಬಂದಿದೆ. ಕಾರಣ, ಕಪಿಲ್ ದೇವ್ ಜೀವನ ಚಿತ್ರವಾಗುತ್ತದೆ. 1983ರ ವಿಶ್ವಕಪ್ ಸುತ್ತನೇ ಈ ಕತೆ ಹೆಣೆಯಲಾಗಿದೆ. ಈ ಚಿತ್ರಕ್ಕೆ ‘83’ ಎಂದೂ ಹೆಸರಿಡಲಾಗಿದೆ. ರಣವೀರ್ ಸಿಂಗ್ ಕಪಿಲ್ ದೇವ್ ಪಾತ್ರವನ್ನು ನಿರ್ವಹಿಸಲಿದ್ದಾರೆ. …

Read More »

ಕಾಶ್ಮೀರ ವಿಚಾರದಲ್ಲಿ ಹಸ್ತಕ್ಷೇಪ ಬೇಡ : ಇಸ್ಲಾಮಿಕ್ ಸಹಕಾರ ಸಂಘಟನೆಗೆ ಭಾರತ ಎಚ್ಚರಿಕೆ

ನ್ಯೂಯಾರ್ಕ್ : ಕಾಶ್ಮೀರ ವಿವಾದದ ಬಗ್ಗೆ ಹಸ್ತಕ್ಷೇಪ ಮಾಡುವುದು ಬೇಡ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಗೆ ಭಾರತ ಕಟು ಎಚ್ಚರಿಕೆ ನೀಡಿದೆ. ಕಾಶ್ಮೀರ ವಿವಾದವನ್ನು ಪದೇ ಪದೇ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪ ಮಾಡುವ ಒಐಸಿ ವಿರುದ್ಧ ಸಿಟ್ಟಾಗಿರುವ ಭಾರತ ನಮ್ಮ ಆತಂರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ಒಐಸಿಗೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಒಐಸಿ ಪರವಾಗಿ ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸಿತ್ತು. ಇದಕ್ಕೆ ಭಾರತ ತೀಕ್ಷ್ಣವಾಗಿಯೇ ಪ್ರತಿಕ್ರಿಯೆ …

Read More »

ಹಿರಿಯ ನಟ ದಿಲೀಪ್ ಕುಮಾರ್ ಅಸ್ವಸ್ಥ : ಐಸಿಯುನಲ್ಲಿ ಚಿಕಿತ್ಸೆ

ಮುಂಬೈ : ಭಾರತೀಯ ಚಿತ್ರರಂಗ ಕಂಡ ಅಪ್ರತಿಮ ನಟ ದಿಲೀಪ್​ ಕುಮಾರ್​​​ ಅಸ್ವಸ್ಥರಾಗಿದ್ದಾರೆ. ಸದ್ಯ ದಿಲೀಪ್ ಕುಮಾರ್​ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರದಿಂದ ಇವರು ಲೀಲಾವತಿ ಆಸ್ಪತ್ರೆಯಲ್ಲಿ ಇದ್ದು ಆರೋಗ್ಯ ಸ್ಥಿತಿ ಕೊಂಚ ಹದಗೆಟ್ಟಿದೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ದಿಲೀಪ್​ ಕುಮಾರ್​ ಅವರನ್ನು ಬುಧವಾರ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಿಲೀಪ್ ಅವರು ನಿರ್ಜಲೀಕರಣ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು, ಆದರೆ, ಆಸ್ಪತ್ರೆಗೆ ಸೇರಿದ ಬಳಿಕ ದಿಲೀಪ್ ಕುಮಾರ್ …

Read More »

ಶಾರೂಖ್ `ರಾಯಿಸ್’ ನಟಿಯಿಂದ ಭಾರತಕ್ಕೆ ಅಪಮಾನ : ವೈರಲ್ ಆಗಿದೆ ಪಾಕ್ ನಟಿಯ ಮಾತು

ಮುಂಬೈ : ಬಾಲಿವುಡ್ ನಟ ಶಾರೂಖ್ ಖಾನ್ ಅಭಿನಯದ `ರಾಯಿಸ್’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಜನವರಿ 25ಕ್ಕೆ ಈ ಚಿತ್ರ ಬಿಡುಗಡೆ ಆಗುತ್ತಿದೆ. ಈ ನಡುವೆ, ಚಿತ್ರದಲ್ಲಿ ನಟಿಸಿದ್ದ ಪಾಕಿಸ್ತಾನದ ನಟಿ ಮಹಿರಾ ಖಾನ್ ಭಾರತದ ಬಗ್ಗೆ ನಕಾರಾತ್ಮಕ ಮಾತನಾಡಿದ್ದ ವೀಡಿಯೋ ಈಗ ವೈರಲ್ ಆಗಿದೆ. ಈ ವೀಡಿಯೋ ನಾಲ್ಕೈದು ವರ್ಷಗಳ ಹಿಂದಿನದ್ದು ಎಂದೂ ಗೊತ್ತಾಗಿದೆ. ಆದರೆ, ಈಗ ಚಿತ್ರ ರಾಯಿಸ್ ಬಿಡುಗಡೆ ಸನಿಹದಲ್ಲಿ ಈ ವೀಡಿಯೋ ಇನ್ನಷ್ಟು …

Read More »

ಭಾರತದ ಮುಡಿಗೆ ಜ್ಯೂನಿಯರ್ ಹಾಕಿ ವಿಶ್ವಕಪ್ : ಬೆಲ್ಜಿಯಂ ವಿರುದ್ಧ 2-1 ಅಂತರದ ಗೆಲುವು

ನವದೆಹಲಿ : ಜ್ಯೂನಿಯರ್ ಹಾಕಿ ವಿಶ್ವಕಪ್ ಭಾರತದ ಮುಡಿಗೇರಿದೆ. ಹರ್ಜಿತ್ ಸಿಂಗ್ ನೇತೃತ್ವದ ಪುರುಷರ ತಂಡ ಮತ್ತೊಮ್ಮೆ ಈ ಸಾಧನೆ ಮಾಡಿದೆ. ಬೆಲ್ಜಿಯಂ ವಿರುದ್ಧ ಭಾರತ 2-1 ಅಂತರದ ಗೆಲುವು ಸಾಧಿಸಿದೆ. ಈ ವರ್ಷದಲ್ಲಿ ಎರಡನೇ ಬಾರಿಗೆ ಭಾರತ ತಂಡ ಬೆಲ್ಜಿಯಂ ವಿರುದ್ಧ ಗೆಲುವಿನ ನಗೆ ಬೀರಿದೆ. ಲಕ್ನೋದ ಮೇಜರ್ ಧ್ಯಾನ್‍ಚಂದ್ ಹಾಕಿ ಸ್ಟ್ರೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 2-1 ಗೋಲ್‍ಗಳ ಅಂತರದಲ್ಲಿ ಬೆಲ್ಜಿಯಂ ಅನ್ನು ಮಣಿಸುವ ಮೂಲಕ ಭಾರತದ …

Read More »
error: Content is protected !!