Thursday , December 14 2017
Home / Tag Archives: Rajinikanth

Tag Archives: Rajinikanth

ಈ ಚಿತ್ರಕ್ಕೆ ರಜನಿಕಾಂತ್ ಪಡೆದದ್ದು ಕೇವಲ 2 ರೂಪಾಯಿ ಸಂಭಾವನೆ…!

ಚೆನ್ನೈ : ಸೂಪರ್​ ಸ್ಟಾರ್​ ರಜನಿಕಾಂತ್​​ ಸಿಂಪ್ಲಿ ಸಿಟಿಗೆ ಫೇಮಸ್. ಸರಳತೆಯೇ ರಜನಿಗೆ ಇರುವ ಭೂಷಣ. ಖ್ಯಾತಿಯ ಉತ್ತುಂಗಕ್ಕೇರಿದರೂ ನಡೆದು ಬಂದ ಹಾದಿಯನ್ನು ಎಂದೂ ಮರೆತವರಲ್ಲ ರಜನಿಕಾಂತ್​. ಇಂತಹ ರಜನಿಕಾಂತ್ ಅವರ ಬಗೆಗಿನ ಅಪರೂಪದ ಮಾಹಿತಿಯನ್ನು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಭಾರತಿರಾಜ ಅವರು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಭಾರತೀರಾಜ ದಕ್ಷಿಣ ಭಾರತದ ಸ್ಟಾರ್ ಡೈರೆಕ್ಟರ್. ಇವರ ‘ಪದಿನಾರ್ ವಯದಿನೆಲೆ’ ಸಿನೆಮಾದಲ್ಲಿ ರಜನಿಕಾಂತ್ ಅಭಿನಯಿಸಿದ್ದರು. ಈ ಚಿತ್ರ ರಜನಿಗೆ ದೊಡ್ಡ ಬ್ರೇಕ್ …

Read More »

2.0 ಚಿತ್ರದಲ್ಲಿ ಆಮಿ ಜಾಕ್ಸನ್ ಪಾತ್ರ ರಿವೀಲ್​​…

ಚೆನ್ನೈ : ಸೂಪರ್​ ಸ್ಟಾರ್ ರಜನಿಕಾಂತ್ ಅಭಿನಯದ 2.0 ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ಆಮಿ ಜಾಕ್ಸನ್ ನಾಯಕಿಯಾಗಿದ್ದಾರೆ. ಆದರೆ, ಆಮಿಯ ಪಾತ್ರ ಯಾವುದು ಎಂಬ ಕುತೂಹಲ ಎಲ್ಲರಿಗೂ ಇತ್ತು. ಆದರೆ, ಈಗ ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ. #2point0 song shoot starts today pic.twitter.com/n2rT4WSh5q — Shankar Shanmugham (@shankarshanmugh) October 11, 2017 ಆಮಿ ಈ ಚಿತ್ರದಲ್ಲಿ ರೋಬೋಟ್ ಪಾತ್ರವನ್ನೇ ಮಾಡಲಿದ್ದಾರೆ. …

Read More »

2.0 ಚಿತ್ರದಲ್ಲಿ ತ್ರಿಡಿ ಅನುಭವ : ಇಲ್ಲಿದೆ ಮೇಕಿಂಗ್ ದೃಶ್ಯ

ಚೆನ್ನೈ : ದಕ್ಷಿಣ ಭಾರತದ ಬಾಹುಬಲಿ ಚಿತ್ರ ವಿಶ್ವದಾದ್ಯಂತ ಕ್ರೇಜ್​ ಸೃಷ್ಟಿಸಿತ್ತು. ಈ ಬಾಹುಬಲಿಯಂತೆ ಎಲ್ಲೆಲ್ಲೂ ಹವಾ ಸೃಷ್ಟಿಸಿರುವ ಮತ್ತೊಂದು ಸಿನೆಮಾ ಅಂದರೆ ಅದು ರಜನಿಕಾಂತ್ ಅಭಿನಯದ 2.0. ಈ ಚಿತ್ರವನ್ನು ತಲೈವಾ ಅಭಿಮಾನಿಗಳು ಕಾತರದಿಂದಲೇ ಎದುರು ನೋಡುತ್ತಿದ್ದಾರೆ. ಈ ಕಾತರಕ್ಕೆ ಸರಿಯಾಗಿ ಚಿತ್ರದ ಮೇಕಿಂಗ್ ರಿಲೀಸ್ ಆಗಿದೆ. ಈ ಮೇಕಿಂಗ್​ ಮೈ ನವಿರೇಳಿಸುವಂತಿದೆ… ರಜನಿ ಅಂದರೇನೆ ಸ್ಟೈಲ್​​, ರಜನಿ ಅಂದರೇನೇ ಲುಕ್​​​.. ಮಾಸ್​ಗೂ ಕ್ಲಾಸ್​ಗೂ ಸಲ್ಲುವ ನಾಯಕ ಇವರು… …

Read More »

ಆಮಿ ಈಗ ಹಾಲಿವುಡ್​ ಸೂಪರ್​ ಗರ್ಲ್​​​​…!

