Friday , April 20 2018
Home / Tag Archives: Shah Rukh Khan

Tag Archives: Shah Rukh Khan

ಟ್ವಿಟರ್‍ನಲ್ಲಿ 33 ಮಿಲಿಯನ್ ಫಾಲೋವರ್ಸ್ : ಅಭಿಮಾನಿಗಳಿಗೆ ಶಾರೂಖ್ ವೀಡಿಯೋ ಸಂದೇಶ

ಮುಂಬೈ : ಬಾಲಿವುಡ್ ಬಾದ್ ಶಾ ಶಾರೂಖ್ ಚಿತ್ರಗಳಲ್ಲಿ ಮಾತ್ರವಲ್ಲ ಟ್ವಿಟರ್‍ನಲ್ಲೂ ಸೂಪರ್ ಸ್ಟಾರ್ ಆಗಿದ್ದಾರೆ. ಶಾರೂಖ್ ಟ್ವಿಟರ್‍ನಲ್ಲಿ 33 ಮಿಲಿಯನ್ ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ. ಈ ಮೂಲಕ ಅಮಿತಾಭ್ ಅವರನ್ನೂ ಹಿಂದಿಕ್ಕಿ ಮುನ್ನುಗ್ಗುತ್ತಿದ್ದಾರೆ. ಟ್ವಿಟರ್‍ನಲ್ಲಿ ನಂಬರ್ 1 ಪಟ್ಟಕ್ಕೇರಿದ ಬಳಿಕ ಶಾರೂಖ್ ಅಭಿಮಾನಿಗಳೊಂದಿಗೆ ಈ ಖುಷಿಯನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಎಲ್ಲರಿಗೂ ವಿಶೇಷ ಧನ್ಯವಾದ ಹೇಳಿದ್ದಾರೆ. This didn’t go as planned…but on a lazy Sunday afternoon, with …

Read More »

ಅನುಷ್ಕಾ, ಕತ್ರಿನಾ ಜೊತೆ ಶಾರೂಖ್ ಕ್ರೇಝಿ ರೈಡ್

ಮುಂಬೈ : ಕಿಂಗ್ ಖಾನ್ ಶಾರೂಖ್ ಸದ್ಯ ತಮ್ಮ ಬಹುನಿರೀಕ್ಷಿತ `ಝೀರೋ’ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿ ಇದ್ದಾರೆ. ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್ ಈ ಚಿತ್ರದ ನಾಯಕಿಯರು. ಬರೋಬ್ಬರಿ ಆರು ವರ್ಷಗಳ ಬಳಿಕ ಈ ಮೂವರು ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. `ಜಬ್ ತಕ್ ಹೇ ಜಾನ್’ ಚಿತ್ರದಲ್ಲಿ ಈ ಮೂವರು ಒಂದಾಗಿದ್ದರು. ಇದೀಗ ಝೀರೋ ಚಿತ್ರದದಲ್ಲಿ ಈ ಮೂವರು ಒಂದಾಗಿ ಅಭಿನಯಿಸುತ್ತಿದ್ದಾರೆ. ಶೂಟಿಂಗ್ ಕೂಡಾ ಭರದಿಂದ ಸಾಗಿದೆ. ಈ …

Read More »

ಮಾನವ ಹಕ್ಕುಗಳ ಜಾಗೃತಿ : ಶಾರೂಖ್‍ಗೆ ಡಬ್ಲೂಇಎಫ್ ಪ್ರಶಸ್ತಿ

ನವದೆಹಲಿ : ಮಾನವ ಹಕ್ಕುಗಳ ಜಾಗೃತಿ ಮತ್ತು ಆ್ಯಸೀಡ್ ದಾಳಿಗೊಳಗಾದ ಸಂತ್ರಸ್ತರ ಪರವಾಗಿ ಮಾಡಿದ ಸೇವೆಗೆ ಬಾಲಿವುಡ್ ನಟ ಶಾರೂಖ್ ಖಾನ್‍ಗೆ ವಲ್ರ್ಡ್ ಎಕಾನಮಿಕ್ ಫಾರಂ ಪ್ರಶಸ್ತಿ ಲಭಿಸಿದೆ. ಸೋಮವಾರ ನಡೆದ ಸಮಾರಂಭದಲ್ಲಿ ಶಾರೂಖ್ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಹಿಂದಿ ಸಿನೆಮಾ ಲೋಕದಲ್ಲಿ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಶಾರೂಖ್‍ರನ್ನು ಈ ಸಂಸ್ಥೆ ಗೌರವಿಸಿದೆ. ಡಬ್ಲೂಇಎಫ್ ಆ್ಯಸೀಡ್ ದಾಳಿಗೊಳಗಾದ ಸಂತ್ರಸ್ತರಿಗೆ ಎಲ್ಲಾ ರೀತಿಯ ಸಹಾಯ ಮಾಡುತ್ತದೆ. ಚಿಕಿತ್ಸೆಗೆ ಸಹಾಯ, ಕಾನೂನು ಸಲಹೆ, …

Read More »

ಶಾರೂಖ್​, ಅನುಷ್ಕಾ ಅಭಿನಯದ ‘ಜಬ್​ ಹ್ಯಾರಿ ಮೆಟ್​ ಸೇಜಲ್​’ ಹೇಗಿದೆ…?

