Wednesday , January 24 2018
Home / Tag Archives: National

Tag Archives: National

ಆದೇಶ ಬದಲಾವಣೆ ಸಾಧ್ಯವಿಲ್ಲ : ಪಟಾಕಿ ನಿಷೇಧಕ್ಕೆ ಕೋಮುಬಣ್ಣ ಕೂಡಾ ಬೇಡ : ಸುಪ್ರೀಂಕೋರ್ಟ್

ನವದೆಹಲಿ : ಪರಿಸರ ಮತ್ತು ಜನರ ಆರೋಗ್ಯ ದೃಷ್ಟಿಯಿಂದ ದೀಪಾವಳಿ ಪಟಾಕಿ ಮಾರಾಟವನ್ನು ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನಿಷೇಧಿಸಿರುವ ತನ್ನ ಆದೇಶವನ್ನು ಮಾರ್ಪಾಟು ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅಲ್ಲದೆ, ಈ ಮಾರಾಟ ನಿಷೇಧಕ್ಕೆ ಕೋಮುಬಣ್ಣವನ್ನು ನೀಡುತ್ತಿರುವುದಕ್ಕೂ ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ. ನವೆಂಬರ್ 1ರ ವರೆಗೆ ಪಟಾಕಿ ಮಾರಾಟ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಅಕ್ಟೋಬರ್ 9 ರಂದು ಆದೇಶ ಹೊರಡಿಸಿತ್ತು. ಹೀಗಾಗಿ, ಈ ನಿಷೇಧವನ್ನು ತೆರವುಗೊಳಿಸಬೇಕೆಂದು ವ್ಯಾಪಾರಿಗಳು …

Read More »

ಟೌಮ್ಸ್ ನೌ ನಿಂದ ಅರ್ನಬ್ ಗೋಸ್ವಾಮಿ ದೂರ

ಮುಂಬೈ : ಪತ್ರಿಕೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿರುವ ಟೌಮ್ಸ್ ನೌ ವಾಹಿನಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಟೌಮ್ಸ್ ನೆಟ್ ವರ್ಕನ್ನು ತೊರೆಯಲಿದ್ದಾರೆ. ಆದರೆ, ಪತ್ರಿಕೋದ್ಯಮದಲ್ಲೇ ಮುಂದುವರಿಯಲಿರುವ ಅರ್ನಬ್ ಅವರ ಮುಂದಿನ ಯೋಜನೆ ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಒಂದು ಮೂಲಗಳ ಪ್ರಕಾರ ಅರ್ನಬ್ ಅವರೇ ಸ್ವಂತ ಸಂಸ್ಥೆಯನ್ನು ಹುಟ್ಟುಹಾಕಲಿದ್ದಾರಂತೆ. ಇದು ಟಿವಿಯಾ ಅಥವಾ ಡಿಜಿಟಲಾ ಎಂಬುದು ಇನ್ನೂ ಗೊತ್ತಾಗಿಲ್ಲ. ದಿ ಟೆಲಿಗ್ರಾಫ್ ಸಂಸ್ಥೆಯಲ್ಲಿ ಗೋಸ್ವಾಮಿ ವೃತ್ತಿ ಜೀವನ ಆರಂಭಿಸಿದರು. …

Read More »
error: Content is protected !!