Tuesday , December 12 2017
Home / Tag Archives: Salman Khan

Tag Archives: Salman Khan

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ ಶೋ 10 ಸೀಸನ್ ಮುಗಿಸಿದ್ದು, 11ನೇ ಸೀಸನ್​ ನಡೆಯುತ್ತಿದೆ. ತುಂಬಾ ಇಂಟ್ರಸ್ಟಿಂಗ್ ಆಗಿ ಸಾಗುತ್ತಿದ್ದ ಈ ರಿಯಾಲಿಟಿ ಶೋನಲ್ಲಿ ಈಗ ಮಾಟ ಮಂತ್ರದ ಮಾತುಗಳು ಕೇಳಿ ಬಂದಿವೆ. ಮೊನ್ನೆ ಬಿಗ್​ಬಾಸ್ ಸ್ಪರ್ಧಿ, ಸ್ವಯಂ ಘೋಷಿತ ದೇವಮಹಿಳೆ ಶಿವಾನಿ ದುರ್ಗಾ ಮತ್ತೋರ್ವ ಸ್ಪರ್ಧಿ ಶಿಲ್ಪಾ ಶಿಂಧೆಗೆ ಮಾಟ ಮಂತ್ರ ಮಾಡಿದ್ದಾರೆ …

Read More »

ಆ ಒಂದು ಕಾರಣಕ್ಕೆ ಸಲ್ಮಾನ್ ಜೂಹಿ ಚಾವ್ಲಾ ಜೊತೆ ನಟಿಸಲೇ ಇಲ್ಲ…!

ಇದು 1988ರ ಸುಮಾರಿನ ಮಾತು. ಬಾಲಿವುಡ್‍ನಲ್ಲಿ `ಖಯಾಮತ್ ದೇ ಖಯಾಮತ್ ತಕ್’ ಬಿಡುಗಡೆಯಾದ ಸಂದರ್ಭ ಅದು. ಅಮೀರ್ ಖಾನ್ ಮತ್ತು ಜೂಹಿ ಚಾವ್ಲಾ ಅಭಿನಯದ ಈ ಚಿತ್ರ ಸಖತ್ ಹಿಟ್ ಆಗಿತ್ತು. ಈ ಚಿತ್ರ ಇಬ್ಬರಿಗೂ ಸ್ಟಾರ್ ವಾಲ್ಯೂ ತಂದಿತ್ತು. 1991ರಲ್ಲಿ ನಿರ್ದೇಶಕ ದೀಪಕ್ ಬರ್ಹಿ ಒಂದು ಕತೆ ಸಿದ್ಧ ಮಾಡಿಕೊಂಡಿದ್ದರು. ಅದರಲ್ಲಿ ಜೂಹಿ ಚಾವ್ಲಾ ನಾಯಕಿಯಾಗಬೇಕೆನ್ನುವುದು ದೀಪಕ್ ಬಯಕೆಯಾಗಿತ್ತು. ಹೀಗಾಗಿ, ದೀಪಿಕ್ ಜೂಹಿಗೆ ಕತೆ ಹೇಳಿದರು. ಜೂಹಿಗೆ ಕತೆಯೂ …

Read More »

‘ವಿವೇಕ್ ಒಬೇರಾಯ್​​ಗೆ ಫಿಲ್ಮ್​ನಲ್ಲಿ ಛಾನ್ಸ್​ ತಪ್ಪಲು ಸಲ್ಮಾನ್​ ಕಾರಣ…!‘ : ಇದು ಐಶ್ವರ್ಯ ಲವ್​ಸ್ಟೋರಿ ಎಫೆಕ್ಟ್​…!

ಮುಂಬೈ : ಬಾಲಿವುಡ್​ನಲ್ಲಿ ವಿವೇಕ್ ಒಬೇರಾಯ್​ ಒಳ್ಳೆಯ ನಟ. ವಿವೇಕ್ ಪ್ರತಿಭಾವಂತ. ಹಲವು ಸೂಪರ್​ ಹಿಟ್​ ಚಿತ್ರಗಳನ್ನು ಕೊಟ್ಟವರು. ಆದರೂ ವಿವೇಕ್​ಗೆ ಅವಕಾಶಗಳು ಸಿಗುತ್ತಿಲ್ಲ. ಕಾರಣ, ಸಲ್ಮಾನ್ ಖಾನ್​ ಜೊತೆಗಿನ ಜಗಳ…! ಇದು ಐಶ್ವರ್ಯ ವಿವೇಕ್​ ಲವ್​ ಸ್ಟೋರಿ ಸೈಡ್​ ಎಫೆಕ್ಟ್​ ಕೂಡಾ ಹೌದು…! ಮುಂಬೈ ಮಿರರ್​ಗೆ ನೀಡಿದ ಸಂದರ್ಶನದಲ್ಲಿ ಸ್ವತಃ ವಿವೇಕ್ ಅವರೇ ಈ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಸಲ್ಮಾನ್ ಜೊತೆಗಿನ ಜಗಳದಿಂದ ವಿವೇಕ್​ ತನ್ನ ವೃತ್ತಿ ಜೀವನದಲ್ಲಿ ಬಹುದೊಡ್ಡ ಬೆಲೆ …