ಮುಂಬೈ : ಕಿಂಗ್ ಖಾನ್ ಶಾರೂಖ್​ ಮತ್ತು ಅನುಷ್ಕಾ ಶರ್ಮಾ ಅಭಿನಯದ ಜಬ್ ಹ್ಯಾರಿ ಮೆಟ್​ ಸೇಜಲ್​ ಚಿತ್ರಕ್ಕೆ ಜನರಿಂದ ಆರಂಭಿಕ ದಿನವೇ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರಕ್ಕೆ ಸಿಕ್ಕ ಓಪನಿಂಗ್​ ಡಲ್​ ಆಗಿದ್ದು, ಕತೆಯೂ ಬಂಡಲ್ ಆಗಿದೆ ಎಂದು ಜನ ಮಾತನಾಡುತ್ತಿದ್ದಾರೆ. ಚಿತ್ರದಲ್ಲಿ ಪ್ರಯಾಣದಿಂದಲೇ ಪ್ರೇಕ್ಷಕರು ಪ್ರಯಾಸಪಡುತ್ತಾರೆ ಎಂಬಂತಹ ಮಾತುಗಳು ವಿಮರ್ಶಾಕಾರರಿಂದ ಕೇಳಿ ಬಂದಿದೆ… ಜಬ್​ ಹ್ಯಾರಿ ಮೆಟ್​ ಸೇಜಲ್​ ಬಾಲಿವುಡ್​ನ ಕಿಂಗ್ ಅಫ್​ ರೋಮ್ಯಾನ್ಸ್​ ಶಾರೂಖ್​ ಖಾನ್ ಮತ್ತು …

Read More »

ಹೆಣ್ಮಕ್ಕಳನ್ನು ಗೌರವದಿಂದ ಕಾಣುವಂತೆ ಹೆತ್ತವರು ಗಂಡು ಮಕ್ಕಳಿಗೆ ಬುದ್ಧಿ ಕೇಳಬೇಕು : ಶಾರೂಖ್ ಖಾನ್

ಮುಂಬೈ : ಹೊಸವರ್ಷಾಚರಣೆ ನೆಪದಲ್ಲಿ ಬೆಂಗಳೂರಿನಲ್ಲಿ ಯುವತಿಯರ ಮೇಲೆ ನಡೆದಿದ್ದ ಸರಣಿ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಕಿಂಗ್‍ಖಾನ್ ಶಾರೂಖ್ ಕಳವಳ ವ್ಯಕ್ತಪಡಿಸಿದ್ದಾರೆ. ಮಹಿಳೆಯರನ್ನು ಗೌರವದಿಂದ ಕಾಣುವಂತೆ ಪ್ರತೀ ಹೆತ್ತವರು ತಮ್ಮ ಗಂಡು ಮಕ್ಕಳಿಗೆ ಚಿಕ್ಕಂದಿನಿಂದಲೇ ತಿಳಿಹೇಳಬೇಕು ಎಂದು ಶಾರೂಖ್ ಹೇಳಿದ್ದಾರೆ. ಶನಿವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಶಾರೂಖ್ ಬಳಿಕ ಮಾಧ್ಯಮದವರು ಬೆಂಗಳೂರಿನಲ್ಲಾದ ಘಟನೆ ಬಗ್ಗೆ ಪ್ರಶ್ನೆ ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ಶಾರೂಖ್, ಹೊಸವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ …

Read More »

ರೆಸ್ಟ್ ಇಲ್ಲದ ಕೆಲಸದಲ್ಲಿ ಶಾರೂಖ್ ಖಾನ್ : ಮತ್ತೊಂದು ಚಿತ್ರದ ಟೀಸರ್ ರಿಲೀಸ್

ಮುಂಬೈ : ಕಿಂಗ್‍ಖಾನ್ ಶಾರೂಖ್ ಅಭಿನಯದ ಡಿಯರ್ ಜಿಂಧಗಿ ಯಶಸ್ವಿ ಒಂದು ವಾರ ಪೂರೈಸಿದೆ. ಈ ಚಿತ್ರ ಬಿಡುಗಡೆ ಬಳಿಕ ಬೇರೆ ಕೆಲ ನಟರಂತೆ ಶಾರೂಖ್ ಕೂಡಾ ಬ್ರೇಕ್ ತೆಗೆದುಕೊಳ್ಳಬಹುದೇನೋ ಎಂದು ಜನ ಅಂದುಕೊಂಡಿದ್ದರು. ಆದರೆ, ಇದು ಉಲ್ಟಾ ಆಗಿದೆ. ಶಾರೂಖ್‍ಗೆ ಈಗ ರೆಸ್ಟ್ ಇಲ್ಲದ ಕೆಲಸ. ತನ್ನ ಮುಂದೆ ರೇಸ್ ಚಿತ್ರದ ಮೂಲಕ ಶಾರೂಖ್ ಮತ್ತೆ ತೆರೆಗೆ ಬರಲು ರೆಡಿಯಾಗಿದ್ದಾರೆ. ಅದೂ ಕೂಡಾ ವಿಭಿನ್ನ ರೀತಿಯಲ್ಲಿ ಶಾರೂಖ್ ಅಭಿಮಾನಿಗಳ …

Read More »
error: Content is protected !!