Monday , August 20 2018
ಕೇಳ್ರಪ್ಪೋ ಕೇಳಿ
Home / Tag Archives: marriage

Tag Archives: marriage

ಶ್ರೀಯಾ ಶರಣ್ ಮದುವೆಯಾಗಿದ್ದು ನಿಜ… : ಇಲ್ಲಿದೆ ಮದುವೆ ಫೋಟೋ…

ಮುಂಬೈ : ದಕ್ಷಿಣ ಭಾರತದ ಖ್ಯಾತ ನಟಿ ಶ್ರೀಯಾ ಶರಣ್ ಸದ್ದಿಲ್ಲದೆ ಮದುವೆಯಾಗಿದ್ದಾರೆ ಎಂದು ವಾರದ ಹಿಂದೆ ಸುದ್ದಿಯಾಗಿತ್ತು. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಕುಟುಂಬ ಮೂಲದಿಂದ ಹೊರಬಿದ್ದಿರಲಿಲ್ಲ. ಈಗ ಶ್ರೀಯಾ ಮದುವೆ ಸುದ್ದಿ ನಿಜ ಆಗಿದೆ. Hapoy Married Life both of you ❤️ #shriyasaran #destinationwedding #tollywoodactress A post shared by Lovely Telugu (@lovelytelugu) on Mar 19, 2018 at …

Read More »

ಈ ಏಪ್ರಿಲ್‍ಗೆ ಸೋನಂ ಕಪೂರ್ ಮದ್ವೆಯಾಗ್ತಾರಂತೆ… : ಅಕ್ಷಯ್ ಕೊಟ್ಟ ಸುಳಿವೇನು ಗೊತ್ತಾ…?

ಮುಂಬೈ : ನಾವಿಬ್ಬರು ಪ್ರೀತಿಸುತ್ತಿಲ್ಲ ಅಂತ ಹೇಳ್ತಾ ಹೇಳ್ತಾನೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಮದ್ವೆನೇ ಆಗಿ ಬಿಟ್ಟಿದ್ದಾರೆ. ಇದೀಗ ಇದೇ ರೀತಿ ನಾವಿಬ್ಬರು ಪ್ರೇಮಿಗಳಲ್ಲ ಎಂದು ಸುತ್ತಾಡುತ್ತಿರುವ ಮತ್ತೊಂದು ಜೋಡಿಯ ಮದ್ವೆಯ ವಿಚಾರ ಎದ್ದು ನಿಂತಿದೆ. ಬಾಲಿವುಡ್ ನಟಿ ಸೋನಂ ಕಪೂರ್ ಮತ್ತು ಅವರ ಬಹುಕಾಲದ ಗೆಳೆಯ ಆನಂದ್ ಅಹುಜಾ ಮದ್ವೆ ಸಿದ್ಧತೆಯಲ್ಲಿದ್ದಾರೆ ಎಂಬುದು ಸದ್ಯ ಹರಿದಾಡುತ್ತಿರುವ ಸುದ್ದಿ. ಬಹಳ ದಿನಗಳಿಂದ ಪ್ರೀತಿಯಲ್ಲಿ ಮುಳುಗಿರುವ ಈ ಜೋಡಿ ತಮ್ಮ …

Read More »

18ಕ್ಕಿಂತ ಕಡಿಮೆ ವಯಸ್ಸಿನ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ ಅತ್ಯಾಚಾರಕ್ಕೆ ಸಮ : ಸುಪ್ರೀಂಕೋರ್ಟ್​ ತೀರ್ಪು

ನವದೆಹಲಿ : ಬಾಲ್ಯ ವಿವಾಹ ತಡೆಗೆ ಸುಪ್ರೀಂಕೋರ್ಟ್​ ಮಹತ್ವದ ತೀರ್ಪು ಪ್ರಕಟಿಸಿದೆ. 18 ವರ್ಷ ಕೆಳಗಿನ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕವನ್ನು ಅತ್ಯಾಚಾರವೆಂದೇ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಇಂತಹ ಪ್ರಕರಣ ಶಿಕ್ಷಾರ್ಹ ಎಂದೂ ನ್ಯಾಯಪೀಠ ತಿಳಿಸಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದ್ದು, 15 ರಿಂದ 18 ವರ್ಷದೊಳಗಿನ ವಿವಾಹಿತೆಯನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದರೆ ಅದನ್ನು ಅತ್ಯಾಚಾರವೆಂದು ಎಫ್​ಐಆರ್ ದಾಖಲಿಸಿಕೊಳ್ಳಬಹುದು ಎಂದು ನ್ಯಾಯಾಲಯ ಸ್ಪಷ್ಟವಾಗಿ …

