Saturday , October 20 2018
ಕೇಳ್ರಪ್ಪೋ ಕೇಳಿ
Home / Tag Archives: Kangana Ranaut

Tag Archives: Kangana Ranaut

ಮನಾಲಿಯಲ್ಲಿ 30 ಕೋಟಿ ಮೌಲ್ಯದ ಮನೆ ಕಟ್ಟಿದ ಸ್ಟಾರ್ ನಟಿ…!

ಮುಂಬೈ : ಬಾಲಿವುಡ್ ಬೆಡಗಿ ಕಂಗನಾ ರಾಣಾವತ್ 30 ಕೋಟಿ ರೂಪಾಯಿ ಮೌಲ್ಯದ ಸ್ವರ್ಗದಂತಹ ಮನೆ ಕಟ್ಟಿದ್ದಾರೆ. ತಮ್ಮ ತವರೂರು ಮನಾಲಿಯಲ್ಲಿ ಈ ಭವ್ಯ ಬಂಗಲೆಯನ್ನು ಕಂಗನಾ ಕಟ್ಟಿದ್ದಾರೆ. ಕ್ವೀನ್ ಚಿತ್ರ ಗೆದ್ದ ತಕ್ಷಣ ಕಂಗನಾ ಇಲ್ಲಿ 10 ಕೋಟಿ ಮೌಲ್ಯದಲ್ಲಿ ಒಂದು ಸುಂದರ ಜಾಗ ಖರೀದಿಸಿದ್ದರು. ಇದಾದ ಬಳಿಕ ಇಲ್ಲೊಂದು ಭವ್ಯ ಬಂಗಲೆ ಕಟ್ಟಲು ಬಯಸಿದ್ದ ಕಂಗನಾ ಅದರಂತೆ ಸುಂದರ ಮನೆಯೊಂದನ್ನು ಕಟ್ಟಿದ್ದು, ಇದರ ಇಂಟೀರಿಯರ್ ಡಿಸೈನ್‍ಗೇ 20 …

Read More »

ಕಂಗನಾ ರಾಣಾವತ್ ವಿರುದ್ಧ ಮಾನನಷ್ಟ ಮೊಕದ್ದಮೆ

ಮುಂಬೈ : ಬಾಲಿವುಡ್ ನಟಿ ಕಂಗನಾ ರಾಣಾವತ್ ಈಗ ಹಲವು ಕಾನೂನು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್ ನಟ ಹೃತಿಕ್ ರೋಷನ್ ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಈಗ ಮತ್ತೋರ್ವ ನಟ ಆದಿತ್ಯಾ ಪಾಂಚೋಲಿ ಕಂಗನಾ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಆದಿತ್ಯಾ ಪಾಂಚೋಲಿ ನನ್ನ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂದು ಕಂಗನಾ ಹೇಳಿದ್ದರು. ಇದು ಆದಿತ್ಯಾ ಪಾಂಚೋಲಿ ಮತ್ತು ಹಿರಿಯ ನಟಿ ಜರೀನಾರ ಕೆಂಗಣ್ಣಿಗೆ ಗುರಿಯಾಗಿತ್ತು. ಹೀಗಾಗಿ, ಕಂಗನಾ …

Read More »

ಬ್ಲೂ ಫಿಲಂನಲ್ಲಿ ನಟಿಸಲು ರೆಡಿ ಆಗಿದ್ದರು ಕಂಗನಾ…!

ಮುಂಬೈ : ಕಂಗನಾ ರಾಣಾವತ್ ಈಗ ಬಾಲಿವುಡ್‍ನಲ್ಲಿ ಬೇಡಿಕೆಯ ನಟಿ. 2006ರಲ್ಲಿ ರೊಮ್ಯಾಂಟಿಕ್ ಕ್ರೈಂ ಡ್ರಾಮಾ `ಗ್ಯಾಂಗ್‍ಸ್ಟರ್’ನಿಂದ ಬಾಲಿವುಡ್‍ಗೆ ಕಾಲಿಟ್ಟಿದ್ದ ಕಂಗನಾ ಈ ಹಿಂದೆ ಸಾಕಷ್ಟು ಕಷ್ಟ ಪಟ್ಟಿದ್ದರು. ಅವಕಾಶಗಳೇ ಇಲ್ಲದೆ ನೊಂದಿದ್ದರು. ಈ ಕಷ್ಟದ ಸಂದರ್ಭದಲ್ಲಿ ಅವರು ವಯಸ್ಕರ ಚಿತ್ರದಲ್ಲೂ ನಟಿಸಲು ಸಿದ್ಧರಾಗಿದ್ದರಂತೆ…! ಟಿವಿ ಶೋವೊಂದರಲ್ಲಿ ಕಂಗನಾ ಈ ಮಾತನ್ನು ಹೇಳಿದ್ದಾರೆ. `ಗ್ಯಾಂಗ್‍ಸ್ಟಾರ್ ಚಿತ್ರದ ಮೂಲಕ ನನಗೆ ಬ್ರೇಕ್ ಸಿಕ್ಕಿತು. ಆದರೆ, ಇದಕ್ಕಿಂತಲೂ ಮೊದಲು ನನಗೆ ತೀರಾ ಕಳಪೆ …

Read More »
error: Content is protected !!