Sunday , February 17 2019
ಕೇಳ್ರಪ್ಪೋ ಕೇಳಿ
Home / Tag Archives: Virat Kohli

Tag Archives: Virat Kohli

ಅನುಷ್ಕಾ ಬೈದಿದ್ದ ಯುವಕ ಕೂಡಾ ನಟ…! : ಸಿನೆಮಾದಿಂದ ಸಿಗದ `ಹೆಸರು’ ಈ ವೀಡಿಯೋದಿಂದ ಸಿಕ್ತು…!

ಮುಂಬೈ : ಮೊನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸೌಂಡ್ ಮಾಡುತ್ತಿದ್ದಾರೆ. ಐಷಾರಾಮಿ ಕಾರಿನಲ್ಲಿ ಬಂದ ಯುವಕನೊಬ್ಬ ರಸ್ತೆಯಲ್ಲಿ ಕಸ ಎಸೆದಿದ್ದನ್ನು ಕಂಡಿದ್ದ ಅನುಷ್ಕಾ ಅಲ್ಲಿಯೇ ಆತನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಈ ವೀಡಿಯೋವನ್ನು ಅನುಷ್ಕಾ ಪತಿ ವಿರಾಟ್ ಸಾಮಾಜಿಕ ಜಾಲತಾಣಕ್ಕೆ ಅಪ್‍ಲೋಡ್ ಮಾಡಿದ್ದರು. ಕ್ಷಣಾರ್ಧದಲ್ಲಿ ಈ ವೀಡಿಯೋ ವೈರಲ್ ಆಗಿತ್ತು. Saw these people throwing garbage on the road & pulled them …

Read More »

ಅನುಷ್ಕಾ ಶರ್ಮಾ ಕ್ಲಾಸ್ ತಗೊಂಡ ಯುವಕ ಯಾರು…? ಆ ಯುವಕ, ಅವನ ತಾಯಿ ಕೊಟ್ಟ ತಿರುಗೇಟು ಏನು ಗೊತ್ತಾ…?

ಮುಂಬೈ : ಲಕ್ಷುರಿ ಕಾರಿನಲ್ಲಿ ಬಂದು ರೋಡ್‍ನಲ್ಲಿ ಕಸ ಎಸೆದಿದ್ದ ಯುವಕನಿಗೆ ಬಾಲಿವುಡ್ ನಟಿ ಮೊನ್ನೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಈ ವೀಡಿಯೋವನ್ನು ಕ್ರಿಕೆಟಿಗ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಪೋಸ್ಟ್‍ಗೆ ಕೆಲವರು ಖುಷಿ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಟೀಕಿಸಿದ್ದರು. Saw these people throwing garbage on the road & pulled them up rightfully. Travelling in a luxury car …

Read More »

ಪ್ರಿಯತಮೆ ಅನುಷ್ಕಾರನ್ನು ವಿರಾಟ್ ಕರೆಯುವುದು ಹೇಗೆ…? : ಹೆಸರೇ ಸಖತ್​ ಇಂಟ್ರೆಸ್ಟಿಂಗ್ ಆಗಿದೆ…!

ನವದೆಹಲಿ : ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟ ಅಮೀರ್ ಖಾನ್ ಅವರ ದೀಪಾವಳಿ ಸ್ಪೆಷಲ್​ ಚಾಟ್​ ಶೋ ಈಗ ಅಭಿಮಾನಿಗಳು ಮತ್ತು ಬಾಲಿವುಡ್​​ ಮಂದಿಯಲ್ಲಿ ಸಖತ್ ಕುತೂಹಲ ಸೃಷ್ಟಿಸಿದೆ. ವಿರಾಟ್ ತನ್ನ ಬ್ಯಾಟಿಂಗ್ ಮೂಲಕವೇ ಜನರ ಗಮನ ಸೆಳೆದರೆ, ಅಮೀರ್ ಅಭಿನಯದ ಮೂಲಕ ಹವಾ ಸೃಷ್ಟಿಸಿದವರು. ಈ ಇಬ್ಬರನ್ನು ಝಿ ವಾಹಿನಿ ದೀಪಾವಳಿ ವಿಶೇಷಕ್ಕೆ ಒಂದಾಗಿಸಿದೆ. ಜನರ ಈ ಕುತೂಹಲವನ್ನು ಹೆಚ್ಚಿಸುವಂತೆ ಟೀಸರ್ ಅನ್ನು ಝಿ ವಾಹಿನಿ …

Read More »

‘ವಿರಾಟ್ ಮತ್ತು ನಾನು ಯಾವುದೇ ಬ್ಯುಸಿನೆಸ್ ಮಾಡುವ ಯೋಚನೆಯಲ್ಲಿಲ್ಲ’

