Wednesday , January 24 2018
Home / Tag Archives: Shruti Haasan

Tag Archives: Shruti Haasan

ತಂದೆಗೆ ಪುತ್ರಿಯ ಫುಲ್​ ಸಪೋರ್ಟ್​​​

ಚೆನ್ನೈ : ಸೂಪರ್​ಸ್ಟಾರ್ ಕಮಲ್ ಹಾಸನ್ ರಾಜಕೀಯಕ್ಕೆ ಬರುವುದು ಪಕ್ಕಾ ಆಗಿದೆ. ಆದರೆ, ಅವರ ಸಹೋದರ ಚಾರು ಹಾಸನ್ ಮಾತ್ರ ಕಮಲ್​ ರಾಜಕೀಯದಲ್ಲಿ ಯಶಸ್ಸು ಗಳಿಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಚಾರು ಹಾಸನ್ ಅವರನ್ನು ಬಿಟ್ಟು ಕುಟುಂಬದ ಬಾಕಿ ಸದಸ್ಯರೆಲ್ಲಾ ಉಲಗನಾಯಕನಿಗೆ ಬೆಂಬಲವಾಗಿ ನಿಂತಿದ್ದಾರೆ. ಈ ನಡುವೆ, ಪುತ್ರಿ ಶ್ರುತಿ ಹಾಸನ್ ಕೂಡಾ ತಂದೆಗೆ ಫುಲ್ ಸಪೋರ್ಟ್ ಕೊಟ್ಟಿದ್ದಾರೆ. ಸಮಾರಂಭವೊಂದರಲ್ಲಿ ಮಾತನಾಡಿದ ಶೃತಿ, ನನ್ನ ತಂದೆ ಪ್ರಾಮಾಣಿಕರು. ಅವರಿಗೆ ನನ್ನ …

Read More »

ಸಿಂಗಂ 3 ಹಿಂದಿ ರಿಮೇಕ್​ನಲ್ಲಿ ಹೀರೋ ಯಾರು…?

ಮುಂಬೈ : ತಮಿಳು ನಟ ಸೂರ್ಯ ಅಭಿನಯದ ಸೂಪರ್ ಹಿಟ್ ಚಿತ್ರ ಸರಣಿ ಸಿಂಗಂ ತ್ರಿ ಹಿಂದಿಗೆ ರಿಮೇಕ್ ಆಗುತ್ತಿದೆ. ಈ ಹಿಂದೆ ಸಿಂಗಂ ಮತ್ತು ಸಿಂಗಂ 2 ಚಿತ್ರ ಹಿಂದಿಯಲ್ಲಿ ತೆರೆ ಕಂಡಿದ್ದು, ಅಜಯ್​ ದೇವಗನ್​ಗೆ ದೊಡ್ಡ ಬ್ರೇಕ್ ತಂದು ಕೊಟ್ಟಿತ್ತು. ಇದೀಗ ಸನ್ನಿ ಡಿಯೋಲ್ ಸಿಂಗಂ ಆಗಿದ್ದಾರೆ. ಸಿಂಗಂ ತ್ರಿಯಲ್ಲಿ ಸನ್ನಿ ಪೊಲೀಸ್​ ಧಿರಿಸಿನಲ್ಲಿ ಮಿಂಚಲಿದ್ದಾರೆ. ಹಿಂದಿಯಲ್ಲಿ ಗಜನಿ, ಓಕೆ ಜಾನು ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ …

Read More »

ಕಮಲ್ ಹಾಸನ್ ಕುಟುಂಬದಲ್ಲಿ ಶೃತಿ ಹಾಸನ್, ಗೌತಮಿ ಜಗಳ…?

ಚೆನ್ನೈ : ಸೂಪರ್‍ಸ್ಟಾರ್ ಕಮಲ್ ಹಾಸನ್ ಕುಟುಂಬದಲ್ಲಿ ಸಣ್ಣಗೆ ಜಗಳ ಶುರುವಾಗಿಯಾ…? ಹೀಗೊಂದು ಪ್ರಶ್ನೆ ಕೆಲವೊಂದು ದಿನಗಳಿಂದ ಶುರುವಾಗಿದೆ. ಕಮಲ್ ಹಾಸನ್ ಮೊದಲ ಪತ್ನಿ ಸಾರಿಕಾ ಪುತ್ರಿ ಶೃತಿ ಹಾಸನ್ ಮತ್ತು ಹಾಸನ್ ಪತ್ನಿ ಗೌತಮಿ ನಡುವೆ ಸಣ್ಣಕ್ಕೆ ಅಸಮಾಧಾನ ಹೊಗೆಯಾಡುತ್ತಿದೆ ಎಂಬುದು ಸದ್ಯದ ಸುದ್ದಿ. ಕಮಲ್ ಹಾಸನ್ ಅಭಿನಯದ ಸುಭಾಷ್ ನಾಯ್ಡು ಚಿತ್ರದಲ್ಲಿ ಈ ಇಬ್ಬರು ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದಿನ ಕಮಲ್ ಹಾಸನ್ ಚಿತ್ರಗಳಂತೆ ಇಲ್ಲಿಯೂ …

Read More »
error: Content is protected !!