Sunday , February 17 2019
ಕೇಳ್ರಪ್ಪೋ ಕೇಳಿ
Home / Tag Archives: Malayalam

Tag Archives: Malayalam

ಪ್ರಿಯಾ ವಾರಿಯರ್ ಕಣ್ಸನ್ನೆ ದೃಶ್ಯ ಕದ್ದಿದ್ದಾ…? ನಿಜ ಯಾವುದು…?

ತಿರುವನಂತಪುರಂ : ಈಗ ಏನಿದ್ದರೂ ಮಲಯಾಳಂನ `ಒರು ಆಡಾರ್ ಲವ್’ ಚಿತ್ರದ್ದೇ ಸುದ್ದಿ. ಈ ಚಿತ್ರದ ಕಣ್ಸನ್ನೆ ದೃಶ್ಯದ ಮೂಲಕ ರಾತ್ರೋರಾತ್ರಿ ಸ್ಟಾರ್ ಪಟ್ಟಕ್ಕೇರಿದ್ದವಳು ನಟಿ ಪ್ರಿಯಾ ವಾರಿಯರ್. ಆದರೆ, ಈ ದೃಶ್ಯ ವೈರಲ್ ಆದ ವೇಗದಲ್ಲೇ ಈ ಚಿತ್ರದ ಬಗೆಗೆ ವಿವಾದಗಳೂ ಹೆಚ್ಚಾದವು. ಇಸ್ಲಾಂ ಭಾವನೆಗೆ ಧಕ್ಕೆಯಾಗಿದೆ ಎಂದು ವಿವಿಧ ಸಂಘಟನೆಗಳು ನಟಿ ಹಾಗೂ ಚಿತ್ರ ತಂಡದ ವಿರುದ್ಧ ದೂರು ನೀಡಿದ್ದರು. ಇದೀಗ ಇದೇ ವಿವಾದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. …

Read More »

ಪ್ರಿಯಾರನ್ನು ಮಾತ್ರವಲ್ಲ ಪಾಪ ಈ ಪ್ರತಿಭಾವಂತನನ್ನೂ ನೋಡಿ…!

ತಿರುವನಂತಪುರಂ : ಮಲಯಾಳಂನ `ಒರು ಆಧಾರ್ ಲವ್’ ಚಿತ್ರದ ಮೂಲಕ ರಾತ್ರೋರಾತ್ರಿ ಹಿಟ್ ಆದವರು ಪ್ರಿಯಾ ಪ್ರಕಾಶ್ ವಾರಿಯರ್. ಕ್ಯೂಟ್ ಎಕ್ಸ್‍ಪ್ರೆಷನ್, ಹುಬ್ಬೇರಿಸುವ ಕಣ್ಣಲ್ಲೇ ಏರಿಸೋ ಮಾದಕತೆ ಎಲ್ಲರನ್ನೂ ಸೆಳೆದಿತ್ತು. ಹೀಗಾಗಿ, ಈಗ ಎಲ್ಲಿ ನೋಡಿದರೂ ಪ್ರಿಯಾರದ್ದೇ ಮಾತು. ಆದರೆ, ವೈರಲ್ ಆದ ವೀಡಿಯೋದಲ್ಲಿ ಪ್ರಿಯಾರನ್ನು ಹುಬ್ಬೇರಿಸುವಂತೆ ಮಾಡಿ ಮನೋಜ್ಞ ಅಭಿನಯ ನೀಡಿದ್ದ ಹುಡುಗನ ಬಗ್ಗೆ ಯಾರೂ ಅಷ್ಟಾಗಿ ಮಾತನಾಡುತ್ತಿಲ್ಲ… ಅಂತಹ ಪ್ರತಿಭಾವಂತನನ್ನು ನಾವು ನಿಮಗೆ ಪರಿಚಯಿಸ್ತೀವಿ ನೋಡಿ… ಈ …

Read More »