ಮುಂಬೈ : ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್​ ಕೊಹ್ಲಿ ಮುಂಬೈಯಲ್ಲಿ ಹೊಸ ರೆಸ್ಟೋರೆಂಟ್​ ತೆರೆಯುತ್ತಾರೆ ಎಂಬ ಸುದ್ದಿ ಮೊನ್ನೆ ಬಹಳ ಹಬ್ಬಿತ್ತು. ಪ್ರಮುಖ ಮಾಧ್ಯಮಗಳು ಈ ಬಗ್ಗೆ ವರದಿ ಪ್ರಕಟಿಸಿದ್ದವು. ಮುಂಬೈಯಲ್ಲಿ ಇವರಿಬ್ಬರು ಜೊತೆಯಾಗಿ ಖರೀದಿಸಿರುವ ಜಾಗದಲ್ಲೇ ಈ ರೆಸ್ಟೋರೆಂಟ್ ಕೂಡಾ ಕಾರ್ಯಾರಂಭ ನಡೆಸಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಈ ಸುದ್ದಿ ಸುಳ್ಳು ಎಂದು ಸ್ವತಃ ಅನುಷ್ಕಾ ಹೇಳಿದ್ದಾರೆ. ಸದ್ಯದ ವರೆಗೆ ಅಂತಹ ಯೋಚನೆ ಇಲ್ಲ. ಈ …

Read More »

ವಿರಾಟ್​ – ಅನುಷ್ಕಾ ನೆಕ್ಸ್ಟ್​ ಪ್ಲ್ಯಾನ್​ ಏನು ಗೊತ್ತಾ…?

ಮುಂಬೈ : ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಡುವಣ ಪ್ರೇಮ ಪ್ರಸಂಗ ತುಂಬಾ ಹಳೆಯದ್ದು. ಇವರಾಗಿ ಏನೂ ಹೇಳದಿದ್ದರೂ ಬಹುತೇಕ ಎಲ್ಲರಿಗೂ ಇವರಿಬ್ಬರ ಪ್ರೇಮ ಪ್ರಸಂಗದ ಬಗ್ಗೆ ಗೊತ್ತೇ ಇದೆ. ಜನರಿಗೆ ಗೊತ್ತಾದ ಮೇಲೆ ಈ ಜೋಡಿ ಕೂಡಾ ತುಂಬಾ ಕಮ್ಫರ್ಟ್​​​ ಝೋನ್​ನಲ್ಲಿ ಇದ್ದು, ಬಹಿರಂಗವಾಗಿಯೇ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂತಹ ಜೋಡಿ ತಮ್ಮ ಸಂಬಂಧವನ್ನು ನೆಕ್ಸ್ಟ್​ ಲೆವೆಲ್​ಗೆ ಕೊಂಡು ಹೋಗಲು ನಿರ್ಧರಿಸಿದ್ದಾರೆ. ಹಾಗಂತ, ಮದುವೆ ಆಗಲು ಇವರಿಬ್ಬರು …

Read More »

ದೇಶೀಯವಲ್ಲ ಉತ್ಪನ್ನಗಳ ಜಾಹೀರಾತಿನಲ್ಲಿ ಪಾಲ್ಗೊಳ್ಳಲ್ಲ : ಪೆಪ್ಸಿ, ಫೇರ್​ನೆಸ್​​​ ಉತ್ಪನ್ನಗಳ ಆಡ್​ನಿಂದ ಹಿಂದೆ ಸರಿದ ಕೊಹ್ಲಿ

ನವದೆಹಲಿ : ದೇಶೀಯವಲ್ಲದ ಹಾಗೂ ಆರೋಗ್ಯವರ್ದಕವಲ್ಲದ ಉತ್ಪನ್ನಗಳನ್ನು ಪ್ರಚಾರ ಮಾಡದೇ ಇರಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ. ಹೀಗಾಗಿ, ಪೆಪ್ಸಿ ಮತ್ತು ಫೇರ್ನೆಸ್ ಉತ್ಪನ್ನಗಳ ಜಾಹೀರಾತಿನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ವಿರಾಟ್​ ಹೇಳಿದ್ದಾರೆ. ಈ ಮೂಲಕ ದೇಶಿವಲ್ಲದ ಉತ್ಪನ್ನಗಳನ್ನು ಪ್ರಚಾರ ಮಾಡದೇ ಇರುವ ಜೊತೆಗೆ ಜಂಕ್​ ಫುಡ್​​ಗಳ ಬಗೆಗೂ ವಿರಾಟ್ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಜೊತೆಗೆ, ಸ್ವದೇಶಿ ವಸ್ತುಗಳ ಬಗೆಗಿನ ಕೂಗಿಗೂ ಇನ್ನಷ್ಟು ಬಲ ತಂದಿದ್ದಾರೆ. …

Read More »

ಇಂಡಿಯಾ V/s ಶ್ರೀಲಂಕಾ : ಫುಟ್ಬಾಲ್​ ಮೈದಾನದಲ್ಲಿ ಕೊಹ್ಲಿ V/s ಧೋನಿ..!