Read More »

ಬ್ರಿಟನ್​ನಿಂದ ಸಲ್ಮಾನ್​ ಖಾನ್​ಗೆ ಗ್ಲೋಬಲ್​ ಡೈವರ್ಸಿಟಿ ಪ್ರಶಸ್ತಿ ಗೌರವ

ಲಂಡನ್ : ಬಾಲಿವುಡ್​ ನಟ ಸಲ್ಮಾನ್​ ಖಾನ್​ಗೆ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ ನೀಡಿ ಬ್ರಿಟನ್​ ಗೌರವಿಸಿದೆ. ಬ್ರಿಟನ್​ನ ಹೌಸ್ ಆಫ್​ ಕಾಮನ್ಸ್​​​​ ಸಲ್ಮಾನ್​ಗೆ ಈ ಗೌರವ ನೀಡಿದ್ದು, ಸಲ್ಲೂ ಸಾಧನೆಯನ್ನು ಕೊಂಡಾಡಿದೆ. ಸಲ್ಮಾನ್ ಬರೀ ಒಬ್ಬ ಸ್ಟಾರ್ ಅಲ್ಲ. ಅವರು ಮಾನವೀಯತೆಯ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ ಎಂದು ಗುಣಗಾಣ ಮಾಡಿದೆ. ಬಿಯಿಂಗ್  ಹ್ಯೂಮನ್​ ಸಂಸ್ಥೆಯ ಮೂಲಕ ಸಲ್ಮಾನ್ ಕೈಗೊಂಡ ಸಾಮಾಜಿಕ ಕಾರ್ಯಗಳನ್ನೂ ಗುರುತಿಸಿ ಅವರಿಗೆ ಈ ಪ್ರಶಸ್ತಿ ಸಂದಿದೆ. …

Read More »

ಅಬುದುಬೈಯಲ್ಲಿ ‘ಟೈಗರ್​ ಜಿಂದಾ ಹೇ‘ ಚಿತ್ರದ ಶೂಟಿಂಗ್ ಪೂರ್ಣ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಅಬುದುಬೈ : ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್  ಅಭಿನಯದ ಟೈಗರ್ ಜಿಂದಾ ಹೇ ಚಿತ್ರದ ಶೂಟಿಂಗ್ ಸದ್ಯ ನಡೆಯುತ್ತಿದೆ. ಇದು ಏಕ್​ಥಾ ಟೈಗರ್ ಚಿತ್ರದ ಸೀಕ್ವೆಲ್​. ಕತ್ರಿನಾ ಕೈಫ್​ ಸಲ್ಮಾನ್ ಖಾನ್​ಗೆ ನಾಯಕಿಯಾಗಿದ್ದಾರೆ. ಈ ಚಿತ್ರತಂಡದ ಅಬು ದುಬೈಯಲ್ಲಿ ತನ್ನ ಚಿತ್ರೀಕರಣ ಪೂರ್ಣಗೊಳಿಸಿದೆ. 50 ದಿನಗಳ ಸೆಡ್ಯೂಲ್ಡ್​ ಮುಗಿಸಿದ ಸಲ್ಮಾನ್ ಆಂಡ್ ಟೀಂ. ಮೇ 4 ರಿಂದ ಅಬುದುಬೈಯ ಹಲವು ತಾಣಗಳಲ್ಲಿ ಚಿತ್ರದ …

Read More »

ಸಲ್ಮಾನ್ ಖಾನ್ ತುಳು ಮಾತನಾಡಿದ್ದನ್ನು ಕೇಳಿದ್ದೀರಾ…?

ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ಸುನಿಲ್ ಶೆಟ್ಟಿ ಹೀಗೆ ತುಳುನಾಡಿನಲ್ಲಿ ಹುಟ್ಟಿ ಬಾಲಿವುಡ್‍ನಲ್ಲಿ ಹೆಸರು ಮಾಡಿರುವ ಹಲವರು ತುಳು ಮಾತನಾಡುವ ಮೂಲಕ ಈ ನೆಲದ ಘಮವನ್ನು ಅಲ್ಲೂ ಪಸರಿಸಿದ್ದಾರೆ. ಆದರೆ, ಬಾಲಿವುಡ್‍ನ ಇನ್ನೋರ್ವ ನಟ ಸಲ್ಮಾನ್ ಖಾನ್ ಕೂಡಾ ಚೆನ್ನಾಗಿಯೇ ತುಳು ಮಾತನಾಡುತ್ತಾರೆ ಅಂದರೆ ನಂಬ್ತೀರಾ…? ಸಲ್ಮಾನ್ ತುಳು ಮಾತನಾಡುವುದಕ್ಕೆ ಈ ವೀಡಿಯೋನೇ ಸಾಕ್ಷಿ. ಇದು ಹಳೆಯ ವೀಡಿಯೋ. ಸಲ್ಮಾನ್ ನಡೆಸಿಕೊಡುತ್ತಿರುವ ಬಿಗ್‍ಬಾಸ್ ಸೀಸನ್ 6ರ ವೀಡಿಯೋ. ಇಲ್ಲಿ ಸಲ್ಮಾನ್ …

Read More »

1956ರಲ್ಲಿ ರಾಜ್ ಕಪೂರ್, ದಿಲೀಪ್ ಕುಮಾರ್, ಶಶಿಕಪೂರ್ ಕ್ರಿಕೆಟ್ ಆಟ : ಇಲ್ಲಿದೆ ದಿಗ್ಗಜ ನಟರ ಅಪರೂಪದ ವೀಡಿಯೋ

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ನಮ್ಮ ನೆನಪಿನ ಪುಟವನ್ನು ಇನ್ನೂ ಹಿಂದಕ್ಕೆ ಕೊಂಡು ಹೋಗಿದ್ದಾರೆ. ಸಲ್ಮಾನ್ ಅಪರೂಪದ ವೀಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಬಾಲಿವುಡ್‍ನ ದಿಗ್ಗಜ ನಟರಾದ ರಾಜ್ ಕಪೂರ್, ದಿಲೀಪ್ ಕುಮಾರ್, ಶಶಿ ಕಪೂರ್, ಶಮ್ಮಿ ಕಪೂರ್, ಐಎಸ್ ಜೋಹರ್, ಜಾನಿ ವಾಕರ್ ಸೇರಿದಂತೆ ಹಲವರು ಕ್ರಿಕೆಟ್ ಆಡುವ ಅಪರೂಪದ ದೃಶ್ಯವಿದೆ. ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ ಎಂಬ ಆ್ಯಪ್‍ನಲ್ಲಿ ಈ ವಿಡಿಯೋವನ್ನು ಅಪ್‍ಲೋಡ್ ಮಾಡಲಾಗಿತ್ತು. …

Read More »

ಗರ್ಲ್‍ಫ್ರೆಂಡ್ ಜೊತೆ ಸುತ್ತಾಡುತ್ತಿರುವ ಸಲ್ಮಾನ್ ಖಾನ್…!

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಮದುವೆ ಯಾವಾಗ ಎಂಬುದು ಯಕ್ಷಪ್ರಶ್ನೆ… ಅವರ ತಂದೆಯೇ ಈ ಬಗ್ಗೆ ಕೈಚೆಲ್ಲಿದ್ದಾರೆ. ಸಲ್ಮಾನ್ ಮದುವೆ ಬಗ್ಗೆ ಆ ದೇವರಿಗೂ ಗೊತ್ತಿರಲಿಕ್ಕಿಲ್ಲ ಎಂದು ಸಲ್ಮಾನ್ ತಂದೆ ಸಲೀಂ ಖಾನ್ ಮೊನ್ನೆಯಷ್ಟೇ ಹೇಳಿದ್ದರು… (Read Also : ಮಗನ ಮದುವೆ ಯಾವಾಗ ಎನ್ನುವುದು ನನಗಲ್ಲ, ಆ ದೇವರಿಗೂ ಗೊತ್ತಿರಲಿಕ್ಕಿಲ್ಲ : ಸಲ್ಮಾನ್ ಖಾನ್ ತಂದೆ ಸಲೀಂ ಖಾನ್) ಆದರೆ, ಈ ಎಲ್ಲದರ ನಡುವೆಯೇ ಸಲ್ಮಾನ್ ತನ್ನ …

Read More »
error: Content is protected !!