Monday , January 21 2019
ಕೇಳ್ರಪ್ಪೋ ಕೇಳಿ
Home / Tag Archives: tamil

Tag Archives: tamil

ಈ ಚಿತ್ರಕ್ಕೆ ರಜನಿಕಾಂತ್ ಪಡೆದದ್ದು ಕೇವಲ 2 ರೂಪಾಯಿ ಸಂಭಾವನೆ…!

ಚೆನ್ನೈ : ಸೂಪರ್​ ಸ್ಟಾರ್​ ರಜನಿಕಾಂತ್​​ ಸಿಂಪ್ಲಿ ಸಿಟಿಗೆ ಫೇಮಸ್. ಸರಳತೆಯೇ ರಜನಿಗೆ ಇರುವ ಭೂಷಣ. ಖ್ಯಾತಿಯ ಉತ್ತುಂಗಕ್ಕೇರಿದರೂ ನಡೆದು ಬಂದ ಹಾದಿಯನ್ನು ಎಂದೂ ಮರೆತವರಲ್ಲ ರಜನಿಕಾಂತ್​. ಇಂತಹ ರಜನಿಕಾಂತ್ ಅವರ ಬಗೆಗಿನ ಅಪರೂಪದ ಮಾಹಿತಿಯನ್ನು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಭಾರತಿರಾಜ ಅವರು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಭಾರತೀರಾಜ ದಕ್ಷಿಣ ಭಾರತದ ಸ್ಟಾರ್ ಡೈರೆಕ್ಟರ್. ಇವರ ‘ಪದಿನಾರ್ ವಯದಿನೆಲೆ’ ಸಿನೆಮಾದಲ್ಲಿ ರಜನಿಕಾಂತ್ ಅಭಿನಯಿಸಿದ್ದರು. ಈ ಚಿತ್ರ ರಜನಿಗೆ ದೊಡ್ಡ ಬ್ರೇಕ್ …

Read More »

ಕಾಲಿವುಡ್​, ಟಾಲಿವುಡ್​ಗೆ ಯು ಟರ್ನ್​​… : ಸಮಂತಾ ಹೀರೋಯಿನ್​

ಬೆಂಗಳೂರು : ಪವನ್ ಕುಮಾರ್ ನಿರ್ದೇಶನದ ಸೂಪರ್​ ಹಿಟ್ ಚಿತ್ರ ‘ಯು ಟರ್ನ್​​’ ಈಗ ಕಾಲಿವುಡ್, ಟಾಲಿವುಡ್​ಗೆ ಹೋಗುತ್ತಿದೆ. ಈ ಸುದ್ದಿ ಹಳೆಯದೇ ಆದರೂ ಈ ಚಿತ್ರಕ್ಕೆ ಈಗ ನಾಯಕಿ ಸಿಕ್ಕಿದ್ದಾರೆ. ಸದ್ಯ ಲಭ್ಯವಾದ ಮಾಹಿತಿ ಪ್ರಕಾರ, ಸಮಂತಾ ಈ ಚಿತ್ರದಲ್ಲಿ ನಾಯಕಿಯ ಪಾತ್ರ ಮಾಡಲಿದ್ದಾರೆ. ಕನ್ನಡದಲ್ಲಿ ಶೃದ್ಧಾ ಶ್ರೀನಾಥ್​ ನಿರ್ವಹಿಸಿದ್ದ ಪಾತ್ರವನ್ನು ಸಮಂತಾ ಮಾಡಲಿದ್ದಾರೆ. ತಮಿಳು, ತೆಲುಗಿನಲ್ಲೂ ಸಮಂತಾ ಅವರೇ ನಾಯಕಿಯ ಪಾತ್ರವನ್ನು ನಿರ್ವಹಿಸಲಿದ್ದಾರಂತೆ. ಈ ಹಿಂದೆ ಈ …

Read More »

ಬಿಗ್​ಬಾಸ್​​ನಿಂದ ಹೊರಗೆ ಹೋಗಲು ಸ್ವಿಮಿಂಗ್​ಪೂಲ್​ಗೆ ಹಾರಿದ ನಟಿ…!

ಚೆನ್ನೈ : ತಮಿಳುನಾಡಿನಲ್ಲಿ ಈಗ ಬಿಗ್​ಬಾಸ್​ ರಿಯಾಲಿಟಿ ಶೋ ಸಖತ್​ ಸೌಂಡ್ ಮಾಡುತ್ತಿದೆ. ಪರ ವಿರೋಧ ಅಭಿಪ್ರಾಯದ ನಡುವೆಯೂ ಬಿಗ್​ಬಾಸ್​ ಶೋ ವೀಕ್ಷಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಈ ಶೋನಿಂದ ಸಂಸ್ಕೃತಿ ಹಾಳಾಗುತ್ತಿದೆ ಎಂಬ ಕೂಗೂ ಕೂಡಾ ಇದೆ… ಈ ನಡುವೆ, ಮನೆಯೊಳಗೆ ಸಂಭವಿಸುವ ಕೆಲವೊಂದು ಘಟನೆಗಳು ಏನೇನು ತಿರುವು ಪಡೆದುಕೊಳ್ಳುತ್ತಿದೆ… ಅದರಲ್ಲೂ ಮನೆಯೊಳಗೆ ಇದ್ದ ನಟಿ ಓವಿಯಾ ಮತ್ತು ಅರವ್ ಸಂಬಂಧ ಬೇರೊಂದು ಮಟ್ಟಕ್ಕೆ ಹೋಗಿ …

Read More »

ಆಗಸ್ಟ್​ 23ಕ್ಕೆ ಪ್ರಿಯಾಮಣಿ ವಿವಾಹ…? : ಸರಳ ಮದುವೆಗೆ ನಿರ್ಧಾರ…?

ಬೆಂಗಳೂರು : ಬಹುಭಾಷಾ ನಟಿ ಪ್ರಿಯಾಮಣಿ ಇದೀಗ ಮದುವೆಯ ಸಿದ್ಧತೆಯಲ್ಲಿದ್ದಾರಾ…? ಹೌದು ಎನ್ನುತ್ತಿದೆ ಒಂದಷ್ಟು ಮೂಲಗಳು… ಸದ್ಯ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಆಗಸ್ಟ್​ 23ಕ್ಕೆ ಪ್ರಿಯಾಮಣಿ ಮದುವೆಯಾಗಲಿದ್ದಾರಂತೆ. ಕನ್ನಡತಿ ಪ್ರಿಯಾಮಣಿ ಪ್ರೀತಿಗೆ ಬಿದ್ದು ಬಹಳ ವರ್ಷವೇ ಆಗಿದೆ… ಪ್ರಿಯಾಮಣಿ ಪ್ರೀತಿಯ ಸುದ್ದಿ ಬಹಳ ಹಳೆಯದ್ದೇ… ಆದರೆ, ಈ ಪ್ರೀತಿ ಈಗ ಮದುವೆಯ ಮಟ್ಟಕ್ಕೆ ತಲುಪಿದೆ ಎಂಬುದು ಈಗ ಹೊಸ ಸುದ್ದಿ… ಮುಸ್ತಾಫ ರಾಜ್​ ಪ್ರಿಯಾಮಣಿ ಬಾಳ ಸಂಗಾತಿಯಾಗಿ ಬರಲಿದ್ದಾರೆ. ಕಳೆದ …

Read More »
error: Content is protected !!