Read More »

ರಿಯಲ್ ಅಲ್ಲ, ರೀಲ್ ಲೈಫ್​ನಲ್ಲೂ ಪ್ರಿಯಾಮಣಿಯದ್ದು ಅಂತರ್​ ಜಾತಿ ಮದುವೆ…!

ತಿರುವನಂತಪುರಂ :  ನಟಿ ಪ್ರಿಯಾಮಣಿ ಮದುವೆ ಬಳಿಕ ಮತ್ತೆ ಚಿತ್ರರಂಗದ ಕೆಲಸದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಮದುವೆಯಾಗಿ ಮೂರೇ ದಿನಕ್ಕೆ ಪ್ರಿಯಾ ಶೂಟಿಂಗ್​ಗೆ ಬಂದಿದ್ದಾರೆ. ಸದ್ಯ ಮಲಯಾಳಂನ ‘ಆಶಿಖ್ ವನ್ನಾ ದಿವಸಂ‘ ಎಂಬ ಚಿತ್ರದಲ್ಲಿ ಪ್ರಿಯಾ ನಟಿಸುತ್ತಿದ್ದಾರೆ. ಕ್ರಿಶ್​ ಕೈಮಾಲ್​​ ಈ ಚಿತ್ರದ ನಿರ್ದೇಶಕ. ಪ್ರಿಯಾಮಣಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಅಲ್ಲದೆ, ಈ ಚಿತ್ರದಲ್ಲೂ ಪ್ರಿಯಾಮಣಿ ಅವರದ್ದು ಅಂತರ್ ಜಾತಿ ವಿವಾಹವಂತೆ… ​ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ಇದು …

Read More »

ಆಗಸ್ಟ್​ 23ಕ್ಕೆ ಪ್ರಿಯಾಮಣಿ ವಿವಾಹ…? : ಸರಳ ಮದುವೆಗೆ ನಿರ್ಧಾರ…?

ಬೆಂಗಳೂರು : ಬಹುಭಾಷಾ ನಟಿ ಪ್ರಿಯಾಮಣಿ ಇದೀಗ ಮದುವೆಯ ಸಿದ್ಧತೆಯಲ್ಲಿದ್ದಾರಾ…? ಹೌದು ಎನ್ನುತ್ತಿದೆ ಒಂದಷ್ಟು ಮೂಲಗಳು… ಸದ್ಯ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಆಗಸ್ಟ್​ 23ಕ್ಕೆ ಪ್ರಿಯಾಮಣಿ ಮದುವೆಯಾಗಲಿದ್ದಾರಂತೆ. ಕನ್ನಡತಿ ಪ್ರಿಯಾಮಣಿ ಪ್ರೀತಿಗೆ ಬಿದ್ದು ಬಹಳ ವರ್ಷವೇ ಆಗಿದೆ… ಪ್ರಿಯಾಮಣಿ ಪ್ರೀತಿಯ ಸುದ್ದಿ ಬಹಳ ಹಳೆಯದ್ದೇ… ಆದರೆ, ಈ ಪ್ರೀತಿ ಈಗ ಮದುವೆಯ ಮಟ್ಟಕ್ಕೆ ತಲುಪಿದೆ ಎಂಬುದು ಈಗ ಹೊಸ ಸುದ್ದಿ… ಮುಸ್ತಾಫ ರಾಜ್​ ಪ್ರಿಯಾಮಣಿ ಬಾಳ ಸಂಗಾತಿಯಾಗಿ ಬರಲಿದ್ದಾರೆ. ಕಳೆದ …

Read More »
error: Content is protected !!