Sunday , February 17 2019
ಕೇಳ್ರಪ್ಪೋ ಕೇಳಿ
Home / Tag Archives: tirupathi

Tag Archives: tirupathi

ಹರಿಪ್ರಿಯ ಕಾಲ್ನಡಿಗೆ : 11 ಕಿಲೋ ಮೀಟರ್ ನಡೆದೇ ತಿಮ್ಮಪ್ಪನ ದರ್ಶನ

ಹೈದರಾಬಾದ್ : ಸ್ಯಾಂಡಲ್‍ವುಡ್ ನಟಿ ಹರಿಪ್ರಿಯ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ವಿಶೇಷ ಅಂದರೆ ಸುಮಾರು 11 ಕಿಲೋ ಮೀಟರ್‍ನಷ್ಟು ಕಾಲ್ನಡಿಗೆಯಲ್ಲೇ ಸಾಗಿ ಹರಿಪ್ರಿಯ ದೇವರ ದರ್ಶನ ಪಡೆದುಕೊಂಡಿದ್ದಾರೆ. ಸಾಮಾನ್ಯ ಜನರೇ ಈಗೀಗ ಕಾಲ್ನಡಿಗೆಯಲ್ಲಿ ತಿರುಪತಿ ಬೆಟ್ಟ ಹತ್ತುವುದು ಅಪರೂಪ. ಕೆಲವೇ ಕೆಲವರು ಹೀಗೆ ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ಹೀಗಿರುವಾಗ ಸೆಲೆಬ್ರಿಟಿಗಳು ನಡೆದೇ ದೇವರ ದರ್ಶನ ಪಡೆಯುವುದು ತುಂಬಾ ದೂರದ ಮಾತು. ಇದಕ್ಕೆ ನಾನಾ ಕಾರಣಗಳೂ ಇರುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಹರಿಪ್ರಿಯ ನಡೆದುಕೊಂಡೇ …

Read More »

ತಿರುಪತಿ ಲಡ್ಡುಗೆ ಕೊನೆಗೂ ಎಫ್​ಎಸ್​ಎಸ್​​ಎಐ ಕ್ಲಿಯರೆನ್ಸ್​, ಟಿಟಿಡಿಗೆ ಸಿಕ್ತು ಆಹಾರ ಭದ್ರತಾ ಪರವಾನಗಿ

ತಿರುಪತಿ : ವಿಶ್ವದ ಶ್ರೀಮಂತ ದೇವರಲ್ಲಿ ಒಬ್ಬನಾದ ತಿರುಪತಿ ತಿರುಮಲೇಶನ ಸನ್ನಿಧಿಯಲ್ಲಿ ಲಡ್ಡು ಪ್ರಸಾದಕ್ಕೆ ಬಲು ದೊಡ್ಡ ಮಹತ್ವ. ಲಡ್ಡು ತಿರುಪತಿಯ ಖ್ಯಾತಿಯೊಂದಿಗೆ ಬೆಸೆದುಕೊಂಡಿದೆ. ಈಗ ಈ ಲಡ್ಡುಗೆ ಆಹಾರ ಭದ್ರತಾ ಪರವಾನಿಗೆ ಸಿಕ್ಕಿದೆ. ಫುಡ್​ ಸೇಫ್ಟಿ ಆಂಡ್​ ಸ್ಟಾಂಡರ್ಡ್ಸ್​​​​ ಅಥಾರಿಟಿ ಆಫ್​ ಇಂಡಿಯಾ (ಎಫ್​ಎಸ್​ಎಸ್​ಎಐ) ಪ್ರಮಾಣ ಪತ್ರ ತಿರುಪತಿ ಲಡ್ಡು ಪ್ರಸಾದಕ್ಕೆ ಲಭಿಸಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಚೆನ್ನೈನ ಕೇಂದ್ರೀಯ ಪರವಾನಗಿ ಘಟಕವು ಈ …

Read More »
error: Content is protected !!