Thursday , December 14 2017
Home / Tag Archives: Kamal Haasan

Tag Archives: Kamal Haasan

ತಂದೆಗೆ ಪುತ್ರಿಯ ಫುಲ್​ ಸಪೋರ್ಟ್​​​

ಚೆನ್ನೈ : ಸೂಪರ್​ಸ್ಟಾರ್ ಕಮಲ್ ಹಾಸನ್ ರಾಜಕೀಯಕ್ಕೆ ಬರುವುದು ಪಕ್ಕಾ ಆಗಿದೆ. ಆದರೆ, ಅವರ ಸಹೋದರ ಚಾರು ಹಾಸನ್ ಮಾತ್ರ ಕಮಲ್​ ರಾಜಕೀಯದಲ್ಲಿ ಯಶಸ್ಸು ಗಳಿಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಚಾರು ಹಾಸನ್ ಅವರನ್ನು ಬಿಟ್ಟು ಕುಟುಂಬದ ಬಾಕಿ ಸದಸ್ಯರೆಲ್ಲಾ ಉಲಗನಾಯಕನಿಗೆ ಬೆಂಬಲವಾಗಿ ನಿಂತಿದ್ದಾರೆ. ಈ ನಡುವೆ, ಪುತ್ರಿ ಶ್ರುತಿ ಹಾಸನ್ ಕೂಡಾ ತಂದೆಗೆ ಫುಲ್ ಸಪೋರ್ಟ್ ಕೊಟ್ಟಿದ್ದಾರೆ. ಸಮಾರಂಭವೊಂದರಲ್ಲಿ ಮಾತನಾಡಿದ ಶೃತಿ, ನನ್ನ ತಂದೆ ಪ್ರಾಮಾಣಿಕರು. ಅವರಿಗೆ ನನ್ನ …

Read More »

ರಾಜಕೀಯಕ್ಕೆ ಬರುವ ಮುಂಚೆ ಸಿನಿ ಜೀವನಕ್ಕೆ ಕಮಲ್ ಹಾಸನ್ ಗುಡ್​ಬೈ…?

ಚೆನ್ನೈ : ಸೂಪರ್​ಸ್ಟಾರ್​ ಕಮಲ್​ ಹಾಸನ್​ ರಾಜಕೀಯಕ್ಕೆ ಬರುವುದು ಪಕ್ಕಾ ಆಗಿದೆ. ಸ್ವತಃ ಅವರೇ ಇದನ್ನು ಘೋಷಿಸಿಕೊಂಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜೊತೆಗೂ ಕಮಲ್ ಒಂದು ಸುತ್ತಿನ ಮಾತುಕತೆ ಮಾಡುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಆದರೆ, ರಾಜಕೀಯದಲ್ಲಿ ಕಮಲ್ ಹಾದಿ ಎಂತಹದ್ದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ನಡುವೆ, ರಾಜಕೀಯಕ್ಕೆ ಬರುವ ಮೊದಲು ಕಮಲ್ ಸಿನಿ ಜೀವನಕ್ಕೆ ಗುಡ್​ಬೈ ಹೇಳುತ್ತಾರಾ ಎಂಬ ಪ್ರಶ್ನೆಗಳೂ ಉದ್ಭವಿಸಿವೆ. ಇಂಡಿಯಾ ಟೈಮ್ಸ್​ ಎಂಬ …

Read More »

ಕಮಲ್ ಹಾಸನ್ ಭೇಟಿಯಾದ ಕೇಜ್ರಿವಾಲ್ : ಉಲಗನಾಯಕನ ರಾಜಕೀಯ ಪ್ರವೇಶ ನಿಶ್ಚಿತ

ಚೆನ್ನೈ : ಮೊನ್ನೆಯಷ್ಟೇ ರಾಜಕೀಯ ಪ್ರವೇಶದ ಇಂಗಿತ ವ್ಯಕ್ತಪಡಿಸಿರುವ ಸೂಪರ್ಸ್ಟಾರ್ ಕಮಲ್ ಹಾಸನ್ರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭೇಟಿಯಾಗಿದ್ದಾರೆ. ಚೆನ್ನೈನ ಕಮಲ್ ನಿವಾಸದಲ್ಲಿ ಇವರಿಬ್ಬರು ಭೇಟಿಯಾಗಿ ತುಂಬಾ ಹೊತ್ತು ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ ಮಾತನಾಡಿರುವ ಕಮಲ್ ಹಾಸನ್, ನಾನು ತಮಿಳುನಾಡು ಮುಖ್ಯಮಂತ್ರಿಯಾಗಲು ಬಯಸುತ್ತೇನೆ ಎಂದೂ ಹೇಳಿದ್ದಾರೆ. ಇನ್ನು, ಸಕ್ರಿಯ ರಾಜಕಾರಣಕ್ಕೆ ಬರುವಂತೆ ಕಮಲ್ಗೆ ಕೇಜ್ರಿವಾಲ್ ಕೂಡಾ ಸಲಹೆ ನೀಡಿದ್ದಾರೆ. ಹಲವು ದಿನಗಳಿಂದ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಪ್ರಹಾರ …

