ಚೆನ್ನೈ : ದಕ್ಷಿಣ ಭಾರತದ ಖ್ಯಾತ ನಟ ಸದಾ ಟಾರ್ಚ್ ಲೈಟ್ ಎಂಬ ಸಿನೆಮಾವನ್ನು ಒಪ್ಪಿಕೊಂಡಿದ್ದಾರೆ. ಇದರ ನಿರ್ದೇಶಕ ಅಬ್ದುಲ್ ಮಜಿದ್. ಆರಂಭದಲ್ಲಿ ಅಬ್ದುಲ್ ಈ ಪಾತ್ರಕ್ಕಾಗಿ ಕೆಲವು ನಟಿಯರನ್ನು ಸಂಪರ್ಕಿಸಿದ್ದರು, ಆದರೆ, ಯಾರೂ ಈ ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ… ಅದಕ್ಕೆ ಕಾರಣ ಈ ಚಿತ್ರ ವೇಶ್ಯಾವಾಟಿಕೆಗೆ ಸಂಬಂಧಿಸಿದ್ದು ಅಂತ. ಆದರೆ, ನಿರ್ದೇಶಕರೇ ಹೇಳುವಂತೆ ಇದು ವೇಶ್ಯೆಯರ ಬದುಕಿನ ಇನ್ನೊಂದು ಮಗ್ಗುಲನ್ನು ತೋರಿಸುವ ಪ್ರಯತ್ನವಂತೆ. ಇನ್ನು, ಈ ಕತೆಯನ್ನು ಕೇಳಿದ ಕೂಡಲೇ …
Read More »