Saturday , October 20 2018
ಕೇಳ್ರಪ್ಪೋ ಕೇಳಿ
Home / Tag Archives: Mumbai

Tag Archives: Mumbai

ಮುಂಬೈ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ, 22 ಮಂದಿ ದುರ್ಮರಣ, ಹಲವರಿಗೆ ಗಾಯ

ಮುಂಬೈ : ದಸರಾ ಹಬ್ಬದ ವೇಳೆಯೇ ಮುಂಬೈಯಲ್ಲಿ ಸೂತಕದ ಛಾಯೆ. ಎಲ್ಫೀನ್​ಸ್ಟೋನ್​ ರೈಲ್ವೇ ನಿಲ್ದಾಣದಲ್ಲಿ ದುರಂತವೊಂದು ಸಂಭವಿಸಿದೆ. ಇವತ್ತು ಬೆಳಗ್ಗೆ ಇಲ್ಲಿ ಕಾಲ್ತುಳಿತ ಸಂಭವಿಸಿದ್ದು, 22 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಲ್ಲದೆ, ಈ ಕಾಲ್ತುಳಿತದಿಂದ ಹಲವರು ಗಾಯಗೊಂಡಿದ್ದಾರೆ. ಇಲ್ಲಿನ ಫೂಟ್​ಬ್ರಿಡ್ಜ್​ನಲ್ಲಿ ಈ ದುರಂತ ಸಂಭವಿಸಿದೆ. ಗಾಯಾಳುಗಳನ್ನು ಕೆಇಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರೀ ಮಳೆಯ ಕಾರಣದಿಂದ ಜನರು ಫೂಟ್​ಬ್ರಿಡ್ಜ್​ನತ್ತ ನುಗ್ಗಿದ ಕಾರಣ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇನ್ನು, ಈ …

Read More »

ಮುಂಬೈಯಲ್ಲಿ ಮತ್ತೆ ಮಳೆಯ ಆರ್ಭಟ : ಶಾಲಾ ಕಾಲೇಜುಗಳಿಗೆ ರಜೆ, ಜನರಿಗೆ ನಡುಕ ಶುರು

ಮುಂಬೈ : ಇತ್ತೀಚೆಗಷ್ಟೇ ಮಹಾಮಳೆಗೆ ಸಾಕ್ಷಿಯಾದ ಮುಂಬೈಯಲ್ಲಿ ಮತ್ತೆ ಭಾರೀ ಮಳೆಯಾಗುತ್ತಿದೆ. ಕಳೆದೆರಡು ದಿನಗಳಿಂದ ಮುಂಬೈಯಲ್ಲಿ ಜೋರು ಮಳೆಯಾಗುತ್ತಿದ್ದು, ಮುಂದಿನ ಇಪತ್ತ ನಾಲ್ಕು ಗಂಟೆಗಳ ಕಾಲ ಪರಿಸ್ಥಿತಿ ಇದೇ ರೀತಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆಯ ಕಾರಣದಿಂದ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮುಂಜಾಗೃತಾ ಕ್ರಮವಾಗಿ ನಾಳೆ ಕೂಡಾ ಶಾಲೆಗಳಿಗೆ ರಜೆ ಇರಲಿದೆ. ಈ ಎರಡು ರಜೆಗಳ ಬದಲಾಗಿ ದೀಪಾವಳಿಯ ರಜೆಯ ಎರಡು ದಿನ ಶಾಲೆಗಳನ್ನು …

Read More »
error: Content is protected !!