ಚೆನ್ನೈ : ಹಾಲ್ಬಣ್ಣದ ಚೆಲುವೆ ಆಮಿ ಜಾಕ್ಸನ್ ಈಗ ಬಣ್ಣದ ಲೋಕದಲ್ಲಿ ಸಖತ್ ಬ್ಯುಸಿ. ಈ ವಿದೇಶಿ ಚೆಲುವೆ ಈಗ ದಕ್ಷಿಣ ಭಾರತದಲ್ಲಿ ಮಿಂಚುತ್ತಿದ್ದಾರೆ. ಹಲವು ಪ್ರಾಜೆಕ್ಟ್​ಗಳಲ್ಲಿ ಆಮಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಈ ನಡುವೆ, ಹಾಲಿವುಡ್​ನಲ್ಲೂ ಮೋಡಿ ಮಾಡಲು ಹೊರಟಿದ್ದಾರೆ ಆಮಿ ಜಾಕ್ಸನ್​​… ಆಮಿ ಜಾಕ್ಸನ್​… ಬ್ರಿಟಿಷ್​ ಬೆಡಗಿ… ಮಾಡೆಲಿಂಗ್ ಲೋಕದಿಂದ ಬಣ್ಣದ ಲೋಕಕ್ಕೆ ಬಂದಿರುವ ಆಮಿ ಕಾಲಿವುಡ್​, ಟಾಲಿವುಡ್​​ನಲ್ಲಿ ಚಿರಪರಿಚಿತ ಹೆಸರು… ತಮಿಳು, ತೆಲುಗಿನ ಹಲವು ಸೂಪರ್​ಹಿಟ್​ …

Read More »

ಇದು ಕಾಳನ ಕುಟುಂಬ : ಲೀಕ್​ ಆಗಿದೆ ರಜನಿಕಾಂತ್ ಸಿನಿಮಾದ ಸ್ಟಿಲ್

ಚೆನ್ನೈ : ಸೂಪರ್​ಸ್ಟಾರ್​ ರಜನಿಕಾಂತ್​ ಈಗ 2.0 ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಇದೊಂದು ಸೈನ್ಸ್ ಫಿಕ್ಷನ್​ ಫಿಲಂ. ಎಂದಿರನ್​ನ ಮುಂದುವರಿದ ಭಾಗ ಇದು. ಈ ಚಿತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡಾ ಅಭಿನಯಿಸಿದ್ದಾರೆ. ಶಂಕರ್ ನಿರ್ದೇಶನದ ಈ ಚಿತ್ರ 2018ಕ್ಕೆ ರಿಲೀಸ್​ ಆಗಲಿದೆ. ಆದರೆ, ರಜನಿ ಅಭಿನಯದ ಇದೊಂದೇ ಚಿತ್ರ 2018ಕ್ಕೆ ತೆರೆಗೆ ಬರುತ್ತಿಲ್ಲ. 2.0 ಜೊತೆ ಕಾಳ ಎಂಬ ರಜನಿ ಚಿತ್ರವೂ ರಿಲೀಸ್​ ಆಗಲಿದೆ. ಕಬಾಲಿ ಚಿತ್ರದ …

Read More »