`ನ್ಯಾಷನಲ್ ಕ್ರಶ್’ ಪ್ರಿಯಾ ಪ್ರಕಾಶ್‍ರ ಮತ್ತೊಂದು ಕಣ್ಕುಕ್ಕುವ ವೀಡಿಯೋ ರಿಲೀಸ್…

ತಿರುವನಂತಪುರಂ : ಮಲಯಾಳಂ ಬೆಡಗಿ ಪ್ರಿಯಾ ಪ್ರಕಾಶ್ ರಾತ್ರೋರಾತ್ರಿ ಇಂಟರ್‍ನೆಟ್ ಕ್ವೀನ್ ಆಗಿದ್ದಾರೆ. ಒಂದೇ ಒಂದು ಹಾಡು ಪ್ರಿಯಾರನ್ನು ಬೇರೆಯದ್ದೇ ಮಟ್ಟಕ್ಕೆ ಕೊಂಡೊಯ್ದಿದಿದೆ. ಮಲಯಾಳಂನ `ಒರು ಆಧಾರ್ ಲವ್’ ಚಿತ್ರದ ಹಾಡಿನಲ್ಲಿ ಕಣ್ಕುಕ್ಕುವ ಅಭಿನಯ ನೀಡಿದ್ದ ಪ್ರಿಯಾ 30 ಸೆಕೆಂಟ್‍ನಲ್ಲೇ ಕೋಟಿ ಕೋಟಿ ಹೃದಯವನ್ನು ಹೆದ್ದಿದ್ದಾರೆ. ಈ ಎಲ್ಲರ ಬಾಯಲ್ಲೂ ಕೇಳೋ ಒಂದೇ ಒಂದು ಹೆಸರು ಅದು ಪ್ರಿಯಾ.. ಸ್ವತಃ ಪ್ರಿಯಾ ಅವರಿಗೂ ಈ ಖ್ಯಾತಿ ಅಚ್ಚರಿ ಮತ್ತು ಖುಷಿ …

Read More »

ಒಂದು ಹಾಡಿನಲ್ಲೇ ಮನಗೆದ್ದ ಹುಡುಗಿ…! : ಕ್ಯೂಟ್ ಲುಕ್‍ನಿಂದಲೇ ಯುವಕರೆದೆಗೆ ಹುಡುಗಿಯ ಹೂಬಾಣ…!

ತಿರುವನಂತಪುರಂ : ಓಮರ್ ಲಾಲು ಅವರ `ಒರು ಆದಾರ್ ಲವ್’ ಚಿತ್ರ ಈಗ ಇಂಟರ್‍ನೆಟ್‍ನಲ್ಲಿ ಟ್ರೆಂಡ್ ಆಗ್ತಿದೆ. ಕಾರಣ ಅದರ ಒಂದು ಹಾಡು. ಮಾಣಿಕ್ಯ ಮಲರಾಯ ಪೂವಿ ಸಂಗೀತ ನೀಡಿರುವ ಶಾನ್ ರಾಮನ್ ಹಾಡಿರುವ ಹಾಡು ಸಖತ್ ಹಿಟ್ ಆಗಿದೆ. ಈ ಹಾಡು ಈಗ ವೈರಲ್ ಆಗುತ್ತಿದೆ. ಹಾಡಿನಲ್ಲಿ ಕಾಣಿಸಿಕೊಂಡಿರುವ ಪ್ರಿಯಾಪ್ರಕಾಶ್ ವಾರಿಯರ್ ಎಲ್ಲರ ಎದೆಗೆ ಹೂಬಾಣ ಬಿಟ್ಟಿದ್ದಾರೆ. ತನ್ನ ಮೊದಲ ಚಿತ್ರದಲ್ಲೇ ಪ್ರಿಯಾ ಎಲ್ಲರ ಮನಗೆದ್ದಿದ್ದಾರೆ. ಮುದ್ದು ಮುಖದ …

Read More »

ನಾಳೆ ದಿಲೀಪ್​ ‘ರಾಮಲೀಲಾ’ ಚಿತ್ರ ರಿಲೀಸ್​ : ಕೇಳಿ ಬಂದಿದೆ ಬಹಿಷ್ಕಾರದ ಕೂಗು

ತಿರುವನಂತಪುರಂ : ನಟ ದಿಲೀಪ್​. ಮಾಲಿವುಡ್​ ಸ್ಟಾರ್​.  ತನ್ನ ಅಭಿನಯ, ಕಾಮಿಡಿ ಮೂಲಕವೇ ಗಮನ ಸೆಳೆದಿದ್ದ ನಟ ದಿಲೀಪ್​​.. ತನ್ನ ಪ್ರತಿಭೆಯ ಮೂಲಕವೇ ಕಚಗುಳಿ ಇಡುತ್ತಿದ್ದ ಈ ಕಲಾವಿದ ಈಗ ಕೇರಳದ ಬಹುತೇಕರ ಕಣ್ಣಿನಲ್ಲಿ ವಿಲನ್​​​…ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಷಡ್ಯಂತ್ರ ರೂಪಿಸಿದ್ದ ಆರೋಪ ದಿಲೀಪ್​ ಮೇಲಿದೆ… ಹೀಗಾಗಿ, ಜುಲೈ 10ರಿಂದ ದಿಲೀಪ್​ ಜೈಲಿನಲ್ಲಿದ್ದಾರೆ… ಜಾಮೀನಿಗೆ ಎಷ್ಟು ಬಾರಿ ಅರ್ಜಿ ಸಲ್ಲಿಸಿದರೂ ಮೇಲಿಂದ ಮೇಲೆ ಅದು ವಜಾ …

Read More »

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ನಿರೀಕ್ಷಣಾ ಜಾಮೀನಿಗೆ ಕಾವ್ಯ ಮಾಧವನ್​ ಅರ್ಜಿ

