Wednesday , December 12 2018
ಕೇಳ್ರಪ್ಪೋ ಕೇಳಿ
Home / Tag Archives: London

Tag Archives: London

ಬೆಳುವಾಯಿಯ ಕೀರ್ತಿ ಪತಾಕೆ ಹಾರಿಸಿದ ಸಮ್ಮಿಲನ್ ಶೆಟ್ಟಿ : ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ `ಚಿಟ್ಟೆ ಪಾರ್ಕ್’

ಮಂಗಳೂರು : ದಕ್ಷಿಣ ಕನ್ನಡದ ಮೂಡಬಿದಿರೆ ಸಮೀಪದ ಬೆಳುವಾಯಿ ಹೆಸರು ಈಗ ವಿಶ್ವಮಟ್ಟದಲ್ಲಿ ಅನುರಣಿಸಿದೆ. ಯುವ ಸಾಹಸಿ ಸಮ್ಮಿಲನ್ ಶೆಟ್ಟಿ ಅವರ ಪ್ರಯತ್ನದ ಫಲವಾಗಿ ಬೆಳುವಾಯಿ ಹೆಸರು ಬೆಳಗುತ್ತಿದೆ. ಇದಕ್ಕೆ ಕಾರಣ ಬೆಳುವಾಯಿಯಲ್ಲಿರುವ `ಸಮ್ಮಿಲನ್ ಶೆಟ್ಟೀಸ್ ಬಟರ್ ಫ್ಲೈ ಪಾರ್ಕ್’. ಈ ಪಾರ್ಕ್ ಈಗ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ  ಸ್ಥಾನ ಪಡೆದಿದೆ. ಪರಿಸರ ಸಂರಕ್ಷಣೆ ಮತ್ತು ಪರಿಸರ ಕಾಳಜಿಯ ಕಾರಣಕ್ಕೆ ಚಿಟ್ಟೆ ಪಾರ್ಕ್ ಈಗಾಗಲೇ ವಿಶ್ವದ ಗಮನ ಸೆಳೆದಿದೆ. ಸುಮಾರು …

Read More »

Viral: ಡಿಂಪಲ್​​ ಸನ್ನಿ ಡಿಯೋಲ್​ ಕೈ ಹಿಡಿದುಕೊಂಡಿದ್ದೇ ಟ್ವಿಟರ್​ನಲ್ಲಿ ಟ್ರೆಂಡ್​ ಆಗಿದೆ…!

ಮುಂಬೈ : ನಿಮಗೆ ಇಷ್ಟ ಇರಲಿ, ಇಲ್ಲದೇ ಇರಲಿ. ಸದ್ಯ ಸೋಶಿಯಲ್​ ಮೀಡಿಯಾದಿಂದ ನೀವು ಪಾರಾಗುವುದಕ್ಕೆ ಸಾಧ್ಯವೇ ಇಲ್ಲ. ಜಸ್ಟ್ ಒಂದು ವಾರದ ಹಿಂದೆ ರಣಬೀರ್ ಕಪೂರ್ ಮತ್ತು ಪಾಕಿಸ್ತಾನದ ನಟಿ ಮಹಿರಾ ಖಾನ್​​ ನ್ಯೂಯಾರ್ಕ್​ನಲ್ಲಿದ್ದ ಫೋಟೋ ವೈರಲ್ ಆಗಿತ್ತು. ಇದೀಗ ಡಿಂಪಲ್​ ಕಪಾಡಿಯಾ ಮತ್ತು ಸನ್ನಿ ಡಿಯೋಲ್ ಸರದಿ.. ಡಿಂಪಲ್ ಸನ್ನಿ ಕೈ ಹಿಡಿದದ್ದೇ ಟ್ವಿಟರ್​ನಲ್ಲಿ ಈ ದೊಡ್ಡ ಟ್ರೆಂಡ್ ಆಗಿದೆ. ಡಿಂಪಲ್ ಮತ್ತು ಸನ್ನಿ ಬಾಲಿವುಡ್​ನಲ್ಲಿ ಮಾಜಿ …

Read More »

ದೀಪಿಕಾ ಪಡುಕೋಣೆ ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರಂತೆ…! ಹೌದಾ…?

ಮುಂಬೈ : ಬಾಲಿವುಡ್​ನಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇಬ್ಬರೂ ಕ್ಯೂಟ್ ಕಪಲ್. ಇವರಿಬ್ಬರ ಪ್ರೇಮಕತೆ ಎಲ್ಲರಿಗೂ ಗೊತ್ತಿರುವಂತಹದ್ದೇ… ಆರಂಭದಲ್ಲಿ ಇವರಿಬ್ಬರು ತಮ್ಮ ಪ್ರೇಮವನ್ನು ಗುಟ್ಟಾಗಿ ಇಟ್ಟುಕೊಂಡಿದ್ದರೂ ಈಗ ಅದೆಲ್ಲಾ ಬಹಿರಂಗವಾಗಿದೆ. ಒಂದರ್ಥದಲ್ಲಿ ಈ ಜೋಡಿ ಕೂಡಾ ನಿರಾಳ. ಇರಲಿ, ಸದ್ಯ ಈ ಜೋಡಿ ಮತ್ತೆ ಸುದ್ದಿಗೆ ಬಂದಿದೆ. ಅದು ನಿಶ್ಚಿತಾರ್ಥದ ವಿಷಯದ ಮೂಲಕ. ದೀಪಿಕಾ ಮತ್ತು ರಣವೀರ್ ಸಿಂಗ್ ಈಗಾಗಲೇ ನಿಶ್ಚಿತಾರ್ಥ ಮುಗಿಸಿಕೊಂಡಿದ್ದಾರೆ. ಗುಟ್ಟಾಗಿ ಇವರಿಬ್ಬರ ಎಂಗೇಜ್​ಮೆಂಟ್ …

Read More »
error: Content is protected !!