Monday , August 20 2018
ಕೇಳ್ರಪ್ಪೋ ಕೇಳಿ
Home / Tag Archives: Sudeep

Tag Archives: Sudeep

ಸೂಪರ್ ಸ್ಟಾರ್ ನಟ ಮುಮ್ಮಟ್ಟಿ ಅವರನ್ನು ಭೇಟಿಯಾದ ಕಿಚ್ಚ ಸುದೀಪ್…

ಬೆಂಗಳೂರು : ಕಿಚ್ಚ ಸುದೀಪ್ ದಕ್ಷಿಣ ಭಾರತದಷ್ಟೇ ಅಲ್ಲ ಬಾಲಿವುಡ್, ಹಾಲಿವುಡ್‍ನಲ್ಲೂ ಗುರುತಿಸಿಕೊಂಡವರು. ಸದ್ಯ ಕನ್ನಡದ `ದಿ ವಿಲನ್’ ಚಿತ್ರದಲ್ಲಿ ನಟಿಸುತ್ತಿರುವ ಕಿಚ್ಚ ಪೈಲ್ವಾನ್ ಚಿತ್ರಕ್ಕೂ ಸಜ್ಜಾಗುತ್ತಿದ್ದಾರೆ. ಹಾಲಿವುಡ್‍ನ ಒಂದು ಪ್ರಾಜೆಕ್ಟ್ ಕೂಡಾ ಸುದೀಪ್ ಕೈಯಲ್ಲಿದೆ. ಈ ನಡುವೆ, ಮಲಯಾಳಂ ಚಿತ್ರದಲ್ಲಿ ಸುದೀಪ್ ನಟಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಸರಿಯಾಗಿ ಈಗ ಸುದೀಪ್ ಮತ್ತು ಮಲಯಾಳಂನ ಸೂಪರ್ ಸ್ಟಾರ್ ಮುಮ್ಮಟ್ಟಿ ಜೊತೆಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ …

Read More »

`ರಾಜು ಕನ್ನಡ ಮೀಡಿಯಂ’ ಸಿನೆಮಾದ ಯಶಸ್ವಿ ಪಯಣ

ಬೆಂಗಳೂರು : ರಾಜು ಕನ್ನಡ ಮೀಡಿಯಂ ಸಿನೆಮಾ ಬಾಕ್ಸ್ ಆಫೀಸ್‍ನಲ್ಲಿ ಯಶಸ್ವಿಯಾಗಿ ತನ್ನ ಪಯಣವನ್ನು ಮುಂದುವರಿಸಿದೆ. ಕಿಚ್ಚ ಸುದೀಪ್ ಅವರು ಕೂಡಾ ಈ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಜನ ಮನ್ನಣೆ ಗಳಿಸಿರುವ ಚಿತ್ರವನ್ನು ಸುದೀಪ್ ಕೂಡಾ ಮೆಚ್ಚಿದ್ದಾರೆ. ಚಿತ್ರತಂಡದೊಂದಿಗೆ ಚಿತ್ರ ವೀಕ್ಷಿಸಿದ ಸುದೀಪ್ ಚಿತ್ರವನ್ನು ಮನಸಾರೆ ಕೊಂಡಾಡಿದ್ದಾರೆ ಹಾಗೂ ಶುಭ ಹಾರೈಸಿದ್ದಾರೆ. ಕೊತೆಗೆ, ಚಿತ್ರ ತಂಡದ ಜೊತೆ ಒಂದಷ್ಟು ಹೊತ್ತು ಕಳೆದು ಖುಷಿಯಲ್ಲಿ ಭಾಗಿಯಾಗಿದ್ದಾರೆ.

Read More »