ರಜನಿಕಾಂತ್ ರಾಜಕೀಯಕ್ಕೆ ಬಂದರೆ ಅವರೊಂದಿಗೆ ಕೆಲಸ ಮಾಡುವೆ : ಕಮಲ್ ಹಾಸನ್

ಚೆನ್ನೈ : ಸೂಪರ್​ಸ್ಟಾರ್​ ಕಮಲ್ ಹಾಸನ್ ರಾಜಕೀಯ ಪ್ರವೇಶಿಸುವುದಾಗಿ ಹೇಳಿದ್ದಾರೆ. ಬಹುತೇಕ ಪ್ರತ್ಯೇಕ ಪಕ್ಷ ಸ್ಥಾಪನೆಯ ಚಿಂತನೆಯಲ್ಲಿ ಕಮಲ್ ಇದ್ದಾರೆ. ಹೀಗೆ ರಾಜಕೀಯ ಪ್ರವೇಶ ಘೋಷಣೆಯ ಬಳಿಕ ಕಮಲ್​ ಮತ್ತೋರ್ವ ಸೂಪರ್​ಸ್ಟಾರ್ ಮತ್ತು ತಮ್ಮ ಸ್ನೇಹಿತ ರಜನಿಕಾಂತ್​ ಬಗೆಗೂ ಮಾತನಾಡಿದ್ದಾರೆ. ಒಂದೊಮ್ಮೆ ರಜನಿಕಾಂತ್ ರಾಜಕೀಯ ಪ್ರವೇಶಿಸುವುದಾದರೆ ಅವರೊಂದಿಗೆ ಕೆಲಸ ಮಾಡಲು ನಾನು ಬಯಸಿದ್ದೇನೆ ಎಂದು ಕಮಲ್ ಹೇಳಿದ್ದಾರೆ. ಸಿನೆಮಾ ರಂಗದಲ್ಲಿ ನಮ್ಮಿಬ್ಬರ ನಡುವೆ ಸ್ಪರ್ಧೆ ಇದ್ದರೂ ನಾವಿಬ್ಬರು ಗೆಳೆಯರು. ಹೀಗಾಗಿ, …

Read More »

ರಜನಿಕಾಂತ್ ಮೊದಲ ಚಿತ್ರಕ್ಕೆ ಈಗ 43 ವರ್ಷ

ಶಿವಾಜಿರಾವ್​ ಗಾಯಕ್​ವಾಡ್​​… ಅಂದಿನ ಬೆಂಗಳೂರಿನ ಪ್ರಮುಖ ಸಂಚಾರ ಸಾರಿಗೆ ಬಿಟಿಎಸ್​​ ಬಸ್​ನ ಕಂಡೆಕ್ಟರ್​… ಆದರೆ, ಚಿಕ್ಕಂದಿನಿಂದಲೇ ನಟನೆಯ ಬಗ್ಗೆ ಆಸಕ್ತಿ ಇದ್ದ ಶಿವಾಜಿರಾವ್​ ತನ್ನ ಸ್ಟೈಲ್​ಗಳಿಂದಲೇ ಬಸ್​ನಲ್ಲಿ ಗಮನ ಸೆಳೆಯುತ್ತಿದ್ದರು… ಸಿಗರೇಟನ್ನು ಮೇಲಕ್ಕೆ ಚಿಮ್ಮಿಸಿ ಬಾಯಿಗೆ ಹಾಕುವುದು ಸೇರಿದಂತೆ ಹಲವು ಸ್ಟೈಲ್​ಗಳಿಗೆ ಅಂದು ಈ ಕಂಡೆಕ್ಟರ್​ ಫೇಮಸ್​​.. ಕಂಡೆಕ್ಟರ್ ಆಗಿದ್ದರೂ ಬಣ್ಣದ ಲೋಕದ ಮೇಲಿನ ಪ್ರೀತಿ ಶಿವಾಜಿರಾವ್​ಗೆ ಕಡಿಮೆ ಆಗಿರಲಿಲ್ಲ. ಹೀಗಾಗಿ, ಗೆಳೆಯ ಆಸೆಗೆ ಇನ್ನಷ್ಟು ಪ್ರೋತ್ಸಾಹ ನೀಡಿದವರು ಅದೇ …

Read More »

`ಕಬಾಲಿ’ ಚಿತ್ರದ ಡಿಲೀಟ್ ಸೀನ್‍ಗಳನ್ನು ನೋಡಿದ್ದೀರಾ…? : ಇಲ್ಲಿದೆ ವೀಡಿಯೋ

ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಹೊಸ ಗಿಫ್ಟ್ ಸಿಕ್ಕಿದೆ. ಅದೇನೆಂದರೆ ರಜನಿ ಅಭಿನಯದ ಕಬಾಲಿ ಚಿತ್ರದ ಡಿಲೀಟೆಡ್ ಸೀನ್‍ಗಳನ್ನು ಬಿಡುಗಡೆ ಮಾಡಿರುವ ಚಿತ್ರದ ನಿರ್ಮಾಪಕ ಕಲೈಪುಲಿ ಟಿ ತಾನು ಅಭಿಮಾನಿಗಳಿಗೆ ನ್ಯೂ ಇಯರ್ ಗಿಫ್ಟ್ ಕೊಟ್ಟಿದ್ದಾರೆ.

Read More »
error: Content is protected !!