Wednesday , January 23 2019
ಕೇಳ್ರಪ್ಪೋ ಕೇಳಿ
Home / Tag Archives: selfie

Tag Archives: selfie

ಸೆಲ್ಫಿ ಮೂಲಕ ಮತ್ತೆ ಟ್ರೋಲ್​ಗೆ ಗುರಿಯಾದ ಫಾತಿಮಾ ಸನಾ ಶೇಖ್​​…!

ಮುಂಬೈ : ದಂಗಲ್​ ಬೆಡಗಿ ಫಾತಿಮಾ ಸನಾ ಶೇಖ್​ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗೆ ಗುರಿ ಆಗಿದ್ದಾರೆ. 25 ವರ್ಷದ ಈ ನಟಿ ಮೈ ಕಾಣುವಂತೆ ಸೀರೆ ತೊಟ್ಟಿದ್ದಾರೆ ಅಂತ ಕೆಲವರು ಕಿಡಿಕಾರಿದ್ದಾರೆ. ಹೀಗಾಗಿ, ಫಾತಿಮಾ ಸನಾ ವಿರುದ್ಧ ಭಾರೀ ಆಕ್ಷೇಪವನ್ನೇ ಕೆಲವರು ವ್ಯಕ್ತಪಡಿಸಿದ್ದಾರೆ. Shameless selfie😬📸 credit for Saree @swatimukund 😘😘 A post shared by Fatima Sana Shaikh (@fatimasanashaikh) on Oct 8, …

Read More »

ಧೋನಿ ಸಾಧನೆಯನ್ನು ಕೊಂಡಾಡಿದ ಯುವಿ : ಹೆಗಲಿಗೆ ಕೈ ಹಾಕಿಕೊಂಡು ಗೆಳೆಯರ ಸೆಲ್ಫಿ ವೀಡಿಯೋ

ಟೀಂ ಇಂಡಿಯಾದಲ್ಲಿ ಎಂ.ಎಸ್.ಧೋನಿ ಮತ್ತು ಯುವರಾಜ್ ಸಿಂಗ್ ಸಂಬಂಧ ಚೆನ್ನಾಗಿಲ್ಲ ಎಂಬ ಸುದ್ದಿ ಇತ್ತು. ಇದಕ್ಕೆ ಸರಿಯಾಗಿ ಯುವಿ ತಂದೆ ಕೂಡಾ ಬಹಿರಂಗವಾಗಿ ಧೋನಿ ವಿರುದ್ಧ ಆರೋಪವನ್ನು ಮಾಡಿ ತನ್ನ ಮಗ ತಂಡಕ್ಕೆ ಸೇರದೇ ಇರುವುದಕ್ಕೆ ಧೋನಿಯೇ ಕಾರಣ ಎಂದು ದೂರಿದ್ದರು. ಇದಾದ ಬಳಿಕ ಧೋನಿ ಮತ್ತು ಯುವಿ ಸಂಬಂಧ ಹಳಸಿದೆ ಎಂಬರ್ಥದಲ್ಲೇ ಎಲ್ಲಾ ಮಾತನಾಡುತ್ತಿದ್ದರು. ಆದರೆ, ತಮ್ಮಿಬ್ಬರ ಸಂಬಂಧದ ಬಗ್ಗೆ ಎದ್ದಿರುವ ಸುದ್ದಿ, ವದಂತಿಗೆ ಈ ಇಬ್ಬರು ತೆರೆ …

Read More »

ಎಟಿಎಂ ಕ್ಯೂನಲ್ಲಿ ಅನಿಲ್ ಕಪೂರ್ ಸೆಲ್ಫಿ

ಮುಂಬೈ : 500, 1000 ರೂಪಾಯಿ ನೋಟು ರದ್ದತಿ ವಿಚಾರ ಎಲ್ಲರನ್ನೂ ಒಂದೇ ಸಾಲಿನಲ್ಲಿ ತಂದು ನಿಲ್ಲಿಸಿದೆ. ಹಣ ಬೇಕಾದವರು ಎಲ್ಲರೂ ಎಟಿಎಂ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಈ ನಡುವೆ, ಇದೇ ಕ್ಯೂನಲ್ಲಿ ಬಾಲಿವುಡ್ ನಟ ಅನಿಲ್ ಕಪೂರ್ ಅಭಿಮಾನಿಗಳೊಂದಿಗೆ ಒಂದಷ್ಟು ಹೊತ್ತು ಕಳೆದಿದ್ದಾರೆ. ಎಟಿಎಂ ಕ್ಯೂನಲ್ಲೇ ಅನಿಲ್ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಅಭಿಮಾನಿಯೊಬ್ಬರು ಟ್ವಿಟರ್‍ನಲ್ಲಿ ಹಾಕಿಕೊಂಡ ಈ ಫೋಟೋವನ್ನು ಶೇರ್ ಮಾಡಿಕೊಂಡ ಅನಿಲ್, ನಗದು ರದ್ದತಿ ಕ್ರಮಕ್ಕೆ ಮೆಚ್ಚುಗೆ …

Read More »
error: Content is protected !!