Sunday , February 17 2019
ಕೇಳ್ರಪ್ಪೋ ಕೇಳಿ
Home / Tag Archives: Video

Tag Archives: Video

ಮಕ್ಕಳೊಂದಿಗೆ ಚಿಯಾನ್ ವಿಕ್ರಮ್ ಮಸ್ತಿ : ಇಲ್ಲಿದೆ ಖುಷಿಯ ವೀಡಿಯೋ

ಚೆನ್ನೈ : ಕಾಲಿವುಡ್‍ನ ಸ್ಟಾರ್ ನಟ ಚಿಯಾನ್ ವಿಕ್ರಮ್ ಈಗ ಸಾಮಿ 2 ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಈ ಶೂಟಿಂಗ್ ಟೈಮ್‍ನ ಒಂದಷ್ಟು ಖುಷಿಯನ್ನು ಕ್ಷಣಗಳನ್ನು ವಿಕ್ರಮ್ ಹಂಚಿಕೊಂಡಿದ್ದಾರೆ. ಮಕ್ಕಳೊಂದಿಗೆ ವಿಕ್ರಮ್ ಎಂಜಾಯ್ ಮಾಡುವ ವೀಡಿಯೋ ಈಗ ಎಲ್ಲರ ಮನಗೆದ್ದಿದೆ… Dog day afternoon. 😋 A post shared by Vikram (@the_real_chiyaan) on Mar 17, 2018 at 11:22pm PDT Archangel / Archdemon. A …

Read More »

ಭಯ ಹುಟ್ಟಿಸುವ ಭಾಗಮತಿ…

ಹೈದರಾಬಾದ್ : ದಕ್ಷಿಣ ಭಾರತದ ಸುಂದರ ನಟಿ ಅನುಷ್ಕಾ ಶೆಟ್ಟಿ ಅಭಿನಯದ ಭಾಗಮತಿ ಚಿತ್ರ ಬಿಡುಗಡೆ ದಿನಗಣನೆ ಆರಂಭವಾಗಿದೆ. ಇನ್ನೊಂದು ದಿನದಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ. ಜನವರಿ 26 ರಂದು ಭಾಗಮತಿಯ ದರ್ಶನ ಆಗಲಿದೆ. ಇದೊಂದು ತಮಿಳು ತೆಲುಗು ಭಾಷೆಯಲ್ಲಿ ನಿರ್ಮಾಣವಾಗಿರುವ ಥ್ರಿಲ್ಲರ್ ಸಿನೆಮಾ. ತಮಿಳು, ತೆಲುಗಿನ ಪ್ರಮುಖ ನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಪ್ರಮೋಷನಲ್ ವೀಡಿಯೋವೊಂದು ರಿಲೀಸ್ ಆಗಿದ್ದು, ನಟಿ ಅನುಷ್ಕಾ ಶೆಟ್ಟಿ ಅದನ್ನು …

Read More »

ದುಬೈ ಪ್ರವಾಸೋದ್ಯದಲ್ಲಿ ಶಾರೂಖ್ `ಕಿಂಗ್’ ಖಾನ್…!

ದುಬೈ : ಬಾಲಿವುಡ್ ಕಿಂಗ್ ಖಾನ್ ಶಾರೂಖ್ ದುಬೈ ಪ್ರವಾಸೋದ್ಯಮದ ರಾಯಭಾರಿ. ದುಬೈ ಪ್ರವಾಸೋದ್ಯಮ ಇಲಾಖೆಯ `ಬಿ ಮೈ ಗೆಸ್ಟ್’ ಅಭಿಯಾನ ಶಾರೂಖ್ ಮೂಲಕವೇ ನಡೀತಿದೆ. ಶಾರ್ಟ್ ಫಿಲಂ ಸರಣಿ ಮೂಲಕ ಕಿಂಗ್ ಖಾನ್ ಈ ಹಿಂದೆ ಎಲ್ಲರ ಗಮನ ಸೆಳೆದಿದ್ದರು. ಇದೀಗ ಇದೇ ಸರಣಿಯ ಮತ್ತೊಂದು ಆವೃತಿ ಶುರುವಾಗಿದೆ. ಈ ಅಭಿಯಾನದ ಫಸ್ಟ್ ಲುಕ್ ಈಗ ರಿವಿಲ್ ಆಗಿದೆ. 10 ಸೆಕೆಂಡ್‍ನ ವೀಡಿಯೋವೊಂದು ಬಯಲಾಗಿದ್ದು, ಸಖತ್ ವೈರಲ್ ಆಗಿದೆ. …

Read More »

