ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ಸಿಂಪ್ಲಿ ಸಿಟಿಗೆ ಫೇಮಸ್. ಸರಳತೆಯೇ ರಜನಿಗೆ ಇರುವ ಭೂಷಣ. ಖ್ಯಾತಿಯ ಉತ್ತುಂಗಕ್ಕೇರಿದರೂ ನಡೆದು ಬಂದ ಹಾದಿಯನ್ನು ಎಂದೂ ಮರೆತವರಲ್ಲ ರಜನಿಕಾಂತ್. ಇಂತಹ ರಜನಿಕಾಂತ್ ಅವರ ಬಗೆಗಿನ ಅಪರೂಪದ ಮಾಹಿತಿಯನ್ನು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಭಾರತಿರಾಜ ಅವರು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಭಾರತೀರಾಜ ದಕ್ಷಿಣ ಭಾರತದ ಸ್ಟಾರ್ ಡೈರೆಕ್ಟರ್. ಇವರ ‘ಪದಿನಾರ್ ವಯದಿನೆಲೆ’ ಸಿನೆಮಾದಲ್ಲಿ ರಜನಿಕಾಂತ್ ಅಭಿನಯಿಸಿದ್ದರು. ಈ ಚಿತ್ರ ರಜನಿಗೆ ದೊಡ್ಡ ಬ್ರೇಕ್ …
Read More »