Friday , October 19 2018
ಕೇಳ್ರಪ್ಪೋ ಕೇಳಿ
Home / Tag Archives: mumbai police

Tag Archives: mumbai police

`ಮುಂಬೈ ಪೊಲೀಸರಿಗೆ ನಮ್ಮ ಧನ್ಯವಾದಗಳು…’

ಮುಂಬೈ : ಬಾಲಿವುಡ್ ನಟ ಅನಿಲ್ ಕಪೂರ್ ಮುಂಬೈ ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ. ಅತ್ತಿಗೆ, ಬಾಲಿವುಡ್‍ನ ಹಿರಿಯ ನಟಿ ಶ್ರೀದೇವಿ ನಿಧನರಾದ ಸಂದರ್ಭದಲ್ಲಿ ಪೊಲೀಸರು ಪರಿಸ್ಥಿತಿ ನಿಭಾಯಿಸಿದ ರೀತಿ ಮತ್ತು ಅಭಿಮಾನಿಗಳನ್ನು ನಿಯಂತ್ರಿಸಿದ ಪರಿಗೆ ಅನಿಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವಿಟರ್‍ನಲ್ಲಿ ಧನ್ಯವಾದ ಹೇಳಿರುವ ಅನಿಲ್, ಇಷ್ಟು ದೊಡ್ಡ ಮಟ್ಟದ ಜನಸಾಗರವನ್ನು ನಿಯಂತ್ರಿಸುವುದು ಸುಲಭವಾದ ಕೆಲಸವಲ್ಲ ಎಂದೂ ಹೇಳಿದ್ದಾರೆ. ಅನಿಲ್ ಟ್ವಿಟ್‍ಗೆ ಮುಂಬೈ ಪೊಲೀಸರೂ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಕುಟುಂಬದ ದುಃಖದಲ್ಲಿ …

Read More »

ಸಲ್ಮಾನ್ ಖಾನ್ ಹತ್ಯೆಗೆ ಸಂಚು…?

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಜೀವಕ್ಕೆ ಸಂಚಕಾರ ಇದೆಯಾ…? ಮೊನ್ನೆಯಷ್ಟೇ ಜೋಧ್‍ಪುರ ಕೋರ್ಟ್‍ನಲ್ಲಿ ರೌಡಿ ಶೀಟರ್ ಒಬ್ಬ ಸಲ್ಮಾನ್‍ಗೆ ಬೆದರಿಕೆ ಹಾಕಿದ್ದ. ಇದಾದ ಬೆನ್ನಲ್ಲೇ ಮತ್ತೊಂದು ಬೆಳವಣಿಗೆ ನಡೆದಿದೆ. `ರೇಸ್ 3′ ಚಿತ್ರದ ಶೂಟಿಂಗ್ ಸೆಟ್‍ನಲ್ಲಿ ಶಸ್ತ್ರಾಸ್ತ್ರದೊಂದಿಗೆ ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬ ತಿರುಗಾಡುತ್ತಿದ್ದ. ಇದು ತಿಳಿದ ತಕ್ಷಣ ಸಲ್ಮಾನ್ ಖಾನ್ ಅವರನ್ನು ಪೊಲೀಸ್ ಭದ್ರತೆಯಲ್ಲಿ ಸುರಕ್ಷಿತವಾಗಿ ಮನೆಗೆ ತಲುಪಿಸಲಾಗಿದೆ. ಅಲ್ಲದೆ, ಶೂಟಿಂಗ್ ಕೂಡಾ ನಿಲ್ಲಿಸಲಾಗಿದೆ. ರಾಜಸ್ಥಾನ ಮೂಲದ ಗ್ಯಾಂಗ್‍ಸ್ಟಾರ್‍ನಿಂದ …

Read More »
error: Content is protected !!