ಬಿಗ್​ಬಾಸ್​ ಬಗ್ಗೆ ವೈರಲ್ ಆದ ವೀಡಿಯೋ : ಸ್ಪಷ್ಟನೆ ನೀಡಿದ್ದಾರೆ ಪರಮೇಶ್ವರ್ ಗುಂಡ್ಕಲ್​

ಬೆಂಗಳೂರು : ಕಲರ್ಸ್​ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಮತ್ತು ನಟಿ ಮಾಳವಿಕಾ ಅವರ ವೀಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಬಿಗ್​ಬಾಸ್​ ಸೀಸನ್​ 4 ರಲ್ಲಿ ನಟಿ ಮಾಳವಿಕಾ ಸೀಕ್ರೆಟ್​ ರೂಮ್​ಗೆ ಹೋಗುವ ಸಂದರ್ಭದ ಈ ವೀಡಿಯೋದಲ್ಲಿ ಪರಮೇಶ್ವರ್​ ಗುಂಡ್ಕಲ್​ ಕೂಡಾ ಕಾಣಿಸಿಕೊಂಡಿದ್ದರು. ಈ ವೀಡಿಯೋ ವೈರಲ್ ಆಗಿ ವಿವಾದದ ರೂಪ ತಾಳಿತ್ತು. ಆದರೆ, ಈಗ ಈ ವೀಡಿಯೋ ಬಗ್ಗೆ ಬಿಗ್​ಬಾಸ್​ ನಿರ್ದೇಶಕರೂ ಆದ ಪರಮೇಶ್ವರ್​ …

Read More »

ಕನ್ನಡಕ್ಕೆ ವಿಕ್ರಂ ವೇದ… : ಮೂರು ಭಾಷೆಯ ರಿಮೇಕ್​​ನಲ್ಲಿ ಇರಲಿದ್ದಾರಾ ಕಿಚ್ಚ…?

ಬೆಂಗಳೂರು : ಕಾಲಿವುಡ್​​ನ ಸೂಪರ್​ಹಿಟ್​ ಚಿತ್ರ ವಿಕ್ರಂ ವೇದ ಈಗ ಕನ್ನಡ ಸೇರಿದಂತೆ ಬೇರೆ ಭಾಷೆಗೆ ರಿಮೇಕ್ ಆಗುತ್ತಿದೆ. ಈ ಬಗ್ಗೆ ಮಾತುಕತೆ  ನಡೆಯುತ್ತಿದೆ. ಮಾಧವನ್ ಮತ್ತು ವಿಜಯ್​ ಸೇತುಪತಿ ಅಭಿನಯದ ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಸಖತ್​ ಹೆಸರು ಮಾಡಿತ್ತು. ವಿಮರ್ಶಕರಿಂದಲೂ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಮಾಧವನ್​ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದರೆ, ವಿಜಯ್ ಸೇತುಪತಿ ಗ್ಯಾಂಗ್​ಸ್ಟರ್ ಪಾತ್ರ ಮಾಡಿದ್ದರು. ಕನ್ನಡತಿ ಶೃದ್ಧಾ ಶ್ರೀನಾಥ್​ ಅವರು ಕೂಡಾ ಮಾಧವನ್ …

Read More »

ಬಿಗ್​ಬಾಸ್​ 5 : ಭರ್ಜರಿ ಪ್ರೋಮೋ ರಿಲೀಸ್

ಬೆಂಗಳೂರು : ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಬಿಗ್​ ಬಾಸ್​ನ ಹವಾ ಶುರುವಾಗಿದೆ. ಕಿಚ್ಚ ಸುದೀಪ್ ನಿರೂಪಣೆಯ ಈ ರಿಯಾಲಿಟಿ ಶೋ ಕುತೂಹಲ ಕೆರಳಿಸಿದೆ. ಈಗಾಗಲೇ ನಾಲ್ಕು ಸೀಸನ್ ಪೂರ್ಣಗೊಳಿಸಿರುವ ಬಿಗ್​ಬಾಸ್​ ಐದನೇ ಸೀಸನ್​​ನ ಸಿದ್ಧತೆಯಲ್ಲಿದೆ. ಅಲ್ಲದೆ, ಈ ಶೋಗೆ ದಿನಗಣನೆ ಶುರುವಾಗಿದೆ. ಜನರ ಈ ಕುತೂಹಲಕ್ಕೆ ಸರಿಯಾಗಿ ಒಂದು ಪ್ರೋಮೋ ಕೂಡಾ ರಿಲೀಸ್ ಆಗಿದೆ…

Read More »

