ನವದೆಹಲಿ : ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರಕ್ಕೆ ಸದ್ಯಕ್ಕೆ ಸಂಕಷ್ಟಗಳು ದೂರವಾಗುವ ಲಕ್ಷಣ ಕಾಣ್ತಿಲ್ಲ. ಭಾರತದ ಹಲವು ಭಾಗಗಳಲ್ಲಿ ಈ ಚಿತ್ರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಚಿತ್ರಕ್ಕೆ ಕೆಲವು ರಾಜ್ಯಗಳಲ್ಲಿ ನಿಷೇಧವನ್ನೂ ಹೇರಲಾಗಿತ್ತು. ಇದೀಗ ಈ ನಿಷೇಧವನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿದ ಬಳಿಕ ಜನವರಿ 25 ರಂದು ಫಿಲಂ ರಿಲೀಸ್ ಆಗಿ ನೂರು ಕೋಟಿ ಗಳಿಕೆಯ ಗಡಿ ಮುಟ್ಟಿದೆ. ಇಂತಹ ಸಂದರ್ಭದಲ್ಲಿ ಮಲೇಷ್ಯಾದಲ್ಲಿ ಚಿತ್ರ ಬಿಡುಗಡೆ ಮಾಡಲು ಮುಂದಾಗಿದ್ದ …
Read More »200 ಚಿನ್ನದ ಕೆಲಸಗಾರರು, 400 ಕೆ.ಜಿ. ಬಂಗಾರ, 600 ದಿನಗಳ ಕೆಲಸ…! ಇದು ಪದ್ಮಾವತಿಯ ಆಭರಣಗಳ ಹಿಂದಿನ ಕತೆ : ಇಲ್ಲಿದೆ ವೀಡಿಯೋ
ಮುಂಬೈ : ಸಂಜಯ್ಲೀಲಾ ಬನ್ಸಾಲಿ ನಿರ್ದೇಶನದ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅಭಿನಯದ ಪದ್ಮಾವತಿ ಚಿತ್ರ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಅಭಿಮಾನಿಗಳು ಈ ಚಿತ್ರವನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ. ಈ ಚಿತ್ರದ ಟೀಸರ್ ಕೂಡಾ ಸಖತ್ ಹಿಟ್ ಆಗಿದೆ. ಅದರಲ್ಲೂ ರಾಣಿ ಪದ್ಮಾವತಿ ಗೆಟಪ್ನಲ್ಲಿ ದೇವತೆಯಂತೆ ಮಿಂಚುವ ದೀಪಿಕಾ ಕೂಡಾ ಸಖತ್ ಗಮನ ಸೆಳೆದಿದ್ದಾರೆ. ಡಿಪ್ಸ್ ತೊಟ್ಟಿರುವ ಆಭರಣಗಳೂ ಎಲ್ಲರ ಕಣ್ಣು ಕುಕ್ಕುವಂತಿದೆ. ಚಿತ್ರದ …
Read More »ಶೂಟಿಂಗ್ ಟೈಮ್ನಲ್ಲಿ ರಣವೀರ್ ಗಾಯ ಮಾಡಿಕೊಂಡರೆ ಸಿನೆಮಾ ಹಿಟ್ ಆಗುತ್ತಂತೆ…!
ಮುಂಬೈ : ಬಾಲಿವುಡ್ ನಟ ರಣವೀರ್ ಸಿಂಗ್ ಬಣ್ಣದ ಲೋಕದಲ್ಲಿ ತಮ್ಮ ಪ್ರತಿಭೆಯ ಮೂಲಕವೇ ಹೆಸರು ಮಾಡಿದವರು. ಸದ್ಯ ರಣವೀರ್ ಸಂಜಯ್ ಲೀಲಾ ಬನ್ಸಾಲಿ ಅವರ ಪದ್ಮಾವತಿ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಸಿಂಗ್ ಸಾಕಷ್ಟು ಕಷ್ಟಪಟ್ಟಿದ್ದಾರೆ. ಅಲ್ಲದೆ, ಶೂಟಿಂಗ್ ಟೈಮ್ನಲ್ಲಿ ಗಾಯ ಕೂಡಾ ಮಾಡಿಕೊಂಡಿದ್ದಾರೆ. ಫೈಟ್ ಸೀನ್ನ ಶೂಟಿಂಗ್ ವೇಳೆ ರಣವೀರ್ಗೆ ಗಾಯಗಳಾಗಿತ್ತು. ಆದರೆ, ರಣವೀರ್ ಗಾಯಗೊಂಡಿರುವುದು ಸಿನಿಮಾ ನಿರ್ಮಾತೃಗಳಿಗೆ ಶುಭ ಸುದ್ದಿಯಾಗಿದೆಯಂತೆ…! ಹೌದು ಇದು ನಿಜ. ರಣವೀರ್ …