2.0 ಚಿತ್ರದಲ್ಲಿ ತ್ರಿಡಿ ಅನುಭವ : ಇಲ್ಲಿದೆ ಮೇಕಿಂಗ್ ದೃಶ್ಯ

ಚೆನ್ನೈ : ದಕ್ಷಿಣ ಭಾರತದ ಬಾಹುಬಲಿ ಚಿತ್ರ ವಿಶ್ವದಾದ್ಯಂತ ಕ್ರೇಜ್​ ಸೃಷ್ಟಿಸಿತ್ತು. ಈ ಬಾಹುಬಲಿಯಂತೆ ಎಲ್ಲೆಲ್ಲೂ ಹವಾ ಸೃಷ್ಟಿಸಿರುವ ಮತ್ತೊಂದು ಸಿನೆಮಾ ಅಂದರೆ ಅದು ರಜನಿಕಾಂತ್ ಅಭಿನಯದ 2.0. ಈ ಚಿತ್ರವನ್ನು ತಲೈವಾ ಅಭಿಮಾನಿಗಳು ಕಾತರದಿಂದಲೇ ಎದುರು ನೋಡುತ್ತಿದ್ದಾರೆ. ಈ ಕಾತರಕ್ಕೆ ಸರಿಯಾಗಿ ಚಿತ್ರದ ಮೇಕಿಂಗ್ ರಿಲೀಸ್ ಆಗಿದೆ. ಈ ಮೇಕಿಂಗ್​ ಮೈ ನವಿರೇಳಿಸುವಂತಿದೆ… ರಜನಿ ಅಂದರೇನೆ ಸ್ಟೈಲ್​​, ರಜನಿ ಅಂದರೇನೇ ಲುಕ್​​​.. ಮಾಸ್​ಗೂ ಕ್ಲಾಸ್​ಗೂ ಸಲ್ಲುವ ನಾಯಕ ಇವರು… …

Read More »

ಧೋನಿ ಸಾಧನೆಯನ್ನು ಕೊಂಡಾಡಿದ ಯುವಿ : ಹೆಗಲಿಗೆ ಕೈ ಹಾಕಿಕೊಂಡು ಗೆಳೆಯರ ಸೆಲ್ಫಿ ವೀಡಿಯೋ

ಟೀಂ ಇಂಡಿಯಾದಲ್ಲಿ ಎಂ.ಎಸ್.ಧೋನಿ ಮತ್ತು ಯುವರಾಜ್ ಸಿಂಗ್ ಸಂಬಂಧ ಚೆನ್ನಾಗಿಲ್ಲ ಎಂಬ ಸುದ್ದಿ ಇತ್ತು. ಇದಕ್ಕೆ ಸರಿಯಾಗಿ ಯುವಿ ತಂದೆ ಕೂಡಾ ಬಹಿರಂಗವಾಗಿ ಧೋನಿ ವಿರುದ್ಧ ಆರೋಪವನ್ನು ಮಾಡಿ ತನ್ನ ಮಗ ತಂಡಕ್ಕೆ ಸೇರದೇ ಇರುವುದಕ್ಕೆ ಧೋನಿಯೇ ಕಾರಣ ಎಂದು ದೂರಿದ್ದರು. ಇದಾದ ಬಳಿಕ ಧೋನಿ ಮತ್ತು ಯುವಿ ಸಂಬಂಧ ಹಳಸಿದೆ ಎಂಬರ್ಥದಲ್ಲೇ ಎಲ್ಲಾ ಮಾತನಾಡುತ್ತಿದ್ದರು. ಆದರೆ, ತಮ್ಮಿಬ್ಬರ ಸಂಬಂಧದ ಬಗ್ಗೆ ಎದ್ದಿರುವ ಸುದ್ದಿ, ವದಂತಿಗೆ ಈ ಇಬ್ಬರು ತೆರೆ …

Read More »

`ಕಬಾಲಿ’ ಚಿತ್ರದ ಡಿಲೀಟ್ ಸೀನ್‍ಗಳನ್ನು ನೋಡಿದ್ದೀರಾ…? : ಇಲ್ಲಿದೆ ವೀಡಿಯೋ

ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಹೊಸ ಗಿಫ್ಟ್ ಸಿಕ್ಕಿದೆ. ಅದೇನೆಂದರೆ ರಜನಿ ಅಭಿನಯದ ಕಬಾಲಿ ಚಿತ್ರದ ಡಿಲೀಟೆಡ್ ಸೀನ್‍ಗಳನ್ನು ಬಿಡುಗಡೆ ಮಾಡಿರುವ ಚಿತ್ರದ ನಿರ್ಮಾಪಕ ಕಲೈಪುಲಿ ಟಿ ತಾನು ಅಭಿಮಾನಿಗಳಿಗೆ ನ್ಯೂ ಇಯರ್ ಗಿಫ್ಟ್ ಕೊಟ್ಟಿದ್ದಾರೆ.

Read More »
error: Content is protected !!