ಚಿಕ್ಕಮಗಳೂರಿನ ಹಸಿರ ತಾಣದಲ್ಲಿ ದಿ ವಿಲನ್​ ಶೂಟಿಂಗ್

ಚಿಕ್ಕಮಗಳೂರು : ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ ದಿ ವಿಲನ್ ಚಿತ್ರ ಈಗಾಗಲೇ ಕುತೂಹಲ ಮೂಡಿಸಿದೆ. ಜೋಗಿ ಪ್ರೇಮ್ ನಿರ್ದೇಶನದ ಈ ಚಿತ್ರದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ. ಸದ್ಯ ಚಿಕ್ಕಮಗಳೂರಿನಲ್ಲಿ ದಿ ವಿಲನ್ ತಂಡ ಬೀಡು ಬಿಟ್ಟಿದೆ. ಇಲ್ಲಿನ ಬಾಬಾ ಬುಡನ್​ ಗಿರಿ ಮತ್ತು ಮುಳ್ಳಯ್ಯನ ಗಿರಿಯಲ್ಲಿ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ. ಆಮಿ ಜಾಕ್ಸನ್​ ಜೊತೆಗಿನ ಕಿಚ್ಚ ಸುದೀಪ್ ಅವರ ರೊಮ್ಯಾಂಟಿಕ್ ಸೀಕ್ವೆನ್ಸ್​ ಅನ್ನೂ …

Read More »

ದರ್ಶನ್ ಕುರುಕ್ಷೇತ್ರಕ್ಕೆ ಸುದೀಪ್​ ಶುಭಹಾರೈಕೆ

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರುಕ್ಷೇತ್ರ ಚಿತ್ರದ ಮೂಲಕ 50ನೇ ಸಿನೆಮಾವನ್ನು ಪೂರೈಸುತ್ತಿದ್ದಾರೆ. ಮಲ್ಟಿ ಸ್ಟಾರ್​ಗಳಿರುವ ಈ ಚಿತ್ರದ ಮುಹೂರ್ತ ಮೊನ್ನೆ ಭಾನುವಾರ ನಡೆದಿದೆ. ಇದೀಗ ಈ ಚಿತ್ರಕ್ಕೆ ದರ್ಶನ್​ ಗೆಳೆಯ ಕಿಚ್ಚ ಸುದೀಪ್​ ಶುಭಹಾರೈಸಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಒಂದು ಕಾಲದಲ್ಲಿ ಒಳ್ಳೆಯ ಸ್ನೇಹಿತರಾಗಿದ್ದ ಸುದೀಪ್ ಮತ್ತು ದರ್ಶನ್​ ಸಂಬಂಧ ಇತ್ತೀಚೆಗೆ ಹಳಸಿತ್ತು ಎಂದು ಸುದ್ದಿಯಾಗಿತ್ತು. ಆದರೆ, ಇದೀಗ, ಸುದೀಪ್​ ದರ್ಶನ್​ ಚಿತ್ರಕ್ಕೆ ಶುಭಕೋರಿದ್ದಾರೆ. ಟ್ವಿಟರ್​ನಲ್ಲಿ ದರ್ಶನ್ ಮತ್ತು …

Read More »

ಕಿಚ್ಚ ಸುದೀಪ್‍ಗೆ ಶುಭ ಹಾರೈಸಿದ ಪತ್ನಿ ಪ್ರಿಯಾ

ಬೆಂಗಳೂರು : ಕಿಚ್ಚ ಸುದೀಪ್ ತನ್ನ ಬಹುನಿರೀಕ್ಷಿತ ಕೋಟಿಗೊಬ್ಬ 2 ಚಿತ್ರದ ರಿಲೀಸ್‍ಗಾಗಿ ಕಾಯುತ್ತಿದ್ದಾರೆ. ನಾಳೆ ಕಿಚ್ಚನ ಬಹುನಿರೀಕ್ಷಿತ ಚಿತ್ರ ರಿಲೀಸ್ ಆಗುತ್ತಿದೆ.. ಎಲ್ಲರೂ ಕಿಚ್ಚನಿಗೆ ಶುಭ ಹಾರೈಸುತ್ತಿದ್ದಾರೆ. ಅದರಲ್ಲಿ ಮುಖ್ಯವಾದವರು ಅವರ ಪತ್ನಿ ಪ್ರಿಯಾ. ಟ್ವಿಟರ್‍ನಲ್ಲಿ ಪ್ರಿಯಾ ಶುಭಕೋರಿದ್ದು ಹೃದಯಸ್ಪರ್ಶಿಯಾಗಿದೆ. ಸುದೀಪ್ ಕೂಡಾ ಈ ಮೆಸೇಜ್‍ಗೆ ಖುಷಿಯಿಂದಲೇ ಪ್ರತಿಕ್ರಿಯೆ ಹಾಕಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಸುದೀಪ್ ಮತ್ತು ಪ್ರಿಯಾ ದಾಂಪತ್ಯದಲ್ಲಿ ಸಣ್ಣಮಟ್ಟಿನ ಬಿರುಕು ಉಂಟಾಗಿತ್ತು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ, …

Read More »
error: Content is protected !!