ಮುಂಬೈ : ದಂಗಲ್ ಬೆಡಗಿ ಫಾತಿಮಾ ಸನಾ ಶೇಖ್ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗೆ ಗುರಿ ಆಗಿದ್ದಾರೆ. 25 ವರ್ಷದ ಈ ನಟಿ ಮೈ ಕಾಣುವಂತೆ ಸೀರೆ ತೊಟ್ಟಿದ್ದಾರೆ ಅಂತ ಕೆಲವರು ಕಿಡಿಕಾರಿದ್ದಾರೆ. ಹೀಗಾಗಿ, ಫಾತಿಮಾ ಸನಾ ವಿರುದ್ಧ ಭಾರೀ ಆಕ್ಷೇಪವನ್ನೇ ಕೆಲವರು ವ್ಯಕ್ತಪಡಿಸಿದ್ದಾರೆ. Shameless selfie😬📸 credit for Saree @swatimukund 😘😘 A post shared by Fatima Sana Shaikh (@fatimasanashaikh) on Oct 8, …
Read More »