Thursday , December 14 2017
Home / Tag Archives: telugu

Tag Archives: telugu

ಕಾಲಿವುಡ್​, ಟಾಲಿವುಡ್​ಗೆ ಯು ಟರ್ನ್​​… : ಸಮಂತಾ ಹೀರೋಯಿನ್​

ಬೆಂಗಳೂರು : ಪವನ್ ಕುಮಾರ್ ನಿರ್ದೇಶನದ ಸೂಪರ್​ ಹಿಟ್ ಚಿತ್ರ ‘ಯು ಟರ್ನ್​​’ ಈಗ ಕಾಲಿವುಡ್, ಟಾಲಿವುಡ್​ಗೆ ಹೋಗುತ್ತಿದೆ. ಈ ಸುದ್ದಿ ಹಳೆಯದೇ ಆದರೂ ಈ ಚಿತ್ರಕ್ಕೆ ಈಗ ನಾಯಕಿ ಸಿಕ್ಕಿದ್ದಾರೆ. ಸದ್ಯ ಲಭ್ಯವಾದ ಮಾಹಿತಿ ಪ್ರಕಾರ, ಸಮಂತಾ ಈ ಚಿತ್ರದಲ್ಲಿ ನಾಯಕಿಯ ಪಾತ್ರ ಮಾಡಲಿದ್ದಾರೆ. ಕನ್ನಡದಲ್ಲಿ ಶೃದ್ಧಾ ಶ್ರೀನಾಥ್​ ನಿರ್ವಹಿಸಿದ್ದ ಪಾತ್ರವನ್ನು ಸಮಂತಾ ಮಾಡಲಿದ್ದಾರೆ. ತಮಿಳು, ತೆಲುಗಿನಲ್ಲೂ ಸಮಂತಾ ಅವರೇ ನಾಯಕಿಯ ಪಾತ್ರವನ್ನು ನಿರ್ವಹಿಸಲಿದ್ದಾರಂತೆ. ಈ ಹಿಂದೆ ಈ …

Read More »

ಮತ್ತೊಂದು ತೆಲುಗು ಚಿತ್ರದಲ್ಲಿ ಮಿಂಚಲಿದ್ದಾರೆ ರಶ್ಮಿಕಾ ಮಂದಣ್ಣ

ಬೆಂಗಳೂರು : ರಕ್ಷಿತ್ ಶೆಟ್ಟಿ ಮನದನ್ನೆ, ಕಿರಿಕ್ ಪಾರ್ಟಿಯ ಬೆಡಗಿ ರಶ್ಮಿಕಾ ಮಂದಣ್ಣ ಈಗ ಬ್ಯುಸಿ ಆಗುತ್ತಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೆ, ಬೇರೆ ಬೇರೆ ಭಾಷೆಗಳಲ್ಲೂ ಈ ಸುಂದರಿ ಮಿಂಚುತ್ತಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜ್​ಕುಮಾರ್ ಜೊತೆ ಅಂಜನೀಪುತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಬೆಡಗಿ, ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆಗೆ ‘ನಾ ಪೇರು ಸೂರ್ಯ, ನಾ ಇಲ್ಲು ಇಂಡಿಯಾ‘ ಎಂಬ ಚಿತ್ರದಲ್ಲೂ ಮಿಂಚುತ್ತಿದ್ದಾರೆ. ಇಂತಹ ಚೆಲುವೆಗೆ ಈಗ ಟಾಲಿವುಡ್​ನಿಂದ ಮತ್ತೊಂದು ಅವಕಾಶ ಬಂದಿದೆ. Happy …

Read More »

ಐಟಂ ಸಾಂಗ್​ಗೆ ಅನುಷ್ಕಾ ಕೇಳಿದ ಸಂಭಾವನೆ ಎಷ್ಟು ಗೊತ್ತಾ…?

ಚೆನ್ನೈ : ದಕ್ಷಿಣ ಭಾರತದ ಬೇಡಿಕೆಯ ನಟಿ ಅನುಷ್ಕಾ ಶೆಟ್ಟಿ ಸಂಭಾವನೆ ಎಷ್ಟು…? ಬಾಹುಬಲಿ ಸಕ್ಸಸ್​ ಬಳಿಕ ಅನುಷ್ಕಾ ತನ್ನ ಸಂಭಾವನೆ ಏರಿಸಿಕೊಂಡಿದ್ದಾರೆ ಎಂಬ ಮಾತಿತ್ತು. ಈ ಮಾತು ಎಷ್ಟು ನಿಜ ಎಷ್ಟು ಸುಳ್ಳು ಎಂದು ಗೊತ್ತಿಲ್ಲ. ಆದರೆ, ಸದ್ಯ ಅನುಷ್ಕಾ ಸಂಭಾವನೆಯ ಸುದ್ದಿ ಬಳಹ ಜೋರಾಗಿಯೇ ಹರಿದಾಡುತ್ತಿದೆ. ಅನುಷ್ಕಾ ಟಾಲಿವುಡ್​, ಕಾಲಿವುಡ್​ನಲ್ಲಿ ಬೇಡಿಕೆಯ ನಟಿ. ಅತಿರಥ ಮಹಾರಥ ನಾಯಕರಿಗೆ ನಾಯಕಿಯಾಗಿದ್ದ ಈ ನಟಿ ಹಲವು ಸೂಪರ್​ ಹಿಟ್​ ಚಿತ್ರಗಳನ್ನು …

Read More »

ಆಗಸ್ಟ್​ 23ಕ್ಕೆ ಪ್ರಿಯಾಮಣಿ ವಿವಾಹ…? : ಸರಳ ಮದುವೆಗೆ ನಿರ್ಧಾರ…?

ಬೆಂಗಳೂರು : ಬಹುಭಾಷಾ ನಟಿ ಪ್ರಿಯಾಮಣಿ ಇದೀಗ ಮದುವೆಯ ಸಿದ್ಧತೆಯಲ್ಲಿದ್ದಾರಾ…? ಹೌದು ಎನ್ನುತ್ತಿದೆ ಒಂದಷ್ಟು ಮೂಲಗಳು… ಸದ್ಯ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಆಗಸ್ಟ್​ 23ಕ್ಕೆ ಪ್ರಿಯಾಮಣಿ ಮದುವೆಯಾಗಲಿದ್ದಾರಂತೆ. ಕನ್ನಡತಿ ಪ್ರಿಯಾಮಣಿ ಪ್ರೀತಿಗೆ ಬಿದ್ದು ಬಹಳ ವರ್ಷವೇ ಆಗಿದೆ… ಪ್ರಿಯಾಮಣಿ ಪ್ರೀತಿಯ ಸುದ್ದಿ ಬಹಳ ಹಳೆಯದ್ದೇ… ಆದರೆ, ಈ ಪ್ರೀತಿ ಈಗ ಮದುವೆಯ ಮಟ್ಟಕ್ಕೆ ತಲುಪಿದೆ ಎಂಬುದು ಈಗ ಹೊಸ ಸುದ್ದಿ… ಮುಸ್ತಾಫ ರಾಜ್​ ಪ್ರಿಯಾಮಣಿ ಬಾಳ ಸಂಗಾತಿಯಾಗಿ ಬರಲಿದ್ದಾರೆ. ಕಳೆದ …

Read More »
error: Content is protected !!