ತಿರುವನಂತಪುರಂ : ಮಲಯಾಳಂ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಕಾವ್ಯ ಮಾಧವನ್​ ಕೇರಳ ಹೈಕೋರ್ಟ್​ಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಕಾವ್ಯಾ ಸದ್ಯ ಪ್ರಕರಣದ ಸಂಬಂಧ ಬಂಧನಕ್ಕೊಳಗಾಗಿರುವ ನಟ ದಿಲೀಪ್ ಪತ್ನಿ. ದಿಲೀಪ್​ಗಿಂತೂ ಮುಂಚೆ ಬಂಧನಕ್ಕೊಳಗಾದ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿಗೂ ಕಾವ್ಯಾಗೂ ಸಂಪರ್ಕ ಇತ್ತು ಎಂಬ ಸಾಕ್ಷ್ಯ ಪೊಲೀಸರಿಗೆ ದೊರೆತಿತ್ತು. ಹೀಗಾಗಿ, ಬಂಧನದ ಭೀತಿಯಿಂದ ಕಾವ್ಯಾ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ… ಪ್ರಕರಣದ …

Read More »

ಚೈನೀಸ್​​ ಭಾಷೆಗೆ ರಿಮೇಕ್ ಆಗುತ್ತಿದೆ ದೃಶ್ಯಂ

ತಿರುವನಂತಪುರಂ : ದಕ್ಷಿಣ ಭಾರತದ ಸೂಪರ್​ಸ್ಟಾರ್ ಮೋಹನ್​​ಲಾಲ್​ ಅಭಿನಯದ ಸೂಪರ್​ಹಿಟ್​ ಚಿತ್ರ ದೃಶ್ಯಂ ಹಲವು ಭಾಷೆಗೆ ರಿಮೇಕ್ ಆಗಿದೆ. ಮತ್ತು ಎಲ್ಲಾ ಕಡೆ ಗೆದ್ದು ಬೀಗಿದೆ. ಸ್ಯಾಂಡಲ್​ವುಡ್​ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಈ ಚಿತ್ರವನ್ನು ಮಾಡಿದ್ದರು. ರವಿಗೂ ಈ ಚಿತ್ರ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಇದೀಗ ದೃಶ್ಯಂ ಮತ್ತೊಂದು ಮೈಲುಗಲ್ಲನ್ನು ಸಾಧಿಸಿದೆ. 2013ರಲ್ಲಿ ರಿಲೀಸ್ ಆದ ಈ ಬ್ಲಾಕ್​ ಬಸ್ಟರ್​​​ ಚಿತ್ರ ಈಗ ಚೀನಾಕ್ಕೆ ಹೋಗುತ್ತಿದೆ. ಕೇರಳದಲ್ಲಿ 50 ಕೋಟಿಯಷ್ಟು ಲಾಭ …

Read More »

ಆಗಸ್ಟ್​ 23ಕ್ಕೆ ಪ್ರಿಯಾಮಣಿ ವಿವಾಹ…? : ಸರಳ ಮದುವೆಗೆ ನಿರ್ಧಾರ…?

ಬೆಂಗಳೂರು : ಬಹುಭಾಷಾ ನಟಿ ಪ್ರಿಯಾಮಣಿ ಇದೀಗ ಮದುವೆಯ ಸಿದ್ಧತೆಯಲ್ಲಿದ್ದಾರಾ…? ಹೌದು ಎನ್ನುತ್ತಿದೆ ಒಂದಷ್ಟು ಮೂಲಗಳು… ಸದ್ಯ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಆಗಸ್ಟ್​ 23ಕ್ಕೆ ಪ್ರಿಯಾಮಣಿ ಮದುವೆಯಾಗಲಿದ್ದಾರಂತೆ. ಕನ್ನಡತಿ ಪ್ರಿಯಾಮಣಿ ಪ್ರೀತಿಗೆ ಬಿದ್ದು ಬಹಳ ವರ್ಷವೇ ಆಗಿದೆ… ಪ್ರಿಯಾಮಣಿ ಪ್ರೀತಿಯ ಸುದ್ದಿ ಬಹಳ ಹಳೆಯದ್ದೇ… ಆದರೆ, ಈ ಪ್ರೀತಿ ಈಗ ಮದುವೆಯ ಮಟ್ಟಕ್ಕೆ ತಲುಪಿದೆ ಎಂಬುದು ಈಗ ಹೊಸ ಸುದ್ದಿ… ಮುಸ್ತಾಫ ರಾಜ್​ ಪ್ರಿಯಾಮಣಿ ಬಾಳ ಸಂಗಾತಿಯಾಗಿ ಬರಲಿದ್ದಾರೆ. ಕಳೆದ …

Read More »
error: Content is protected !!