ದಂಬುಲ್ಲಾ : ಫಿಟ್​​ನೆಸ್​​ ವಿಚಾರದಲ್ಲಿ ಟೀಂಇಂಡಿಯಾ ವಿಶ್ವದಲ್ಲೇ ಅತ್ಯುತ್ತಮ ತಂಡ ಎಂದೇ ಪರಿಗಣಿಸಲಾಗಿದೆ. ಕೊಹ್ಲಿ ನೇತೃತ್ವದಲ್ಲಿ ಭಾರತ ಕ್ರಿಕೆಟ್​ ತಂಡ ಲಂಕಾದಲ್ಲಿ ನಿರಂತರವಾಗಿ ಫಿಟ್​ನೆಸ್​ ಕಸರತ್ತುಗಳನ್ನು ನಡೆಸಿದೆ..ಸಾಮಾನ್ಯವಾಗಿ ವಾರ್ಮ್​ಅಪ್​ ಆಗಲು ಕೊಹ್ಲಿ & ಟೀಮ್​​ ಸಾಮಾನ್ಯವಾಗಿ ಫುಟ್ಬಾಲ್​ ಆಡುತ್ತದೆ. ಆಟಗಾರನೊಬ್ಬನ ದೈಹಿಕ ಸಾಮರ್ಥ್ಯ ಪರೀಕ್ಷೆಗೊಡ್ಡಲು ಫುಟ್ಬಾಲ್​​ ಬಹಳ ಸಹಾಯಕಾರಿ ಆಟ. ಫಿಟ್​ನೆಸ್​ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಟೀಂಇಂಡಿಯಾದ ಥಿಂಕ್​ಟ್ಯಾಂಕ್​ ಹಾಗೂ ತರಬೇತುದಾರ ರವಿ ಶಾಸ್ತ್ರಿ, ನಾಯಕ ವಿರಾಟ್​ …

Read More »

ಕೊಹ್ಲಿ ಧೋನಿ ಉತ್ತರಾಧಿಕಾರಿ : ತಂಡಕ್ಕೆ ಮರಳಿದ ಯುವರಾಜ್ : ಕರುಣ್ ನಾಯರ್‍ಗೆ ಇಲ್ಲ ಚಾನ್ಸ್

ಮುಂಬೈ : ಟೀಂ ಇಂಡಿಯಾ ನಾಯಕನ ಪಟ್ಟ ವಿರಾಟ್ ಕೊಹ್ಲಿ ಮಡಿಲಿಗೆ, ತಂಡಕ್ಕೆ ಮತ್ತೆ ಮರಳಿದ ಯುವರಾಜ್ ಸಿಂಗ್, ಸಾಧನೆ ತೋರಿದ ಕರುಣ್ ನಾಯರ್‍ಗೆ ಇಲ್ಲ ಚಾನ್ಸ್…! ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾ ರೆಡಿ ಆಗಿದೆ. ಏಕದಿನ ಮತ್ತು ಟಿ20 ತಂಡವನ್ನು ಇವತ್ತು ಪ್ರಕಟಿಸಲಾಗಿದೆ. ಈ ಸುದ್ದಿಗೋಷ್ಠಿಯಲ್ಲೇ ವಿರಾಟ್‍ಗೆ ಅಧಿಕೃತವಾಗಿ ನಾಯಕನ ಪಟ್ಟವನ್ನೂ ಘೋಷಿಸಿಲಾಗಿದೆ. ಇದೇ ವೇಳೆ, ಲಾಂಗ್ ಗ್ಯಾಪ್‍ನ ಬಳಿಕ ಯುವರಾಜ್ ಸಿಂಗ್ ಟೀಂ ಇಂಡಿಯಾಗೆ ಮರಳಿದ್ದಾರೆ. …

Read More »

ಶ್ವಾನದಳದ ನಾಯಿಗೆ ನೀರು ಕುಡಿಸಿ ಮನಗೆದ್ದ ವಿರಾಟ್ ಕೊಹ್ಲಿ

ಚೆನ್ನೈ : ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಜಯಗಳಿಸಿದ ಖುಷಿಯಲ್ಲಿದ್ದಾರೆ. ಅಲ್ಲದೆ, ಸ್ಟೇಡಿಯಂನಲ್ಲಿ ವಿರಾಟ್ ಆಟಕ್ಕೂ ಅಭಿಮಾನಿಗಳು ಮನಸೋತಿದ್ದಾರೆ. ಕೊಹ್ಲಿ ತಂಡವನ್ನು ಮುನ್ನಡೆಸುವ ರೀತಿಗೂ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದರ ನಡುವೆ, ಕ್ರೀಡಾಂಗಣದ ಹೊರಗೆಯೂ ಕೊಹ್ಲಿ ಜನ ಮನಗೆದ್ದಿದ್ದಾರೆ. ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಒಂದು ಹೃದಯಸ್ಪರ್ಶಿ ದೃಶ್ಯಕ್ಕೆ ಸಾಕ್ಷಿಯಾದರು. ಕ್ರೀಡಾಂಗಣದ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಶ್ವಾನದೊಂದಿಗೆ ಕೊಹ್ಲಿ ಒಂದಷ್ಟು ಖುಷಿಯ ಕ್ಷಣಗಳನ್ನು …

Read More »
error: Content is protected !!