Read More »ಚಿತ್ರವಾಗುತ್ತಿದೆ ಕಪಿಲ್ ದೇವ್ ಜೀವನ
ಮುಂಬೈ : ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ 1983ರ ವಿಶ್ವಕಪ್ ಎಂಬುದು ಬಹುದೊಡ್ಡ ಅಧ್ಯಾಯ. ಅಂದು ವಿಶ್ವಕಪ್ ಗೆದ್ದು ಬೀಗಲು ಕಾರಣರಾದವರು ತಂಡದ ನಾಯಕ ಕಪಿಲ್ ದೇವ್. ಈಗ ಈ ಕ್ಷಣವನ್ನು ಮತ್ತೆ ತೆರೆ ಮೇಲೆ ಸಂಭ್ರಮಿಸುವ ಕಾಲ ಬಂದಿದೆ. ಕಾರಣ, ಕಪಿಲ್ ದೇವ್ ಜೀವನ ಚಿತ್ರವಾಗುತ್ತದೆ. 1983ರ ವಿಶ್ವಕಪ್ ಸುತ್ತನೇ ಈ ಕತೆ ಹೆಣೆಯಲಾಗಿದೆ. ಈ ಚಿತ್ರಕ್ಕೆ ‘83’ ಎಂದೂ ಹೆಸರಿಡಲಾಗಿದೆ. ರಣವೀರ್ ಸಿಂಗ್ ಕಪಿಲ್ ದೇವ್ ಪಾತ್ರವನ್ನು ನಿರ್ವಹಿಸಲಿದ್ದಾರೆ. …
Read More »ದೀಪಿಕಾ ಪಡುಕೋಣೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರಂತೆ…! ಹೌದಾ…?
ಮುಂಬೈ : ಬಾಲಿವುಡ್ನಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇಬ್ಬರೂ ಕ್ಯೂಟ್ ಕಪಲ್. ಇವರಿಬ್ಬರ ಪ್ರೇಮಕತೆ ಎಲ್ಲರಿಗೂ ಗೊತ್ತಿರುವಂತಹದ್ದೇ… ಆರಂಭದಲ್ಲಿ ಇವರಿಬ್ಬರು ತಮ್ಮ ಪ್ರೇಮವನ್ನು ಗುಟ್ಟಾಗಿ ಇಟ್ಟುಕೊಂಡಿದ್ದರೂ ಈಗ ಅದೆಲ್ಲಾ ಬಹಿರಂಗವಾಗಿದೆ. ಒಂದರ್ಥದಲ್ಲಿ ಈ ಜೋಡಿ ಕೂಡಾ ನಿರಾಳ. ಇರಲಿ, ಸದ್ಯ ಈ ಜೋಡಿ ಮತ್ತೆ ಸುದ್ದಿಗೆ ಬಂದಿದೆ. ಅದು ನಿಶ್ಚಿತಾರ್ಥದ ವಿಷಯದ ಮೂಲಕ. ದೀಪಿಕಾ ಮತ್ತು ರಣವೀರ್ ಸಿಂಗ್ ಈಗಾಗಲೇ ನಿಶ್ಚಿತಾರ್ಥ ಮುಗಿಸಿಕೊಂಡಿದ್ದಾರೆ. ಗುಟ್ಟಾಗಿ ಇವರಿಬ್ಬರ ಎಂಗೇಜ್ಮೆಂಟ್ …
Read More »ಪದ್ಮಾವತಿ ಫಸ್ಟ್ ಲುಕ್ ರಿಲೀಸ್ : ಕಣ್ಮನ ಸೆಳೆಯುತ್ತಿದೆ ದೀಪಿಕಾ ಲುಕ್
ಮುಂಬೈ : ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪದ್ಮಾವತಿಯ ಫಸ್ಟ್ ಲುಕ್ ರಿಲೀಸ್ ಆಗಿದೆ. ಇಲ್ಲಿ ದೀಪಿಕಾ ದೇವತೆಯಂತೆ ಕಂಗೊಳಿಸುತ್ತಿದ್ದಾರೆ. ಡಿಪ್ಸ್ ಲುಕ್ಕೇ ಎಲ್ಲರ ಕಣ್ಮನ ಸೆಳೆಯುತ್ತಿದೆ. ರಾಯಲ್ ಲುಕ್ನಲ್ಲಿ ದೀಪಿಕಾ ಕಾಣಿಸಿಕೊಂಡಿದ್ದಾರೆ. ರಜಪೂತರ ರಾಣಿ ಪದ್ಮಾವತಿಯ ಕತೆಯನ್ನು ಆಧರಿಸಿದ ಚಿತ್ರ ಇದು. ಡಿಸೆಂಬರ್ 1ಕ್ಕೆ ಈ ಚಿತ್ರ ರಿಲೀಸ್ ಆಗಲಿದೆ. This is only the Queen …
Read More »