ಕಾರವಾರ : ಭಾನುವಾರ ಇಲ್ಲಿನ ನಾಗರಮಡಿ ಜಲಪಾತದಲ್ಲಿ ಗೋವಾ ಮೂಲದ ಏಳು ಮಂದಿ ನೀರುಪಾಲಾಗಿದ್ದರು. ಇದರಲ್ಲಿ ಆರು ಮಂದಿ ಸಾವನ್ನಪ್ಪಿದ್ದರೆ ಒಬ್ಬರು ಮಾತ್ರ ಪವಾಡ ಸದೃಶ್ಯ ರೀತಿಯಲ್ಲಿ ಬಚಾವ್ ಆಗಿದ್ದಾರೆ. ಹೀಗೆ ಸಾವನ್ನು ತುಂಬಾ ಹತ್ತಿರದಿಂದ ಕಂಡು ಪಾರಾದವರು ಯಶವಂತ್ ರಾಯ್ಕರ್. ಗೋವಾದ ನಿವಾಸಿ ಇವರು. ನಾಗರಮಡಿ ದುರಂತದಲ್ಲಿ ಇವರೂ ಕೂಡಾ ಸಾವನ್ನಪ್ಪಿದ್ದಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಗೋವಾದ ಸುದ್ದಿ ಮಾಧ್ಯಮಗಳೂ ಇವರ ಫೋಟೋವನ್ನೂ ಮೃತಪಟ್ಟವರ ಪಟ್ಟಿಯಲ್ಲಿ ಪ್ರಕಟಿಸಿತ್ತು. ಆದರೆ, …
Read More »