Monday , February 18 2019
ಕೇಳ್ರಪ್ಪೋ ಕೇಳಿ
Home / Tag Archives: Nagarmadi falls

Tag Archives: Nagarmadi falls

ಸಾವನ್ನು ಹತ್ತಿರದಿಂದ ಕಂಡ ಯಶವಂತ್​…! : ಜಲಪಾತದಲ್ಲಿ ಕೊಚ್ಚಿ ಹೋದವನ ಭೀಕರ ಅನುಭವ

ಕಾರವಾರ : ಭಾನುವಾರ ಇಲ್ಲಿನ ನಾಗರಮಡಿ ಜಲಪಾತದಲ್ಲಿ ಗೋವಾ ಮೂಲದ ಏಳು ಮಂದಿ ನೀರುಪಾಲಾಗಿದ್ದರು. ಇದರಲ್ಲಿ ಆರು ಮಂದಿ ಸಾವನ್ನಪ್ಪಿದ್ದರೆ ಒಬ್ಬರು ಮಾತ್ರ ಪವಾಡ ಸದೃಶ್ಯ ರೀತಿಯಲ್ಲಿ ಬಚಾವ್​ ಆಗಿದ್ದಾರೆ. ಹೀಗೆ ಸಾವನ್ನು ತುಂಬಾ ಹತ್ತಿರದಿಂದ ಕಂಡು ಪಾರಾದವರು ಯಶವಂತ್​ ರಾಯ್​ಕರ್​. ಗೋವಾದ ನಿವಾಸಿ ಇವರು. ನಾಗರಮಡಿ ದುರಂತದಲ್ಲಿ ಇವರೂ ಕೂಡಾ ಸಾವನ್ನಪ್ಪಿದ್ದಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಗೋವಾದ ಸುದ್ದಿ ಮಾಧ್ಯಮಗಳೂ ಇವರ ಫೋಟೋವನ್ನೂ ಮೃತಪಟ್ಟವರ ಪಟ್ಟಿಯಲ್ಲಿ ಪ್ರಕಟಿಸಿತ್ತು. ಆದರೆ, …

Read More »
error: Content is protected !!