Read More »

ರಜನಿಕಾಂತ್ ರಾಜಕೀಯಕ್ಕೆ ಬಂದರೆ ಅವರೊಂದಿಗೆ ಕೆಲಸ ಮಾಡುವೆ : ಕಮಲ್ ಹಾಸನ್

ಚೆನ್ನೈ : ಸೂಪರ್​ಸ್ಟಾರ್​ ಕಮಲ್ ಹಾಸನ್ ರಾಜಕೀಯ ಪ್ರವೇಶಿಸುವುದಾಗಿ ಹೇಳಿದ್ದಾರೆ. ಬಹುತೇಕ ಪ್ರತ್ಯೇಕ ಪಕ್ಷ ಸ್ಥಾಪನೆಯ ಚಿಂತನೆಯಲ್ಲಿ ಕಮಲ್ ಇದ್ದಾರೆ. ಹೀಗೆ ರಾಜಕೀಯ ಪ್ರವೇಶ ಘೋಷಣೆಯ ಬಳಿಕ ಕಮಲ್​ ಮತ್ತೋರ್ವ ಸೂಪರ್​ಸ್ಟಾರ್ ಮತ್ತು ತಮ್ಮ ಸ್ನೇಹಿತ ರಜನಿಕಾಂತ್​ ಬಗೆಗೂ ಮಾತನಾಡಿದ್ದಾರೆ. ಒಂದೊಮ್ಮೆ ರಜನಿಕಾಂತ್ ರಾಜಕೀಯ ಪ್ರವೇಶಿಸುವುದಾದರೆ ಅವರೊಂದಿಗೆ ಕೆಲಸ ಮಾಡಲು ನಾನು ಬಯಸಿದ್ದೇನೆ ಎಂದು ಕಮಲ್ ಹೇಳಿದ್ದಾರೆ. ಸಿನೆಮಾ ರಂಗದಲ್ಲಿ ನಮ್ಮಿಬ್ಬರ ನಡುವೆ ಸ್ಪರ್ಧೆ ಇದ್ದರೂ ನಾವಿಬ್ಬರು ಗೆಳೆಯರು. ಹೀಗಾಗಿ, …

Read More »

ನಾನು ರಾಜಕೀಯದಲ್ಲಿ ಬದಲಾವಣೆ ತರುತ್ತೇನೆ : ಹೊಸ ಪಕ್ಷದ ಸುಳಿವು ನೀಡಿದ ಕಮಲ್ ಹಾಸನ್

ಚೆನ್ನೈ : ಸೂಪರ್​ಸ್ಟಾರ್​ ರಜನಿಕಾಂತ್ ಹೊಸ ಪಕ್ಷ ರಚನೆ ವಿಚಾರ ಜೋರಾಗಿರುವಾಗಲೇ ಮತ್ತೋರ್ವ ಸೂಪರ್​ ಸ್ಟಾರ್ ಕಮಲ್ ಹಾಸನ್ ಕೂಡಾ ರಾಜಕೀಯ ಪಕ್ಷ ಸ್ಥಾಪನೆಯ ಸುಳಿವು ನೀಡಿದ್ದಾರೆ. ಖಾಸಗಿ ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು ತಮಿಳುನಾಡು ರಾಜಕೀಯದಲ್ಲಿ ‘ಬದಲಾವಣೆ’ ತರುವ ಭರವಸೆ ನೀಡಿದ್ದಾರೆ. ಈ ಮೂಲಕ ಕಮಲ್ ಹಾಸನ್ ರಾಜಕೀಯ ಪ್ರವೇಶದ ಬಗೆಗೆ ಎದ್ದಿದ್ದ ಊಹಾಪೋಹಗಳಿಗೆ ಉಲಗನಾಯಕ ತೆರೆ ಎಳೆದಿದ್ದಾರೆ. ರಾಜಕೀಯದಲ್ಲಿರುವ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದಿರುವ ಕಮಲ್​ ಹಾಸನ್ ಈ ಭ್ರಷ್ಟಾಚಾರವನ್ನು …

Read More »

