Sunday , December 16 2018
ಕೇಳ್ರಪ್ಪೋ ಕೇಳಿ
Home / Tag Archives: kannada film

Tag Archives: kannada film

ಕೆಜಿಎಫ್​ ಪಾರ್ಟು 2 ಸಿದ್ಧತೆ…?

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್​​ ಅಭಿನಯದ ಕೆಜಿಎಫ್​ ಈ ವರ್ಷ ಸಖತ್​ ನಿರೀಕ್ಷೆ ಮೂಡಿಸಿರುವ ಚಿತ್ರಗಳಲ್ಲಿ ಒಂದು. ಹೊಂಬಾಳೆ ಫಿಲ್ಮ್ಸ್​​ ಅಡಿಯಲ್ಲಿ ವಿಜಯ್​ ಕಿರಂಗದೂರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಪ್ರಶಾಂತ್ ನೀಲ್ ಆಕ್ಷನ್ ಕಟ್​ ಹೇಳುತ್ತಿದ್ದಾರೆ. ಐದು ಭಾಷೆಯಲ್ಲಿ ಭರ್ಜರಿಯಾಗಿಯೇ ಈ ಚಿತ್ರ ಸಿದ್ಧವಾಗುತ್ತಿದೆ. ಈಗ ಈ ಕೆಜಿಎಫ್ ಚಿತ್ರದ ಬಗ್ಗೆ ಮತ್ತೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಕೆಜಿಎಫ್​ ಪಾರ್ಟು 2ಗೂ ಚಿತ್ರ ನಿರ್ಮಾತೃಗಳು ಮನಸ್ಸು ಮಾಡಿದ್ದಾರಂತೆ. …

Read More »

ಸ್ಯಾಂಡಲ್​ವುಡ್​ಗೆ ಟಾಲಿವುಡ್​ ನಟ ಧನುಷ್​​…?

ಬೆಂಗಳೂರು : ನಟ ಧನುಷ್​​ ಈಗ ಸ್ಯಾಂಡಲ್​ವುಡ್​ಗೆ ಬರಲು ಸಿದ್ಧವಾಗಿದ್ದಾರಂತೆ…! ಹಾಗಂತ, ಇವರು ನಟನಾಗಿ ಅಲ್ಲ. ಬದಲಾಗಿ ನಿರ್ಮಾಪಕನಾಗಿ ಧನುಷ್​ ಕನ್ನಡಕ್ಕೆ ಬರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹೊಸ ಪ್ರಾಜೆಕ್ಟ್​​ ಪ್ರತಿಭಾವಂತ ನಟ ರಿಶಿ ಪಾಲಾಗುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ… ರಿಷಿ… ಆಪರೇಷನ್​ ಅಲಮೇಲಮ್ಮ ಚಿತ್ರದ ಮೂಲಕ ತನ್ನ ಪ್ರತಿಭೆಯನ್ನು ಒರೆಗೆ ಹಚ್ಚಿದ ನಟ… ಆಪರೇಷನ್​ ಅಲಮೇಲಮ್ಮ ರಿಷಿಗೆ ದೊಡ್ಡ ಹೆಸರು ತಂದು ಕೊಟ್ಟಿತ್ತು… ಆಪರೇಷನ್​ …

Read More »

ಭರ್ಜರಿಯಾಗಿದೆ ಭರ್ಜರಿ : ಧ್ರುವ ಅಭಿಮಾನಿಗಳಿಗೆ ಫುಲ್ ಮೀಲ್ಸ್​​

ಬೆಂಗಳೂರು : ಆಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಮತ್ತು ಡಿಂಪಲ್​ ಕ್ವೀನ್​ ರಚಿತಾ ರಾಮ್​ ಈಗ ಭರ್ಜರಿಯಾಗಿಯೇ ಥಿಯೇಟರ್​ಗೆ ಲಗ್ಗೆ ಇಟ್ಟಿದ್ದಾರೆ… ಭರ್ಜರಿಗೆ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ… ಪ್ರೇಕ್ಷಕರು ಬಹಳ ಅದ್ಧೂರಿಯಾಗಿಯೇ ಈ ಚಿತ್ರವನ್ನು ಸ್ವಾಗತಿಸಿದ್ದಾರೆ…  ಈ ಚಿತ್ರ ಸೆಟ್ಟೇರಿ ಬರೋಬ್ಬರಿ ಎರಡು ವರ್ಷ ಆಗಿದೆ. ಆದರೂ, ಚಿತ್ರದ ಬಗೆಗಿನ ಕ್ರೇಜ್​ ಒಂದಿನಿತೂ ಕಡಿಮೆ ಆಗಿರಲಿಲ್ಲ. ಅದು ಚಿತ್ರದ ಹೆಚ್ಚುಗಾರಿಕೆ. ಅಲ್ಲದೆ, ಇತ್ತೀಚೆಗೆ ರಿಲೀಸ್ ಆಗಿರುವ ಟೀಸರ್​, …

Read More »
error: Content is protected !!