ರಜನಿಕಾಂತ್ ಮೊದಲ ಚಿತ್ರಕ್ಕೆ ಈಗ 43 ವರ್ಷ

ಶಿವಾಜಿರಾವ್​ ಗಾಯಕ್​ವಾಡ್​​… ಅಂದಿನ ಬೆಂಗಳೂರಿನ ಪ್ರಮುಖ ಸಂಚಾರ ಸಾರಿಗೆ ಬಿಟಿಎಸ್​​ ಬಸ್​ನ ಕಂಡೆಕ್ಟರ್​… ಆದರೆ, ಚಿಕ್ಕಂದಿನಿಂದಲೇ ನಟನೆಯ ಬಗ್ಗೆ ಆಸಕ್ತಿ ಇದ್ದ ಶಿವಾಜಿರಾವ್​ ತನ್ನ ಸ್ಟೈಲ್​ಗಳಿಂದಲೇ ಬಸ್​ನಲ್ಲಿ ಗಮನ ಸೆಳೆಯುತ್ತಿದ್ದರು… ಸಿಗರೇಟನ್ನು ಮೇಲಕ್ಕೆ ಚಿಮ್ಮಿಸಿ ಬಾಯಿಗೆ ಹಾಕುವುದು ಸೇರಿದಂತೆ ಹಲವು ಸ್ಟೈಲ್​ಗಳಿಗೆ ಅಂದು ಈ ಕಂಡೆಕ್ಟರ್​ ಫೇಮಸ್​​.. ಕಂಡೆಕ್ಟರ್ ಆಗಿದ್ದರೂ ಬಣ್ಣದ ಲೋಕದ ಮೇಲಿನ ಪ್ರೀತಿ ಶಿವಾಜಿರಾವ್​ಗೆ ಕಡಿಮೆ ಆಗಿರಲಿಲ್ಲ. ಹೀಗಾಗಿ, ಗೆಳೆಯ ಆಸೆಗೆ ಇನ್ನಷ್ಟು ಪ್ರೋತ್ಸಾಹ ನೀಡಿದವರು ಅದೇ …

Read More »

ಕಮಲ್ ಹಾಸನ್ ಬಾಳಿನಿಂದ ದೂರವಾದ ಗೌತಮಿ

ಸೂಪರ್‍ಸ್ಟಾರ್ ಕಮಲ್ ಹಾಸನ್ ಬದುಕಿನಲ್ಲಿ ಮತ್ತೊಮ್ಮೆ ಬಿರುಗಾಳಿ ಎದ್ದಿದೆ. ಇಷ್ಟು ದಿನ ಕಮಲ್ ಜೊತೆ ಬದುಕುತ್ತಿದ್ದ ನಟಿ ಗೌತಮಿ ಈಗ ಕಮಲ್ ಸಂಬಂಧವನ್ನು ತೊರೆದಿದ್ದಾರೆ. 13 ವರ್ಷಗಳ ಸಂಬಂಧ ಈಗ ಮುರಿದು ಬಿದ್ದಿದೆ. ಈ ಹಿಂದೆಯೂ ಥೇಟ್ ಇಂತಹದ್ದೇ ಎರಡ್ನ್ಮೂರು ಪರಿಸ್ಥಿತಿ ಎದುರಿಸಿದ್ದ ಕಮಲ್ ಮತ್ತೆ ಒಂಟಿಯಾಗಿದ್ದಾರೆ. 13 ವರ್ಷದಿಂದ ಕಮಲ್ ಕಷ್ಟ ಸುಖಗಳಲ್ಲಿ ಒಂದಾಗಿದ್ದ ನಟಿ ಗೌತಮಿ ಕಮಲ್ ಸಂಬಂಧವನ್ನು ಮುರಿದುಕೊಂಡಿದ್ದಾರೆ. ಈ ಮೂಲಕ ಮತ್ತೆ ಕಮಲ್ ಒಂಟಿ…! …

Read More »

ಕಮಲ್ ಹಾಸನ್ ಕುಟುಂಬದಲ್ಲಿ ಶೃತಿ ಹಾಸನ್, ಗೌತಮಿ ಜಗಳ…?

ಚೆನ್ನೈ : ಸೂಪರ್‍ಸ್ಟಾರ್ ಕಮಲ್ ಹಾಸನ್ ಕುಟುಂಬದಲ್ಲಿ ಸಣ್ಣಗೆ ಜಗಳ ಶುರುವಾಗಿಯಾ…? ಹೀಗೊಂದು ಪ್ರಶ್ನೆ ಕೆಲವೊಂದು ದಿನಗಳಿಂದ ಶುರುವಾಗಿದೆ. ಕಮಲ್ ಹಾಸನ್ ಮೊದಲ ಪತ್ನಿ ಸಾರಿಕಾ ಪುತ್ರಿ ಶೃತಿ ಹಾಸನ್ ಮತ್ತು ಹಾಸನ್ ಪತ್ನಿ ಗೌತಮಿ ನಡುವೆ ಸಣ್ಣಕ್ಕೆ ಅಸಮಾಧಾನ ಹೊಗೆಯಾಡುತ್ತಿದೆ ಎಂಬುದು ಸದ್ಯದ ಸುದ್ದಿ. ಕಮಲ್ ಹಾಸನ್ ಅಭಿನಯದ ಸುಭಾಷ್ ನಾಯ್ಡು ಚಿತ್ರದಲ್ಲಿ ಈ ಇಬ್ಬರು ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದಿನ ಕಮಲ್ ಹಾಸನ್ ಚಿತ್ರಗಳಂತೆ ಇಲ್ಲಿಯೂ …

Read More »
error: Content is protected !!